ಹೌದು ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ನೀವು ಎಲ್ಲಿ ನೋಡಿದರೂ ಸಹ ತಾಯಿ ಮಗನದ್ದೇ ಸುದ್ದಿ ಹರಿದಾಡುತ್ತಿದೆ ಹಾಗಾದರೆ ಆ ತಾಯಿಯ ಜೀವನದಲ್ಲಿ ನಡೆದದ್ದೇನು ಹಾಗೂ ಯಮನೆ ತಾಯಿಯ ಕೂಗಿಗೆ ಸೋತಿದ್ದಾನೆ ನೋಡಿ. ಹೌದು ಕಳೆದುಕೊಂಡವರ ನೋವು ಕಳೆದುಕೊಂಡವರಿಗೆ ತಿಳಿದಿರುತ್ತದೆ ಎನ್ನುವ ತಾಯಿಯ ಮುಂದೆ ಮಗ ಸತ್ತು ಹೋದ ಎಂದರೆ ನಿಜಕ್ಕೂ ಅದು ಅರಗಿಸಿಕೊಳ್ಳಲಾಗದ ವಿಚಾರ ಎಂದೇ ಹೇಳಬಹುದು. ಹರ್ಯಾಣದ ಝಜ್ಜರ್ ಜಿಲ್ಲೆಯ ಕ್ವಿಲ್ಲಾ ಪ್ರದೇಶಕ್ಕೆ ಸೇರಿದ ಕುನಾಲ್ ಶರ್ಮಾ ಅವರ ಮೊಮ್ಮಗನನ್ನು ಟೈಫಾಯಿಡ್ ನಿಂದ ಬಳಲುತ್ತಿದ್ದ ಈತ ಬದುಕುಳಿಯುವುದು ಕಷ್ಟ ಸಾಧ್ಯ ಎಂದು ವೈದ್ಯರು ತಿಳಿಸಿದರು ಅದೇ ರೀತಿ ಮಗನನ್ನು ತಾಯಿ ಕರೆದುಕೊಂಡೇ ಬಿಟ್ಟಳು.
ಮಗನನ್ನು ಕಳೆದುಕೊಂಡ ತಾಯಿ ಮಗನನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರುತ್ತಾಳೆ ಅಜ್ಜಿಗೆ ಮೊಮ್ಮಗನ ಕೊನೆಯ ದರ್ಶನ ಮಾಡಿಸುವ ದಕ್ಕಾಗಿ ಮಾವನ ಮನೆಗೆ ಮಗುವನ್ನು ಕರೆದು ತರುತ್ತಾರೆ. ತಾಯಿ ಮಗನನ್ನು ಮತ್ತೆ ಬಾ ಮತ್ತೆ ಬಾ ಎಂದು ಕರೆಯುತ್ತಲೇ ಇರುತ್ತಾಳೆ ಮಗುವಿನ ಮೈಮೇಲೆ ಇರೋ ಬಟ್ಟೆ ಅನುಸರಿಸಿ ದೇಹದ ಮೇಲೆ ಕೈಯಾಡಿಸುತ್ತಾ ತಾಯಿ ಮಗುವನ್ನು ಕೂಗುತ್ತಾ ಇರುತ್ತಾಳೆ. ಮನೆಯಲ್ಲಿ ಇರುವ ಸದಸ್ಯರ ನೋವು ಹೆಚ್ಚಾಗಿತ್ತು ಮನೆಯಲ್ಲಿರುವ ಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಆ ಸಮಯದಲ್ಲಿ ಮಗುವಿನ ದೇಹದಲ್ಲಿ ಚಲನೆ ಉಂಟಾಗುತ್ತದೆ ಆಗ ತಂದೆ ಮಗುವಿನ ಬಾಯಿಗೆ ಉಸಿರು ಕೊಡುತ್ತಾರೆ ಮತ್ತೊಬ್ಬರು ಹೃದಯವನ್ನು ಬಡೆದು ಹೃದಯಬಡಿತವನ್ನು ಜೋರು ಮಾಡುತ್ತಾರೆ.
ಹುಡುಗನಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹತ್ತಿರದಲ್ಲೇ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಆದರೂ ಸಹ ವೈದ್ಯರು ಈ ಹುಡುಗ ಬದುಕುವುದು ಕಷ್ಟಸಾಧ್ಯ ಈ ಹುಡುಗ ಬದುಕುಳಿಯುವುದು ಕೇವಲ ಹದಿನೈದು ಪ್ರತಿಶತ ಎಂದು ಹೇಳಿ ಹುಡುಗನಿಗೆ ಚಿಕಿತ್ಸೆ ನೀಡಲು ಹೋಗುತ್ತಾರೆ ಆದರೆ ಮಗ ಮತ್ತೆ ಮರಳಿ ಬರುತ್ತಾನೆ ಎಂದು ತಾಯಿಗೆ ನಂಬಿಕೆ ಇರುತ್ತದೆ.ಅದರಂತೆ ವೈದ್ಯರು ಚಿಕಿತ್ಸೆ ನೀಡಿದ ನಂತರ ಹುಡುಗನ ಪ್ರಾಣ ಉಳಿಯುತ್ತದೆ ಆ ಹುಡುಗ ಮತ್ತೆ ಎದ್ದು ಬರುತ್ತಾನೆ. ನಿಜ ಹುಟ್ಟಿದ ವ್ಯಕ್ತಿ ಭೂಮಿ ಬಿಟ್ಟು ಹೋಗಲೇಬೇಕು ಆದರೆ ವಯಸ್ಸಲ್ಲದ ವಯಸ್ಸಲ್ಲಿ ಮಗ ತಾಯಿಯನ್ನು ಬಿಟ್ಟು ಹೋಗುತ್ತಾನೆ ಎಂದರೆ ಆ ತಾಯಿಯ ನೋವು ಯಾರಿಗೂ ಬೇಡ ನಿಜಕ್ಕೂ ಶತ್ರುಗೂ ಬೇಡ ಎನಿಸುತ್ತದೆ. ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು ತಾಯಿಯ ಕೂಗಿಗೆ ಯಮನೇ ಸೋತು ಆಕೆಯ ಮಗನನ್ನು ತಾಯಿಗೆ ಹಿಂದಿರುಗಿಸಿದ್ದಾನೆ.
ಫ್ರೆಂಡ್ಸ್ ಈ ಘಟನೆಯನ್ನು ಕೆಳುತ್ತಾಯಿದ್ದರು ಸತ್ಯವಾನ್ ಸಾವಿತ್ರಿಯ ಕಥೆ ನೆನಪಾಗುತ್ತದೆ ಹೌದೋ ತನ್ನ ಪತಿ ಅನ್ನೋ ಉಳಿಸಿಕೊಳ್ಳುವುದಕ್ಕಾಗಿ ಯಮನನ್ನೇ ಬೇಡಿ ತನ್ನ ಪತಿಯ ಸಾವನ್ನು ಗೆದ್ದು ಬರುತ್ತಾಳೆ ಸತ್ಯವಾನ್ ಸಾವಿತ್ರಿ ಆಕೆಯಂಥ ಮಿಗಿಲು ಈ ತಾಯಿ ನಿಜಕ್ಕೂ ತಾಯಿ ಆಕ್ರಂದನಕ್ಕೆ ಯಮನು ಸೋತು ಆಕೆಯ ಮಗನನ್ನು ಹಿಂದಿರುಗಿಸಿದ್ದಾನೆ ಎಂದರೆ ಇದು ಅಚ್ಚರಿಪಡುವಂಥ ಸಂಗತಿಯೇ ಹೌದು ಮಗುವಿನ ದೇಹದಲ್ಲಿ ಚಲನೆಯುಂಟಾದಾಗ ತಾಯಿಯ ಹೃದಯ ಮಿಡಿದಿತ್ತು ತನ್ನ ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ತಾಯಿಯಲ್ಲಿ ಇತ್ತು ವೈದ್ಯರಿಗೂ ಇಲ್ಲದಿರುವ ನಂಬಿಕೆ ತಾಯಿಯಲ್ಲಿ ಇತ್ತು ಎಂದರೆ ಆ ಕರುಳಿನ ಶಕ್ತಿ ನಿಜಕ್ಕೂ ಅಪಾರವಾದದ್ದು. ಅಂತಹ ಸಂದರ್ಭವನ್ನು ನೆನೆಸಿಕೊಂಡರೆ ಮೈ ರೋಮ ಎದ್ದು ನಿಲ್ಲುತ್ತದೆ ಏನಂತಿರಾ ಫ್ರೆಂಡ್ಸ್ ಧನ್ಯವಾದಗಳು.