ಮನುಷ್ಯ ಕೋತಿಯಿಂದ ಹುಟ್ಟಿಲ್ಲ … ಮಾನವ ಹುಟ್ಟಿದ ರಣ ರೋಚಕ ಕಥೆ ನೀವು ಎಲ್ಲೂ ಕೇಳಿರೋದಕ್ಕೆ ಸಾಧ್ಯನೇ ಇಲ್ಲ … ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ ..

523
kannada short stories, kannada short stories pdf, kannada stories to read, kannada short stories with moral, stories in english to read, kids story in english, unknown facts about world, amazing facts for students,
kannada short stories, kannada short stories pdf, kannada stories to read, kannada short stories with moral, stories in english to read, kids story in english, unknown facts about world, amazing facts for students,

ಹಾಯ್ ಫ್ರೆಂಡ್ಸ್ ಹೇಗಿದ್ದೀರಾ ನಿಜಕ್ಕೂ ನಮ್ಮ ಭೂಮಿ ಹೇಗೆ ಹುಟ್ಟಿತ್ತು ಹುಟ್ಟಿಕೊಂಡ ನಂತರ ಭೂಮಿ ಮೇಲೆ ಜೀವರಾಶಿ ಹೇಗೆ ಬಂತೋ ಒಂದು ಚಿಕ್ಕ ಜೀವಿಂದ ದೊಡ್ಡ ಜೀವಿಯವರಿಗೆ ಹೇಗೆ ಹುಟ್ಟಿಕೊಂಡವೋ ಇನ್ನು ಮುಖ್ಯವಾಗಿ ಮನುಷ್ಯ ಎಂಬುವವನು ಭೂಮಿಯ ಮೇಲೆ ಹೇಗೆ ಹುಟ್ಟಿದ ಕೋತಿಯಿಂದ ಮನುಷ್ಯ ಅಭಿವೃದ್ಧಿ ಆಗುತ್ತಾ ಬಂದಿದ್ದಾನೆ ಎಂದು ಹೇಳುತ್ತಾ ಇರುತ್ತಾರೆ ಇದು ನಿಜಾನಾ ಆಗಿನ ಕಾಲದ ಆದಿ ಮಾನವನಿಂದ ಇಂದಿನ ಆಧುನಿಕ ಮಾನವನ ವರೆಗೆ ನಮ್ಮ ಮನುಷ್ಯರಲ್ಲಿ ಬದಲಾವಣೆಗಳು ಹೇಗಾದವು ಇಂದಿಗೂ ಈ ಭೂಮಿಯ ಮೇಲೆ ಆದಿಮನವರು ಇದ್ದಾರಾ ಇಂತ ಎಷ್ಟೋ ಆಸಕ್ತಿಕರವಾದ ವಿಷಯಗಳನ್ನ ಈ ವಿಡಿಯೋದಲ್ಲಿ ಹೇಳಲಿದ್ದೇನೆ ಪೂರ್ತಿ death ಆಗಿ ಹೋಗಿ ನಿಮ್ಮನ್ನ confuse ಮಾಡದೆ ಆದಷ್ಟು ಸಿಂಪಲ್ ಆಗಿ ಈಜಿಯಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳೋಕೆ ಪ್ರಯತ್ನಿಸುತ್ತೇನೆ so video ತುಂಬಾ ತುಂಬಾ interesting ಆಗಿ ಇರುತ್ತೆ miss ಮಾಡದೇ ಕೊನೆವರೆಗೂ ನೋಡಿ and ಈ video ನಿಮಗೆ ಇಷ್ಟವಾಗಿದ್ದರೆ ಖಂಡಿತ ಒಂದು like ಕೊಟ್ಟು ನಿಮ್ಮ support ಅನ್ನು ತಿಳಿಸಲು just ಈ ವಿಡಿಯೋನ ಲೈಕ್ ಮಾಡಿ ನಮ್ಮ ಚಾನೆಲನ್ನು subscribe ಮಾಡಿಕೊಳ್ಳಿ ಸಾಕು so late ಮಾಡದೆ lets get ಇರುವುದು video ಮನುಷ್ಯನ ಹುಟ್ಟು ಹೇಗಾಯಿತು.

ಎಂಬ ವಿಷಯವನ್ನ ಆಧ್ಯಾತ್ಮಿಕವಾಗಿ ಅಂದ್ರೆ ಮತಗಳ ಸಂಬಂಧವಿಲ್ಲದೆ ಶಾಸ್ತ್ರಜ್ಞರು scientifically ಏನ್ ಹೇಳ್ತಿದ್ದಾರೆ ಎಂಬ ವಿಷಯಗಳನ್ನ ಮಾತ್ರ ಹೇಳ್ತಿನಿ ಭೂಮಿ ಒಂದು ಸಮಯದಲ್ಲಿ ಅಗ್ನಿಗುಳದಂತೆ ಉರಿತಾಯಿತ್ತು ಅಂತಹ ಸಮಯದಲ್ಲಿ ನೀರು ಎಂಬುದು ಆವಿಯ ರೂಪದಲ್ಲಿ ಭೂಮಿಯನ್ನ ಆವರಿಸಿತು ಕಾಲಕ್ರಮೇಣ ಅಂದ್ರೆ ನಿಧಾನವಾಗಿ ಭೂಮಿ ತಣ್ಣಗಾಗ್ತಾ ಇದ್ದಂತೆ ಸುತ್ತಮುತ್ತಲು ಇರುವ ವಾಯುಗಳೆಲ್ಲವೂ ಮೋಡಗಳ ರೂಪದಲ್ಲಿ ತಯಾರಾಗಿ ಭೂಮಿ ತಣ್ಣಗಾಗ್ತಾ ಇದ್ದಂತೆ ಈ ಮೋಡಗಳು ಭಾರವಾಗುವುದರಿಂದ ಕೊನೆಗೆ ಒಂದೇ ಸಲ ಈ ಮೋಡಗಳಲ್ಲಿರುವ ನೀರೆಲ್ಲ ಮಳೆಯ ರೂಪದಲ್ಲಿ ಭೂಮಿ ಮೇಲೆ ಬಿಳೋಕೆ ಶುರುವಾಗುತ್ತೆ so ಈ ಸಮಯದಲ್ಲಿ ಭೂಮಿಯಲ್ಲಿರುವ ಸ್ವಲ್ಪ್ ಬಿಸಿಯಿಂದ ಹಾಗೆಯೆ ಸೂರ್ಯನಿಂದ ಬರುವ ಶಾಖದಿಂದ ಈ ಬಿದ್ದಿರುವ ನೀರೆಲ್ಲ ಮತ್ತೆ ಆವಿಯಾಗಿ ಮೋಡಗಳಾಗಿ ಮತ್ತೆ ಮಳೆಯಾಗಿ ಬೀಳುತ್ತೆ.

ಹೀಗೆ ಈ ಪ್ರಕ್ರಿಯೆ ಎಂಬುದು ಕೆಲವು ಲಕ್ಷಾಂತರ ವರ್ಷಗಳಿಂದ ನಡೀತಾ ಇರೋದ್ರಿಂದ ಕೊನೆಗೆ ಭೂಮಿಯನ್ನ ಈ ಮಳೆ pole ಮಾಡಿಬಿಡುತ್ತೆ so ಭೂಮಿ cool ಆದ ನಂತರ ಮಳೆಯ ರೂಪದಲ್ಲಿ ಬಿದ್ದ ನೀರೆಲ್ಲ ಸ್ವಲ್ಪ ನೀರು ಆವಿ ಆಗದೆ ಹಾಗೆ ಭೂಮಿಯ ಮೇಲೆ ಉಳಿದುಬಿಡುತ್ತೆ ಆ ನೀರೇ ಕೊನೆಗೆ ಸಮುದ್ರಗಳ ರೂಪದಲ್ಲಿ ಭೂಮಿಯ ಮೇಲೆ ಉಳಿದಿದೆ ಈ ಮಳೆಯ ನೀರೆಲ್ಲ ಭೂಮಿಯ ಮೇಲೆ ಸೀಳಿದ ಪ್ರದೇಶಗಳಲ್ಲಿ area away ಇಂದು ನದಿಗಳಾಗಿ ಸಮುದ್ರಗಳಾಗಿ ಏರ್ಪಟ್ಟಿವೆ ಎಂದು ಖಗೋಳ ಶಾಸ್ತ್ರಜ್ಞರು ಹೇಳ್ತಿದ್ದಾರೆ ಹೀಗೆ ಈ ರೀತಿ ಮೊದಲು ಭೂಮಿಯ ಮೇಲೆ ಸಮುದ್ರಗಳು ಹುಟ್ಟಿಕೊಂಡಿವೆ so ಸಮುದ್ರಗಳು ಹುಟ್ಟಿಕೊಂಡ ನಂತರ ಸ್ವಲ್ಪ ಕಾಲದಲ್ಲಿಯೇ ಸಮುದ್ರದ ತಳದಲ್ಲಿರುವ ಬಿಸಿ ವಾತಾವರಣದ ಕಾರಣದಿಂದ hydrogen carbon S two phosphorus amino assets minerals ಗಳಂತಹ ಕೆಲವು chemicals ಮಧ್ಯೆ ಸಮುದ್ರದ ಗರ್ಭದಲ್ಲಿ reaction ಆಗಿಯೇ first time single cell organ ಅಂದರೆ ಏಕಕಣ ಜೀವಿ ಹುಟ್ಟಿಕೊಳ್ಳುತ್ತೆ .

ಇದೆ ಭೂಮಿ ಮೇಲೆ ಹುಟ್ಟಿದ ಮೊಟ್ಟಮೊದಲ ಜೀವಿ ಇದನ್ನ ಕರೀತಾರೆ ಭೂಮಿ ಹುಟ್ಟಿ ಸುಮಾರು ನಾನೂರ ಐವತ್ತು ಕೋಟಿ ವರ್ಷಗಳಾದ್ರೆ ಏಕಕಣ ಜೀವಿ ಭೂಮಿ ಹುಟ್ಟಿದ ಇಪ್ಪತ್ತು ಕೋಟಿ ವರ್ಷಗಳನಂತರ ಹುಟ್ಟಿಕೊಂಡಿದೆ so ಏಕ ಕಣಜೀವಿಯಿಂದ ಬ್ಯಾಕ್ಟೀರಿಯಾ ಸೈನೋ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡಿವೆ ಈ ಸೈನೋ ಬ್ಯಾಕ್ಟೀರಿಯಾ ಎಂಬುದು ಸಮುದ್ರ ಪೂರ್ತಿ ಸ್ಪ್ರೆಡ್ ಆಗೋದರಿಂದ ಇವು ಆಕ್ಸಿಜನ್ ಅನ್ನ ರಿಲೀಸ್ ಮಾಡೋಕೆ ಶುರು ಮಾಡುತ್ತವೆ ಇದರಿಂದ ಈ ಆಕ್ಸಿಜನ್ ಇನ್ನು ಕೆಲವು ಜೀವರಾಶಿಗಳು ಹುಟ್ಟೋಕೆ ಒಂದು source ತರ ಉಪಯೋಗವಾಗುತ್ತೆ so ಇಲ್ಲಿಂದ ಜೀವಿಗಳ ಹುಟ್ಟು ಇನ್ನು speed ಆಗಿ start ಆಗುತ್ತೆ ಈ bacteria ಗಳಿಂದ ಪರಿವರ್ತನೆ ಆಗುತ್ತಾ ನೀರಿನಲ್ಲಿ ಬದುಕುವ ಹುಟ್ಟಿಕೊಳ್ಳುತ್ತವೆ like ವಿವಿಧ ರೀತಿಯ ಮೀನುಗಳು ಹುಟ್ಟಿಕೊಳ್ಳುತ್ತವೆ ನಂತರ ನೀರಿನಲ್ಲೂ ಮತ್ತು ನೀರಿಲ್ಲದೆ ಬದುಕುವ ಮೊಸಳೆಗಳಂತಹ ಜೀವಿಗಳು ಹುಟ್ಟಿಕೊಂಡಿವೆ ನಂತರ ಇನ್ನೂ ವ್ಯವಹಾರವಾಗುತ್ತಾ dinosaur ಗಳು ಹುಟ್ಟಿಕೊಳ್ಳುತ್ತವೆ ಹೀಗೆ ಬರುಬರುತ್ತಾ .

ನಾಲ್ಕು ಕಾಲುಗಳ ಜಂತುಗಳು ಪಕ್ಷಿಗಳು ಕೀಟಗಳು ಹುಟ್ಟಿಕೊಳ್ಳುತ್ತಾ ಬರುತ್ತವೆ ಹೀಗೆ ಭೂಮಿಯ ಮೇಲೆ ಕೇವಲ ಜಂತುಗಳು ಪಕ್ಷಿಗಳು ಜಲಚರಗಳು dinosaurಗಳು ಮಾತ್ರವೆ ಬದುಕುತ್ತಾ ಇರುವ ಸಮಯದಲ್ಲಿ ಅಂದರೆ ಸುಮಾರು ಆರು point ಐದು ಕೋಟಿ ವರ್ಷಗಳ ಹಿಂದೆ ಒಂದು Oxford sudden ಆಗಿ ಆಕಾಶದಿಂದ ಭೂಮಿಯ ಮೇಲೆ ಬಂದು ಬೀಳುತ್ತೆ ಇದರಿಂದ ಮತ್ತೆ ಮೇಲೆ ಇರುವ ಜೀವ ರಾಶಿಗಳೆಲ್ಲವೂ ಕೂಡ almost ninety-five ಪರ್ಸೆಂಟ್ ನಾಶವಾಗಿಬಿಡುತ್ತವೆ ಇವುಗಳಲ್ಲಿ ಮುಖ್ಯವಾದವು dinosaur ಗಳು ಕೇವಲ ಭೂಮಿಯ ಒಳಗಡೆ ರಂಧ್ರಗಳನ್ನ ಮಾಡಿಕೊಂಡು ಬದುಕುವ ಇಲಿಗಳಂತಹ ಕೆಲವು ಜೀವಿಗಳು ಮಾತ್ರವೇ ಆ ಕ್ಷಣದಲ್ಲಿ ಈ ಅಪಾಯದಿಂದ ಹೊರಗೆ ಬಿದ್ದಿವೆ ಹತ್ತತ್ರ ತೊಂಬತ್ತೈದು percent ಜೀವರಾಶಿಗಳು ಈ Oxford ಕಾರಣದಿಂದ ನಾಶವಾಗಿಬಿಡುತ್ತವೆ.

ಮತ್ತೆ ಈ ಭೂಮಿ ಯಥಾಸ್ಥಿತಿಗೆ ಬರೋಕೆ ಕೆಲವು ಲಕ್ಷಾಂತರ ವರ್ಷಗಳು ಹಿಡಿದಿದೆ ಈ ಸಮಯದಲ್ಲಿಯೇ ಉಳಿದ ಈ ಐದು ಪರ್ಸೆಂಟ್ ಜೀವಿಗಳಿಂದ ಇನ್ನು ಕೆಲವು ಜೀವಿಗಳು ಹುಟ್ಟಲು ಶುರುವಾಗುತ್ತವೆ ಅಂದರೆ ನೀವಿಲ್ಲಿ ಒಂದು ಗಮನಿಸಬೇಕು ಈ ಭೂಮಿಯ ಮೇಲೆ dinosaur ಗಳು ನಾಶವಾಗುವ ಸಮಯಕ್ಕೆ ಮನುಷ್ಯ ಇನ್ನು ಹೊಟ್ಟೆ ಇರಲಿಲ್ಲ ಎಂದು dinosaur ಗಳು ನಾಶವಾದ ಕೆಲವು ಲಕ್ಷಾಂತರ ವರ್ಷಗಳ ನಂತರವೇ ಮನುಷ್ಯನ ಹುಟ್ಟು ಸಾಧ್ಯವಾಗಿದೆ so ಈಗ ಮನುಷ್ಯ ಕೋತಿಯಿಂದ evolve ಆಗ್ತಾ ಬಂದಿದ್ದಾನೆ ಎಂದು ಹೇಳ್ತಾ ಇರ್ತಾರೆ ಆದರೆ ಅಸಲಿ ನಿಜ ಏನಂದ್ರೆ ಮನುಷ್ಯರು ಹಾಗೂ ಕೋತಿಗಳು ಚಿಂಪಾಂಜಿಗಳು ಇವೆಲ್ಲವೂ ಕೂಡ ಹುಟ್ಟೋಕೆ ಮೂಲ ಒಂದು ಬೇರೆ ರೀತಿಯ ಜೀವಿ ಇದನ್ನು ನೋಡೋಕೆ ಬಾಲವಿಲ್ಲದ ಕೋತಿ ಹಾಗೆ ಇರುತ್ತೆ ಈ ಜೀವಿ ಮರಗಿಡಗಳ ಮೇಲೆ ಜೀವಿಸ್ತಾ ಇತ್ತು.

ಈ ಜೀವಿ ಆಫ್ರಿಕಾ ಕಾಡುಗಳಲ್ಲಿ ಬದುಕ್ತಾ ಇತ್ತು ಕ್ರಮೇಣ ವಾತಾವರಣ ಪರಿಸ್ಥಿತಿಗಳು ಬದಲಾಗ್ತಾಯಿದ್ದಂತೆ ಸುಮಾರು ಮೂರು ಕೋಟಿ ವರ್ಷಗಳವರೆಗೆ ಈ ಜೀವಿಯಲ್ಲಿ ಬಂದಿರುವ ಬದಲಾವಣೆಯ ಆಧಾರವಾಗಿಯೇ EGVಯಿಂದಲೇ ಸಿಂಪಂಜಿಗಳು ಮನುಷ್ಯರು ಕೋತಿಗಳು ಹುಟ್ಟಿಕೊಂಡಿವೆ so ಆಗಿನಿಂದ eps ಗಳು ಚಿಂಪಾಂಜಿಗಳು ಕೋತಿಗಳು separate ಆಗಿ ಯಾವಾಗಲು ಆಗುತ್ತಾ ಬಂದಿವೆ ನಂತರ ಈ aaps ಗಳಿಂದಲೇ ಮನುಷ್ಯ ಎಂಬುವವನು involve ಆಗುತ್ತಾ ಬಂದಿದ್ದಾನೆ so ಇಲ್ಲಿ ನೀವು ಅರ್ಥ ಮಾಡಿಕೊಳ್ಳಬೇಕಾದದ್ದು ಏನು ಅಂದರೆ ಮನುಷ್ಯರು ಮತ್ತು ಚಿಂಪಾಂಜಿಗಳು ಎರಡರ ಹೊಟ್ಟೆಗೂ ಕೂಡ ಕಾರಣ ಒಂದೇ ಎಂದು ಅದೇ ಆ ಬಾಲವಿಲ್ಲದ ಕೋತಿಯ ಆಕಾರದಲ್ಲಿರುವ ಜೀವಿ so ಈಗ ನಿಮ್ಮಲ್ಲಿ ಇನ್ನೊಂದು ಪ್ರಶ್ನೆ ಏನಂದ್ರೆ ಸಿಂಪಂಜಿಗಳು ಇಂದಿಗೂ ಹಾಗೆ ಉಳಿದುಬಿಟ್ಟಿವೆ but AIMS ನಿಂದ ಮನುಷ್ಯ ಮಾತ್ರ ಹೇಗೆ avolve ಆಗಿದ್ದಾನೆ ಅಂತ so ಆ ಪ್ರಕ್ರಿಯೆ ಹೇಗಾಯಿತು ಈಗ ನೋಡೋಣ ಬನ್ನಿ ಈ hair suite ಆಫ್ರಿಕಾ ಕಾಡುಗಳಲ್ಲಿ ಪ್ರಾರಂಭವಾಗಿದೆ ಅಂದರೆ ಸಿಂಪಲ್ ಆಗಿ ಹೇಳಬೇಕು ಅಂದರೆ ಮನುಷ್ಯ ಹುಟ್ಟಿನ ಮೂಲ ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಈ ಆಫ್ರಿಕಾ ಕಾಡುಗಳಲ್ಲೇ ಪ್ರಾರಂಭವಾಗಿದೆ.

so AIDS ಈ ಕಾಡುಗಳಲ್ಲಿ ಪ್ರಶಾಂತವಾಗಿ ಬದುಕುತ್ತಿರುವಾಗ ಕೆಲವು ಭೌಗೋಳಿಕ ಕಾರಣಗಳಿಂದ ಮಳೆ ನಿಂತು ಹೋಗಿ ಬಿಡುತ್ತೆ ಇದರಿಂದ ಬಹಳಷ್ಟು ಮರಗಿಡಗಳು ಸತ್ತು ಹೋಗುತ್ತವೆ ಇದರಿಂದ ಈ ಮರಗಳನ್ನೇ ಆಧಾರ ಮಾಡಿಕೊಂಡು ಬದುಕ್ತಾ ಇರುವ ಈ ಏಪ್ಸ್ ಎಲ್ಲವೂ ಕೂಡ ಆಹಾರಕ್ಕಾಗಿ ತುಂಬಾ ದೂರ ಪ್ರಯಾಣ ಮಾಡಬೇಕಾಗಿ ಬರುತ್ತೆ ಇದರಿಂದ ಭೂಮಿಯ ಮೇಲಿರುವ ಎಲ್ಲ weathers ಗಳನ್ನ ತಡೆದುಕೊಂಡು ಬದುಕುವ ಹಾಗೆ ಅವಾಲ್ ಆಗ್ತಾ ಬರುತ್ತವೆ ಈ ಕ್ರಮದಲ್ಲಿ ನೂರಾರು ವರ್ಷಗಳನಂತರ ಈ aaps ಗಳಲ್ಲಿ ಬಂದಿರುವ ಬದಲಾವಣೆಗಳ ಆಧಾರವಾಗಿಯೇ ಇವುಗಳಿಂದ ಗೋರಿಲಾಗಳು ವರಂಗೂಟಗಳು ಜಿವಾನ್ಗಳು ಮತ್ತು ಚಿಂಪಾಂಜಿಗಳು ಹಾಗೆಯೇ ಮನುಷ್ಯರು ಹೀಗೆ ವಿವಿಧ ರೀತಿಯ ಜೀವರಾಶಿಗಳು ಅವಲವಾಗಿವೆ ಬಹಳಷ್ಟು ಜನ ಮನುಷ್ಯ ಕೋತಿಯಿಂದ ಹುಟ್ಟಿದ್ದಾನೆ ಅಂತ ಹೇಳುತ್ತಾ ಇರುತ್ತಾರೆ but ನಿಜ ಏನು ಅಂದರೆ ಮನುಷ್ಯ ಕೋತಿಯಿಂದಾಗಲಿ ಚಿಂಪಾಂಜಿಗಳಿಂದ ಹುಟ್ಟಿಲ್ಲ ಹುಟ್ಟಿಕೊಂಡಿದ್ದಾನೆ ಅಂದರೆ ಕೋತಿಗಳು gorilla ಗಳು ಇವೆಲ್ಲವೂ ಕೂಡ ಮನುಷ್ಯರಿಗೆ alsist ಅಂದರೆ ಹತ್ತಿರದ ಸಂಬಂಧಿ ಆಗುತ್ತವೆ.

ಬಿಟ್ಟರೆ ಮನುಷ್ಯನ ಹುಟ್ಟಿಗೆ ಇವೆ ಮೂಲ ಅಲ್ಲ ಅದಕ್ಕಾಗಿಯೇ ಮನುಷ್ಯರ DNA ಕೋತಿಗಳ DNA ಜೊತೆ ತೊಂಬತ್ತು percent match ಆಗುತ್ತೆ and chimpanzee ಗಳ DNA ಜೊತೆ ತೊಂಬತ್ತೆಂಟು percent ವರೆಗೆ similar match ಆಗುತ್ತೆ so ಈಗ ಪ್ರತ್ಯೇಕವಾಗಿ ಮನುಷ್ಯ aaps ನಿಂದ ಹೇಗೆ avolve ಆಗುತ್ತಾ ಇಲ್ಲಿಯವರೆಗೆ ಬಂದಿದಾನೆ ನೋಡೋಣ ಬನ್ನಿ ಸುಮಾರು ನಲವತ್ತು ಲಕ್ಷ ವರ್ಷಗಳ ಹಿಂದೆ ಈ F ಆಹಾರ ದೂರ ಪ್ರಯಾಣ ಮಾಡ್ತಾ ಇರುವ ಸಮಯದಲ್ಲಿ ಅವು ಬರು ಬರುತ್ತಾ ನಾಲ್ಕು ಕಾಲುಗಳಿಂದ ಅಲ್ಲದೆ ಎರಡು ಕಾಲುಗಳಿಂದ ನಿಂತು ನಡೆಯುವುದನ್ನು ಕಲಿತುಕೊಳ್ಳುತ್ತವೆ ಅದೇ ಮನುಷ್ಯ ಜಾತಿ develop ಆಗೋಕೆ ಆಗಿರುವ first stage ಈ stageನಲ್ಲಿ ಈ Aps ಅಂದರೆ ಆಗತಾನೆ ಯಾವಾಗ ಆಗತಾ ಇರುವ ಈ ಮನುಷ್ಯನನ್ನ ಆಡಿ ಪ್ರೇತಕ ಶ್ರಮಿತಸ್ ಎಂದು ಕರೆಯುತ್ತಾರೆ ಹೀಗೆ ಇವು ಎರಡು ಕಾಲುಗಳಿಂದ ನಡೆಯುತ್ತಾ ಉಳಿದ ಎರಡು ಕಾಲುಗಳನ್ನ ಕೈಗಳಂತೆ ಉಪಯೋಗಿಸಿ ತಿನ್ನೋಕೆ ಬಳಸುವುದನ್ನ ಶುರು ಮಾಡುತ್ತವೆ ಆಗಿನ ಸಮಯದಲ್ಲಿ ಇವುಗಳ brain ಎಂಬುದು ಚಿಕ್ಕದಾಗಿ ಇರುತ್ತಾ ಇತ್ತು ದವಡೆಯ ಮೂಳೆ ದೊಡ್ಡದಾಗಿ ಇರುತ್ತಿತ್ತು.

ಯಾಕೆಂದರೆ ಈ gym ಹಸಿ ಮಾಂಸವನ್ನು ತಿನ್ನುತ್ತಾ ಇರುವುದರಿಂದ ಅವುಗಳಿಗೆ ಅನುಗುಣವಾಗಿ ಈ ದವಡೆಗಳು ದೊಡ್ಡದಾಗಿ ಇರುತ್ತಿದ್ದವು ಅನಂತರ ಕಲ್ಲುಗಳನ್ನು ಆಯುಧಗಳಾಗಿ ಉಪಯೋಗಿಸಿ ಜಂತುಗಳನ್ನು ಬೇಟೆ ಆಡಲು ಕಲಿತುಕೊಳ್ಳುತ್ತಾರೆ ಹೀಗೆ ಇನ್ನಷ್ಟು develop ಆಗಿರುವ ಇವರನ್ನು ಕರೆಯುತ್ತಾರೆ ಹೀಗೆ ಈ home ebis ಇನ್ನಷ್ಟು develop ಆಗುತ್ತಾ ಕೆಲವು ಸಾವಿರಾರು ವರ್ಷಗಳು ಕಳೆಯುವಷ್ಟರಲ್ಲಿಯೇ ಇವರ ದೇಹದಲ್ಲಿ ಬಂದಿರುವ ಪೂರ್ತಿ changes ಎಂಬುವ ಪ್ರಸ್ತುತ ಇರುವ ಮನುಷ್ಯರ ಹಾಗೆ avolve ಆಗುತ್ತವೆ but brain ಮತ್ತು ದವಡೆಯ ಭಾಗಗಳು ಮಾತ್ರ ಸರಿಯಾಗಿ develop ಆಗಿರುವುದಿಲ್ಲ so ಇದೆ ಸಮಯದಲ್ಲಿ ಕಾಡುಗಳಲ್ಲಿ ಬೀಳುವುದರಿಂದ ಕಾಡುಗಳನ್ನ ಬೆಂಕಿಯಿಂದ ಹತ್ತಿಕೊಂಡು ಬಹಳಷ್ಟು ಪ್ರಾಣಿಗಳು ಸುಟ್ಟು ಸತ್ತು ಹೋಗಿ ಬಿಡುತ್ತವೆ so ಅಂದಿನವರೆಗೆ ಹಸಿ ಮಾಂಸವನ್ನು ತಿನ್ನುತ್ತಿರುವ ಈ ಮಾನವರು ಮೊಟ್ಟಮೊದಲ ಬಾರಿಗೆ ಈ ರೀತಿ ಸುಟ್ಟು ಹೋದ ಮಾಂಸವನ್ನು ತಿನ್ನುತ್ತಾರೆ.

ಇದರಿಂದ ಈ ಮಾಂಸ ಇನ್ನಷ್ಟು ರುಚಿಯಾಗಿ ಮತ್ತು soft ಆಗಿ ಇರುವುದರಿಂದ ಅವರಿಗೆ ತುಂಬಾ ಇಷ್ಟವಾಗುತ್ತೆ ಇನ್ನು ಆಗಿನಿಂದ ಸುಟ್ಟ ಮಾಂಸವನ್ನೇ ತಿನ್ನಬೇಕು ಅಂತ ಅಂದುಕೊಳ್ಳುತ್ತಾರೆ ಬಟ್ಟಾಗ ಅವರಿಗೆ ಇನ್ನೂ ಬೆಂಕಿಯನ್ನು ಹೇಗೆ ಸೃಷ್ಟಿ ಮಾಡಬೇಕು ಅಂತ ಗೊತ್ತಿರಲಿಲ್ಲ ಇದರಿಂದ ಸ್ವಲ್ಪ ಕಾಲದ ನಂತರ ಒಂದು ಬೆಟ್ಟದ ಮೇಲಿಂದ ಕಲ್ಲುಗಳು ಕೆಳಗೆ ಬೀಳುತ್ತಿರುವಾಗ ಈ ಕಲ್ಲುಗಳು ಬೇರೆ ಕಲ್ಲ ಬಡೆದುಕೊಂಡು spark ಬರುವುದನ್ನು ಗಮನಿಸುತ್ತಾರೆ ಇದನ್ನು ನೋಡಿ ಇವರು ಕೂಡ ಎರಡು ಕಲ್ಲುಗಳನ್ನು ಒಂದಕ್ಕೊಂದು ಉಜ್ಜುತ್ತ ಬೆಂಕಿಯನ್ನು ಸೃಷ್ಟಿಸಿ ಬೆಂಕಿ ಹಚ್ಚುವುದನ್ನು ಕಲಿತುಕೊಳ್ಳುತ್ತಾರೆ ಆಗಿನಿಂದ ಸುಟ್ಟ ಮಾಂಸವನ್ನು ತಿನ್ನಲು ಪ್ರಾರಂಭಿಸುತ್ತಾರೆ ಸಾಧಾರಣವಾಗಿ ಹಸಿ ಮಾಂಸ ಎಂಬುದು ಗಟ್ಟಿಯಾಗಿ ಇರುತ್ತೆ so ಹಗಲು ಕಷ್ಟವಾಗುತ್ತೆ but ಸುತ್ತ ಮಾಂಸ ಮೃದುವಾಗಿರುವುದರಿಂದ ಸುಲಭವಾಗಿ ಆಗಿರಬಹುದು .

so ಯಾವಾಗ ಆದಿಮನವರು ಈ ಸುಟ್ಟ ಮಾಂಸವನ್ನು ತಿನ್ನಲು ಪ್ರಾರಂಭಿಸುತ್ತಾರೋ ಅವರ ತೋಟಗಳಿಗೆ pressure ಅಂದರೆ ಕೆಲಸ ಕಡಿಮೆಯಾಗುತ್ತೆ ಇದರಿಂದ ಕ್ರಮವಾಗಿ ಅವರ ದವಡೆಗಳ size ಎಂಬುದು ಕೂಡ ಕಡಿಮೆಯಾಗುತ್ತೆ ಹಾಗೆಯೇ ಸುಟ್ಟ ಮಾಂಸ ಹೆಚ್ಚು ಶಕ್ತಿ ಪೋಷಕಾಂಶಗಳು ಇವರ brainಗೆ ಸಿಗಲು ಶುರುವಾಗುತ್ತೆ ಇದರಿಂದ ಕಾಲಕ್ರಮೇಣ ಬದಲಾವಣೆಗಳ ಕಾರಣದಿಂದ ಅವರ brain ಚುರುಕಾಗಿ ಆಲೋಚಿಸಲು ಬುದ್ಧಿವಂತಿಕೆಯಿಂದ ಪ್ರವರ್ತಿಸುವುದನ್ನು ಶುರು ಮಾಡುತ್ತೆ ಹೀಗೆ ಕೆಲವು ಸಾವಿರಾರು ವರ್ಷಗಳು ಕಳೆಯುತ್ತಿದ್ದಂತೆ ಇವರಿಂದ ಹೋಮೋಹಡಲ್ ಬರ್ಗಿನ್ಸಿಸ್ ಎಂಬ ಇನ್ನೊಂದು ಹೊಸ ಜಾತಿ ಅವಾಲ್ ಆಗುತ್ತೆ ನಂತರ ಇವರಿಂದ ಹೋಮೋ ender palaceisis ಎಂಬ ಇನ್ನೊಂದು ಜಾತಿ evolve ಆಗುತ್ತೆ ಇಲ್ಲಿಂದ ಮನುಷ್ಯ ಸ್ವಂತವಾಗಿ ಆಲೋಚಿಸಲು ಶುರುವಾಗುತ್ತೆ ಅನಂತರ ಇನ್ನು ಕೆಲವು ಸಾವಿರಾರು ವರ್ಷಗಳು ಕಳೆದ ನಂತರ ಇವರಿಂದ pomo sapince ಎಂಬ ಜಾತಿ homeo sapiens ಅಂದ್ರೆ ಬುದ್ದಿವಂತರು ಎಂದು ಅರ್ಥ ಈ homo safiy ಜಾತಿಗೆ ಸೇರಿದವರೇ ಪ್ರಸ್ತುತ ಈ ಭೂಮಿಯ ಮೇಲೆ ಬದುಕ್ತಾಯಿರುವ ಮನುಷ್ಯರು ನಾವೇ ಈ ವಿಧ ವಿಧವಾದ ಜಾತಿಗಳ ಹೆಸರುಗಳನ್ನ ಕೇಳಿ ನೀವು ಜಾಸ್ತಿ,

confuse ಆಗ್ಬೇಡಿ simple ಆಗಿ ಹೇಳ್ಬೇಕು ಅಂದ್ರೆ ಒಂದು appಗೆ ಹೇಗೆ person one percent ಅಂತ ಹೆಸರುಗಳನ್ನ ಇಡ್ತಾ ಬರ್ತಾರೋ same ಅದೇ ರೀತಿ ಮನುಷ್ಯ ಜಾತಿಯಲ್ಲಿ ಬಂದಿರೋ ಬದಲಾವಣೆಯ ಆಧಾರವಾಗಿಯೇ ಆ ಕಾಲಕ್ಕೆ ತಕ್ಕಂತೆ ಈ ಮನುಷ್ಯರಿಗೆ ಆ ಹೆಸರುಗಳನ್ನ ಇಡ್ತಾ ಬಂದಿದ್ದಾರೆ ಮೊದಮೊದಲು ಸಂಖ್ಯೆಯ ಭೂಮಿಯ ಮೇಲೆ total ಹದಿನೈದು ಸಾವಿರದ ಒಳಗೆ ಇತ್ತು ಆದ್ರೆ ಏಳನೂರ ತೊಂಬತ್ತು ಕೋಟಿಗಳ ವರೆಗೆ ಈ ಜನಸಂಖ್ಯೆ ಹೆಚ್ಚಾಗಿದೆ ಹೀಗೆ ಈ ಹೋಮ CPS ಎಲ್ಲರೂ ಕೂಡ ಗುಂಪು ಗುಂಪುಗಳಾಗಿ ಜೀವಿಸುವುದರಿಂದ ಇವರಲ್ಲಿರುವ ಭಾವನೆಗಳನ್ನ ಇತರರ ಜೊತೆ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದರು ಇದರಿಂದ ಅಂದಿನವರೆಗೆ ಮಾತು ಬರದೇ ಇವರಿಗೆ ಲೋಕಲ್ ಕೋಟ್ಸ್ ಗಳಲ್ಲಿ ಬದಲಾವಣೆ ಉಂಟಾಗಿ ವಿವಿಧ ರೀತಿಯ ಶಬ್ದಗಳನ್ನ ಮಾಡಲು ಕಲಿತುಕೊಳ್ಳುತ್ತಾರೆ ಆ ನಂತರ ನಿಧಾನವಾಗಿ ಮಾತನಾಡಲು ಕಳೆದುಕೊಳ್ಳುತ್ತಾರೆ so ಬುದ್ದಿಯನ್ನ ಹೊಂದಿದ ಇವರೆಲ್ಲ ಆಫ್ರಿಕಾದಿಂದ ಪ್ರಪಂಚದ ಉಳಿದ ಪ್ರಾಂತ್ಯಗಳಿಗೆ ವಲಸೆ ಹೋಗುವುದರಿಂದ ಎಲ್ಲ ಕಡೆ ಮಾನವ ಜಾತಿ ಬದುಕಲು ಶುರುವಾಗುತ್ತೆ,

ಇನ್ನು ಹೀಗೆ ವಿವಿಧ ರೀತಿಯ ವಿವಿಧ ರೀತಿಯ weather ಗಳಲ್ಲಿ ಬದುಕುತ್ತ ವಿವಿಧ ರೀತಿಯ ಚರ್ಮದ ಬಣ್ಣಗಳನ್ನು ಹೊಂದುತ್ತಾ develop ಆಗಿದ್ದಾರೆ ಅನಂತರ ಈ ಆದಿಮನವರು ತಿಂದು ಬಿಸಾಕಿದ ಹಣ್ಣುಗಳಿಂದ ಅವುಗಳ ಬೀಜಗಳಿಂದ ಸಸಿಗಳು ಬೆಳೆದು ಬರುವುದನ್ನು ಗಮನಿಸಿ ವ್ಯವಸಾಯ ಮಾಡುವುದನ್ನು ಕಲಿತುಕೊಳ್ಳುತ್ತಾರೆ ಇದರಿಂದ ಯಾವಾಗ ವ್ಯವಸಾಯ ಕಲಿತುಕೊಳ್ಳುತ್ತಾರೋ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳುವುದರಿಂದ ಬೇರೆ ಪ್ರಾಂತ್ಯಗಳಿಗೆ ವಲಸೆ ಹೋಗುವುದು ಕಡಿಮೆಯಾಗುತ್ತೆ ಹೀಗೆ ಕಾಲಕ್ರಮೇಣ ನದಿಗಳ ದಡದಲ್ಲಿ ಮನೆಗಳನ್ನು ಕಟ್ಟಿಕೊಂಡು ಬೆಳೆ ಬೆಳೆಯುತ್ತ evolve ಆಗುತ್ತಾ ಬಂದಿದ್ದಾರೆ ನಂತರ ನಿಧಾನವಾಗಿ ಒಂದೊಂದು ಕೆಲಸವನ್ನು ಕಲಿತುಕೊಳ್ಳುತ್ತಾ ಮನುಷ್ಯರು ಬೆಳೆಯುತ್ತ ಬರುತ್ತಾರೆ ಚಕ್ರವನ್ನು ಕಂಡು ಹಿಡಿಯುವುದರಿಂದ ಜಂತುಗಳನ್ನು ಬಳಸಿಕೊಂಡು ಅವುಗಳನ್ನ ಬಂಡಿಗಳಿಗೆ ಕಟ್ಟಿ ಅವುಗಳ ಮೂಲಕ ಪ್ರಯಾಣಿಸುವುದನ್ನು ಕಲಿತುಕೊಳ್ಳುತ್ತಾರೆ .

ನಂತರ ಕಾಲಕ್ರಮೇಣ ಮನುಷ್ಯರು ಅತಿ ಬುದ್ದಿವಂತರು ಆಗುವುದರಿಂದ ರಾಜರು ರಾಜ್ಯಗಳು ಏರ್ಪಾಡು ಆಗುತ್ತವೆ ಯಾವ ಸ್ವಾರ್ಥವು ಇಲ್ಲದ ಆದಿ ಮಾನವನಿಂದ ಮನುಷ್ಯ ಮಾನಸಿಕವಾಗಿ ಶಾರೀರಿಕವಾಗಿ ಎಷ್ಟು develop ಆಗಿ ಇವತ್ತು ಸ್ವಾರ್ಥ ಪೂರಿತವಾದ ಮನುಷ್ಯನಾಗಿ ಬದಲಾಗಿದ್ದಾನೆ ನಂತರ technology ಕಂಡು ಹಿಡಿಯುವುದು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಗುಲಾಮನಾಗಿ ಮಾಡಿಕೊಳ್ಳುವುದು ಅಧಿಕಾರ ದಾಹ ಮನುಷ್ಯರಲ್ಲಿ ಬೆಳೆಯುವುದು ಹೀಗೆ ಪ್ರತಿಯೊಂದು develop ಆಗುತ್ತಾ ಬಂದಿದೆ but ನಾವು ಇಷ್ಟು ಅಭಿವೃದ್ಧಿ ಹೊಂದಿದ್ರು ಕೂಡ ಈ ಭೂಮಿ ಮೇಲೆ ಕೆಲವು placesಗಳಲ್ಲಿರುವ ಮನುಷ್ಯರು ಇನ್ನು ಆದಿ ಮಾನವರ ಕಾಲದವರ ಹಾಗೆಯೇ ಅಲ್ಲೇ ನಿಂತು ಬಿಟ್ಟಿದ್ದಾರೆ ಇದಕ್ಕೆ example ಅಂಡಮಾನ್ ದ್ವೀಪಗಳಲ್ಲಿ ವಾಸಿಸುವ ಸೆಂಟಿನಿಯಲ್ ಜಾತಿಯ ಜನಾಂಗ ಇವರಿಗೆ ಇಂದಿಗೂ ಕೂಡ ಬಟ್ಟೆಗಳನ್ನ ಹಾಕಿಕೊಳ್ಳೋದು ಗೊತ್ತಿಲ್ಲ,

ಅವರ ಜಾತಿಯವರನ್ನ ಬಿಟ್ಟು ಬೇರೆ ಯಾವ ಜಾತಿಯವರು ಕಂಡ್ರು ಕೂಡ ತಕ್ಷಣ ಅವರನ್ನ ಸಾಯಿಸಿ ಬಿಡ್ತಾರೆ so ಈ sentimental ಜಾತಿಯ ಜನಾಂಗದ ಬಗ್ಗೆ ಇನ್ನು ಹೆಚ್ಚು ತಿಳ್ಕೋಬೇಕು ಅನ್ಕೊಂಡ್ರೆ yes we want ಎಂದು ಕಾಮೆಂಟ್ ಮಾಡಿ ಸಾಕು next ವಿಡಿಯೋದಲ್ಲಿ ಅವರ ಬಗ್ಗೆ ಕಂಪ್ಲೀಟ್ ಒಂದು ಲಾಂಗ್ ವೀಡಿಯೋ so ಇದು friends ಮನುಷ್ಯ ಹುಟ್ಟಿಬಂದ ಚರಿತ್ರೆ so ಈ video ನಿಮಗೆ ಹೊಸ ವಿಷಯಗಳನ್ನ ತಿಳಿದುಕೊಳ್ಳೋಕೆ ಅಷ್ಟೋ ಇಷ್ಟೋ ಸಹಾಯವಾಗಿದೆ ಎಂದು ಭಾವಿಸುತ್ತೇನೆ so video ಇಷ್ಟವಾಗಿದ್ದರೆ ಖಂಡಿತ ಒಂದು like ಕೊಟ್ಟು ನಮ್ಮನ್ನ support ಮಾಡಿ ಸಾಕು and first time ಯಾರಾದರೂ ನಮ್ಮ channel ಅನ್ನ ಈಗ ನೋಡುತ್ತಾ ಇದ್ದರೆ ಕೆಳಗಡೆ ಕಾಣುತ್ತಿರುವ red color subscribe button ಮೇಲೆ click ಮಾಡಿ subscribe ಮಾಡಿಕೊಂಡು ಪಕ್ಕದಲ್ಲಿರುವ bell icon act ಮಾಡಿಕೊಳ್ಳಿ and ವಿಡಿಯೋನ ಕೊನೆವರೆಗೂ ನೋಡಿದ್ದಕ್ಕೆ love you so much guys