ಇಡೀ ಪ್ರಪಂಚದ ಬಾಕ್ಸ್ ಆಫಿಸ್ ದೂಳೀಪಟ ಮಾಡಿ ಎಲ್ಲ ಸಿನೆಮಾಗಳ ದಾಖಲೆಗಳನ್ನ ಕುಟ್ಟಿ ಚಟ್ನಿ ಮಾಡಿದ ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸುಂದರ ಕುಟುಂಬ ಹೇಗಿದೆ ನೋಡಿ… ಅಬ್ಬಬ್ಬಾ ಎಷ್ಟು ಸಿಂಪಲ್ ಈ ವ್ಯಕ್ತಿ ಅಂತೀರಾ…

206

ಸದ್ಯ ಎಲ್ಲಿ ನೋಡಿದರೂ ಅದೊಂದು ಡೈಲಾಗ್ ಗಳನ್ನ ಮಾತ್ರ ನಾವು ಕೇಳುತ್ತಲೇ ಇರುತ್ತೇವೆ ಹೌದಲ್ವಾ ವೈಲೆನ್ಸ್ ವೈಲೆನ್ಸ್ ವೈಯ್ಲೆನ್ಸ್ ಈ ಡೈಲಾಗ್ ಯಾರ ಮೊಬೈಲ್ ನಲ್ಲಿ ಕೇಳಿದರೂ ಇದೇ ಡೈಲಾಗ್. ಹೌದು ಕೆಜಿಎಫ್ 1 ಮತ್ತು 2 ಸಿನಿಮಾದ ಡೈಲಾಗ್ ಗಳು ಮಾತ್ರ ಭಾರೀ ವೈರಲ್ ಆಗಿದ್ದವು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಿಟ್ ಕಂಡಿತ್ತು ಸಿನೆಮಾದ ಹಾಡುಗಳು ಮತ್ತು ಡೈಲಾಗ್ ಗಳು. ಹೌದು ಇಷ್ಟು ಫಿಟ್ ಆಗಲು ಸಿನೆಮಾದ ನಾಯಕ ಮತ್ತು ನಾಯಕಿ ನಟಿ ಎಷ್ಟು ಕಾರಣವೋ ಹಾಗೆಯೇ ಈ ಸಿನಿಮಾದ ನಿರ್ದೇಶಕರು ಕೂಡ ಅಷ್ಟೆ ಕಾರಣಕರ್ತರು ಸಿನಿಮಾದ ನಿರ್ದೇಶಕರು ಪ್ರಶಾಂತ್ ನೀಲ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ನೀಲ್ ಅವರ ಸಂದರ್ಶನವನ್ನು ತೆಗೆದುಕೊಳ್ಳಲಾಗುತ್ತಿದೆ.

ಹೌದು ಕೆಜಿಎಫ್ ಸಿನೆಮಾ ಹಿಟ್ ಆಗುತ್ತಿದ್ದ ಹಾಗೆ ಪ್ರಶಾಂತ್ ನೀಲ್ ಅವರ ಬಗ್ಗೆಯೂ ಕೂಡ ಮಾತುಗಳು ಹರಿದಾಡಲು ಶುರು ಆದವು ಪ್ರಶಾಂತ್ ನೀಲ್ ಎಂತಹ ಪ್ರತಿಭಾನ್ವಿತ ನಿರ್ದೇಶಕರು ಅಂತಹವರ ಬಗ್ಗೆ ಮಾತುಗಳು ಕೇಳಿ ಬರ್ತಾ ಇತ್ತು. ಜೇಮ್ಸ್ ಚಲನಚಿತ್ರದ ಕುರಿತು ಹೇಳುವುದೇನಿದೆ ಇದು ನಮ್ಮ ಕರ್ನಾಟಕ ಮಾತ್ರವಲ್ಲ ದೇಶ ಮಾತ್ರವಲ್ಲ ಪ್ರಪಂಚದೆಲ್ಲೆಡೆ ಭಾರೀ ಹಿಟ್ ಕಂಡದ್ದು ನಮ್ಮ ಕನ್ನಡ ಚಲನ ಚಿತ್ರ ಇಷ್ಟು ದೊಡ್ಡದಾಗಿ ಹಿಟ್ ಕಂಡಿದೆ ಅಂದರೆ ಇದು ನಮಗೆಲ್ಲರಿಗೂ ಹೆಮ್ಮೆ ಪಡುವ ವಿಚಾರವೇ ಆಗಿದೆ ಸಿನಿಮಾವನ್ನು ಕೇವಲ ಕ್ರೇಜ್ ಇರುವವರೂ ಮಾತ್ರವಲ್ಲ ನಮ್ಮ ಕನ್ನಡ ಸಿನೆಮಾ ಎಷ್ಟು ಹಿಟ್ ಆಗಿದೆ ಎಂದು ಸಿನಿಮಾ ನೋಡಲು ಹೋದವರ ಸಂಖ್ಯೆ ಕೂಡ ಕಡಿಮೆಯೇನೂ ಇಲ್ಲ.

ಹೌದು ಕೋಟ್ಯನು ಕೋಟಿ ರೂಪಾಯಿ ಬಾಚಿರುವ ಸಿನೆಮಾ ನಮ್ಮ ಕನ್ನಡ ಭಾಷೆಯ ಸಿನೆಮಾ ಅಂತ ಹೇಳೋದಕ್ಕೆ ಬಾರೀ ಖುಷಿಯಾಗುತ್ತದೆ ನಮ್ಮ ಕನ್ನಡ ಸಿನಿಮಾ ಇಷ್ಟು ದೊಡ್ಡದಾಗಿ ಸಿಟ್ಟಾಗಿ ನಮ್ಮ ಕನ್ನಡ ಸಿನಿಮಾರಂಗ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಿತ್ತು ಅಂದರೆ ಇದು ನಿಜವಾಗಿಯೂ ಹೆಮ್ಮೆ ಪಡುವಂಥ ವಿಚಾರ ಹಾಗೆ ಸಿನೆಮಾ ಇಷ್ಟು ಹಿಟ್ ಕಾಣಲು ನಿರ್ದೇಶಕರು ಪಟ್ಟಿರುವ ಶ್ರಮ ಕೂಡ ಅಷ್ಟೇ ಇದೆ ಹಾಗಾಗಿ ಸಿನಿಮಾ ಕುರಿತು ಪ್ರಶಾಂತ್ ನೀಲ್ ಅವರಿಗೆ ಪ್ರಶ್ನೆ ಮಾಡಿದಾಗ ಸಿನೆಮಾ ನಿಮಗೆ ಏನನ್ನು ನೀಡಿತ್ತು ಅಂದರೆ ಅವರು ನೈಜವಾಗಿ ನೇರವಾಗಿ ಹಣ ಅಂತಾ ಹೇಳಿದ್ದಾರೆ.

ಹೌದು ಅಷ್ಟೇ ಅಲ್ಲ ಪ್ರಶಾಂತ್ ನೀಲ್ ಅವರು ಯಾವುದೋ ಕಣ್ಣಿಗೆ ಕಾಣದ ದೇವರನ್ನು ನಾನು ನಂಬೋದಿಲ್ಲ ನನ್ನ ಮನೆಯಲ್ಲಿ ನನ್ನ ತಾಯಿ ಇದ್ದಾಳೆ ನನ್ನ ತಾಯಿಯೇ ನನಗೆ ದೇವರು ಅಂತ ಹೇಳ್ತಾರ ಅವರಿಗೆ ತಾಯಿಯ ಮೇಲಿರುವ ಪ್ರೀತಿ ಸಿನೆಮಾದಲ್ಲಿ ಕಂಡಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಅಲ್ವಾ ಪ್ರಶಾಂತ್ ನೀಲ್ ಅವರ ಬಗ್ಗೆ ಮಾತನಾಡುತ್ತಾ ಅವರ ಫ್ಯಾಮಿಲಿ ಕುರಿತು ಕೂಡ ಒಂದಿಷ್ಟು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ನೀವು ಸಹ ನೋಡ್ಬೇಕಾ ಹಾಗಾದರೆ ಕೆಳಗೆ ನೀಡಲಾಗಿರುವ ಹಾಗೂ ಕೆಜಿಎಫ್ ಚಿತ್ರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.