ರಾತ್ರಿ ಮಕ್ಕಳು ಅಪ್ಪ ಅಮ್ಮ ನಡುವೆ ಮಲಗಿ ಬೆಳಗ್ಗೆ ಏಳುವಾಗ ಬೇರೆ ರೂಮಿನಿಂದ ಎದ್ದು ಬರುತ್ತೆ.. ಕೊನೆಗೂ ಇದರ ರಹಸ್ಯ ಬೇಧಿಸಿದ್ದೇವೆ.. ಅದು ಏನು ಅಂತೀರಾ..

340

ಬಂಧುಗಳೇ ಇವತ್ತು ಒಂದು ವಿಚಾರವನ್ನು ತೆಗೆದುಕೊಂಡು ಬಂದಿದ್ದೇನೆ ಅದು ಏನು ಅಂತ ನಿಮಗೆ ಗೊತ್ತಿರಬಹುದು ಮದುವೆಯಾದ ಅಂತಹ ಜೋಡಿಗಳು ತಮ್ಮದೇ ಆದಂತಹ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿರುತ್ತಾರೆ.ಆದರೆ ಮದುವೆಯಾದಾಗ ಇರುವಂತಹ ಚಟುವಟಿಕೆಗಳು ಹಾಗೂ ಮದುವೆಯಾದ ನಂತರ ಆಗಿ ಇಟ್ಟುಕೊಳ್ಳುವಂತಹ ಚಟುವಟಿಕೆಗಳನ್ನು ಸ್ವಲ್ಪ ಚೇಂಜ್ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಕೆಲವೊಂದು ಸಾರಿ ಅದರ ಪರಿಣಾಮವನ್ನು ನಿಮ್ಮ ಸಂಸಾರದಲ್ಲಿ ನೋಡುವಂತಹ ವಿಚಾರ ಮುಂದೆ ಬರಬಹುದು.ಹಾಗಾದ್ರೆ ನಾನು ಯಾವ ವಿಚಾರದ ಬಗ್ಗೆ ಮಾಹಿತಿಯನ್ನು ಹೇಳುತ್ತಿದ್ದೇನೆ ಅಂದರೆ.ಯಾರೋ ಮದುವೆಯಾಗಿ ಮಕ್ಕಳಾಗಿರುತ್ತಾರೆ ಅವರು ಯಾವುದೇ ಕಾರಣಕ್ಕೂ ಮಕ್ಕಳನ್ನು ತಮ್ಮೊಟ್ಟಿಗೆ ಮಲಗಿಸಿಕೊಂಡು ಮಿಲನವನ್ನು ಮಾಡಬಾರದು ಹೀಗೆ ಮಾಡಿದ್ದೆ ಆದಲ್ಲಿ ಮಕ್ಕಳ ಮೇಲೆ ಬೇರೆ ರೀತಿಯಾದಂತಹ ಪರಿಣಾಮ ಉಂಟಾಗುತ್ತದೆ.

ಅದಕ್ಕಾಗಿ ಕೆಲವು ಪೋಷಕರು ಏನು ಮಾಡುತ್ತಾರೆ ಎಂದರೆ ರಾತ್ರಿ ಮಲಗುವಂತಹ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ತಮ್ಮ ಜೊತೆಗೆ ಮಲಗಿಸಿ ಕೊಳ್ಳುತ್ತಾರೆ ತದನಂತರ ಅವರಿಗೆ ಬೇರೆ ಕೋಣೆಯಲ್ಲಿ ಅಥವಾ ಹಿರಿಯರ ಜೊತೆಗೆ ಮಲಗಿಸುತ್ತಾರೆ ಹೇಗೆ ಮಾಡುವುದು ತುಂಬಾ ಉತ್ತಮ.ಹೀಗೆ ಮಾಡಿದರೆ ಚಿಕ್ಕ ಮಕ್ಕಳು ಇರುವಂತಹ ಸಂದರ್ಭದಲ್ಲಿ ಬೇರೆ ಬೇರೆಯ ರೀತಿಯಾದಂತಹ ಬಾವನೆಗಳು ಉಂಟಾಗುವುದಿಲ್ಲ ಇದರಿಂದಾಗಿ ಮಕ್ಕಳು ತಮ್ಮ ಆಟ ಪಾಠ ಹಾಗೂ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ ಚಿಕ್ಕವಯಸ್ಸಿನಲ್ಲಿ ನೀವೇನಾದರೂ ಮಕ್ಕಳ ಮುಂದೆ ನೀವೇನಾದ್ರೂ ಆಟ ಆಡಿದ್ರೆ ಆದರೆಮಕ್ಕಳಿಗೆ ಸಣ್ಣವಯಸ್ಸಿನಲ್ಲಿ ಸಿಕ್ಕಾಪಟ್ಟೆ ಕುತೂಹಲ ಅನ್ನೋದು ಇದ್ದೇ ಇರುತ್ತದೆ ಹೀಗೆ ಆ ಕುತೂಹಲ ದೊಡ್ಡದಾಗುತ್ತ ಹೋದರೆ ಕೊನೆಗೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ಈ ರೀತಿಯಾಗಿ ಮಾಡುವುದು ತುಂಬಾ ಒಳ್ಳೆಯದು.

ತುಂಬಾ ಜನರು ಸಣ್ಣ ಮಗು ಇರಬಹುದು ಇರ್ಲಿ ಬಿಡು ಅಂತ ಹೇಳಿ ಮಕ್ಕಳ ಎದುರುಗಡೆ ತಮ್ಮ ಕೆಲಸವನ್ನು ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಪೋಷಕರು ಈ ರೀತಿಯಾಗಿ ಮಾಡಲೇಬಾರದು. ಪ್ರಕೃತಿಯ ಧರ್ಮ ಹೇಗಿದೆ ಎಂದರೆ ಯಾವುದೇ ಒಂದು ಪ್ರಾಣಿ ಯಾಗಿರುವುದು ಪಕ್ಷಿ ಆಗಿರಬಹುದು ಆದರೆ ಮಿಲನ ಎನ್ನುವಂತಹ ಒಂದು ವಿಚಾರಕ್ಕೆ ಬಂದಾಗ ಪ್ರಕೃತಿಯ ಮನುಷ್ಯನಿಗೆ ಅದನ್ನ ಕಲಿಸುತ್ತದೆ ಆದರೆ ಯಾವುದನ್ನು ಕೂಡ ನೋಡಿ ಅಥವಾ ತೋರಿಸಿ ಕಲಿಸುವಂತಹ ಅವಶ್ಯಕತೆ ಇರುವುದಿಲ್ಲ ಕಾಲಕ್ಕೆ ತಕ್ಕಹಾಗೆ ಮನುಷ್ಯನ ದೇಹ ಚೇಂಜ್ ಆಗುತ್ತೆ ಹಾಗೂ ಮನುಷ್ಯನಿಗೆ ಬುದ್ಧಿಶಕ್ತಿಯು ಕೂಡ ಬರುತ್ತದೆ ಅದೇ ರೀತಿಯಾಗಿ ಮನುಷ್ಯ ಎನ್ನುವಂತಹ ಪ್ರಾಣಿಗಳು ಕೂಡ ಯಾವ ರೀತಿಯಾಗಿ ಸಂತೋನೋತ್ಪತ್ತಿ ಮಾಡಬೇಕುಹಾಗೂ ಯಾವ ರೀತಿಯಾಗಿ ಯಾವ ಸಮಯದಲ್ಲಿ ಮಾಡಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಆಟೋಮೆಟಿಕ್ ಆಗಿ ಬಂದೇ ಬರುತ್ತದೆ.

ಆದುದರಿಂದ ಮಕ್ಕಳು ಸಣ್ಣವಯಸ್ಸಿನಲ್ಲಿ ಇರುವಂತಹ ಸಂದರ್ಭದಲ್ಲಿ ಅವುಗಳ ಮನಸ್ಸಿನಲ್ಲಿ ಈ ರೀತಿಯಾದಂತಹ ವಿಚಾರಗಳು ಯಾವುದೇ ರೀತಿಯಲ್ಲಿಯೂ ಕೂಡ ಬಾರದೆ ಹಾಗೆ ಪೋಷಕರು ನೋಡಿಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಅವರ ವಿದ್ಯಾಭ್ಯಾಸದಲ್ಲಿ ಏರು-ಪೇರಾಗುತ್ತದೆ ಹಾಗೂ ಕೇವಲ ಕುತೂಹಲ ಹಾಗೂಬೇರೆಬೇರೆ ವಿಚಾರಕ್ಕೂ ಕೂಡ ಕೈ ಹಾಕುವುದಕ್ಕೆ ಆಲೋಚನೆ ಮಾಡುತ್ತಾರೆ ಆದರೆ ಮಕ್ಕಳು ಏನು ಮಾಡುತ್ತಾರೆ ಎನ್ನುವುದರ ಬಗ್ಗೆ ಪೋಷಕರು ಗಮನಿಸುವುದಿಲ್ಲ ಏಕೆಂದರೆ ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ನಾವು ನಮ್ಮ ಕೆಲಸದಲ್ಲಿನಾವು ಬಿಜಿ ಆಗಿರುತ್ತೇವೆ ಕೆಲಸದ ಒತ್ತಡ ಹಾಗೂ ಆರ್ಥಿಕತೆ ಬಗ್ಗೆ ನಾವು ಯಾವಾಗಲೂ ಆಲೋಚನೆ ಮಾಡುತ್ತಿರುತ್ತೇವೆ ಆದರೆ ನಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಯಾವ ದಾರಿಯಲ್ಲೇ ನಡೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಯಾವ ಪೋಷಕರು ಕೂಡ ಹೆಚ್ಚಾಗಿ ಆಲೋಚನೆಯನ್ನು ಮಾಡುವುದಿಲ್ಲ ಅದಕ್ಕಾಗಿ ಮನೆಯೇ ಮಂತ್ರಾಲಯಎನ್ನುವಂತಹ ಗಾದೆಯ ಹಾಗೆ ಮನೆಯಲ್ಲಿ ಯಾವ ರೀತಿಯಾಗಿ ನಿಮ್ಮ ಮಕ್ಕಳನ್ನು ನೀವು ಬೆಳೆಸುತ್ತಿರುವ ಅದೇ ರೀತಿಯಾಗಿ ಮುಂದಿನ ಸಮಯದಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮುಂದೆ ಬರುತ್ತಾರೆ.

ಹೌದು ಈ ರೀತಿಯಾದಂತಹ ವಿಚಾರಗಳು ಮಕ್ಕಳಿಗೂ ಕೂಡ ತಿಳಿಯಬೇಕು ಆದರೆ ಅದಕ್ಕೂ ಕೂಡ ವಯಸ್ಸು ಎನ್ನುವುದು ಬರಬೇಕು ಆಗ ಬಂದಾಗ ಮನೆಮಂದಿಯಲ್ಲಾ ಕೂತುಕೊಂಡು ಇದರ ಬಗ್ಗೆ ಡಿಸ್ಕಷನ್ ಮಾಡುವುದು ಕೂಡ ಒಳ್ಳೆಯ ವಿಚಾರ.ಹೀಗೆ ಮಾಡುವುದರಿಂದ ಮಕ್ಕಳಿಗೂ ಹಾಗೂ ಪೋಷಕರಿಗೂ ಒಳ್ಳೆಯ ರೀತಿಯಾದಂತಹ ಸಂಬಂಧವಾಗುತ್ತದೆ ಹಾಗೂ ಮುಂದೆ ಆಗುವಂತಹ ಎಲ್ಲಾ ಪ್ರಾಬ್ಲಮ್ ಗಳು ಅಥವಾ ಏನಾದರೂ ಸಮಸ್ಯೆ ಗಳನ್ನು ಮನೆಯಲ್ಲೇ ಮಾತನಾಡಿಕೊಂಡು ಬಗೆಹರಿಸಿಕೊಳ್ಳುವ ದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಸಹಾಯ ಮಾಡಿದಂತೆ ಆಗುತ್ತದೆ.

ನೀವು ಒಂದು ಆಲೋಚನೆ ಮಾಡಿ ನೋಡಿ ಅಮೆರಿಕಅಥವಾ ಬೇರೆ ಬೇರೆ ದೊಡ್ಡ ದೊಡ್ಡ ದೇಶಗಳಲ್ಲಿ ಯಾಕೆ ಅಷ್ಟು ದೇಶ ದೊಡ್ಡದಾಗಿ ಬೆಳೆದಿದೆ ಹಾಗೂ ಉನ್ನತ ಮಟ್ಟದಲ್ಲಿ ಅವರ ದೇಶ ಬೆಳೆಯುತ್ತಾ ಹೋಗುತ್ತದೆ ಹಾಗು ಅಲ್ಲಿ ಇರುವಂತಹ ಮಕ್ಕಳು ಯಾಕೆ ಅಷ್ಟೊಂದುವಿಚಾರವಂತರು ಹಾಗೂ ದೊಡ್ಡ ದೊಡ್ಡ ಸಾಫ್ಟ್ವೇರ್ ಅನ್ನು ಮಾಡುತ್ತಾರೆ ಎಂದರೆ ಇದೇ ಕಾರಣ ಏಕೆಂದರೆ ಮಕ್ಕಳು ದೊಡ್ಡವರು ಆದಾಗ ಈ ರೀತಿಯಾದಂತಹ ವಿಚಾರಗಳ ಬಗ್ಗೆ ಮುಕ್ತವಾಗಿ ಆಲೋಚನೆಯನ್ನು ಮಾಡಬೇಕು ಹಾಗೆ ಅವರ ಮನಸ್ಸಿನಲ್ಲಿ ಏನಾದರೂ ಆಲೋಚನೆಗಳು ಇದ್ದಲ್ಲಿ ಅದನ್ನು ಕೆದಕಬೇಕು ಪೋಷಕರು ಹಾಗಿದ್ದಲ್ಲಿ ಅವುಗಳನ್ನು,

ಸಂಪೂರ್ಣವಾಗಿಕೌನ್ಸಲಿಂಗ್ ಮಾಡುತ್ತಾ ತಮ್ಮ ಮಕ್ಕಳ ಮನಸ್ಸಿನಲ್ಲಿ ಹಾಗೂ ಅವರ ಭಾವನೆಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಅದನ್ನು ಮುಕ್ತವಾಗಿ ಮಾತನಾಡಬೇಕು ಹಾಗೆ ಮಾತನಾಡಿದರೆ ಮಾತ್ರವೇ ನಿಮ್ಮ ಮಕ್ಕಳ ಜೊತೆಗೆ ನೀವು ಕೇವಲ ಅಪ್ಪ-ಅಮ್ಮ ಎನ್ನುವಂತಹ ಸಂಬಂಧ ಮಾತ್ರವೇ ಅಲ್ಲ ಅದಕ್ಕಿಂತ ಹೆಚ್ಚು ಸ್ನೇಹಿತರಾಗಿ ನೀವು ವರ್ತಿಸಿದಲ್ಲಿ ನಿಮ್ಮ ಮಕ್ಕಳು ಯಾವುದೇ ರೀತಿಯಾದಂತಹ ಸಮಸ್ಯೆಗೆ ಸಿಕ್ಕಿಕೊಳ್ಳದೆ ಉತ್ತಮ ಬುದ್ಧಿವಂತರಾಗುತ್ತಾರೆ ಹಾಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ.

WhatsApp Channel Join Now
Telegram Channel Join Now