Ad
Home ಅರೋಗ್ಯ ಈ ತರದ ಬೀಜಗಳ ನೆನಸಿದ ನೀರನ್ನ ಕುಡಿಯೋದ್ರಿಂದ ಸಿಗುವ ಅದ್ಬುತ ಲಾಭಗಳನ್ನ ಕೇಳಿದ್ರೆ ಎದ್ನೋ ಬಿದ್ನೊ...

ಈ ತರದ ಬೀಜಗಳ ನೆನಸಿದ ನೀರನ್ನ ಕುಡಿಯೋದ್ರಿಂದ ಸಿಗುವ ಅದ್ಬುತ ಲಾಭಗಳನ್ನ ಕೇಳಿದ್ರೆ ಎದ್ನೋ ಬಿದ್ನೊ ಅಂತ ಇವಾಗ್ಲೆ ಮಾರ್ಕೆಟಿಗೆ ಓಡೋಡಿ ಹೋಗಿ ತಗೊಂಡು ಬರ್ತೀರಾ…

ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಮನೆಯಲ್ಲಿ ಒಂದು ಔಷಧಾಲಯ ಇದೆ ಅದೇ ಅಡುಗೆ ಮನೆ. ಆ ಅಡುಗೆ ಮನೆಯಲ್ಲಿ ಇರುವ ಒಂದು ಔಷಧೀಯ ಗುಣವುಳ್ಳ ಮಸಾಲಾ ಪದಾರ್ಥದ ಬಗ್ಗೆ ನಿಮಗೆ ಇಂದಿನ ಮಾಹಿತಿ ಅಲ್ಲಿ ವಿಶೇಷವಾದ ಮಾಹಿತಿಯನ್ನು ತಿಳಿಸಿಕೊಡಲು ಈ ಒಂದು ಲೇಖನವನ್ನು ನಿಮಗೆ ತಿಳಿಸುತ್ತಿದ್ದೇನೆ.ಆ ಒಂದು ಮಸಾಲಾ ಪದಾರ್ಥ ಯಾವುದು ಅಂದರೆ ಫ್ರೆಂಡ್ಸ್ ಅದೇ ಧನಿಯಾ ಬೀಜ.

ನೀವು ಧನಿಯ ಬೀಜದಲ್ಲಿ ಇಷ್ಟೆಲ್ಲ ಔಷಧೀಯ ಗುಣ ಇದೆ ಅಂತಾನೇ ಅಂದುಕೊಂಡಿರುವುದು ಇಲ್ಲಾ ಅಷ್ಟೊಂದು ಪ್ರಯೋಜನಕಾರಿಯಾದ ಲಾಭಗಳು ಇವೆ ಈ ಧನಿಯಾ ಬೀಜದಲ್ಲಿ ಅದನ್ನು ನಾನು ನಿಮಗೆ ಕೆಳಗಿನ ಲೇಖನದಲ್ಲಿ ತಿಳಿಸಿದ್ದೇನೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಧನಿಯಾ ಬೀಜ ಇದೊಂದು ಮಸಾಲಾ ಪದಾರ್ಥ ಈ ಧನಿಯ ಬೀಜದ ನೀರನ್ನು ನಾವು ಜ್ವರ ಬಂದಾಗ ಸೇವಿಸುವುದರಿಂದ ಅಥವಾ ಈ ಧನಿಯ ಬೀಜದಿಂದ ಕಷಾಯ ಮಾಡಿ ಕುಡಿಯುವುದರಿಂದ, ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬಂದು ಜ್ವರ ಕಡಿಮೆ ಆಗುತ್ತದೆ. ಧನಿಯಾ ಬೀಜ ಅಡುಗೆಗೆ ರುಚಿ ಮಾತ್ರ ನೀಡುವುದಲ್ಲ ಈ ದನಿಯಾ ಬೀಜ ನಮ್ಮ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ ಮತ್ತು ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ.

ನೀವು ತೂಕವನ್ನು ಇಳಿಸಿಕೊಳ್ಳಬೇಕು ಅಂತ ಇದ್ದರೆ ಪ್ರತಿದಿನ ಆಗದೇ ಇದ್ದಲ್ಲಿ ದಿನ ಬಿಟ್ಟು ದಿನ ಈ ಧನಿಯಾ ಬೀಜದ ಕಷಾಯವನ್ನು ಮಾಡಿ ಕುಡಿಯಿರಿ ಇದರಿಂದ ದೇಹದಲ್ಲಿ ಬೇಡದೆ ಇರುವ ಕೊಬ್ಬನ್ನು ಕರಗಿಸುವ ಮುಖಾಂತರ ತೂಕವನ್ನು ಇಳಿಸಲು ಸಹಕಾರಿಯಾಗಿರುವ ಈ ದನಿಯಾ ಬೀಜವನ್ನು ಅಸಿಡಿಟಿ ನಿವಾರಣೆ ಮಾಡಿಕೊಳ್ಳುವುದಕ್ಕೂ ಕೂಡ ಬಳಸಬಹುದು.

ಈ ಉತ್ತಮವಾದ ಔಷಧೀಯ ಗುಣವುಳ್ಳ ದನಿಯಾ ಬೀಜವನ್ನು ಮೂರು ಚಮಚ ತೆಗೆದುಕೊಳ್ಳಬೇಕು ಅದಕ್ಕೆ ನೀರನ್ನು ಹಾಕಿ ನೀರನ್ನು ಕುದಿಸಿ ಪ್ರತಿದಿನ ಎರಡು ಬಾರಿ ಸೇವಿಸುತ್ತಾ ಬರುವುದರಿಂದ ಶೀತಾ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ಈ ಧನಿಯಾ ಬೀಜದ ನೀರಿಗೆ ಜೀರಿಗೆಯ ಪುಡಿ ಮತ್ತು ಬೆಲ್ಲದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ನಿವಾರಣೆ ಆಗುತ್ತದೆ.ಹೊಟ್ಟೆ ನೋವಿನ ಸಮಸ್ಯೆಗೂ ಕೂಡ ಜೀರಿಗೆಯ ಕಷಾಯವನ್ನು ಸೇವಿಸಬಹುದು ಹಾಗೆ ಅಜೀರ್ಣತೆ ಆದಾಗ ಒಂದು ಲೋಟ ಮಜ್ಜಿಗೆಗೆ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಸ್ವಲ್ಪ ಯಂತಲ್ಲ ಬಣವನ್ನು ಹಾಕಿ ಕುಡಿಯುವುದರಿಂದ ಅಜೀರ್ಣತೆ ದೂರವಾಗುತ್ತದೆ. ಉತ್ತಮವಾದ ಪಚನಕ್ರಿಯೆಯಲ್ಲಿ ಸಹಕರಿಸುವ ಧನಿಯಾ ಬೀಜ ಮತ್ತು ಕೊತ್ತಂಬರಿ ಸೊಪ್ಪು ನಿಮ್ಮ ಅಡುಗೆಯಲ್ಲಿ ಸ್ವಲ್ಪವಾದರೂ ಬಳಸುತ್ತಾ ಬನ್ನಿ ಇದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಏನು ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುವ ಶಕ್ತಿ ದನಿಯಾ ಬೀಜದಲ್ಲಿ ಇದು ಸಕ್ಕರೆ ಕಾಯಿಲೆಯಿಂದ ಬಳಲುವವರು ಕೂಡ ಧನಿಯಾ ಬೀಜದ ನೀರನ್ನು ದಿನ ಬಿಟ್ಟು ದಿನ ಸೇವಿಸಬಹುದು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾ ಬಂದರೆ ರಕ್ತದಲ್ಲಿರುವ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ ಹಾಗೆ ರಕ್ತದಲ್ಲಿ ಇನ್ಸುಲಿನ್ ಪ್ರೊಡಕ್ಷನ್ ಅನ್ನು ಕೂಡ ಹೆಚ್ಚು ಮಾಡಲು ಸಹಕರಿಸುತ್ತದೆ ಈ ಧನಿಯಾ ಬೀಜ.ಉತ್ತಮ ಆರೋಗ್ಯಕ್ಕಾಗಿ ನೀವು ದನಿಯಾ ಬೀಜವನ್ನು ಕೂಡ ಬಳಸಬಹುದು ಹಾಗೆ ನಿಮ್ಮ ಅಡುಗೆಯಲ್ಲಿ ದನಿಯಾ ಬೀಜವನ್ನು ಸ್ವಲ್ಪ ಪ್ರಮಾಣದಲ್ಲಿ ಮಿತಿಯಾಗಿ ಬಳಸುತ್ತಾ ಬನ್ನಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಶುಭ ದಿನ ಧನ್ಯವಾದ.

Exit mobile version