Ad
Home ಉಪಯುಕ್ತ ಮಾಹಿತಿ ಈ ತರದ ವಿಗ್ರಗಳನ್ನ ನಿಮ್ಮ ಮನೆಯ ಪೂಜೆ ರೂಮಿನನಲ್ಲಿ ಇಟ್ಟುಕೊಳ್ಳೋದ್ರಿಂದ ನಾನಾ ತರನಾದ ಕಷ್ಟಗಳ್ಳನ್ನ ಎದುರಿಸಬೇಕಾಗುತ್ತದೆ…....

ಈ ತರದ ವಿಗ್ರಗಳನ್ನ ನಿಮ್ಮ ಮನೆಯ ಪೂಜೆ ರೂಮಿನನಲ್ಲಿ ಇಟ್ಟುಕೊಳ್ಳೋದ್ರಿಂದ ನಾನಾ ತರನಾದ ಕಷ್ಟಗಳ್ಳನ್ನ ಎದುರಿಸಬೇಕಾಗುತ್ತದೆ…. ಅಷ್ಟಕ್ಕೂ ಯಾವುವು ಗೊತ್ತ ಆ ವಿಗ್ರಹಗಳು…

ನಮಸ್ಕಾರ ಓದುಗರೇ ಮನೆಯಲ್ಲಿ ದೇವರ ಕೋಣೆ ಕಡ್ಡಾಯವಾಗಿ ಇರಬೇಕು ಹೌದು ಮನೆಯಲ್ಲಿ ದೇವರ ಕೋಣೆಯನ್ನು ಮಾಡಲು ಸ್ಥಳ ಇಲ್ಲದಿದ್ದರೂ ಹೇಗಾದರೂ ಮಾಡಿ ಚಿಕ್ಕ ತ್ಯಾಗವನ್ನಾದರೂ ಮಾಡಿ ಆ ಜಾಗವನ್ನ ಬಹಳ ವಿಶೇಷವಾಗಿ ಇಡುತ್ತೇವೆ. ಹೌದು ಮನೆಯೆಂದ ಮೇಲೆ ಅಲ್ಲಿ ಮಲಗಲು ಕೋಣೆ ಇಲ್ಲದಿದ್ದರೂ ಸಹ ಆ ಮನೆಯಲ್ಲಿ ವಿಶೇಷವಾಗಿ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಮಾತ್ರ ಮಾಡಿಯೇ ಇರುತ್ತಾರೆ. ಇದು ಎಲ್ಲರೂ ತಿಳಿದಿರುವ ವಿಚಾರವೇ ಆಗಿದೆ ಆದರೆ ದೇವರ ಕೋಣೆ ಅಂದಮೇಲೆ ಆ ದೇವರ ಕೋಣೆಯಲ್ಲಿ ವಿಶೇಷ ದೇವರ ಫೋಟೋಗಳನ್ನ ಕೂಡ ದೇವರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿರುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಈ ಕೆಲವೊಂದು ದೇವರ ಫೋಟೋಗಳನ್ನು ವಿಗ್ರಹಗಳನ್ನು ನಿಮ್ಮ ದೇವರ ಕೋಣೆಯಲ್ಲಿ ಇರಿಸಲೇಬೇಡಿ ಹೌದು ಕೆಲವನ್ನು ದೇವರ ಫೋಟೋಗಳನ್ನು ವಿಗ್ರಹಗಳನ್ನು ನೀವು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡಾಗ ಆ ದೇವರಿಗೆ ನೀವು ಪ್ರತ್ಯೇಕವಾಗಿ ಪೂಜೆಗಳನ್ನ ಮಂತ್ರಗಳನ್ನು ಹಾಗಾಗಿ ಕೆಲವೊಂದು ದೇವರ ಫೋಟೋಗಳನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವಾಗ ಬಹಳ ಎಚ್ಚರ ವಹಿಸಿರಿ ಹಾಗೂ ಹೆಚ್ಚು ಮಾಹಿತಿ ತಿಳಿದಿರಿ. ಇಲ್ಲವಾದಲ್ಲಿ ಮನಸ್ಸಿಗೆ ಬಂದ ದೇವ್ರು ಫೋಟೋಗಳನ್ನ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮುಂದೆ ಹಲವು ಸಮಸ್ಯೆಗಳನ್ನ ನೀವು ಎದುರಿಸಬೇಕಾಗುತ್ತದೆ. ಆದ್ದರಿಂದ ನಾವು ಹೇಳುವ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ಇಂದೇ ನೀವು ಮಾಡುತ್ತಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ಕೆಲವೊಂದು ವಿಚಾರಗಳು ನಮಗೆ ತಿಳಿದಿರುವುದಿಲ್ಲ. ಆಗ ನಾವು ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುತ್ತಾ ಇರುತ್ತೇವೆ ಅಲ್ವಾ ಆದ್ದರಿಂದ ಯಾರಾದರೂ ನಮಗೆ ಒಳ್ಳೆಯ ಮಾಹಿತಿ ಕೊಟ್ಟಾಗ ಅದನ್ನು ಮನಸಾರೆ ತಿಳಿದುಕೊಳ್ಳಿ ತಿಳಿದ ಮೇಲೆ ಮತ್ತೆ ತಪ್ಪನ್ನು ಮಾಡಬೇಡಿ.

ನಮ್ಮ ಮಾಹಿತಿ ಏನಪ್ಪಾ ಅಂದರೆ ಮನೆಯಲ್ಲಿ ಈ ಕೆಲವೊಂದು ದೇವರ ಫೋಟೋಗಳನ್ನು ಇರಿಸಬಾರದು ಅದಕ್ಕೆ ಕಾರಣಗಳು ಕೂಡ ಇವೆ ಅದರಲ್ಲಿ ಮೊದಲನೆಯದಾಗಿ ಶಿವನ ಸಾನಿಧ್ಯ ನಮಗೆ ಸದಾ ಇರುಬೇಕು ಆದಕಾರಣ ನಾವು ಶಿವನ ಆರಾಧನೆಯನ್ನು ಮಾಡಬೇಕು ಆದರೆ ಶರಣ ರೂಪವೇ ಆಗಿರುವ ಭೈರವನ ಫೋಟೋವನ್ನ ಮನೇಲಿ ಎಂದಿಗೂ ಏರಿಸಲೇಬಾರದು ಯಾಕೆ ಗೊತ್ತಾ ಶಿವನ ಸ್ವರೂಪವೇ ಆಗಿರುವ ಭೈರವನನ್ನು ಒಲಿಸಿಕೊಳ್ಳಲು ತಾಂತ್ರಿಕ ಮಾರ್ಗದಲ್ಲಿ ನಾವು ಆತನನ್ನು ಆರಾಧಿಸುವ ಬೇಕಾಗುತ್ತದೆ, ಆದರೆ ಮನೆಯಲ್ಲಿ ನಾವು ತಾಂತ್ರಿಕ ವಿದ್ಯೆಯನ್ನಾಗಲಿ ತಾಂತ್ರಿಕ ಮಂತ್ರಗಳಾಗಲಿ ಪಠಿಸಬಾರದು. ಆದಕಾರಣವೇ ಭೈರವನ ಫೋಟೋವನ್ನಾಗಲಿ ವಿಗ್ರಹವನ್ನಾಗಲಿ ಯಾರೂ ಮನೆಯಲ್ಲಿ ಇರಿಸುವುದಿಲ್ಲ ನೀವೇನಾದರೂ ಈ ವಿಗ್ರಹವನ್ನು ಮನೆಯಲ್ಲಿ ಇರಿಸಿ ಪೂಜೆ ಮಾಡುತ್ತಿದ್ದರೆ ಅದನ್ನು ನಿಲ್ಲಿಸಿ.

ಕೋಪಗೊಂಡಿರುವ ಯಾವ ದೇವರ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು ಹೌದು ರುದ್ರನ ಫೋಟೋವನ್ನಾಗಲಿ ಅಥವಾ ಕೋಪಗೊಂಡಿರುವ ದುರ್ಗಾಮಾತೆಯ ರೂಪದ ಫೋಟೋವನ್ನಾಗಲಿ ಕಂಪನಿಯಲ್ಲಿ ಎನಿಸಬಾರದು ಯಾಕೆ ಅನ್ನುವ ಕಾರಣ ನಾವು ಬೆಳಿಗ್ಗೆ ಎದ್ದಕೂಡಲೇ ಸೋಮ ಸ್ವರೂಪವಾದ ದೇವರ ಮಗುವನ್ನ ನೋಡಬೇಕು ಹಾಗೆ ಮನೆಯಲ್ಲಿ ನಾವು ಸದಾ ದೇವರುಗಳನ್ನ ಕಾಣುವಾಗ ದೇವರ ಪೂಜೆಯನ್ನು ಮಾಡುವಾಗ ರೌದ್ರಾವತಾರ ತಾಳಿರುವ ದೇವರ ವಿಗ್ರಹಗಳನ್ನು ನೋಡಬಾರದು ನಮ್ಮ ಮನಸ್ಸು ಸದಾ ಶಾಂತವಾಗಿರಲು ಸಂತಸದಿಂದಿರಲು ಸೌಮ್ಯ ಸ್ವಭಾವದ ಶಾಂತರೂಪದ ದೇವರ ವಿಗ್ರಹಗಳನ್ನು ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು.

ಶಾಪಗ್ರಸ್ತ ಗ್ರಹಗಳಾಗಿರುವ ರಾಹು ಮತ್ತು ಕೇತು ಫೋಟೋವನ್ನಾಗಲಿ ಚಿತ್ರಣವನ್ನು ಆಗಲೇ ಮನೆಯಲ್ಲಿ ಇರಿಸಬಾರದು ಇದರಿಂದ ಸಹ ಮನೆಯಲ್ಲಿ ಕೆಲವೊಂದು ದೋಷಗಳು ಉಂಟಾಗುತ್ತದೆ ಕೆಲವೊಂದು ಸಮಸ್ಯೆಗಳು ಇದ್ದಕ್ಕಿದ್ದ ಹಾಗೆ ಉಂಟಾಗುತ್ತದೆ ಆದ್ದರಿಂದ ನಾವು ತಿಳಿಸಿದ ಈ ಕೆಲವೊಂದು ಫೋಟೋಗಳನ್ನು ವಿಗ್ರಹಗಳನ್ನ ಮನೆಯಲ್ಲಿ ಎಂದಿಗೂ ಇರಿಸಬೇಡಿ ಹಾಗೆ ಶನಿ ದೇವನ ಅನುಗ್ರಹ ನಮ್ಮ ಮೇಲಿರಬೇಕು ಹಾಗಂತ ಶನಿದೇವನ ಫೋಟೋವನ್ನು ಸಹ ಮನೆಯಲ್ಲಿ ಇಡಬಾರದು. ಆತನ ದರ್ಶನ ಪಡೆಯಬೇಕೆಂದರೆ ಆತನ ಗುಡಿಗೆ ಹೋಗಿ ನಾವು ಅವನ ದರ್ಶನವನ್ನು ಪಡೆದು ಬರಬೇಕು. ಕಣ್ಣು ಮುಚ್ಚಿ ಧ್ಯಾನಿಸುತ್ತಿರುವ ಶಿವನ ಫೋಟೋವನ್ನು ಕೂಡ ನಾವು ಮನೆಯಲ್ಲಿಡಬಾರದು, ಹಾಗೆ ನಟರಾಜನ ವಿಗ್ರಹವನ್ನು ಸಹ ಮನೆಯಲ್ಲಿ ಇಡಬಾರದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತಾರೆ ಎಲ್ಲರಿಗೂ ಶುಭವಾಗಲಿ.

Exit mobile version