Ad
Home ಉಪಯುಕ್ತ ಮಾಹಿತಿ ಈ ಮರದ ಹತ್ತಿರ ಹೋಗಿ ನಿಮ್ಮ ಕಷ್ಟಗಳನ್ನ ಹೇಳಿಕೊಂಡರೆ ಸಾಕು .. ಕೆಲವೇ ದಿನಗಳಲ್ಲಿ ಪವಾಡದ...

ಈ ಮರದ ಹತ್ತಿರ ಹೋಗಿ ನಿಮ್ಮ ಕಷ್ಟಗಳನ್ನ ಹೇಳಿಕೊಂಡರೆ ಸಾಕು .. ಕೆಲವೇ ದಿನಗಳಲ್ಲಿ ಪವಾಡದ ರೂಪದಲ್ಲಿ ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತವೆ.. ಅಷ್ಟಕ್ಕೂ ಅಷ್ಟೊಂದು ಪವಾಡ ಮಾಡುವ ಆ ಮರ ಯಾವುದು ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲು ಹೊರಟಿರುವುದು, ಬನ್ನಿಮರದ ವಿಶೇಷತೆ ಹೌದು ಬನ್ನಿಮರ ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಧ್ಯಾತ್ಮಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿರುವಂತಹ ಮರಗಳಲಿ ಬನ್ನಿಮರ ಕೂಡ ಒಂದಾಗಿದೆ ಹೇಗೆ ನಾವು ತುಳಸೀಗಿಡ ಅರಳಿಮರ ತೆಂಗಿನ ಮರ ಬಿಲ್ವ ಗಿಡ ಇವುಗಳನ್ನು ಪೂಜ್ಯನೀಯ ಭಾವದಲ್ಲಿ ಕಾಣುತ್ತೇವೆ ಮತ್ತು ಪೂಜಿಸುತ್ತೇವೆ ಹಾಗೆ ಪನೆಮರವನ್ನು ಕೂಡ ವಿಶೇಷವಾಗಿ ಪೂಜಿಸಲಾಗುತ್ತದೆ ಇದು ಕೆಲವು ವರುಷಗಳ ಇತಿಹಾಸವಲ್ಲ ಯುಗಯುಗಗಳ ಇತಿಹಾಸವನ್ನು ಹೊಂದಿದೆ ಅರ್ಜುನ ಮತ್ತು ರಾಮನೂ ಸಹ ಪೂಜಿಸುತ್ತಿದ್ದ ಈ ಬನ್ನಿಮರದ ವಿಶೇಷತೆ ಬಹಳ ನಯದೆ ದಸರಾದ ಹತ್ತನೆ ದಿನದಂದು ವಿಶೇಷವಾಗಿ ಪೂಜಿಸುವ ಈ ಮರದ ಬಗ್ಗೆ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.

ಹೌದು ಸ್ನೇಹಿತರ ಬನ್ನಿಮರ ಇದೊಂದು ವಿಶೇಷವಾದ ಇದನ್ನು ಸಾಮಾನ್ಯವಾಗಿ ದೇವಸ್ಥಾನಗಳ ಸುತ್ತಮುತ್ತ ಹಾಗೂ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಕಾಣ್ತೇವೆ ಬನ್ನಿಮರವನ್ನು ಶಮೀವೃಕ್ಷ ಅಂತ ಕೂಡ ಕರೆಯುತ್ತಾರೆ. ಈ ಶಮೀವೃಕ್ಷ ಅಷ್ಟಾಗಿ ಮನೆಯ ಆಸುಪಾಸುಗಳಲ್ಲಿ ಕಾಣಸಿಗುವುದಿಲ್ಲ ಆದರೆ ಬೆಟ್ಟ ಕಾಡು ಪ್ರದೇಶಗಳ ಬಳಿ ದೇವಸ್ಥಾನಗಳ ಬಳಿ ಮೈದಾನಗಳ ಬಳಿ ಈ ಶಮಿವೃಕ್ಷವನ್ನು ನಾವು ಕಾಣಬಹುದು. ಶಮೀ ವೃಕ್ಷವನ್ನು ಆರಾಧನೆ ಮಾಡುವುದರಿಂದ ಬಹಳ ಪ್ರಯೋಜನವಿದೆ ಇದು ಶಕ್ತಿಯ ಸಂಕೇತವಾಗಿರುತ್ತದೆ ಇದೇನಾದರೂ ನಮ್ಮ ಮನೆಯ ಬಳಿ ಇದ್ದರೆ ನಮ್ಮ ಮನೆಗೆ ಸಕಾರಾತ್ಮಕ ಶಕ್ತಿಯ ಆಗಮನವಾಗುತ್ತದೆ ಎಂಬ ನಂಬಿಕೆ ಸಹ ಇದೆ ಹೌದು ಯುಗಗಳಿಂದಲು ಪೂಜಿಸಿಕೊಂಡು ಬಂದಿರತಕ್ಕಂತಹ ಶಮೀವೃಕ್ಷ ಇದ್ದ ಕಡೆ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರುತ್ತದೆ.

ದಸರಾ ಹಬ್ಬದ ಕೊನೆಯ ದಿನದಂದು ಬನ್ನಿ ವೃಕ್ಷವನ್ನು ಕಡಿದು ಅದರ ಎಲೆಯನ್ನು ಹಿರಿಯರಿಗೆ ನೀಡಿ ಆಶೀರ್ವಾದವನ್ನು ಪಡೆದು ಕೊಳ್ಳುತ್ತವೆ ಇದರ ಸಂಕೇತವೇನೋ ಅಂದರೆ ನಿಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಿಸುವ ಸಲುವಾಗಿ ಈ ರೀತಿ ಮಾಡ್ತೆವೆ ಬನ್ನಿ ಕೊಟ್ಟು ಒಳ್ಳೆಯದನ್ನ ಹಂಚಿಕೊಳ್ಳುವುದು ಇದರ ಸಂಕೇತವಾಗಿರುತ್ತದೆ ಹಾಗೆ ಬನ್ನಿ ಗಿಡವನ್ನು ಪೂಜಿಸುವಾಗ ಈ ಮಂತ್ರವನ್ನು ಕೂಡ ಪಠಿಸುತ್ತಾರೆ ಅದ್ಯಾವ ಮಂತ್ರ ಅಂದರೆ ಶಮಿ ಕ್ಷಮಯತೆ ಪಾಪಂ ಶಮಿ ಪಾಪ ವಿನಾಶಿಣಿ ಅರ್ಜುನಸ್ಯ ಧನೂರ್ತಾಯೆ ರಾಮಸ್ಯೆ ಪ್ರಿಯದರ್ಶಿನಿ.

ಈ ಮಂತ್ರವನ್ನು ಪಠಣ ಮಾಡಬೇಕು ಅಂತ ಹೌದು ಅರ್ಜುನನೂ ಕೂಡ ಶಮೀವೃಕ್ಷವನ್ನು ಪೂಜಿಸಿ ತನ್ನ ಕೆಲಸಕ್ಕೆ ಹೋಗುತ್ತಿದ್ದರು ಹಾಗೆ ರಾಮನ ಸಹ ಶಮೀ ವೃಕ್ಷವನ್ನು ಆರಾಧಿಸಿಯೇ ಆಚೆ ತೆಗೆದು ಈ ಮರದ ಪ್ರಾಮುಖ್ಯತೆ ಇದಾಗಿದ್ದು ಬನ್ನಿಮರ ಎಲ್ಲಿಯೇ ಇದ್ದರೂ ಅದನ್ನು ಪೋಷಿಸಿ ಇದರಿಂದ ನಮ್ಮ ಪಾಪ ಕರ್ಮಗಳು ದೂರವಾಗುತ್ತದೆ. ಪ್ರಕೃತಿಯಲ್ಲಿರುವ ಬಹಳಷ್ಟು ಮರಗಿಡಗಳು ನಮಗೆ ಗೊತ್ತಿರದ ಹಾಗೆ ಸಾಕಷ್ಟು ವಿಶೇಷ ಶಕ್ತಿಯನ್ನು ನಮಗೆ ನೀಡುತ್ತದೆ. ಹೌದು ಈ ಪ್ರಕೃತಿಯಲ್ಲಿ ಅಡಗಿರುವ ಶಕ್ತಿಯ ಹಾಗೆ ಅದು ಕೆಲವೊಂದು ಮರಗಿಡಗಳಿಂದ ಪಸರಿಸುತ್ತದೆ ಹಾಗೆ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿಕೊಳ್ಳಲು ನಾವು ಪ್ರಕೃತಿಯಲ್ಲಿ ಸ್ವಲ್ಪ ಸಮಯ ಕಳೆದರೆ ಖಂಡಿತವಾಗಿಯೂ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗಿಯೇ ನಮ್ಮಲ್ಲಿ ಸಕಾರಾತ್ಮಕ ಭಾವನೆ ಚಿಂತನೆ ಹೆಚ್ಚುತ್ತದೆ.

ಆ ಕಾರಣಕ್ಕಾಗಿಯೇ ಋಷಿಮುನಿಗಳು ಕಾಡು ಪ್ರದೇಶಗಳಲ್ಲಿ ಮರ ಗಿಡ ಇರುವ ಪ್ರದೇಶಗಳಲ್ಲಿ ತಪಸ್ಸಿನ ಕೋರುತ್ತಿದ್ದದ್ದು. ಹೌದು ಕೆಲವೊಂದು ಮರಗಿಡಗಳಿಂದ ಹೊರಹೊಮ್ಮುವ ಶಕ್ತಿಯೇ ಹಾಗೆ ನಮ್ಮಲ್ಲಿರುವ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಮನಸ್ಸಿನ ಭಾವನೆಯನ್ನೇ ಬದಲು ಮಾಡುವಂತಹ ಶಕ್ತಿ ಪ್ರಕೃತಿಗಿದೆ ಪ್ರಕೃತಿಯ ನಡುವಲ್ಲಿರುವ ಪ್ರಕೃತಿಯ ನಡುವಲ್ಲಿರುವ ಕೃತಿಯ ನಡುವಲ್ಲಿರುವ ಮರಗಿಡಗಳಿವೆ.

ಬನ್ನಿಮರದ ವಿಶೇಷತೆ ಇದಾಗಿದ್ದು ಬನ್ನಿಮರ ಮಾತ್ರವಲ್ಲ ನಮ್ಮ ಪ್ರಕೃತಿಯಲ್ಲಿರುವ ಕೆಲವೊಂದು ಅಪರೂಪದ ಗಿಡ ಮರಗಳು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತದೆ ಹಾಗೆಯೇ ಈ ಬನ್ನಿಮರ ಕೂಡ ಅರಳಿ ಮರ ಕೂಡ ಹಾಗೇ ತುಳಸಿ ಗಿಡ ಕೂಡ ಆದ್ದರಿಂದಲೇ ನಮ್ಮ ಪುರಾತನ ಗ್ರಂಥಗಳಲ್ಲಿಯೂ ಕೂಡ ಇವುಗಳ ಉಲ್ಲೇಖ ಪ್ರಮುಖವಾಗಿದೆ ಅಂತಹ ಮರಗಳನ್ನು ಪೋಷಿಸಿ ರಕ್ಷಿಸಿ ಒಳ್ಳೆಯದೇ ಆಗುತ್ತದೆ ಶುಭದಿನ ಧನ್ಯವಾದ..

Exit mobile version