ಇದನ್ನ ನೀವು ತಿಂದಿದ್ದೆ ಆದರೆ ನಿಮ್ಮ ಎಲುಬುಗಳು ಕಬ್ಬಿಣದ ಹಾಗೆ ಗಟ್ಟಿ ಆಗುತ್ತದೆ.. ನೆಲ ಗುದ್ದಿ ದುಡ್ಡಿ ನೀರು ತೆಗಿಬೋದು ..

224

ಇದನ್ನು ಸೇವಿಸಿದರೆ ನಮಗೆ ಜನ್ಮದಲ್ಲಿಯೇ ಎಲುಬುಗಳ ನೋವು ಮೂಳೆ ನೋವು ಸಂಧಿವಾತ ಕೀಲು ನೋವಿನ ಸಮಸ್ಯೆ ಕಾಲು ಎಳೆತ ಇಂತಹ ಸಮಸ್ಯೆಗಳು ಕಾಡುವುದೇ ಇಲ್ಲ. ಹೌದು ನಾವೇನಾದರೂ ಈ ಒಂದು ಪದಾರ್ಥವನ್ನು ನಮ್ಮ ಆಹಾರ ಪದ್ಧತಿಯಲ್ಲಿ ಪಾಲಿಸಿಕೊಂಡು ಬಂದಿದ್ದೇ ಆದಲ್ಲಿ,ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ ಅಥವಾ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುವುದೇ ಇಲ್ಲ.

ನಾವು ನಿಯಮಿತವಾಗಿ ಈ ಪದಾರ್ಥವನ್ನು ಸೇವನೆ ಮಾಡ್ತಾ ಬಂದ್ರೆ ಆರೋಗ್ಯದ ಜೊತೆ ನಮ್ಮ ಅನಾರೋಗ್ಯ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ.ಸಾಮಾನ್ಯವಾಗಿ ವಯಸ್ಕರಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬರುತ್ತಿದೆ. ಇದಕ್ಕೆ ಕಾರಣ ಅಂದರೆ ನೇರವಾಗಿ ನಾವು ಪಾಲಿಸಿಕೊಂಡು ಬರುತ್ತಿರುವಂತಹ ಜೀವನ ಶೈಲಿ ಆಗಿರುತ್ತದೆ ಮತ್ತು ನಾವು ಸೇವಿಸುತ್ತಿರುವ ಆಹಾರ ಪದ್ಧತಿ ಆಗಿರುತ್ತದೆ ಆದರೆ ನಾವು ಇಂತಹ ಕೆಲವೊಂದು ಸಮಸ್ಯೆಗಳಿಂದ ಬಳಲುವಾಗ ಅದಕ್ಕೆ ಕಾರಣಗಳನ್ನು ನಾವು ಹುಡುಕುವುದಿಲ್ಲ ಅದರ ಬದಲಾಗಿ ಪರಿಹಾರಗಳನ್ನು ತೆಗೆದುಕೊಳ್ಳಲು ಮುಂದಾಗ್ತೇವೆ.

ಆದರೆ ನಮಗೆ ಅನಾರೋಗ್ಯ ಸಮಸ್ಯೆಗಳು ಉಂಟಾದಾಗ ಅದಕ್ಕೆ ಮೊದಲು ಪರಿಹಾರವನ್ನು ಮಾಡುವುದಕ್ಕಿಂತ ನಾವು ಆ ಅನಾರೋಗ್ಯ ಸಮಸ್ಯೆಗಳು ಹೇಗೆ ಉಂಟಾಯಿತು ಅಂತ ತಿಳಿದುಕೊಳ್ಳಬೇಕಾಗುತ್ತದೆ ಆಗ ನಾವು ಪರಿಹಾರವನ್ನು ಬೇಗನೇ ಕಂಡುಕೊಂಡು ನಮ್ಮ ಅನಾರೋಗ್ಯ ಸಮಸ್ಯೆಯನ್ನು ಬೇಗನೆ ಪರಿಹರಿಸಿಕೊಳ್ಳಬಹುದು ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಹಾಗೇ ವಯಸ್ಕರಲ್ಲಿ ಮಧ್ಯವಯಸ್ಕರಲ್ಲಿ ಕಾಡುತ್ತಿರುವಂತಹ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಮೂಲ ಕಾರಣ ಅಂದರೆ ನಾವು ಸರಿಯಾದ ಪೌಷ್ಟಿಕ ಆಹಾರವನ್ನು ಸೇವನೆ ಮಾಡದೆ ಇರುವುದು.

ಮೂಲೆಗೆ ಬೇಕಾಗಿರುವುದು ಕ್ಯಾಲ್ಷಿಯಂ ಈ ಮೂಲೆ ಯಾವಾಗ ದುರ್ಬಲ ಆಗುತ್ತದೆ ಮೂಲೆಗೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಷಿಯಂ ರವಾನೆ ಆಗುತ್ತಾ ಇರುವುದಿಲ್ಲ ನಾವು ಆಗ ಸರಿಯಾದ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ಸೇವಿಸುತ್ತಾ ಬರುವುದರಿಂದ ನಮ್ಮ ದೇಹಕ್ಕೆ ಉತ್ತಮವಾದ ಕ್ಯಾಷ್ ಯಂ ದೊರೆಯುತ್ತದೆ ಮತ್ತು ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ತಾನಾಗಿಯೇ ಕಡಿಮೆಯಾಗುತ್ತದೆ ಇದಕ್ಕಾಗಿ ನಾವು ಯಾವ ಇತರೆ ಪರಿಹಾರವನ್ನು ಮಾಡಬೇಕಾಗಿಲ್ಲ.

ಬಿಳಿ ಎಳ್ಳು ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ ಹಾಗೆ ಈ ಬಿಳಿ ಎಳ್ಳನ್ನು ನಾವೇನಾದರೂ ಸೇವಿಸುತ್ತಾ ಬರುವುದರಿಂದ, ಇದರಿಂದ ಸುಮಾರು ಸಾವಿರದ ಇನ್ನೂರು ಮಿಲಿ ಗ್ರಾಂ ನವರೆಗೆ ಕ್ಯಾಲ್ಶಿಯಂ ಅಂಶ ನಮ್ಮ ದೇಹಕ್ಕೆ ದೊರೆಯುತ್ತದೆ. ಆದ ಕಾರಣ ನಾವು ಈ ಕ್ಯಾಷ್ ಅಂಶವನ್ನು ಪಡೆದುಕೊಳ್ಳುವುದಕ್ಕಾಗಿ ಬಿಳಿ ಎಳ್ಳನ್ನು ಪುಡಿ ಮಾಡಬೇಕು. ನಂತರ ಪ್ರತಿದಿನ ಬೆಳಗ್ಗಿನ ಸಮಯದಲ್ಲಿ ಒಂದು ಲೋಟ ಹಾಲಿನೊಂದಿಗೆ ಒಂದು ಚಮಚ ಬಿಳಿ ಎಳ್ಳಿನ ಪುಡಿಯನ್ನು ಬೆರೆಸಿ ಕುಡಿಯಬೇಕು ಜೊತೆಗೆ ಬೆಳಗಿನ ಸಮಯದಲ್ಲಿ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಕೂಡ ದೇಹಕ್ಕೆ ಒಳ್ಳೆಯ ಪೋಷಕಾಂಶ ದೊರೆಯುತ್ತದೆ ಮೂಳೆಗಳು ಬಲಗೊಳ್ಳುತ್ತದೆ.

ಮೂಳೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ನೀವು ಚಿಕಿತ್ಸೆ ಅಂತ ಈ ಪದ್ಧತಿಯನ್ನು ಪಾಲಿಸಿ ಸಾಕು ಇದರ ಜೊತೆಗೆ ದಿನದಲ್ಲಿ ಸ್ವಲ್ಪ ಸಮಯ ವಾಕ್ ಮಾಡಿ ಇದರಿಂದ ನಿಮಗೆ ಮೂಳೆಗಳು ಬಲಗೊಳ್ಳುತ್ತದೆ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದ ಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಜೊತೆಗೆ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.

WhatsApp Channel Join Now
Telegram Channel Join Now