ಅಬ್ಬಬ್ಬಾ ಕೊರೆಯುವ ಚಳಿಯಲ್ಲಿ ಕರ್ನಾಟಕದ ಹುಡುಗರ ಆರಾಧ್ಯ ದೈವ ರಶ್ಮಿಕಾ ಮಂದಣ್ಣ ಮಾಡಿದ ಈ ಒಂದು ಡಾನ್ಸ್ ಚಿತ್ರರಂಗವನ್ನೇ ಗಡ ಗಡ ನಡಿಗಿಸುವ ಹಾಗೆ ಮಾಡಿದೆ… ಅಷ್ಟಕ್ಕೂ ಹೇಗಿದೆ ನೋಡಿ ಡಾನ್ಸ್ .. ಗ್ರೇಟ್ ಕಣ್ರೀ ಅಂದ ನೆಟ್ಟಿಗರು…

246

ನಟಿ ರಶ್ಮಿಕಾ ಮಂದಣ್ಣ ಹೌದು ನಟಿ ರಶ್ಮಿಕಾ ಮಂದಣ್ಣ ಸದ್ಯ ಕರ್ನಾಟಕದ ಮಾತ್ರವಲ್ಲ ನ್ಯಾಷನಲ್ ಕ್ರಶ್ ಆಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟರು ಬಳಿಕ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ರಂಗದ ಜೊತೆಗೆ ಪರಭಾಷಾ ಚಲನಚಿತ್ರ ರಂಗದಲ್ಲಿಯೂ ಹೆಚ್ಚು ಅವಕಾಶಗಳನ್ನ ಪಡೆದುಕೊಳ್ಳುವ ಮೂಲಕ ಇದೀಗ ಬಾಲಿವುಡ್ ಗೂ ಎಂಟ್ರಿ ಕೊಟ್ಟು ನಮ್ಮ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿಯೂ ಕೂಡ ಅತ್ಯಂತ ಬೇಡಿಕೆಯ ನಟಿಯರಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ.

ಹೌದು ನಟಿ ರಶ್ಮಿಕಾ ಮಂದಣ್ಣ ಅವರ ಹೆಸರಲ್ಲಿ ಎಷ್ಟೇ ಗಾಸಿಪ್ ಗಳು ಇದ್ದರೂ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೆ ಟ್ರೋಲ್ ಮಾಡಿದರೂ ಸಹ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆರಿಯರ್ ಬಗ್ಗೆ ಯೋಚಿಸುತ್ತಾ ಮುಂದೆ ಸಾಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಬಹಳಷ್ಟು ಸಿನೆಮಾಗಳ ಅವಕಾಶವನ್ನು ತಮ್ಮ ಕೈನಲ್ಲಿ ಹಿಡಿದಿದ್ದ ಹೌದು ಇಲ್ಲಿಯವರೆಗೂ ನಟಿ ರಶ್ಮಿಕಾ ಮಂದಣ್ಣ ಅವರು ಅಭಿನಯ ಮಾಡಿರುವಂತಹ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಥೆಗಳು ಕೂಡ ಅಷ್ಟೇ ಉತ್ತಮವಾಗಿರುತ್ತದೆ. ವಿಜಯ್ ದೇವರಕೊಂಡ ಅವರ ಜೊತೆ ಮಾಡಿದ ಗೀತಾ ಗೋವಿಂದಂ ಸಿನಿಮಾ ಇವತ್ತಿಗೂ ಸೂಪರ್ ಹಿಟ್ ವಿವಿಗಳಲ್ಲಿ ಒಂದಾಗಿದ್ದ ಹೌದು ಎಷ್ಟು ನೋಡಿದರೂ ಮತ್ತೆ ನೋಡಬೇಕೆನಿಸುವ ಗೀತಾ ಗೋವಿಂದಂ ಸಿನಿಮಾ ಕನ್ನಡ ಭಾಷೆಗೂ ಕೂಡ ಡಬ್ಬಿಂಗ್ ಆಗಿದ್ದು ನಟಿ ರಶ್ಮಿಕಾ ಮಂದಣ್ಣ ಅವರು ಮಹೇಶ್ ಬಾಬು ಅಂತಹ ದಿಗ್ಗಜರು ನಟರೊಂದಿಗೂ ಕೂಡ ಅಭಿನಯ ಮಾಡಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿಯೂ ರಕ್ಷಿತ್ ಗೋಲ್ಡನ್ ಗಣೇಶ್ ಡಿ ಬಾಸ್ ದರ್ಶನ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಅವರ ಚಿತ್ರೀಕರಣದ ವೇಳೆ ಮಾಡಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ ಹೌದು ರಶ್ಮಿಕಾ ಮಂದಣ್ಣ ಅವರು ಬಹಳಷ್ಟು ಬಾರಿ ಟ್ರೋಲ್ ಆಗಿದ್ದಾರೆ ಹಾಗೂ ಇವರ ಕೆಲವೊಂದು ಡೈಲಾಗ್ ಗಳು ಭಾರೀ ವೈರಲ್ ಆಗಿವೆ ಹೆಚ್ಚಿನದಾಗಿ ಭಾಷೆ ಕುರಿತೇ ಬಹಳಷ್ಟು ಬಾರಿ ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಆಗಿದ್ದು ಇವತ್ತಿಗೂ ಅದೇ ವಿಚಾರಕ್ಕೆ ಬಹಳಷ್ಟು ಟ್ರೋಲ್ ಆಗುತ್ತಲೇ ಇದ್ದಾರೆ ರಶ್ಮಿಕಾ. ಆದರೆ ನಟಿ ರಶ್ಮಿಕಾ ಮಂದಣ್ಣ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಅವರ ಕೆರಿಯರ್ ಮಾತ್ರ ಮುಂದೆ ಸಾಗುತ್ತಲೇ ಇದೆ ನಟಿ ರಶ್ಮಿಕಾ ಮಂದಣ್ಣ ಅವರ ಈ ಸದ್ಯದ ವೈರಲ್ ವಿಡಿಯೋವನ್ನು ನೀವೂ ಸಹ ನೋಡಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವೈರಲ್ ವಿಡಿಯೋ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.