Ad
Home ಅರೋಗ್ಯ ಎದೆಯಲ್ಲಿ ಕೆಮ್ಮು , ನೆಗಡಿ , ಕಫ , ಇದ್ರೆ ಈ ಒಂದು ವಸ್ತುವನ್ನ ಹಾಲಿನಲ್ಲಿ...

ಎದೆಯಲ್ಲಿ ಕೆಮ್ಮು , ನೆಗಡಿ , ಕಫ , ಇದ್ರೆ ಈ ಒಂದು ವಸ್ತುವನ್ನ ಹಾಲಿನಲ್ಲಿ ಬೆರಸಿ ಕುಡಿಯಿರಿ ಸಾಕು ತಕ್ಷಣಕ್ಕೆ ಮಂಗ ಮಾಯಾ ಆಗುತ್ತದೆ..

ಎರಡೇ ದಿನ ಈ ಮನೆಮದ್ದು ಮಾಡುತ್ತಾ ಬಂದರೆ ಸಾಕು ಎದೆಯಲ್ಲಿ ಕಟ್ಟಿರುವಂತಹ ಕಫ ಕರಗುತ್ತದೆ ಹಾಗಾದರೆ ಬನ್ನಿ ಮಾಡಬಹುದಾದ ಪರಿಹಾರವೇನು ಮತ್ತು ಎದೆ ಉರಿ ಆಗಲಿ ಎದೆಯಲಿ ಕಟ್ಟಿರುವಂತ ಕಫ ಆಗಲಿ, ಅದನ್ನೂ ಕರಗಿಸುವುದಕ್ಕೆ ಮಾಡಿಕೊಳ್ಳಬೇಕಾದ ಪರಿಹಾರವನ್ನು ತಿಳಿಸಿಕೊಡುತ್ತೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸಾಮಾನ್ಯವಾಗಿ ನಾವು ಸೇವಿಸುವಂತಹ ಆಹಾರ ಪದಾರ್ಥಗಳು ನಮ್ಮ ಆರೋಗ್ಯದಲ್ಲಿ ಕೆಲವೊಂದನ್ನು ಏರುಪೇರು ಮಾಡುತ್ತದೆ. ಹೌದು ನಾವು ಸೇವಿಸುವ ಕೆಲವೊಂದು ಆಹಾರ ಪದಾರ್ಥಗಳು ಉದಾಹರಣೆಗೆ ಕೆಲವರಿಗೆ ಬಾಳೆಹಣ್ಣು ತಿಂದರೆ ಆಗಿ ಬರುವುದಿಲ್ಲ ಇನ್ನೂ ಕೆಲವರಿಗೆ ತುಪ್ಪವನ್ನು ತಿಂದರೆ ಆಗುವುದಿಲ್ಲ ಈ ಸಮಯದಲ್ಲಿ ಗಂಟಲಿನಲ್ಲಿ ಕಫ ಕಟ್ಟುತ್ತದೆ

ಹೌದು ಕೆಲವೊಂದು ಪದಾರ್ಥಗಳು ದೇಹದ ಉಷ್ಣವನ್ನು ಹೆಚ್ಚಿಸುತ್ತದೆ ಹಾಗೆ ಇನ್ನೂ ಕೆಲವೊಂದು ಪದಾರ್ಥಗಳು ದೇಹದ ವಾಯುವನ್ನು ಉಂಟು ಮಾಡಿದರೆ ಇನ್ನು ಕೆಲವೊಂದು ಪದಾರ್ಥಗಳು ಈ ರೀತಿ ಕಸವನ್ನು ಹೆಚ್ಚಿಸಿ ದೇಹದೊಳಗೆ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡುತ್ತದೆ ಹಾಗಾಗಿ ಇವತ್ತಿನ ಲೇಖನಿಯಲ್ಲಿ ಈ ಎದೆಯಲ್ಲಿ ಕಟ್ಟಿರುವಂತ ಕಸವನ್ನು ಕರಗಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ ತರಹದ ಮನೆಮದ್ದನ್ನು ತಿಳಿಸಿಕೊಡುತ್ತೇವೆ

ಹಾಗಾದರೆ ನಿಮಗೂ ಕೂಡ ಏನೇ ಪದಾರ್ಥಗಳು ತಿಂದರೂ ಅಥವಾ ಆಗಾಗ ಎದೆಯಲ್ಲಿ ಗಂಟಲು ಕಟ್ಟುತ್ತದೆ ಅಂದರೆ ಈ ಮನೆಮದ್ದನ್ನು ಪಾಲಿಸಿ ಇದರಿಂದ ಖಂಡಿತವಾಗಿಯೂ ನಿಮಗೆ ಇಂತಹ ಸಮಸ್ಯೆ ಕಾಡುತ್ತಿದ್ದಲ್ಲಿ ಅದು ಪರಿಹಾರವಾಗಿ ಶ್ವಾಸಕೋಶ ಸಹ ಇದರಿಂದ ಕ್ಲೀನ್ ಆಗುತ್ತದೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ

ಇದೊಂದು ಉತ್ತಮ ಪರಿಹಾರವಾಗಿದೆ ಇದನ್ನು ಪಾಲಿಸುವುದರಿಂದ ಇನ್ನಷ್ಟು ಆರೋಗ್ಯಕರ ಲಾಭಗಳಿವೆ ಹಾಗೂ ಈ ಪರಿಹಾರವನ್ನು ಯಾವಾಗ ಮಾಡಬೇಕು ಯಾವ ಸಮಯದಲ್ಲಿ ಪಾಲಿಸಬೇಕು ಯಾರು ಪಾಲಿಸಬೇಕು ಎನ್ನುವುದನ್ನ ತಿಳಿದುಕೊಳ್ಳೋಣ ಫ್ರೆಂಡ್ಸ್ ಹಾಗೆ ಮಾಹಿತಿ ತಿಳಿದು ಬೇರೆ ವರ್ಗ ಕೂಡ ಈ ಸರಳ ಮನೆಮದ್ದನ್ನು ತಿಳಿಸಿಕೊಡಿ

ಎದೆಯ ಕಟ್ಟಿರುವಂತಹ ಕಫವನ ಕರಗಿಸಲು ಮೊದಲಿಗೆ ಬೇಕಾಗಿರುವಂತಹ ಪದಾರ್ಥ ಹಾಲು ನಂತರ ಚಕ್ಕೆ ಲವಂಗಹೌದು ಈ ಪದಾರ್ಥಗಳು ಗಂಟಲಿನ ಕಟ್ಟಿರುವಂತಹ ಕಸವನ್ನು ಕರಗಿಸಲು ಸಹಕಾರಿ ಯಾಗಿದೆ, ಅದು ಹೇಗೆ ಅನ್ನೋದನ್ನ ಕೂಡ ತಿಳಿದುಕೊಳ್ಳೋಣ ಮೊದಲು

ಚಕ್ಕೆ ಮತ್ತು ಲವಂಗ ದಲ್ಲಿ ಇರುವ ಘಾಟಿನ ಅಂಶವು ಕಸವನ್ನು ಕರಗಿಸಲು ಸಹಕಾರಿ ಮತ್ತು ನಾವು ಈ ಮನೆಮದ್ದನ್ನು ಮಾಡಿಕೊಳ್ಳುವ ವಿಧಾನ ಹೇಗೆ ಅಂದರೆ ಮೊದಲಿಗೆ ನೀರನ್ನ ಕುದಿಸಿಕೊಳ್ಳಬೇಕು ಈ ನೀರಿಗೆ ಅರ್ಧ ಲೋಟದಷ್ಟು ಹಾಲನ್ನು ಬೆರೆಸಿಕೊಳ್ಳಬೇಕು, ಈ ಸಮಯದಲ್ಲಿ ಅರ್ಧ ಲೋಟ ನೀರಿಗೆ ಅರ್ಧ ಲೋಟ ಹಾಲನ್ನು ಮಿಶ್ರಮಾಡಿ, ಹಾಲು ಕುದಿಯುವಾಗ ಅದಕ್ಕೆ ಚಕ್ಕೆ ಮತ್ತು ಲವಂಗವನ್ನು ಹಾಕಿ ಮತ್ತೊಮ್ಮೆ ಹಾಲನ್ನು ಕುದಿಸಿಕೊಂಡು ಬಳಿಕ ಅದನ್ನು ಶೋಧಿಸಿಕೊಂಡು

ಇದೀಗ ತಯಾರಿಸಿಕೊಂಡ ಅಂತಹ ಈ ಹಾಲನ್ನು ರಾತ್ರಿ ಮಲಗುವ ಮುನ್ನ ಹೌದು ಊಟದ ಬಳಿಕ ನೀರು ಎಲ್ಲಾ ಕುಡಿದ ಮೇಲೆ ಈ ಹಾಲನ್ನ ಕುಡಿದು ಮಲಗಬೇಕು, ನಂತರ ಮತ್ತೆ ನೀರು ಕುಡಿಯುವ ಅವಶ್ಯಕತೆಯಿಲ್ಲ, ಬೇಕೆಂದಲ್ಲಿ ಬಿಸಿ ನೀರನ್ನ ಬೇಕಾದರೆ ಕುಡಿಯಬಹುದು.ಈ ರೀತಿ ಕೇವಲ 3 ದಿನಗಳ ಕಾಲ ಮಾಡುತ್ತಾ ಬಂದರೆ ಸಾಕು ಈ ಸರಳ ಪರಿಹಾರದಿಂದ ಗಂಟಲಲ್ಲಿ ಕಟ್ಟಿಸುವಂಥ ಕಫ ಕರಗುತ್ತದೆ ಜೊತೆಗೆ ಜೀರ್ಣಶಕ್ತಿ ವೃದ್ಧಿಸುತ್ತದೆ ಅಜೀರ್ಣವಾಗಿದ್ದರೆ ನಿವಾರಣೆಯಾಗುತ್ತದೆ ಹಾಗೂ ವಾಯು ಸಮಸ್ಯೆ ಕೂಡ ಪರಿಹಾರ ಸರಳ ಮನೆಮದ್ದಿನಿಂದ.

Exit mobile version