Ad
Home ಎಲ್ಲ ನ್ಯೂಸ್ ಈ ಗಿಡವನ್ನು ಮನೆಯಲ್ಲಿ ಈ ಸ್ಥಳದಲ್ಲಿ ನೆಟ್ಟರೆ ಸಾಕು ಧನಾಭಿವೃದ್ಧಿ ಧನಾಕರ್ಷಣೆ ಲಭಿಸುತ್ತೆ ದೈವ ಬಲ...

ಈ ಗಿಡವನ್ನು ಮನೆಯಲ್ಲಿ ಈ ಸ್ಥಳದಲ್ಲಿ ನೆಟ್ಟರೆ ಸಾಕು ಧನಾಭಿವೃದ್ಧಿ ಧನಾಕರ್ಷಣೆ ಲಭಿಸುತ್ತೆ ದೈವ ಬಲ ಹೆಚ್ಚಾಗುತ್ತೆ ..!

ನಿಮ್ಮ ಮನೆಯಲ್ಲಿ ನೀವೇನಾದರೂ ಈ ಒಂದು ಬಳ್ಳಿಯನ್ನು ಬೆಳೆಸುತ್ತಾ ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ಪ್ರತಿಯೊಂದು ಕಷ್ಟಗಳು ಕೂಡ ನಿವಾರಣೆ ಆಗುತ್ತದೆ ಮತ್ತು ನೀವು ಈ ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಪಾಟ್ನಲ್ಲಿ ಅಥವಾ ಮನೆಯ ಅಂಗಳದಲ್ಲಿ ಜಾಗ ಇದ್ದರೆ ಮನೆಯ ಅಂಗಳದಲ್ಲಿ ಕೂಡ ಬೆಳೆಸಿಕೊಳ್ಳಬಹುದು ಹಾಗೆ ಇದಕ್ಕಾಗಿ ನೀವು ಹೆಚ್ಚು ಕಷ್ಟ ಪಡಬೇಕಾಗಿಲ್ಲ ಆದರೆ ದೇವರ ಸ್ವರೂಪವಾಗಿರುವ ಈ ಒಂದು ಬಳ್ಳಿಯನ್ನು ನೀವು ನಿಮ್ಮ ಮನೆಯಲ್ಲಿ ಯಾವುದಾದರೂ ಒಂದು ಜಾಗದಲ್ಲಿ ಬೆಳೆಸಿ ಶ್ರೇಷ್ಠ ಅಂದರೆ ಮನೆಯ ಪೂರ್ವ ದಿಕ್ಕಿನಲ್ಲಿ ಈ ಒಂದು ಬಳ್ಳಿಯನ್ನು ಬೆಳೆಸುವುದು ಒಳ್ಳೆಯದು ಅಂತ ಹೇಳಬಹುದು.

ಈ ಒಂದು ಬಳ್ಳಿ ಯಾವುದು ಅಂತ ನೀವು ಯೋಚನೆ ಮಾಡುತ್ತಾ ಇರಬಹುದು. ಆದರೆ ಈ ಒಂದು ಬಳ್ಳಿ ಸುಲಭವಾಗಿ ನಿಮಗೆ ತಿಳಿದೆ ಇರುತ್ತದೆ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಕೂಡ ನೀವು ಬಳಸುತ್ತೀರಾ ಆ ಬಳ್ಳಿ ಅಂದರೆ ವೀಳ್ಯದೆಲೆಯ ಬಳ್ಳಿ. ಹೌದು ಎಲೆ ಬಳ್ಳಿ ನಿಮಗೆ ಗೊತ್ತೇ ಇದೆ ಅಲ್ವಾ. ಇದನ್ನು ನೀವು ನಿಮ್ಮ ಮನೆಯಲ್ಲಿ ಹೇಗೆ ತುಳಸಿ ಗಿಡವನ್ನು ಬೆಳೆಸುತ್ತೀರೊ ಅದೇ ರೀತಿಯಲ್ಲಿ ಪೂಜನೀಯ ಭಾವದಲ್ಲಿ ವೀಳ್ಯದೆಲೆಯ ಒಂದು ಬಳ್ಳಿಯನ್ನು ಕೂಡ ಬೆಳೆಸಬೇಕು.

ಈ ರೀತಿ ನೀವು ನಿಮ್ಮ ಮನೆಯಲ್ಲಿ ವಿಳ್ಳೆದೆಲೆ ಬಳ್ಳಿಯನ್ನು ಬೆಳೆಸಿಕೊಂಡಲ್ಲಿ ನಿಮ್ಮ ಮನೆಯಲ್ಲಿ ಒಂದು ದೈವಿಕ ಸ್ವರೂಪ ನೆನೆಸಿದಂತೆ ಆಗುತ್ತದೆ ಅಷ್ಟೇ ಅಲ್ಲದೆ ನಿಮಗೆ ತಿಳಿದಿದೆಯೋ ಇಲ್ಲವೋ ವೀಳ್ಯದೆಲೆಯನ್ನು ಲಕ್ಷ್ಮೀದೇವಿಯ ಸ್ವರೂಪ ಅಂತ ಕೂಡ ಕರೀತಾರೆ ಹಾಗೆ ಆಂಜನೇಯ ಸ್ವಾಮಿಗೆ ಈ ವೀಳ್ಯದೆಲೆ ಬಹಳ ಪ್ರಿಯವಾದದ್ದು ಆದ ಕಾರಣವೇ ಶನಿವಾರದ ಸಮಯದಲ್ಲಿ ಈ ವೀಳ್ಯದೆಲೆಯಿಂದ ಆಹಾರವನ್ನು ಮಾಡಿ ಆಂಜನೇಯ ಸ್ವಾಮಿಗೆ ಅರ್ಪಿಸುತ್ತಾರೆ ಇದರಿಂದ ವ್ಯಕ್ತಿಯ ಇಷ್ಟಾರ್ಥಗಳು ನೆರವೇರುತ್ತದೆ ಅಂತ ನಂಬಲಾಗಿದೆ.

ಆದ ಕಾರಣ ನೀವು ಕೂಡ ನಿಮ್ಮ ಮನೆಯಲ್ಲಿ ದೈವಿಕ ಸ್ವರೂಪವಾಗಿರುವ ವೀಳ್ಯದೆಲೆಯನ್ನು ಬೆಳೆಸಿ ನಿಮ್ಮ ಮನೆಯಲ್ಲಿ ಜಾಗ ಇಲ್ಲದಿದ್ದಲ್ಲಿ ಒಂದು ಪಾಟ್ನ ಒಳಗೆ ಈ ಬಳ್ಳಿಯನ್ನು ಬೆಳೆಸಿ ಇದರಿಂದ ನಿಮ್ಮ ಮನೆಗೆ ಒಳ್ಳೆಯ ಒಂದು ಶಕ್ತಿ ಒಂದು ಒಳ್ಳೆಯ ವಾತಾವರಣ ಮೂಡುತ್ತದೆ. ಆಂಜನೇಯ ಸ್ವಾಮಿ ಇತ್ತಡೆ ಹೇಗೆ ದುಷ್ಟಶಕ್ತಿಗಳಿಗೆ ಪ್ರವೇಶ ಇರುವುದಿಲ್ಲವೋ ಹೇಗೆ ದುಷ್ಟಶಕ್ತಿಗಳ ಪ್ರಭಾವ ಇರುವುದಿಲ್ಲವೋ, ಅದೇ ರೀತಿಯಲ್ಲಿ ನೀವು ನಿಮ್ಮ ಮನೆಯಲ್ಲಿ ವೀಳ್ಯದೆಲೆ ಬಳ್ಳಿಯನ್ನು ಬೆಳೆಸಿದರೆ ಅಲ್ಲಿ ದುಷ್ಟಶಕ್ತಿಯ ಪ್ರವೇಶ ಆಗುವುದಿಲ್ಲ ಪ್ರಭಾವ ಇರುವುದಿಲ್ಲ ಅಂತ ಹೇಳಲಾಗುತ್ತದೆ.

ಹಾಗಾಗಿ ನಿಮ್ಮ ಮನೆಯಲ್ಲಿಯೂ ಕೂಡ ನಿಮಗೆ ದುಷ್ಟಶಕ್ತಿಗಳ ಪ್ರಭಾವ ಹೆಚ್ಚಾಗಿದೆ ಅಂತ ಅಂದುಕೊಳ್ತಾ ಇದ್ದರೆ. ಮನೆಯಲ್ಲಿ ಒಂದು ಬೆಳೆ ಬೆಳೆಯ ಬಳ್ಳಿಯನ್ನು ಬಳಸಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನಡೆಸುತ್ತದೆ ಹಾಗೆ ಆಂಜನೇಯ ಸ್ವಾಮಿಯ ಅನುಗ್ರಹ ಕೂಡ ನಿಮಗೆ ಆಗುತ್ತದೆ.

ಇವತ್ತಿನ ಮಾಹಿತಿ ಇದೆಷ್ಟು ನಿಮಗೆ ಮಾಹಿತಿ ಉಪಯುಕ್ತವಾಗಿ ದ್ದಲ್ಲಿ ತಪ್ಪದ ಮಾಹಿತಿಗೆ ಲಾಕ್ ಮಾಡಿ ಹಾಗೂ ಶೇರ್ ಮಾಡಿ ನಿಮಗೂ ಕೂಡ ಈ ಒಂದು ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡೋದನ್ನು ಮರೆಯದಿರಿ. ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ ಒಳ್ಳೆಯದಾಗಲಿ.

Exit mobile version