Ad
Home ಎಲ್ಲ ನ್ಯೂಸ್ ಊಟ ಮಾಡುವಾಗ ಮೊಬೈಲ್ ಬಳಸಿದ್ರೆ ಏನಾಗುತ್ತೆ ಗೊತ್ತ …ತುಂಬ ಭಯಂಕರ ನ್ಯೂಸ್ ಇದು …!!!

ಊಟ ಮಾಡುವಾಗ ಮೊಬೈಲ್ ಬಳಸಿದ್ರೆ ಏನಾಗುತ್ತೆ ಗೊತ್ತ …ತುಂಬ ಭಯಂಕರ ನ್ಯೂಸ್ ಇದು …!!!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಮೊಬೈಲ್ ಮೊಬೈಲ್ ಅಂತಾನೇ ಇರ್ತಾರೆ ಆದರೆ ಈ ಮೊಬೈಲ್ ನಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ತಿಳಿದರೆ ಈ ಮೊಬೈಲ್ ಬೇಡ ಅನ್ನಿಸುತ್ತದೆ.ಹೌದು ಈ ಮೊಬೈಲ್ ಅನ್ನು ಜನ ಅದೆಷ್ಟು ಅಡಿಕ್ಟ್ ಆಗಿದ್ದಾರೆ ಅಂದರೆ ಮೊಬೈಲ್ ಅನ್ನು ಊಟ ಮಾಡುವಾಗಲೂ ಕೂಡ ಬಳಸ್ತಾರೆ ಇನ್ನ ಮಲಗುವಾಗಲೂ ಪಕ್ಕದಲ್ಲೇ ಇರಬೇಕು ಮೊಬೈಲ್. ಆದರೆ ಈ ರೀತಿ ಮೊಬೈಲ್ ಅನ್ನು ಊಟ ಮಾಡುವಾಗ ಬಳಸುವುದರಿಂದ ಆಗುತ್ತದೆ ಅಂತೆ ಆರೋಗ್ಯ ಸಮಸ್ಯೆಗಳು.ಹಾಗಾದರೆ ಊಟ ಮಾಡುವಂತಹ ಸಮಯದಲ್ಲಿ ಕೈಯಲ್ಲಿ ಮೊಬೈಲ್ ಅನ್ನು ಹಿಡಿದಿದ್ದರೆ ಮೊಬೈಲ್ ನೋಡುತ್ತಾ ಊಟ ಮಾಡಿದರೆ ಏನು ಆಗುತ್ತದೆ ಇದು ಆರೋಗ್ಯದ ಮೇಲೆ ಹೇಗೆ ಅಡ್ಡ ಪರಿಣಾಮ ಬೀರುತ್ತದೆ ಅಂತ ನೀವು ಕೂಡ ತಿಳಿದುಕೊಳ್ಳಬೇಕ, ಈ ಒಂದು ಉಪಯುಕ್ತ ಮಾಹಿತಿ ಅನ್ನು ನೀವು ಕೂಡಾ ತಿಳಿಯಿರಿ ಸಂಪೂರ್ಣ ಮಾಹಿತಿ ಅನ್ನು ತಿಳಿದ ನಂತರ ಬೇರೆ ಅವರಿಗೂ ಕೂಡ ಈ ಮಾಹಿತಿ ಅನ್ನು ಮಿಸ್ ಮಾಡದೇ ಶೇರ್ ಮಾಡಿ.

ಹೌದು ಮೊಬೈಲ್ ಹಿಡಿದು ಊಟ ಮಾಡುವುದರಿಂದ ಏನೆಲ್ಲಾ ದುಷ್ಪರಿಣಾಮಗಳು ಆಗುತ್ತದೆ ಅನ್ನೋ ಒಂದು ವಿಚಾರದ ಮೇಲೆ ಅನೇಕ ಸಂಶೋಧನೆಗಳು ಅಧ್ಯಯನಗಳು ನಡೆದ ನಂತರ ಆಚೆ ಬಂದಂತಹ ಫಲಿತಾಂಶವೇನು ಅಂದರೆ ಈ ಹವ್ಯಾಸದಿಂದ ಕಂಡು ಬರುತ್ತದೆಯಂತೆ ಆರೋಗ್ಯ ಸಮಸ್ಯೆಗಳು ಹೌದು ಅಧ್ಯಯನದ ವೇಳೆ ತಿಳಿದು ಬಂದಿದ್ದು ಏನು ಅಂದರೆ ಇಪ್ಪತ್ತು ಜನರಲ್ಲಿ ಒಬ್ಬರು ಮಾತ್ರ ಆರು ತಿಂಗಳಿಗೆ ಒಮ್ಮೆ ತಮ್ಮ ಮೊಬೈಲ್ ಸ್ಕ್ರೀನ್ ಅನ್ನು ಸ್ವಚ್ಛ ಪಡಿಸುತ್ತಾರಾಂತೆ.ಮೊಬೈಲ್ ಸ್ಕ್ರೀನ್ ಮೇಲೆ ಕುಳಿತಂತಹ ಬ್ಯಾಕ್ಟೀರಿಯಾಗಳು ಟಾಯ್ಲೆಟ್ಸ್ ಸೀಟ್ ಮೇಲೆ ಕುಳಿತ ಬ್ಯಾಕ್ಟೀರಿಯಾಗಳಿಗಿಂತ ನೂರು ಪರ್ಸೆಂಟ್ ಡೇಂಜರಸ್ ಆಗಿರುತ್ತದೆ ಎಂದು ಅಧ್ಯಯನ ತಿಳಿಸಿ ಹೇಳಿದ್ದು, ಮೊಬೈಲ್ ಸ್ಕ್ರೀನನ್ನು ಆಗಾಗ ಸ್ವಚ್ಛ ಮಾಡದೇ ಇದ್ದರೆ ಅಂದರೆ ಕ್ಲೀನ್ ಮಾಡದೇ ಇದ್ದರೆ ಇದರ ಮೇಲೆ ಕುಳಿತಿರುವಂತಹ ಏರೋಬಿಕ್ ಬ್ಯಾಕ್ಟೀರಿಯಾ ಈಸ್ಟ್ ಪ್ರಮಾಣ ಹೆಚ್ಚಾಗಿ ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುವ ಹಾಗೆ ಮಾಡುತ್ತದೆಯಂತೆ.

ಹಾಗಾದರೆ ಈ ಮಾಹಿತಿಯನ್ನು ತಿಳಿದ ನಂತರ ನೀವು ಕೂಡ ತಪ್ಪದೇ ಇನ್ನು ಮುಂದೆ ಊಟದ ಸಮಯದಲ್ಲಿ ಮೊಬೈಲ್ ಅನ್ನು ಹಿಡಿಯಬೇಡಿ ಮತ್ತು ಈ ಮೊಬೈಲ್ ಅನ್ನು ಪ್ರತಿ ದಿನ ಕ್ಲೀನ್ ಮಾಡುವುದನ್ನು ಮಾತ್ರ ಮಿಸ್ ಮಾಡ್ಬೇಡಿ ಇನ್ನು ಈ ಒಂದು ಅಧ್ಯಯನವನ್ನು ಐಫೋನ್ ಗೂಗಲ್ ಪಿಕ್ಸೆಲ್ ಸ್ಯಾಮ್ಸಂಗ್ ಗ್ಯಾಲೆಕ್ಸಿ 8 ಅಂತಹ ಕಂಪನಿಯ ಮೊಬೈಲ್ ಗಳನ್ನು ಬಳಸಿ ಮಾಡಿದ್ದು ನಾನು ಈ ಮೇಲೆ ತಿಳಿಸಿದ ಫಲಿತಾಂಶವೂ ಹೊರಬಿದ್ದಿದೆ.ಮೊಬೈಲ್ ಸ್ಕ್ರೀನ್ ಅನ್ನು ಆಗಾಗ ಕ್ಲೀನ್ ಮಾಡದೇ ಇದ್ದಾಗ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಅಧ್ಯಯನಕಾರರು ತಿಳಿಸಿ ಹೇಳಿತು ಇನ್ನು ಮುಂದೆ ಮೊಬೈಲ್ ಅನ್ನು ಪದೇ ಪದೇ ಕ್ಲೀನ್ ಮಾಡಿಕೊಳ್ಳಿ ಇದನ್ನು ಊಟ ಮಾಡುವ ಸಮಯದಲ್ಲಿ ದಯವಿಟ್ಟು ಯಾರೂ ಕೂಡ ಬಳಸಬೇಡಿ,ಮಕ್ಕಳ ಕೈ ಗಳಿಗೂ ಮೊಬೈಲನ್ನು ನೀಡುವ ಮುನ್ನ ಜಾಗರೂಕರಾಗಿರಿ ಈ ಮಾಹಿತಿಯನ್ನು ಮಿಸ್ ಮಾಡದೆ ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.

Exit mobile version