ಇದನ್ನ ನೀರಿನಲ್ಲಿ ಸೇರಿಸಿ ತಿನ್ನಿ ಸಾಕು ನೀವು ಯಾವಾಗಲು ಯವ್ವನದಿಂದ ಕಾಣುತೀರಾ … 100 ವರ್ಷಗಳ ನಿಶಕ್ತಿ , ಬಲಹೀನತೆ ಬರೋದೇ ಇಲ್ಲ..

229

ಈ ಕಾಳುಗಳನ್ನು ನೆನೆಸಿಟ್ಟು ತಿಂದ್ರೆ ಏನಾಗುತ್ತೆ ಗೊತ್ತಾ? ಹೌದು ಜಿಮ್ಮಿಗೆ ಹೋಗಿ ನೀವು ದೇಹ ಗಟ್ಟಿ ಮಾಡಿಕೊಳ್ಳಬೇಕು ಅಂತ ಅಂದು ಕೊಂಡಿರುತ್ತೀರಾ ಆದ್ರೆ ಮನೆಯಲ್ಲಿಯೇ ಇದ್ದು ನಿಮ್ಮ ದೇಹವನ್ನ ಸದೃಡ ಮಾಡುವಂತಹ ಈ ಕಾಳುಗಳನ್ನು ನೆನೆಸಿಟ್ಟು ತಿಂದ್ರೆ ಅಪಾರ ಆರೋಗ್ಯಕರ ಲಾಭವನ್ನು ನೀವು ಪಡೆದುಕೊಳ್ಳಬಹುದು.

ಹೌದು ಬನ್ನಿ ಆ ಕಾಳುಗಳು ಯಾವುದು ಹೇಗೆ ಸೇವಿಸಬೇಕು ಯಾವ ಸಮಯದಲ್ಲಿ ಸೇವಿಸಬೇಕು ಇದರಲ್ಲಿರುವ ಪೋಷಕಾಂಶಗಳು ಯಾವುವು, ಅದು ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ನೀಡುತ್ತದೆ ಎಲ್ಲವನ್ನು ತಿಳಿದುಕೊಳ್ಳೋಣ ಇಂದಿನ ಈ ಲೇಖನದಲ್ಲಿ.ನಾವು ತಿನ್ನುವ ಆಹಾರದಲ್ಲಿ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯಬೇಕು ಆಗಲೇ ನಮ್ಮ ಆರೋಗ್ಯ ವೃದ್ಧಿ ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಎಲ್ಲಾ ತರದ ಪೋಷಕಾಂಶಗಳು ಅಡಗಿರಬೇಕು ಹಾಗಾದರೆ ನಾವು ಎಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕಾಗುತ್ತದೆ ಒಮ್ಮೆ ನೀವೇ ಯೋಚಿಸಿ ಹೌದು ನಾವು ತಿನ್ನುವ ಹಸಿರು ತರಕಾರಿ ಸೊಪ್ಪು ಹಣ್ಣು ಇವುಗಳಲ್ಲಿ ಸಾಕಷ್ಟು ಜೀವಸತ್ವಗಳು ಇರಬೇಕು ಕೆಲವೊಂದು ಖನಿಜಾಂಶಗಳು ಇರಬೇಕು

ಅಷ್ಟೇ ಅಲ್ಲ ನಮ್ಮ ದೇಹಕ್ಕೆ ಬೇಕಾಗಿರುವಂತಹ ನಾರಿನಂಶ ನೀರಿನಂಶ ಇವೆಲ್ಲವೂ ಸಹ ಆ ಆಹಾರ ಪದಾರ್ಥದಲ್ಲಿ ಇರಬೇಕಾಗಿರುತ್ತದೆ ಇಲ್ಲವಾದರೆ ನಮ್ಮ ದೇಹದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ. ಕೆಲವೊಂದು ಪೋಷಕಾಂಶಗಳ ಕೊರತೆ ಯಿಂದಾಗಿ ಕೆಲವೊಂದು ಅನಾರೋಗ್ಯ ಸಮಸ್ಯೆಯಿಂದ ನಾವು ಬಳಲಬೇಕಾಗುತ್ತದೆ ಅದರಲ್ಲಿ ಉದಾಹರಣೆಗೆ ಹೇಳಬೇಕೆಂದರೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಮಂಡಿ ನೋವು ಬರುತ್ತದೆ ಇನ್ನೂ ಕೆಲವೊಂದು ಜೀವಸತ್ವಗಳ ಕೊರತೆ ಉಂಟಾದಾಗ ಹೇರ್ ಫಾಲ್ ಆಗುತ್ತದೆ ಮತ್ತು ಮುಖದಲ್ಲಿ ಕಾಂತಿ ಕಡಿಮೆ ಆಗುತ್ತದೆ.

ಇವೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಪೋಷಕಾಂಶಗಳ ಕೊರತೆ ಉಂಟಾದಾಗ ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳು ಅಗತ್ಯವಾಗಿರಬೇಕು ಅಥವಾ ಅಗತ್ಯ ಪೋಷಕಾಂಶಗಳಿರುವ ಆಹಾರ ಪದಾರ್ಥಗಳನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡಬೇಕು ಅಂತ ಹಿರಿಯರು ವೈದ್ಯರು ತಿಳಿಸುತ್ತಾರೆ.ಇವತ್ತಿನ ಲೇಖನದಲ್ಲಿ ನಾವು ಕೆಲವೊಂದು ಕಾಳುಗಳ ಮಹತ್ವವವನ್ನ ನಿಮಗೆ ತಿಳಿಸಿಕೊಡಲಿದ್ದೇವೆ ಈ ಕಾಳುಗಳನ್ನು ನೆನೆಸಿಟ್ಟು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲ ಲಾಭ ಇದೆ ಎಂಬುದನ್ನು ಕುರಿತು ತಿಳಿಸುತ್ತಿದ್ದೇವೆ.

ಹೌದು ಬಾದಾಮಿ ಮತ್ತು ಕಡಲೆ ಕಾಳುಗಳನ್ನು ನೆನೆಸಿಟ್ಟು ಮಾರನೇ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬೆಲ್ಲದ ಜೊತೆ ಸೇವನೆ ಮಾಡುವುದರಿಂದ ದೇಹಕ್ಕೆ ಅಧಿಕವಾದ ನಾರಿನ ಅಂಶ ದೊರೆಯುತ್ತದೆ ಕೆಲವೊಂದು ಜೀವಸತ್ವ ಈ ಕಾಳುಗಳಲ್ಲಿ ಹೇರಳವಾಗಿದ್ದು, ನಮ್ಮ ಶರೀರಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳು ಈ ಕಾಳುಗಳಲ್ಲಿ ಇರುತ್ತದೆ ಹಾಗಾಗಿ ಇವುಗಳ ನಡೆಸಿತು ಪ್ರತಿದಿನ ದಿನತ ಬಂದರೆ ದೇಹ ಪುಷ್ಟಿ ಆಗುತ್ತದೆ ಕೆಲವೊಂದು ಸಮಸ್ಯೆಗಳು ದೂರವಾಗುತ್ತದೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಹಾಗಾಗಿ ಕೇವಲ ಒಂದೇ ಮುಷ್ಟಿಯಷ್ಟು ಈ ಕಾಳುಗಳ ಮಿಶ್ರಣವನ್ನು ನೆನೆಸಿಟ್ಟು ಪ್ರತಿದಿನ ತಿನ್ನುತ್ತ ಬನ್ನಿ ಇದರಿಂದ ನಿಮ್ಮ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕರಗುತ್ತೆ ನೈಸರ್ಗಿಕವಾಗಿ ನಿಮ್ಮ ತೂಕ ಇಳಿಕೆಯಾಗುತ್ತದೆ ಹಾಗೂ ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಆ ಸಮಸ್ಯೆ ಕೂಡ ಪರಿಹಾರವಾಗುತ್ತೆ ಕೇವಲ ಒಂದೇ ತಿಂಗಳಿನಲ್ಲಿ ಇದರ ಫಲಿತಾಂಶವನ್ನು ನೀವು ಕಾಣ್ತೀರಾ ಹಾಗಾಗಿ ಇವತ್ತಿನ ಈ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಈ ಕಾಳುಗಳ ಮಹತ್ವವನ್ನು ನೀವು ಕೂಡ ತಿಳಿದು ಈ ಕಾಳುಗಳನ್ನು ನೆನೆಸಿಟ್ಟು ತಿನ್ನುತ್ತಾ ಬನ್ನಿ, ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು ಧನ್ಯವಾದ.

WhatsApp Channel Join Now
Telegram Channel Join Now