ನೀವೇನಾದರೂ ಈ ಗಿಡಗಳನ್ನು ಪೂಜೆ ಮಾಡಿದ್ದೇ ಅದಲ್ಲಿ ಖಂಡಿತವಾಗಿಯೂ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಬನ್ನಿ ನಮ್ಮ ಸಂಸ್ಕೃತಿಯ ಪ್ರಕಾರ ಯಾವ ಗಿಡಮರಗಳಲ್ಲೂ ಪೂಜಿಸಿದರೆ ಒಳ್ಳೆಯದು ಎಂಬುದನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ.
ಹೌದು ಮೊದಲನೆಯದಾಗಿ ತುಳಸಿಗಿಡ ಹೌದು ಪ್ರತಿಯೊಬ್ಬರ ಮನೆಯ ಮುಂದೆಯೂ ಕೂಡ ಈ ತುಳಸಿ ಗಿಡ ಇರಲೇಬೇಕು ಯಾರೋ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿ ಇದರ ಪೂಜೆ ಮಾಡುತ್ತಾರೋ ಅಂಥವರಿಗೆ ಲಕ್ಷ್ಮೀದೇವಿಯ ಕೃಪಕಟಾಕ್ಷ ದೊರೆಯುತ್ತದೆ ಹಾಗೂ ತಿಳಿಯಿರಿ ವಿಷ್ಣುದೇವ ನೆಲೆಸಿರುವ ತುಳಸಿ ಗಿಡವನ್ನು ಕೂರಿಸೋದರಿಂದ ಖಂಡಿತವಾಗಿಯೂ ಬಹಳಷ್ಟು ಉತ್ತಮ ಫಲವನ್ನು ಪಡೆದುಕೊಳ್ಳಬಹುದು.
ಎರಡನೆಯದಾಗಿ ಆಲದಮರ ಹೌದು ಆಲದಮರದಲ್ಲಿ ಬ್ರಹ್ಮದೇವ ನೆಲೆಸಿರುತ್ತಾನೆ ಎಂಬ ನಂಬಿಕೆ ಇರುವುದರಿಂದ ಆಲದ ಮರವನ್ನು ವಟೋವೃಕ್ಷ ಅಂತ ಕೂಡ ಕರೆಯುತ್ತಾರೆ ಯಾರೂ ಕೂಡ ಆಲದ ಮರವನ್ನು ಕಡಿಯುವುದಕ್ಕೆ ಹೇಳುವುದಿಲ್ಲ ಹಾಗೂ ಆಲದ ಮರವನ್ನು ನಾಶಮಾಡುವುದು ಇಲ್ಲ. ಆಲದ ಮರವನ್ನು ಪೂಜಿಸುವುದರಿಂದ ಬಹಳಷ್ಟು ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.
ಹಲವು ಗ್ರಹದೋಷಗಳು ಕೂಡ ದೂರ ಆಗುತ್ತದೆ. ಆಲದ ಮರದಿಂದ ವೈಜ್ಞಾನಿಕವಾಗಿಯು ಹಲವು ಲಾಭಗಳನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು, ಪರಿಸರವನ್ನ ಶುದ್ಧಿ ಮಾಡುವುದರಲ್ಲೇ ಕೂಡಾ ಆಲದಮರ ಪ್ರಖ್ಯಾತಿ ಪಡೆದುಕೊಂಡಿದೆ ಇನ್ನು ಧಾರ್ಮಿಕವಾಗಿಯೂ ಕೂಡ ಹಲವು ನಂಬಿಕೆಗಳನ್ನು ಪಡೆದುಕೊಂಡಿತು ಆಲದ ಮರವನ್ನು ಶ್ರೇಷ್ಠ ಮರ ಎಂದು ಕರೆಯುತ್ತಾರೆ.
ಶಿವನ ಆರಾಧನೆಯಲ್ಲಿ ಈ ಎಲೆಗಳು ಶ್ರೇಷ್ಠವಾಗಿವೆ ಹೌದು ನಾವು ಮಾತನಾಡುತ್ತಿರುವುದು ಕಾಯಿಲೆಗಳ ಬಗ್ಗೆ ಈ ಬಿಲ್ವದ ಎಲೆ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೂಚಿಸುತ್ತದೆ ಹೌದೋ ಬಿಲ್ವ ಗಿಡದಲ್ಲಿ 3ದಳವಿತ್ತು ಇದು ಬ್ರಹ್ಮ ವಿಷ್ಣು ಮಹೇಶ್ವರರನ್ನು ಹಾಗೂ ಶಿವನ ತ್ರಿಶೂಲವನ್ನು ಸೂಚಿಸುವ ಕಾರಣದಿಂದಾಗಿ ಇದನ್ನು ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು, ಹಾಗೂ ಬಿಲ್ವದ ಎಲೆಗಳನ್ನು ಶಿವನಿಗೆ ಅರ್ಪಣೆ ಮಾಡುವುದರಿಂದ ಶಿವನ ಕೃಪಾಕಟಾಕ್ಷವನ್ನು ಅನುಗ್ರಹವನ್ನು ಪಡೆದು ಕೊಳ್ಳಬಹುದಾಗಿದೆ.
ಅಶ್ವತ್ಥ ಮರ ಹೌದು ದೇವಸ್ಥಾನಗಳಿಗೆ ಹೋದಾಗ ಅಶ್ವತ್ಥ ಮರವನ್ನು ನೀವು ನೋಡಿರುತ್ತೀರಾ. ಅಶ್ವತ್ಥ ಮರದ ಪ್ರದಕ್ಷಿಣೆ ಹಾಕುವುದರಿಂದ ಕೂಡ ಬಹಳ ಲಾಭವಿದೆ ಹೌದು ಸ್ನೇಹಿತರ ಅಶ್ವತ್ಥ ಮರವನ್ನು ಸಹ ಆಲದ ಮರದಂತೆ ಇಷ್ಟ ಮರ ಎಂದು ಕರೆಯುತ್ತಾರೆ ಪ್ರತಿ ದೇವಸ್ಥಾನಗಳ ಬಳಿ ಕೂಡ ಆಶ್ವತ ಮರವನ್ನು ನೆಟ್ಟಿರುತ್ತಾರೆ ಎನ್ನುವ ದಂಪತಿಗಳು ಮಕ್ಕಳಾಗದೆ ಇರುವವರು ಅಶ್ವತ್ಥ ಮರದ ಪೂಜೆ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಂಡು ಅಶ್ವತ್ಥ ಮರವನ್ನು ಪೂಜಿಸುವುದರಿಂದ ಪ್ರದಕ್ಷಿಣೆ ಹಾಕುವುದರಿಂದ ಮನದಾಸೆ ಇಚ್ಛೆ ನೆರವೇರುತ್ತದೆ ಎಂಬ ನಂಬಿಕೆಯಿದೆ.
ಬಾಳೆಮರ ಹೌದು ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಕೂಡ ಬಾಳೆ ಮರ ಇದ್ದೇ ಇರುತ್ತದೆ ಈ ಬಾಳೆ ಮರ ಬಾಳೆ ಹಣ್ಣು ಬಾಳೆ ಹೂವು ಬಾಳೆ ಎಲೆ ಇವೆಲ್ಲವೂ ಕೂಡ ಧಾರ್ಮಿಕವಾಗಿ ವೈಜ್ಞಾನಿಕವಾಗಿ ಹೆಚ್ಚಿನ ಲಾಭಗಳನ್ನು ಪಡೆದುಕೊಂಡಿದ್ದು, ಈ ಮೇಲೆ ತಿಳಿಸಿದಂತಹ ಮರಗಿಡಗಳನ್ನ ಪೂಜಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ ಧನ್ಯವಾದ.