ಕೂದಲು ಉದುರುವ ಸಮಸ್ಯೆ ಗೆ ಪ್ರಭಾವಶಾಲಿ ಮನೆ ಮದ್ದು ಬೇಕಾ???ನಮಸ್ಕಾರ ಪ್ರಿಯ ಸ್ನೇಹಿತರೆ, ನಮ್ಮ ಈ ಮಾಹಿತಿಗಳು ನಿಮಗೆ ಉಪಯುಕ್ತವಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಇಂದಿನ ಈ ಲೇಖನಿಯಲ್ಲಿ ನಾವು ತಿಳಿಸಲು ಹೊರಟಿರುವುದು ಕೂದಲಿನ ಬುಡ ಸ್ಟ್ರಾಂಗ್ ಮತ್ತು ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ಹಾಕುವುದಕ್ಕಾಗಿ ಒಂದೊಳ್ಳೆ ಮನೆಮಠ ತಿಳಿಸಿಕೊಡಲಿದ್ದೇವೆ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ನಿಮ್ಮ ಮನೆಯಲ್ಲೇ ಇರುವ ಪದಾರ್ಥಗಳ ಹೌದು ಪ್ರತಿನಿತ್ಯ ನೀವು ಈ ಪದಾರ್ಥಗಳನ್ನು ಬಳಸಿಯೇ ಬಳಸುತ್ತೀರಾ ಹಾಗಾಗಿ ಇದರ ಮೂಲಕ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು ಎಂಬುದನ್ನ ಇವತ್ತು ತಿಳಿಸುತ್ತೇವೆ.
ಈ ಮನೆ ಮತ್ತು ಮಾಡುವಾಗ ನಿಮಗೆ ಬೇಕಾಗಿರುವುದು ಕೇವಲ ಎರಡೆ ವಸ್ತುಗಳು ಹಾಗಾಗಿ ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ ಅಂದರೆ ನಾವು ತಿಳಿಸುವ ಪರಿಹಾರಗಳನ್ನು ಮಾಡಿದರೆ ಸಾಕು.ಹಲವರು ಕೂದಲು ಉದುರುತ್ತಿದೆ ಅಂತ ಕೂದಲು ಬೆಳಸುವುದನ್ನೇ ಬಿಡುತ್ತಾರೆ ಮತ್ತು ಕೂದಲು ಬಳಸುವುದರ ಮೇಲೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ ಹಾಗಾಗಿ ಕೂದಲು ಉದುರುತ್ತಿದೆ ಎಂದು ಪದೇಪದೆ ಕೂದಲು ಕತ್ತರಿಸುತ್ತಾ.
ಇದ್ದರೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆಯಾಗುವುದಿಲ್ಲ ಆದರೆ ನಿಮ್ಮ ಕೂದಲು ಬೆಳೆಯುವುದಿಲ್ಲ ಅಷ್ಟೆ ಹಾಗೆ ಕೂದಲು ಉದುರುತ್ತಿದೆ ಅಂದರೆ ನೀವು ಮಾಡಬೇಕಿರುವ ಪರಿಹರ ಅಂದರೆ ಪ್ರತಿದಿನ ಕೂದಲಿಗೆ ಚೆನ್ನಾಗಿ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಹಾಕಿ ಚೆನ್ನಾಗಿ ಕೂದಲಿನ ಬುಡವನ್ನು ಮಸಾಜ್ ಮಾಡಬೇಕು ಆಗ ಕೂದಲಿನ ಬುಡ ಸ್ಟ್ರಾಂಗ್ ಆಗುತ್ತಾ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಅಂದಿನ ಕಾಲದಲ್ಲಿ ಹಿರಿಯರು ಕೂದಲಿಗೆ ಲೇಪ ಮಾಡುವ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಯನ್ನು ಬಹಳ ಪ್ಯೂರ್ ಆದಂತಹ ಆಯಿಲ್ ಅನ್ನು ಬಳಕೆ ಮಾಡುತ್ತಿದ್ದರು ಅಂತಹ ಎಣ್ಣೆಯನ್ನು ಬಳಕೆ ಮಾಡುತ್ತಿದ್ದ ಕಾರಣ, ಎಷ್ಟೇ ವರುಷವಾದರೂ ಕೂದಲು ಕಪ್ಪಾಗುತ್ತಾ ಇರಲಿಲ್ಲ.ಈಗ ನಿಮ್ಮ ಕೂದಲನ್ನು ಕೂಡ ನೀವು ಕಾಳಜೀ ಮಾಡೋದಕ್ಕೆ ಪ್ಯೂರ್ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಅನ್ನು ಬಳಸಿ.
ಆಕೆ ಮನೆಯಲ್ಲಿ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುವುದಕ್ಕೆ ಮಾಡಬೇಕಿರುವ ಪರಿಹಾರ 4ಚಮಚದಷ್ಟು ಟೀಪುಡಿ ತೆಗೆದುಕೊಂಡು ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು ಬಳಿಕ ಟೀ ಪುಡಿ ಅರ್ಧ ಪ್ರಮಾಣದಷ್ಟು ಕಾಫಿಪುಡಿ ತೆಗೆದುಕೊಂಡು ಅದನ್ನು ಕೂಡ ನುಣ್ಣಗೆ ಪುಡಿ ಮಾಡಿಕೊಂಡು 2 ಪದಾರ್ಥಗಳನ್ನು ಮಿಶ್ರ ಮಾಡಿ ಇದಕ್ಕೆ ಕೊಬ್ಬರಿ ಎಣ್ಣೆ ಹಾಕಿ ಪೇಸ್ಟ್ ಮಾಡಿಕೊಂಡು ಕೂದಲಿನ ಬುಡಕ್ಕೆ ಲೇಪ ಮಾಡಬೇಕು. ಈ ರೀತಿ ಪ್ರತಿ ವಾರ ಈ ಪ್ಯಾಕ್ ಅನ್ನು ಕೂದಲಿಗೆ ಹಾಕುತ್ತ ಬಂದರೆ ಡ್ಯಾನ್ಸರ್ ಸಮಸ್ಯೆಯಿಂದ ಹಿಡಿದು ಕೂದಲಿನ ಬುಡ ಸ್ಟ್ರಾಂಗ್ ಆಗುವ ವರೆಗೂ ಈ ಪ್ಯಾಕ್ ನಿಮಗೆ ಸಹಕಾರಿಯಾಗಿರುತ್ತದೆ.
ಹಾಗಾಗಿ ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಮತ್ತು ಕೂದಲಿನ ಬುಡ ಸ್ಟ್ರಾಂಗ್ ಹಾಕುವುದಕ್ಕೆ ಈ ಪರಿಹಾರ ಅತ್ಯುತ್ತಮವಾಗಿದೆ ಮತ್ತು ಇದು ಕೂದಲಿಗೆ ನೈಸರ್ಗಿಕ ಬಣ್ಣವನ್ನು ಕೂಡ ನೀಡುತ್ತದೆ ಬಿಳಿ ಕೂದಲನ್ನು ಕೂಡ ಪರಿಹರಿಸುತ್ತ ಕಾಫಿಪುಡಿ ಮತ್ತು ಟೀ ಪುಡಿ ಅನ್ನು ನೀವು ಮನೆಯಲ್ಲಿ ಇರುವುದನ್ನೇ ಬಳಸಬಹುದು, ಹಾಗೂ ಇದರಿಂದ ಕೂದಲಿನ ಬುಡ ಸ್ಟ್ರಾಂಗ್ ಆಗುತ್ತೆ ಹಾಗೂ ಹಲವರಿಗೆ ಡ್ಯಾಂಡ್ರಫ್ ಸಮಸ್ಯೆ ವಿಪರೀತ ಕಾಡುತ್ತಾ ಇರುತ್ತದೆ.ಅಂಥವರು ಪಾಲಿಸಿ ಈ ಸರಳ ಪರಿಹಾರ ನಿಮಗೆ ಕಾಡುತ್ತಿರುವ ತೊಂದರೆಗಳಿಂದ ಪಡೆದುಕೊಳ್ಳಿ ಪರಿಹಾರ.