ಗ್ಲಾಮರಸ್ ಹೆಚ್ಚಿಸುವ ಸೋಪ್ ಈಗ ಮನೆಯಲ್ಲೇ ತಯಾರಿಸಬಹುದು ಕೇವಲ ವಾರದಲ್ಲಿಯೇ ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಮತ್ತು ಮುಖ ಸಾಫ್ಟ್ ಆಗಲು ಈ ಸೋಪ್ ಅನ್ನು ಮನೆಯಲ್ಲೇ ಮಾಡಿನಮಸ್ಕಾರ ನಾವು ಅಂದುಕೊಳ್ಳುತ್ತೇವೆ ನಾವು ಯಾಕೆ ಅವರಂತೆ ಅಂದವಾಗಿಲ್ಲ ಯಾಕೆ ಸೆಲೆಬ್ರಿಟಿಗಳಂತೆ ಇಲ್ಲ ಯಾಕೆ ಸೆಲೆಬ್ರಿಟಿಗಳ ಹಾಗೆ ನಾವು ಕಾಣೋದಿಲ್ಲ ಅಂತ ಆದರೆ ಸೆಲೆಬ್ರಿಟಿಗಳು ಪಾಲಿಸುವ ಸ್ಕಿನ್ ಕೇರ್ ರೊಟಿನ್ ಬೇರೆ ಇರುತ್ತದೆ
ಹಾಗಾಗಿ ನಾವು ಈ ದಿನದ ಲೇಖನದಲ್ಲಿ ನಿಮ್ಮ ತ್ವಚೆಯನ್ನು ಸಾಫ್ಟ್ ಮಾಡುವಂತಹ ನಿಮ್ಮ ತ್ವಚೆಯಲ್ಲಿರುವ ಕಲೆಗಳನ್ನು ನಿವಾರಣೆ ಮಾಡುವಂತಹ ಸರಳ ಮನೆ ಮದ್ದಿನ ಬಗ್ಗೆ ಮಾತನಾಡುತ್ತಿದ್ದೇವೆ. ಹೌದು ಈ ಮನೆಮದ್ದನ್ನು ನೀವು ಸುಲಭವಾಗಿ ಮಾಡಿಕೊಳ್ಳಬಹುದು ಹಾಗೂ ಸುಲಭವಾಗಿ ಮಾಡಬಹುದಾದ ಈ ಮನೆಮದ್ದು ಸಕತ್ ಎಫೆಕ್ಟಿವ್ ಆಗಿ ಇರುತ್ತದೆ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ.
ಹೌದು ಕೆಲವೊಂದು ಸೋಪ್ ಗಳು ನಮ್ಮ ಮುಖಕ್ಕೆ ಹೆಚ್ಚಿನ ಕಾಂತಿ ಕೊಡುತ್ತದೆ ಹಾಗೆ ಸಾಫ್ಟ್ ನೆಸ್ ಅನ್ನು ಕೂಡ ಕೊಡುತ್ತದೆ. ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ನಾವು ತಿಳಿಸಲಿರುವ ಈ ಸೋಪ್ ಅನ್ನು ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು, ಈ ಸೊಪ್ಪು ಕೂಡ ನಿಮ್ಮ ಮುಖಕ್ಕೆ ಗ್ಲಾಮರಸ್ ಕೊಡುತ್ತದೆ ಮೃದುತ್ವವನ್ನು ಕೊಡುತ್ತದೆ ಮತ್ತು ಮುಖದ ಮೇಲಿರುವ ಕಲೆಗಳನ್ನು ನಿವಾರಿಸುತ್ತದೆ ನ್ಯಾಚುರಲ್ ಆಗಿ ನಿಮ್ಮ ತ್ವಚೆಯನ್ನು ಸ್ಕ್ರಬ್ ಮಾಡಿ ತ್ವಚೆಯ ಮೇಲಿರುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ.
ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವುದು ಪಿಯರ್ಸ್ ಸೋಪು ಅಕ್ಕಿ ಅಲೋವೆರಾ ಜೆಲ್ ಮತ್ತು ಟೀ ಟ್ರೀ ಆಯಿಲ್ಇಷ್ಟು ಪದಾರ್ಥಗಳಿದ್ದರೆ ನಿಮ್ಮ ತ್ವಚೆಯನ್ನು ಕಳಚಿ ಮಾಡುವಂತಹ ಸೋಪ್ ಅನ್ನು ಮನೆಯಲ್ಲೇ ಮಾಡಿಕೊಳ್ಳಬಹುದು ಮೊದಲಿಗೆ ಅಕ್ಕಿಯನ್ನು ತೊಳೆದು ಅದನ್ನು ನೆನೆಸಿ, ಅಕ್ಕಿಯನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಪಿಯರ್ಸ್ ಸೋಪನ್ನೂ ತುರಿದು ಡಬಲ್ ಬೋರ್ಡಿಂಗ್ ಪ್ರೋಸೆಸ್ ಮೂಲಕ ಅಂದರೆದೊಡ್ಡ ಪಾತ್ರೆಯಲ್ಲಿ ನೀರನ್ನು ಇರಿಸಿ ನೀರನ್ನು ಕುದಿಯಲು ಇಡಬೇಕು ಆ ನೀರು ಕುದಿಯುವಾಗ ಆ ಪಾತ್ರೆಯೊಳಗೆ ಮತ್ತೊಂದು ಪಾತ್ರೆಯನ್ನು ಇರಿಸಿ, ಅಲ್ಲಿ ಪಿಯರ್ಸ್ ಸೋಪನ್ನೂ ಇಟ್ಟು ಸೋಪನ್ನು ಕರಗಲು ಬಿಡಬೇಕು.
ಈಗ ಈ ಕರಗಿದ ಪಿಯರ್ಸ್ ಸೋಪಿಗೆ ಪೇಸ್ಟ್ ಮಾಡಿ ಕೊಂಡಂತಹ ಅಕ್ಕಿಯನ್ನು ಹಾಕಿ ಇದಕ್ಕೆ ಅಲೋವೆರಾ ಜೆಲ್ ಟೀ ಟ್ರೀ ಆಯಿಲ್ ಅನ್ನು ಹಾಕಿ ಇದನ್ನು ಫ್ರೀಜ್ ಮಾಡಲು ಇಡಬೇಕು.ಈ ಸೋ ನಿಮ್ಮ ತ್ವಚೆಗೆ ನೈಸರ್ಗಿಕವಾಗಿ ಕಾಂತಿ ನೀಡುತ್ತದೆ ಮತ್ತು ಯಾವುದೇ ಅಡ್ಡ ಪರಿಣಾಮಗಳನ್ನು ನೀಡದೆ ತ್ವಚೆಯ ಮೇಲಿರುವ ಕಲೆಗಳು ಮೊಡವೆ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಈ ಸೋಪ್ ಬಳಸುವಾಗ ನಿಮ್ಮ ತ್ವಚೆಯು ನೈಸರ್ಗಿಕವಾಗಿ ಮೃದು ಆಗುತ್ತದೆ ಮತ್ತು ಇದನ್ನೂ ನೀವು ಸ್ವಲ್ಪ ದಿನಗಳಲ್ಲಿಯೇ ಕಾಣಬಹುದು.
ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಿರುವಂತಹ ಈ ಸೋಪು ಇದನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳಿ ಹಾಗೂ 4 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ದೊಡ್ಡವರು ಎಲ್ಲರೂ ಈ ಸೋಪ್ ಬಳಸಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ತ್ವಚೆಯ ಮೇಲೆ ಉಂಟಾಗುವುದಿಲ್ಲಹಾಗಾಗಿ ಈದಿನ ಲೇಖನಿಯಲ್ಲಿ ನಾವು ತಿಳಿಸಿದಂತಹ ಈ ತ್ವಚೆಯ ಕಾಳಜಿ ಮಾಡುವಂತಹ ನೈಸರ್ಗಿಕ ಕಾಂತಿಯನ್ನು ನೀಡುವ ಈ ಸರಳ ಮನೆಮದ್ದಿನಿಂದ ಮಾಡಿದ ಈ ಸೋಪು ಬಳಸಿ ತ್ವಚೆಯ ಕಾಳಜಿ ಮಾಡಿ ಧನ್ಯವಾದ.