ಅಂದು ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಅವರ ವಯಸ್ಸು ಈಗ 34 ಆದರೆ ಅವರು ಈಗ ನೋಡುವುದಕ್ಕೆ ಹೇಗೆ ಆಗಿದ್ದಾರೆ ಗೊತ್ತ …!!!

193

ನಮಸ್ಕಾರ ಸ್ನೇಹಿತರೆ ನಾವಿಂದು ಹೇಳುವಂತಹ ಮಾಹಿತಿಯಲ್ಲಿ ಬೇಬಿ ಶ್ಯಾಮಿಲಿ ಅವರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳಲು ಬಂದಿದ್ದೇವೆ ಸ್ನೇಹಿತರೆ ಹೌದು ಬಾಲನಟಿಯಾಗಿ ಹೆಸರನ್ನು ಮಾಡಿದಂತಹ ಬೇಬಿ ಶ್ಯಾಮಿಲಿ ಅವರು ಈಗ ಏನು ಮಾಡುತ್ತಿದ್ದಾರೆ ಅಷ್ಟಕ್ಕೂ ಅವರು ವಯಸ್ಸು ಎಷ್ಟು ಎನ್ನುವುದರ ಸಂಪೂರ್ಣವಾದ ಅಂತಹ ಮಾಹಿತಿಯನ್ನು ನಿಮಗೆ ಇಲ್ಲಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೊಡಿ ಸ್ನೇಹಿತರ ಬಾಲನಟಿಯಾಗಿ ಬಾಲ್ಯದಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೇಬಿಶಾಮಿಲಿ ಅವರು ಹಲವಾರು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿ ಉತ್ತಮವಾದಂತಹ ಹೆಸರು ಮಾಡಿದ್ದರು

ಆದರೆ ಅವರಿಗೆ ಬಾಲನಟಿಯಾಗಿ ನಟಿಸುವಾಗ ಇದ್ದಂತಹ ಅದೃಷ್ಟ ನಾಯಕನಟಿ ಯಾದಾಗ ಅದೃಷ್ಟ ವರನ್ನು ಕೈಹಿಡಿಯಲಿಲ್ಲ ಹಾಗಾಗಿ ಅವರು ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಹಾಗಾದರೆ ಬೇಬಿ ಶ್ಯಾಮಿಲಿ ಅವರು ಈಗ ಹೇಗಿದ್ದಾರೆ ಅಂದರೆ ಈಗ ಹೀಗಾಗಿದ್ದರೆ ಎನ್ನುವುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ ಬೇಬಿ ಶ್ಯಾಮಿಲಿ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಚಿತ್ರದಲ್ಲಿಯೂ ಕೂಡ ಬಾಲನಟಿಯಾಗಿ ನಟಿಸಿದ್ದಾರೆ ಹಾಗೂ ಹಾಗೂ ಕನ್ನಡದಲ್ಲಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅವರ ಹೆಸರಿದೆ ಎಂದು ಹೇಳಲಾಗುತ್ತದೆ

ತಮಿಳಿನ ಅಂಜಲಿ ಎನ್ನುವ ಸಿನಿಮಾದಲ್ಲಿ ಇವರಿಗೆ ಉತ್ತಮವಾದಂತಹ ಬಾಲಕಿಯನ್ನು ಪ್ರಶಸ್ತಿಯೂ ದೊರಕಿತು ಇವರ ಸಂಭಾವನೆಯೂ ಇತರ ಸ್ಟಾರ್ ನಟರ ಗಿಂತಲೂ ಕಮ್ಮಿ ಇರಲಿಲ್ಲ ಅವರ ಸರಿಸಮಾನ ಕ್ಕೆ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು ಆದರೆ ಈಗ ನಾಯಕ ನಟಿಯ ಪಾತ್ರವನ್ನು ಮಾಡಲು ಅವರಿಗೆ ಅವಕಾಶಗಳು ಸಿಗುತ್ತಿಲ್ಲ ಹೌದು ಸ್ನೇಹಿತರೆ ಈ ಬೇಬಿ ಶ್ಯಾಮಿಲಿ ಅವರು ಮೂಲತಹ ಕೇರಳದ ವರಾಗಿದ್ದು ಕೇರಳದಲ್ಲಿ ಹುಟ್ಟಿ ಬೆಳೆದು ನಂತರ ಚೆನ್ನೈನಲ್ಲಿ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭ ಮಾಡಿದರು ಇವರ ಮೊದಲ ಚಿತ್ರ ಯಾವುದೆಂದರೆ ಅದು ರಾಜನಾಡೈ ಹೌದು ಸ್ನೇಹಿತರೆ ಈ ಒಂದು ಚಿತ್ರವೂ ತಮಿಳು ಭಾಷೆಯಲ್ಲಿ ತೆರೆಕಂಡಿತ್ತು ಚಿತ್ರದಲ್ಲಿ ಬೇಬಿಶಾಲಿನಿ ಅವರ ನಟನೆಯನ್ನು ನೋಡಿ ಇಡೀ ತಮಿಳು ಚಿತ್ರರಂಗವೇ ಬೆರಗಾಗಿತ್ತು

ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೇಬಿಶಾಮಿಲಿ ಅವರ ಮೊಟ್ಟಮೊದಲ ಚಿತ್ರ ಯಾವುದೆಂದರೆ ಮತ್ತೆ ಹಾಡಿತು ಕೋಗಿಲೆ ಈ ಚಿತ್ರದಲ್ಲಿ ಅವರ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಕೂಡ ಇವರಿಗೆ ದೊರಕಿತು ನಂತರ ಬೇಬಿಶಾಮಿಲಿ ಅವರು ಹಿಂದಿರುಗಿ ನೋಡಲೇ ಇಲ್ಲ ಹಾಗೆಯೇ ಇದಾದ ನಂತರ ಕನ್ನಡದಲ್ಲಿ ಭೈರವಿ ಪೊಲೀಸ್ ಲಾಕಪ್ ಕಾದಂಬರಿ ಚಿನ್ನ ನೀ ನಗುತಿರು ಕರುಳಿನ ಕುಡಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಬಾಲನಟಿ ಯನ್ನುವ ಹೆಸರನ್ನು ಪಡೆದಿದ್ದರು ನಂತರ 2000 ಇಸವಿಯಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು ಇದಾದ ನಂತರ ಇವರಿಗೆ ಅವಕಾಶಗಳು ಕಮ್ಮಿ ಆದವು ಹಾಗಾಗಿ ಇವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು

ಸುಮಾರು ಹತ್ತು ವರ್ಷಗಳ ಕಾಲ ಸಿನಿಮಾ ಚಿತ್ರರಂಗದಿಂದ ದೂರವುಳಿದ ಬೇಬಿ ಶ್ಯಾಮಿಲಿ ಅವರು 2009ರಲ್ಲಿ ತೆರೆಕಂಡ ಓಯ್ ಎನ್ನುವ ತೆಲುಗು ಚಿತ್ರದ ಮೂಲಕ ಹೀರೋಯಿನ್ನಾಗಿ ಮತ್ತೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು ತೆಲುಗಿನ ಆಯಿ ಚಿತ್ರದ ಅಭಿನಯಕ್ಕಾಗಿ ಬೇಬಿ ಶ್ಯಾಮಿಲಿ ಅವರು ಅತ್ಯುತ್ತಮ ಮಹಿಳಾ ಪ್ರಶಸ್ತಿ ಅವಾರ್ಡ್ ಕೂಡ ಪಡೆದುಕೊಂಡರು ಇದಾದ ನಂತರ ಬೇಬಿಶಾಮಿಲಿ ಅವರಿಗೆ ಒಂದೊಂದೇ ಅವಕಾಶಗಳು ಬರಲು ಪ್ರಾರಂಭವಾಯಿತು ಇಲ್ಲಿಯವರೆಗೆ ಬೇಬಿ ಶ್ಯಾಮಿಲಿ ಅವರು ಸುಮಾರು ನಾಲ್ಕು ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿದ್ದು ಕನ್ನಡದಲ್ಲೂ ಕೂಡ ಅವಕಾಶಗಳು ಇವರಿಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ

ಬಾಲನಟಿಯಾಗಿ ಸಾಕಷ್ಟು ಹೆಸರನ್ನು ಮಾಡಿದಂತಹ ಬೇಬಿ ಶ್ಯಾಮಿಲಿ ಅವರು ಮೊನ್ನೆಮೊನ್ನೆಯಷ್ಟೇ 34ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ