ಅದಿತಿ ಪ್ರಭುದೇವ ಎಗರಿ ಎಗರಿ ಯೋಗ ಮಾಡುವ ಈ ಒಂದು ತುಣುಕು ಪಡ್ಡೆ ಹುಡುಗರ ಹೃದಯದಲಿ ಬಾರಿ ಕಿಚ್ಚು ಹಚ್ಚಿಸಿದೆ… ಇವರ ಈ ಒಂದು ವಿಡಿಯೋ ಸುನಾಮಿಗೆ ಕೊಚ್ಚಿ ಹೋದ ಪಡ್ಡೆ ಹುಡುಗರು…ಸೋಷಿಯಲ್ ಮೀಡಿಯಾವನ್ನೇ ಅಲ್ಲಾಡುಸುತ್ತಿರೋ ವಿಡಿಯೋದ ಸಂಪೂರ್ಣ ವಿವರ ನಮ್ಮಲ್ಲೇ ಮಾತ್ರ…

325

ಕನ್ನಡದ ಕಂದ ನಟಿ ಅದಿತಿ ಪ್ರಭುದೇವ ಅವರ ಎಕ್ಸೈಸ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಹೌದು ನಟಿ ಅದಿತಿ ಪ್ರಭುದೇವ್ ಯಾರಿಗೆ ಗೊತ್ತಿಲ್ಲ ಹೇಳಿ ಕನ್ನಡ ಸಿನಿಮಾರಂಗದ ಖ್ಯಾತಿ ಗಳಿಸಿರುವ ನಟಿ ಹಾಗೂ ಬಹು ಬೇಡಿಕೆಯಲ್ಲಿರುವ ನಟಿ ಅದಿತಿ ಪ್ರಭುದೇವ್ ಇವರು ಮೂಲತಃ ಉತ್ತರ ಕರ್ನಾಟಕದವರೇ ಆಗಿದ್ದರೂ ಕರ್ನಾಟಕ ರಾಜ್ಯದ ಉತ್ತರ ಮತ್ತು ದಕ್ಷಿಣ ಕನ್ನಡ ಭಾಗದ ಶೈಲಿ ಅನ್ನು ಅಚ್ಚುಕಟ್ಟಾಗಿ ಮತಸ್ಥರ ಹೌದು ಉತ್ತರ ಕನ್ನಡ ಭಾಷೆ ಮಾತಾಡಲು ಸೈ ಬೆಂಗಳೂರು ಕನ್ನಡ ಮಾತಾಡಲು ಸೈ ನಟಿ ಅದಿತಿ ಪ್ರಭುದೇವ್ ಸದ್ಯ ಯೂಟ್ಯೂಬ್ ಚಾನೆಲ್ ತೆರೆದಿರುವ ನಟಿ ಅದಿತಿ ಪ್ರಭುದೇವ್ ಅವರು ಒಳ್ಳೆಯ ವಿಚಾರಗಳನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ದಲ್ಲಿ ಇದ್ದಾರೆ ಅದಿತಿ.

ನಟಿ ಅದಿತಿ ಪ್ರಭುದೇವ್ ಅವರ ಕುರಿತು ಹೇಳುವಂತಹದು ಬಹಳಾನೇ ಇದೆ ಹೌದು ಕನ್ನಡ ಕನ್ನಡ ಅಂತ ಹೇಳ್ತಾರಾ ನಟಿ ಅದಿತಿ ಪ್ರಭುದೇವ್ ಅವರು ಕನ್ನಡ ಸಿನಿಮಾ ರಂಗಕ್ಕೂ ಬರುವ ಮುನ್ನ ನಿರೂಪಣೆ ಮಾಡುತ್ತಿದ್ದರು ಬಳಿಕ ಇವರು ಸಿನಿಮಾರಂಗದಲ್ಲಿ ಅವಕಾಶ ಪಡೆದು ಸಿನಿಮಾಗಳನ್ನು ಸಹ ಮಾಡಿದ್ದಾರೆ ಇವರು ಅಪ್ಪಟ ಕನ್ನಡತಿ. ನಿರೂಪಣೆಯ ಬಳಿಕ ಕಿರುತೆರೆಯಲ್ಲಿ ಕೆಲಸ ಮಾಡಿದ ಇವರು ನಾಗಕನ್ಯೆ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡುವ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು ಹೌದು ನಾಗಕನ್ಯೆ ಎಂಬ ಧಾರಾವಾಹಿಯು ಜನರ ಮೆಚ್ಚುಗೆಯನ್ನು ಪಡೆದುಕೊಂಡು ಭಾರಿ ಫೇಮಸ್ ಆಗಿತ್ತು. ಹಾಗೆ ಇವರು ಅಭಿನಯ ಮಾಡಿರುವ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಕನ್ನಡ ಜನತೆ ಅವರ ನಟನೆಗೆ ಅಭಿನಯಕ್ಕೆ ಸಿನೆಮಾಗಳಿಗೆ ಸಪೋರ್ಟ್ ಮಾಡಿದ್ದು ಯೂಟ್ಯೂಬ್ ಚಾನೆಲ್ ನಲ್ಲಿಯೂ ಕೂಡ ಈಗಾಗಲೇ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ನಟಿ ಅದಿತಿ ಪ್ರಭುದೇವ್.

ಸದ್ಯ ನಟಿ ಅದಿತಿ ಪ್ರಭುದೇವ್ ಅವರ ಎಕ್ಸಸೈಸ್ ಮಾಡದಿರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಈ ವೀಡಿಯೊ ಹಲವರಿಗೆ ಬಹಳ ಉಪಯೋಗವಾಗುತ್ತಿದೆ ಹೌದು ಇವತ್ತಿನ ದಿವಸಗಳಲ್ಲಿ ಜನರು ವರ್ಕೌಟ್ ಎಕ್ಸೈಸ್ ಇವುಗಳಿಂದ ದೂರ ಉಳಿದು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಆದರೆ ಇದೇ ವೇಳೆ ವರ್ಕೌಟ್ ಮಾಡುವುದು ಎಕ್ಸರ್ ಸೈಜ್ ಮಾಡುವುದು ಆರೋಗ್ಯಕ್ಕೆ ಅತ್ಯವಶ್ಯಕ ಎಂದು ತಿಳಿಸಿರುವ ನಟಿ ಅದಿತಿ ಪ್ರಭುದೇವ್ ಅವರ ಪ್ರಯತ್ನ ಉತ್ತಮವಾಗಿದ್ದು, ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಹ ಹಲವು ಉತ್ತಮ ವರ್ಕೌಟ್ ಹಾಗೂ ಡಯೆಟ್ ಪ್ಲಾನ್ ಗಳ ಬಗ್ಗೆ ತಿಳಿಸಿಕೊಡಲು ಪ್ರಯತ್ನ ಪಡುತ್ತಿದ್ದಾರೆ ನಟಿ ಅದಿತಿ ಪ್ರಭುದೇವ್.

ನಟಿ ಅದಿತಿ ಪ್ರಭುದೇವ್ ಅವರ ಈ ವರ್ಕೌಟ್ ವಿಡಿಯೋ ನಿಮಗೂ ಕೂಡ ಉಪಯುಕ್ತವಾಗುತ್ತಿದೆ ಉಪಯುಕ್ತವಾಗಿದೆ ಅನ್ನೋದಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗೂ ಕನ್ನಡದ ಬಗ್ಗೆ ಉತ್ತಮ ಹೇಳಿಕೆಗಳನ್ನು ನೀಡುವ ನಟಿ ಅದಿತಿ ಪ್ರಭುದೇವ್ ಅವರು ಸಹ ಮುಂದಿನ ದಿವಸಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾಗಳಲ್ಲಿ ನಟನೆ ಮಾಡಲಿ ಅವರಿಗೆ ಹೆಚ್ಚೆಚ್ಚು ಅವಕಾಶ ಸಿಗಲಿ ನಮ್ಮ ಕನ್ನಡವನ್ನು ಉಳಿಸಿ ಬೆಳೆಸಲಿ ಎಂದು ನಾವು ಆಶಿಸೋಣ ಶುಭದಿನ ಧನ್ಯವಾದ.