Ad
Home ಅರೋಗ್ಯ ಎದೆ ಉರಿ , ಕೆಟ್ಟ ತೇಗು , ಹುಳಿ ತೇಗು, ಗ್ಯಾಸು ಇದ್ರೆ ವೀಳೇದೆಲೆ ಜೊತೆಗೆ...

ಎದೆ ಉರಿ , ಕೆಟ್ಟ ತೇಗು , ಹುಳಿ ತೇಗು, ಗ್ಯಾಸು ಇದ್ರೆ ವೀಳೇದೆಲೆ ಜೊತೆಗೆ ಇದನ್ನ ಸೇರಿಸಿ ತಿನ್ನಿ ಸಾಕು ತುಂಬಾ ಫಾಸ್ಟಾಗಿ ಕ್ಲಿಯರ್ ಆಗುತ್ತೆ..

ಗ್ಯಾಸ್ಟ್ರಿಕ್ ಸಮಸ್ಯೆಗೆ ಸಾಕಷ್ಟು ಪರಿಹಾರ ಗಳು ನಮಗೆ ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಹಲವರು ಮಾತ್ರೆ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಹೊಟ್ಟೆ ಉಬ್ಬರಿಸಿ ಇರುತ್ತದೆ ಹೊಟ್ಟೆ ಉರಿಯುತ್ತಾ ಇರುತ್ತದೆ, ಅಂಥವರು ಇಂಜೆಕ್ಷನ್ ತೆಗೆದುಕೊಳ್ತಾರೆ ಮಾತ್ರ ತೆಗೆದುಕೊಳ್ತಾರೆ ಹಲವು ಪ್ರಯತ್ನಗಳನ್ನು ಮಾಡಿ ಸಾಕಾಗಿ ಹೋಗಿರುತ್ತಾರೆ.

ಆದರೆ ಮನೆ ಮದ್ದು ಮಾಡಿದಾಗ ಸ್ವಲ್ಪ ರಿಲ್ಯಾಕ್ಸ್ ಹೆಚ್ಚಿರುತ್ತದೆ ಹಾಗಾಗಿ ನಾವು ಈ ಗ್ಯಾಸ್ಟ್ರಿಕ್ ಸಮಸ್ಯೆ ಹೊಟ್ಟೆ ಉರಿ ಹುಳಿತೇಗು ಎದೆಯುರಿ ಇಂತಹ ತೊಂದರೆಗಳಿಗೆ ಮನೆಯಲ್ಲಿಯ ಮಾಡಿಕೊಳ್ಳಬಹುದೋ ಕೆಲವೊಂದು ಸುಲಭ ಪರಿಹಾರಗಳನ್ನು ನಾವು ಈ ದಿನ ಲೇಖನಿ ಯಲ್ಲಿಯೂ ಕೂಡ ಹೊಟ್ಟೆ ಉಬ್ಬರಿಸುವುದು ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು ಬನ್ನಿ ನಾವು ಇವತ್ತು ಹೇಳಿಕೊಡ್ತೀರಾ ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಮತ್ತು ಅದರ ಲಕ್ಷಣಗಳಿಗೆ ಶಾಶ್ವತವಾಗಿ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಹೇಗೆಂದು.

ಇದರಿಂದ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಅದರ ಬದಲಾಗಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನಿಮಗೆ ದೊರೆಯುತ್ತದೆ.ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ ಅಂದರೆ ಖಾಲಿ ಹೊಟ್ಟೆ ಬಿಟ್ಟಾಗ ನಮ್ಮ ಜಠರದಲ್ಲಿ ಆ್ಯಸಿಡ್ ಅಂಶ ಉತ್ಪತ್ತಿಯಾಗುತ್ತಲೇ ಇರುತ್ತದೆ ಯಾಕೆಂದರೆ ಆ ಆಸಿಡ್ ಅಂಶವು ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡುವುದಕ್ಕಾಗಿ ಆದರೆ ಯಾವಾಗ ನಾವು ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ ಮತ್ತು ಹೊಟ್ಟೆಯನ್ನು ಖಾಲಿ ಬಿಡುತ್ತಾರೆ.

ಆದರೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಇದು ಹೊಟ್ಟೆ ಉಬ್ಬರ ಎದೆ ಉರಿ ಹಾಕುವುದು ಈ ಹೊಟ್ಟೆ ಉರಿ ಆಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಆಗ ನಾವು ಕೂಡಲೇ ನೀರು ಕುಡಿಯುವುದು ಅಥವಾ ಊಟ ಮಾಡುವುದು ಇಂತಹ ಪರಿಹಾರಗಳನ್ನು ಮಾಡಿಕೊಂಡರೆ ಈ ರೀತಿ ಎದೆ ಉರಿ ಹೊಟ್ಟೆ ಉರಿ ಇಂತಹ ಸಮಸ್ಯೆಗಳು ಕಾಡುವುದಿಲ್ಲ.

ನಾವೆದ್ದು ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾಡಬಹುದಾದ ಸರಳ ಪರಿಹಾರ ತಿಳಿಸುತ್ತಿದ್ದೇವೆ ಇದಕ್ಕಾಗಿ ಬೇಕಾಗಿರುವುದು ವಿಳ್ಳೇದೆಲೆ ಇಂಗು ಮತ್ತು ಜೇನುತುಪ್ಪ ಈ 3 ಸರಳ ಸಾಮಾಗ್ರಿಗಳು ಇದ್ದರೆ ಸಾಕು ಗ್ಯಾಸ್ಟ್ರಿಕ್ ಎದೆ ಉರಿ ಹೊಟ್ಟೆ ಉರಿ ಇಂತಹ ತೊಂದರೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.

ಹೌದು ಇಂಗು ಸಾಮಾನ್ಯವಾಗಿ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ದೇಹದಲ್ಲಿ ಇರುವ ವಾಯು ಅಂಶವನ್ನು ಹೊರಹಾಕಲು ಸಹಕಾರಿ ಜೊತೆಗೆ ಈ ವಿಳ್ಳೆದೆಲೆ ಸಹ ಜೀರ್ಣಶಕ್ತಿ ಅತ್ಯುತ್ತಮ ಪದಾರ್ಥವಾಗಿದೆ. ವಿಳ್ಳೆಯದೆಲೆಯು ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡಲು ಸಹಕಾರಿ ಮತ್ತು ವಿಳ್ಳೇದೆಲೆ ಇಂಗು ಮಲಬದ್ಧತೆಯನ್ನು ಕೂಡ ಪರಿಹಾರ ಮಾಡುತ್ತದೆ.

ವೀಳ್ಯದೆಲೆಗೆ ಚಿಟಿಕೆಯಷ್ಟು ಇಂಗನ್ನು ಹಾಕಿ ಅದನ್ನು ಜೇನುತುಪ್ಪದಲ್ಲಿ ಅದ್ದಿ ಬಳಿಕ ಸೇವಿಸಬೇಕು ಇದರಿಂದ ಹೊಟ್ಟೆಯೊಳಗೆ ಉರಿ ಉಂಟಾಗುತ್ತಿದ್ದರೆ ಅದು ಪರಿಹಾರವಾಗುತ್ತೆ, ತಿಂದ ಆಹಾರವನ್ನು ಸಂಪೂರ್ಣವಾಗಿ ಜೀರ್ಣ ಪಡಿಸುತ್ತದೆ ಈ ಸರಳ ಮನೆಮದ್ದು, ಜತೆಗೆ ಜೇನುತುಪ್ಪ ಹೊಟ್ಟೆಯಲ್ಲಿರುವ ವಾಯುವನ್ನು ಹೊರಹಾಕಲು ಸಹ ಸಹಕಾರಿಯಾಗಿರುತ್ತದೆ.

ಹಾಗಾಗಿ ಇವತ್ತಿನ ಲೇಖನಿಯಲ್ಲಿ ದಾವೆ ಸಲ್ಲಿಸಿ ಕೊಟ್ಟಿರುವಂತಹ ಸರಳ ವಿಧಾನವನ್ನು ನೀವು ಕೂಡ ಪಾಲಿಸಿ ಇದರಿಂದ ಕೇವಲ ಗ್ಯಾಸ್ಟ್ರಿಕ್ ಸಮಸ್ಯೆ ಮಾತ್ರವಲ್ಲ ಈ ಮೊದಲೇ ಹೇಳಿದಂತೆ ಗ್ಯಾಸ್ಟ್ರಿಕ್ ಲಕ್ಷಣಗಳಾಗಿರುವ ಎದೆ ಉರಿ ಹೊಟ್ಟೆ ಉರಿ ನಿವಾರಿಸುತ್ತೆ ಹಾಗೆ ಮಲಬದ್ಧತೆ ತೊಂದರೆಗೂ ಕೂಡ ಈ ಮನೆ ಮದ್ದು ಉತ್ತಮವಾಗಿದೆ ನೀವು ಈ ಪರಿಹಾರ ಪಾಲಿಸಿ ಗ್ಯಾಸ್ಟ್ರಿಕ್ ನಿಂದ ನಿವಾರಣೆ ಪಡೆದುಕೊಳ್ಳಿ ಧನ್ಯವಾದ.

Exit mobile version