ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಯಾವ ರಾಶಿಯವರು ಬಟ್ಟೆ ಆಗಲಿ ಆಭರಣವಾಗಲಿ ಅಥವಾ ಕೇಶ ವಿನ್ಯಾಸಕ್ಕೆ ಸಂಬಂಧಿಸಿದ ವಸ್ತುಗಳಾಗಲಿ ಇವುಗಳನ್ನು ದಾನವಾಗಿ ನೀಡಬಾರದು ಮತ್ತು ದಾನವಾಗಿ ಪಡೆಯಬಾರದು ಎಂಬುದನ್ನು ತಿಳಿಸಿಕೊಡುತ್ತೆವೆ ಹೌದು ಹಲವರು ತಮ್ಮ ಬಳಿ ಉಪಯೋಗಕ್ಕೆ ಬರುತ್ತಾ ಇಲ್ಲ ಎಂಬ ವಸ್ತುಗಳನ್ನು ಬಟ್ಟೆಗಳನ್ನು ದಾನವಾಗಿ ನೀಡುತ್ತಾರೆ. ಹೌದು ದಾನ ನೀಡುವುದು ಒಳ್ಳೆಯದು ಹಾಗಂತ ಎಲ್ಲರೂ ಕೂಡ ದಾನವಾಗಿ ಎಲ್ಲವನ್ನ ನೀಡಲು ಸಾಧ್ಯವಿಲ್ಲ ನೋಡಿ ಅನ್ನದಾನ ಮಾಡುವುದು ಬಹಳ ಒಳ್ಳೆಯದು ಅಂತಾರೆ ಆದರೆ ಈ ದಿನ ನಾವು ಮಾತನಡುತ್ತ ಇರುವುದು ಬಟ್ಟೆ ದಾನ ಮಾಡುವುದರ ಕುರಿತು.
ಹೌದು ಬಟ್ಟೆ ದಾನ ಮಾಡೋದು ಕೆಲವರು ಈ ಪದ್ಧತಿಯನ್ನು ಇಟ್ಟುಕೊಂಡಿರುತ್ತಾರೆ ತಮಗೆ ಬೇಡದಿರುವ ಅಥವಾ ತಮಗೆ ಆಗದಿರುವ ಬಟ್ಟೆಗಳನ್ನು ದಾನವಾಗಿ ನೀಡುತ್ತಾರೆ ಆದರೆ ಕೆಲವೊಂದು ರಾಶಿಯವರು ಬಟ್ಟೆಯನ್ನು ದಾನ ಮಾಡಬಾರದು ಮತ್ತು ಬಟ್ಟೆಯನ್ನು ದಾನವಾಗಿ ಪಡೆಯಬಾರದು ಅಂತ ಹೇಳುವುದುಂಟು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಬಟ್ಟೆಯನ್ನು ದಾನವಾಗಿ ನೀಡಬಹುದು ಎಂಬುದನ್ನು ತಿಳಿಯೋಣ ಬನ್ನಿ ಮೊದಲನೆಯದಾಗಿ ಮೇಷ ರಾಶಿ ಮತ್ತು ವೃಶ್ಚಿಕ ರಾಶಿ ಅವರು.
ಹೌದು ಮೇಷ ಮತ್ತು ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಯಾವುದೇ ಕಾರಣಕ್ಕೂ ಬಟ್ಟೆಯನ್ನು ದಾನವಾಗಿ ನೀಡಬಾರದು ಯಾಕೆ ಅಂದರೆ ಈ ರಾಶಿಯ ಅಧಿಪತಿ ಮಂಗಳ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದವರು ಬಟ್ಟೆಯನ್ನು ದಾನವಾಗಿ ನೀಡಬಹುದು ಜೊತೆಗೆ ಇವರ ಬಟ್ಟೆಯನ್ನು ಯಾರೋ ದಾನವಾಗಿ ಪಡೆಯಬಾರದು ಅಂತ ಕೂಡ ಹೇಳಲಾಗಿದೆ. ಎರಡನೆಯದಾಗಿ ವೃಷಭ ಮತ್ತು ತುಲಾ ರಾಶಿ ಈ ರಾಶಿಯ ಅಧಿಪತಿ ಶುಕ್ರ. ಹೌದು ಈ ರಾಶಿಯಲ್ಲಿ ಜನಿಸಿದವರಿಗೆ ಶುಕ್ರ ಅಧಿಪತಿ ಆಗಿರುತ್ತಾನೆ ಈ ರಾಶಿಯಲ್ಲಿ ಜನಿಸಿದವರು ಬಟ್ಟೆ ಪ್ರಿಯರಾಗಿರುತ್ತಾರೆ ಹೌದು ಸಾಮಾನ್ಯವಾಗಿ ಇವರು ಆಭರಣ ಪ್ರಿಯರು ಮತ್ತು ಬಟ್ಟೆ ಪ್ರಿಯರಾಗಿರುತ್ತಾರೆ ಆದ್ದರಿಂದಲೇ ಹೆಚ್ಚು ಬಟ್ಟೆಯನ್ನು ಕೂಡ ಖರೀದಿಸಿರುತ್ತಾರೆ ಎಂಟ್ ಅವರು ಯಾವುದೇ ಕಾರಣಕ್ಕೂ ಬಟ್ಟೆಯನ್ನು ದಾನವಾಗಿ ನೀಡಬಹುದು ಯಾಕೆ ಅಂದರೆ ಶುಕ್ರ ಬಟ್ಟೆ ಪ್ರಿಯನಾಗಿರುತ್ತಾನೆ ಆಭರಣ ಪ್ರಿಯನಾಗಿರುತ್ತಾನೆ.
ಆದ ಕಾರಣ ಯಾವುದೇ ಕಾರಣಕ್ಕೂ ಈ ರಾಶಿಯಲ್ಲಿ ಜನಿಸಿದವರು ಬಟ್ಟೆ ದಾನವಾಗಿ ನೀಡುವುದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಜೀವನದಲ್ಲಿ ವೃದ್ಧಿಯಾಗುವುದಿಲ್ಲ. ಆದ್ದರಿಂದ ವೃಷಭ ರಾಶಿಯಲ್ಲಿ ಜನಿಸಿದವರು ಮತ್ತು ತುಲಾ ರಾಶಿಯಲ್ಲಿ ಜನಿಸಿದವರು ನಿಮ್ಮ ಬಟ್ಟೆಯನ್ನು ಆಗಲಿ ಅಥವಾ ಆಭರಣ ವನ್ನಾಗಲೀ ದಾನವಾಗಿಯೂ ನೀಡಲೇಬೇಡಿ ಹೀಗೆ ಮಾಡಿದ್ದಲ್ಲಿ ನೀವು ಜೀವನದಲ್ಲಿ ಹಣಕಾಸಿನ ಸಮಸ್ಯೆಗಳಿಂದ ಎದುರಿಸಬೇಕಾಗುತ್ತದೆ ಹಾಗೆ ಆರ್ಥಿಕವಾಗಿ ನೀವು ಹೆಚ್ಚು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಮತ್ತೊಂದು ರಾಶಿ ಯಾವುದು ಅಂದರೆ ಕುಂಭ ರಾಶಿ ಮತ್ತು ಮಕರ ರಾಶಿ ಈ ರಾಶಿಯಲ್ಲಿ ಜನಿಸಿದವರು ಕೂಡ ಯಾವುದೇ ಕಾರಣಕ್ಕೂ ಬಟ್ಟೆಯನ್ನು ದಾನವಾಗಿ ನೀಡುವುದು ಅಥವಾ ಲೋಹದ ವಸ್ತುಗಳನ್ನು ದಾನವಾಗಿ ನೀಡುವುದು ಮಾಡಿದರೆ ಇವರಿಗೆ ಬಹಳ ಸಮಸ್ಯೆಗಳು ಎದುರಾಗುತ್ತದೆ ಹೌದು ಮಕರ ರಾಶಿ ಮತ್ತು ಕುಂಭ ರಾಶಿಯಲ್ಲಿ ಜನಿಸಿದವರಿಗೆ ಶನಿದೇವ ಅಧಿಪತಿಯಾಗಿರುತ್ತಾನೆ ಆದ್ದರಿಂದ ಈ ರಾಶಿಯಲ್ಲಿ ಜನಿಸಿದವರು ಲೋಹಕ್ಕೆ ಸಂಬಂಧಿಸಿದಂತೆ ಮತ್ತು ಬಟ್ಟೆಗೆ ಸಂಬಂಧಿಸಿದಂತೆ ಯಾವುದೇ ವಸ್ತುಗಳನ್ನು ದಾನವಾಗಿ ಯಾರಿಗೂ ಕೊಡಬೇಡಿ ಅಥವಾ ದಾನವಾಗಿ ಯಾರಿಂದಲೂ ಪಡೆಯಬೇಡಿ.
ಈ ರೀತಿಯಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಲವೊಂದು ರಾಶಿಗಳು ಯಾವ ಕಾರಣಕ್ಕಾಗಿ ಬಟ್ಟೆ ಅಥವಾ ಲೋಹದ ವಸ್ತುಗಳನ್ನು ದಾನವಾಗಿ ಪಡೆಯಬಾರದು ಅಥವಾ ದಾನವಾಗಿ ನೀಡಬಾರದು ಅಂತ ಹೇಳಿದ್ದಾರೆ. ಹೌದು ಕೆಲವರು ತಾಣವಾಗಿ ಕೆಲವೊಂದು ವಸ್ತುಗಳನ್ನು ನೀಡಿದಾಗ ಅದರಿಂದ ಏಳಿಗೆ ಪಡೆಯುವುದಕ್ಕಿಂತ ಕಷ್ಟ ಸಂಕಷ್ಟವನ್ನು ತಂದುಕೊಂಡಿರುತ್ತಾರೆ ಅದಕ್ಕೆ ಕಾರಣ ಕೂಡ ಇರಬಹುದು ಆದ್ದರಿಂದ ತಪ್ಪದೆ ಈ ಮಾಹಿತಿ ತಿಳಿದ ಮೇಲೆ ಇಂತಹ ತಪ್ಪನ್ನು ಮಾಡಲು ಹೋಗಬೇಡಿ ಧನ್ಯವಾದ.