Ad
Home ಎಲ್ಲ ನ್ಯೂಸ್ ಈ ಮಂತ್ರವನ್ನ ಹೇಳಿದ್ರೆ ಸಾಕು ನಿಮ್ಮ ಹತ್ರ ಸಾಲ ಇಸ್ಕೊಂಡ ಜನ ಎದ್ದು ಬಿದ್ದು ಓಡಿಬಂದು...

ಈ ಮಂತ್ರವನ್ನ ಹೇಳಿದ್ರೆ ಸಾಕು ನಿಮ್ಮ ಹತ್ರ ಸಾಲ ಇಸ್ಕೊಂಡ ಜನ ಎದ್ದು ಬಿದ್ದು ಓಡಿಬಂದು ಹಣ ತಂದು ಕೊಡುತ್ತಾರೆ…ಅಷ್ಟೊಂದು ಶಕ್ತಿಶಾಲಿ ಮಂತ್ರ ಇದು

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಕಷ್ಟ ಎಂಬುದು ಉಂಟಾಗುತ್ತಾ ಇದೆ ಅಂದರೆ ಅದು ಹಣದಿಂದಲೇ ಕಷ್ಟ ಉಂಟಾಗಿರುತ್ತವೆ ಹಣಕ್ಕಾಗಿ ಕಷ್ಟವೂ ಹೌದು ಈ ಹಣ ಎಂಬುದು ಒಳ್ಳೆಯ ವಸ್ತುವೇ ಆಗಿರಬಹುದು ಆದರೆ ಹಲವು ಜನರು ಹಲವು ರೀತಿಯಲ್ಲಿ ಈ ಹಣದಿಂದ ಕಷ್ಟವನ್ನು ಎದುರಿಸಿರುತ್ತಾರೆ. ಹೌದು ಹಲವು ಜನರು ಹಲವು ರೀತಿಯಲ್ಲಿ ಕಷ್ಟ ಅನುಭವಿಸುತ್ತಾ ಇರುವುದಕ್ಕೆ ಕಾರಣ ಅನ್ನಬಹುದು. ಈ ಲೋಕದಲ್ಲಿ ಪ್ರತಿಯೊಬ್ಬರಿಗೂ ಹಣ ಮುಖ್ಯವಾದುದು.

ಹೌದು ಅದರಲ್ಲೂ ಇವತ್ತಿನ ಸಮಾಜದಲ್ಲಿ ಗೌರವ ಸಿಗಬೇಕು ಅಂದರೆ ಹಣ ಮುಖ್ಯ. ಹಣ ಇಲ್ಲದವರಿಗೆ ಯಾವ ಗೌರವವು ಇಲ್ಲಿ ಸಿಗೋದಿಲ್ಲ ಇನ್ನೂ ಹಣ ಇಲ್ಲದವನೇ ಇಲ್ಲಿ ಹೆಚ್ಚು ಕಷ್ಟ ಪಡುವುದು ಕಷ್ಟ ಪಡಬೇಕಾಗುತ್ತದೆ. ಹಾಗಾದರೆ ನಿಮಗೆ ಕಷ್ಟಗಳ ಮೇಲೆ ಕಷ್ಟ ಬರುತ್ತಾ ಇದೆ ಆದರೆ ನಾವು ತಿಳಿಸುವ ಈ ಸಣ್ಣ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಂದ ನೀವು ದೂರ ಉಳಿಯಬಹುದು.

ಹೌದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡ್ತಾ ಇದ್ದ ಹೀಗೆ ಮಾಡಿ ಈ ಪರಿಹಾರ ಯಾರು ಬೇಕಾದರೂ ಮಾಡಬಹುದು. ಆದರೆ ಗುರು ವಾರದ ದಿವಸದಂದು ಈ ಪರಿಹಾರವನ್ನು ಪಾಲಿಸಬೇಕಾಗುತ್ತದೆ ಯಾಕೆಂದರೆ ಈ ಗುರುವಾರದ ದಿವಸದಂದು ಗುರುಗಳ ವಾರ ಅಂತ ಸಹ ಹೇಳಲಾಗುತ್ತದೆ. ಈ ದಿವಸದಂದು ದಕ್ಷಿಣಾಭಿಮುಖವಾಗಿ ಕುಳಿತುಕೊಳ್ಳಬೇಕು.

ಹೌದು ಗುರು ವಾರದ ದಿವಸದಂದು ಸ್ನಾನಾದಿಗಳನ್ನು ಮುಗಿಸಿ ದೇವರ ಪೂಜೆ ಮಾಡಿ ನಂತರ ದಕ್ಷಿಣ ಅಭಿಮುಖವಾಗಿ ಕುಳಿತು ಭರತ ಚಕ್ರವರ್ತಿಯೇ ಅನ್ನು ಯಾರು ಕಾಪಾಡಬೇಕು. ಹೌದು ಗುರುವಾರದ ದಿನದಂದು ಗುರುಗಳಾಗಿರುವ ದತ್ತಾತ್ರೇಯರ ಧ್ಯಾನವನ್ನು ಕೂಡ ಮಾಡುವುದು ಒಳ್ಳೆಯದು ಹೌದು ಗುರುಗಳು ಅಂದರೆ ಅದು ವಿಷ್ಣುವಿನ ಸ್ವರೂಪ ಆಗಿರುತ್ತದೆ.

ಆದ್ದರಿಂದ ಈ ದಿವಸದಂದು ದತ್ತಾತ್ರೇಯರ ಕುರಿತು ಆರಾಧನೆ ಅನ್ನೋ ಮಾಡ ಬೇಕಾಗುತ್ತದೆ. ಈ ರೀತಿ ಗುರುಗಳನ್ನು ಕುರಿತು ಜನ ಖಂಡಿತವಾಗಿಯೂ ನಿಮಗೆ ಚಿತ್ರದಲ್ಲಿ ಇರುವ ಸಕಲ ಕಷ್ಟಗಳು ದೂರವಾಗಿ ನೀವು ಹಾಗೆ ಆ ದಿವಸ ದೂರ ಏನೂ ಇರುವುದಿಲ್ಲ. ಆದ್ದರಿಂದ ಗುರು ವಾರದ ದಿವಸದಂದು ತಪ್ಪದೆ ಈ ಸಣ್ಣ ಪರಿಹಾರವಲ್ಲ ಪಾಲಿಸಿಕೊಂಡು ಬನ್ನಿ ಖಂಡಿತವಾಗಿಯೂ ಜೀವನದಲ್ಲಿ ಎಲ್ಲವೂ ಕೂಡ ಉತ್ತಮವಾಗಿಯೇ ಸಾಗುತ್ತದೆ.

ಇನ್ನು ಯಾವ ವ್ಯಕ್ತಿ ಗುರುಗಳಿಗೆ ಗೌರವ ನೀಡುತ್ತಾ ಗುರುಗಳಿಗೆ ಅಪಾರ ಪ್ರೀತಿ ತೋರುತ್ತಾರೆ ಅಂಥವರು ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದ್ದರಿಂದ ನಾವು ತಿಳಿಸಿದ ಈ ಮೀರಿದ ಪರಿಹಾರವಲ್ಲ ಸರಳ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಗುರುವಾರದ ದಿವಸದಂದು ಆದರೆ ಉಪವಾಸ ವನ್ನೂ ಕೂಡ ಕೈಗೊಳ್ಳಿ. ಇದರಿಂದ ನಿಮ್ಮ ಪಾಪ ಕರ್ಮಗಳು ದೂರವಾಗಿ ನಿಮ್ಮ ಜೀವನದಲ್ಲಿ ಸುಖದ ದಿವಸಗಳಲ್ಲಿ ಹೂ ಎದುರಿಸುವ ಸಮಯ ವೇಗ ಬರುತ್ತದೆ ಶುಭವಾಗಲಿ ಧನ್ಯವಾದ.

Exit mobile version