ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ಪರಿಹಾರ ಶಾಸ್ತ್ರದಲ್ಲಿ ತಿಳಿಸಿರುವ ಪರಿಹಾರವೊಂದರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಹೌದು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ದೃಷ್ಟಿದೋಷ ಎಂಬುದು ಉಂಟಾದಾಗ ಅದಕ್ಕೆ ಪರಿಹಾರವಾಗಿ ಏನನ್ನು ಮಾಡಬೇಕು ಮತ್ತು ದೃಷ್ಟಿದೋಷ ಯಾವಾಗ ಹೇಗೆ ಉಂಟಾಗುತ್ತದೆ ದೃಷ್ಟಿ ದೋಷದ ಪ್ರಭಾವವೇನೂ ಎಲ್ಲದರ ಬಗ್ಗೆ ತಿಳಿಸಿಕೊಡುತ್ತೇವೆ ಹಿಂದಿನ ಲೇಖನದಲ್ಲಿ ಹೌದು ಪರಿಹಾರ ಶಾಸ್ತ್ರದಲ್ಲಿ ದೃಷ್ಟಿದೋಷ ಕುರಿತು ಸಹ ವಿವರವಾಗಿ ತಿಳಿಸಲಾಗಿದೆ. ಎಷ್ಟೋ ಜನರು ಇಂದಿನ ಯುಗದಲ್ಲಿ ದೃಷ್ಟಿದೋಷ ಎಂಬುದನ್ನೆಲ್ಲ ನಂಬುವುದಿಲ್ಲ ಯಾಕೆಂದರೆ ಅದಕ್ಕೆ ನಿಖರವಾದ ಕಾರಣ ಕೂಡ ಇಲ್ಲ ವೈಜ್ಞಾನಿಕ ಹಿನ್ನೆಲೆ ಕೂಡ ಇಲ್ಲ ಆದರೆ ಮನುಷ್ಯನಿಗೆ ಈ ಕೆಟ್ಟ ಶಕ್ತಿಯ ಪ್ರಭಾವ ಎಷ್ಟು ಸಮಸ್ಯೆಯನ್ನುಂಟು ಮಾಡುತ್ತದೆ ಅಂದರೆ ಅದು ಹೇಳತೀರದು ಒಮ್ಮೊಮ್ಮೆ ಆರೋಗ್ಯ ಸರಿಯಿಲ್ಲದೆ ಹೋಗುತ್ತದೆ ಇನ್ನು ಕೆಲವರಿಗೆ ಮಾನಸಿಕ ಸ್ಥಿತಿ ಹದಗೆಡುತ್ತದೆ ಇದೆಲ್ಲಾ ಉಂಟಾಗುತ್ತದೆ.
ಅವರು ಹೀಗೆಲ್ಲಾ ಆದಾಗ ಇದನ್ನು ದೃಷ್ಟಿದೋಷ ಅಂತ ಹೇಳ್ತಾರ ಹಾಗಾದರೆ ದೃಷ್ಟಿದೋಷ ಆದಾಗ ಮನುಷ್ಯನಲ್ಲಿ ಇನ್ನೂ ಯಾವೆಲ್ಲ ಬದಲಾವಣೆಯುಂಟಾಗುತ್ತದೆ ಏನೆಲ್ಲಾ ಸೂಚನೆಗಳು ಕಂಡುಬರುತ್ತವೆ ಎಲ್ಲದರ ಬಗ್ಗೆ ಕೂಡ ತಿಳಿದಿರ ಹಣ ದೃಷ್ಟಿದೋಷ ಎಂಬುದು ಕೇವಲ ಮಕ್ಕಳಿಗಾಗಲಿ ಅಥವಾ ಹೆಣ್ಣು ಮಕ್ಕಳಿಗೆ ಆಗಲೇ ಆಗುವುದಿಲ್ಲ ಇದು ಆಗುವುದು ಎಲ್ಲರಿಗೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮದ್ಯ ವಯಸ್ಕರರಿಗೆ ಎಲ್ಲರಿಗೂ ಸಹ ಈ ದೃಷ್ಟಿದೋಷದ ಪ್ರಭಾವ ಕೆಟ್ಟದಾಗಿಯೇ ಬೀರಿರುತ್ತದೆ. ಇದನ್ನ ಪರಿಹಾರ ಮಾಡಿಕೊಳ್ಳದಿದ್ದರೆ ಮುಂದಿನ ದಿವಸಗಳಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಲು ಬೇಕಾಗುವ ಸಮಯ ಕೂಡ ಬರಬಹುದು.
ಹೌದು ಇಲ್ಲಿಯಾದರೂ ಆಚೆ ಹೋದಾಗ ಮುಖ್ಯವಾಗಿ ಹೆಣ್ಣು ಮಕ್ಕಳು ಸೀರೆ ಉಟ್ಟು ಒಡವೆ ತೊಟ್ಟು ಹೋಗಿರುತ್ತಾನೆ ಆಗ ಅವರನ್ನ ನೋಡಿದ ಜನರು ಎಷ್ಟು ಚೆಂದ ಕಾಣುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ ಆಗ ಆ ವ್ಯಕ್ತಿಯ ಮೇಲೆ ಆ ಮಹಿಳೆಯ ಮೇಲೆ ದೃಷ್ಟಿ ಉಂಟಾಗುತ್ತದೆ ಮನೆಗೆ ಬಂದಮೇಲೆ ಆರೋಗ್ಯದಲ್ಲಿ ಏರುಪೇರಾಗುವುದು ಅಥವಾ ಮಾನಸಿಕ ಸ್ಥಿತಿ ಹದಗೆಡುವುದು ಇಂತಹ ಸ್ಥಿತಿ ಅನ್ನು ಎದುರಿಸ ಬೇಕಾಗುತ್ತದೆ ಇದಕ್ಕೆ ಕಾರಣ ದೃಷ್ಟಿಯಾಗಿರುವುದು.
ಹಾಗಾಗಿ ಈ ರೀತಿ ಸಮಸ್ಯೆಗಳನ್ನು ಎದುರಿಸುತ್ತಾ ಇರುವವರು ಆಗಿರುವುದನ್ನು ತೆಗೆದುಕೊಳ್ಳಬೇಕಾಗುತ್ತದೆ ಕೇವಲ ಕೆಂಪು ನೀರು ಮಾಡುವುದು ನಿಂಬೆಹಣ್ಣಿನಿಂದ ಮಾತ್ರ ದೃಷ್ಟಿಯನ್ನ ತೆಗೆಯುವುದಲ್ಲ ಇದಕ್ಕೆ ಕೆಲವೊಂದು ಶಾಶ್ವತ ಪರಿಹಾರಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ ಹೌದು ಕೆಂಪುನೀರಿನಿಂದ ದೃಷ್ಟಿ ತೆಗೆಯುವುದು ನಿಂಬೆಹಣ್ಣಿನಿಂದ ದೃಷ್ಟಿ ತೆಗೆಯುವುದು ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ ಹೊರತು ನಮಗೆ ಸಂಪೂರ್ಣವಾಗಿ ಶಾಶ್ವತ ಪರಿಹಾರವನ್ನು ನೀಡುವುದಿಲ್ಲ ಹಾಗಾಗಿ ಇಂದಿನ ಲೇಖನಿಯಲ್ಲಿ ದೃಷ್ಟಿಗೆ ಶಾಶ್ವತವಾಗಿ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಹಾಗೂ ಯಾವ ಪರಿಹಾರವನ್ನು ಮಾಡಬೇಕೋ ಎಲ್ಲವನ್ನೂ ತಿಳಿಯೋಣ.
ದೃಷ್ಟಿದೋಷ ಉಂಟಾಗಬಾರದು ಅಂದರೆ ನೀವು ಅಂದವಾಗಿ ತಯಾರಿ ಮಾಡಿಕೊಂಡು ಹೋದಾಗ ಪಾದಕ್ಕೆ ಹೆಣ್ಣುಮಕ್ಕಳಾದರೆ ಎಡಪಾದಕ್ಕೆ ಗಂಡು ಮಕ್ಕಳಾದರೆ ಬಲಪಾದಕ್ಕೆ ಕಣ್ಣಿನ ಕಪ್ಪು ಅಂದರೆ ಕಾಡಿಗೆಯನ್ನು ಕಾಲಿಗೆ ನೆಪ ಮಾಡಿಕೊಂಡು ಹೋಗಿ ಇದರಿಂದ ನಿಮಗೆ ತಗುಲುವ ದೃಷ್ಟಿ ಆದಷ್ಟು ಕಡಿಮೆಯಾಗುತ್ತದೆ ಹಾಗೆ ಶಾಶ್ವತವಾದ ಪರಿಹಾರ ಮಾಡಿಕೊಳ್ಳಬೇಕು ಅಂದರೆ ಇದಕ್ಕೆ ಕೆಲವರು ಪರಿಹಾರವನ್ನು ನೀಡುತ್ತಾರೆ ಅದನ್ನು ತಾಂತ್ರಿಕರು ಮಾತ್ರ ಮಾಡುತ್ತಾರೆ ಅಂತಹ ತಾಂತ್ರಿಕರ ಬಳಿ ಹೋಗಿ ನೀವು ಪರಿಹಾರವನ್ನು ಪಡೆದುಕೊಂಡು ಬರಬೇಕಾಗುತ್ತದೆ.
ಹೌದು ಕೆಲವರಿಗೆ ದೊಡ್ಡಮಟ್ಟದಲ್ಲಿ ದೃಷ್ಟಿದೋಷ ಎಂಬುದು ಕಾಡುತ್ತಾ ಇರುತ್ತದೆ ಕೆಲವರಿಗೆ ತಾವು ಮಾಡಿದ ವ್ಯಾಪಾರದಲ್ಲಿ ಲಾಭ ಇರುವುದಿಲ್ಲ ಕೆಟ್ಟಕನಸು ಬರುವುದು ಇಂತಹದ್ದೆಲ್ಲ ಸಮಸ್ಯೆ ಉಂಟಾಗುತ್ತಲೇ ಇರುತ್ತದೆ ಅಂತಹ ಸಮಯದಲ್ಲಿ ತಡೆ ಹೊಡೆಸುವುದು ಎಂಬ ಪದ್ಧತಿ ಇದೆ ಅದರ ಮೂಲಕ ನಮ್ಮ ದೃಷ್ಟಿಯನ್ನು ತೆಗೆಯುತ್ತಾರೆ ಈ ಪರಿಹಾರವನ್ನು ಕೆಲ ತಾಂತ್ರಿಕರು ಮಾಡುತ್ತಾರೆ ಹೀಗೆ ನೀವು ಕೂಡ ದೃಷ್ಟಿದೋಷದಿಂದ ಹೆಚ್ಚಿನ ಸಮಸ್ಯೆಗಳು ಸಂಕಷ್ಟಗಳನ್ನು ಜೀವನದಲ್ಲಿ ಎದುರಿಸುತ್ತಾ ಇದ್ದೀರಾ ಅಂದರೆ ಈ ಪರಿಹಾರವನ್ನು ಪಾಲಿಸಿ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಿ ಧನ್ಯವಾದ.