ಇದನ್ನ ಮನೆಯಲ್ಲೇ ಮಾಡಿ ಹಚ್ಚಿದರೆ ನಿಮ್ಮ ಚರ್ಮದ ಮೇಲೆ ಉಂಟಾಗುವ ನರ ಹುಲಿ ಕಳಚಿ ಬಿದ್ದು ಹೋಗುತ್ತದೆ …ನಿಮ್ಮ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ….

366

ನರಹುಲಿ ಸಮಸ್ಯೆಗೆ ಸಾಕಷ್ಟು ಪರಿಹಾರ ಗಳನ್ನು ಮನೆಯಲ್ಲಿಯೇ ಮಾಡಬಹುದು ಅದಕ್ಕೆ ಸರ್ಜರಿ ಮೊರೆ ಯಾಕೆ ಹೋಗ್ತೀರಿ ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಮ್ ಗಳನ್ನು ಯಾಕೆ ಬಳಸುತ್ತೀರಾಮನೆಯಲ್ಲಿ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ಈ ಸ್ಕಿನ್ ಟ್ಯಾಗ್ ಅಂದರೆ ಚರ್ಮದ ಮೇಲೆ ನೇತು ಬಿದ್ದಿರುವ ಅಂತ ಈ ಮಧ್ಯೆ ತರಹದ ಆಕಾರವನ್ನು ತೆಗೆದುಹಾಕಲು ಬಹಳಷ್ಟು ಜನರು ಬಹಳಷ್ಟು ಕಷ್ಟದ ದಾರಿ ಹೋಗುತ್ತಾರೆ. ಆದರೆ ತುಂಬ ಸುಲಭವಾಗಿ ಈ ಸ್ಕಿನ್ ಟ್ಯಾಗ್ ಅನ್ನು ತೆಗೆದು ಹಾಕಬಹುದು ಈ ಸ್ಕಿನ್ ಟ್ಯಾಗ್ ಯಿಂದ ಯಾವುದೇ ತರಹದ ತೊಂದರೆ ಇರುವುದಿಲ್ಲ ಆದರೆ ಈ ತರ ಹುಲಿ ಇರುವ ಭಾಗ ಅದು ಇರುವುದರಿಂದ ಬಹಳ ಮುಜುಗರ ಆಗುತ್ತಾ ಇರುತ್ತದೆ, ನೋವು ಇರೋದಿಲ್ಲ ಯಾವ ತೊಂದರೆಯೂ ಆರೋಗ್ಯಕ್ಕೆ ಆಗೋದಿಲ್ಲ

ಆದರೆ ಈ ಪರಿಹಾರ ಮಾಡುವುದರಿಂದ ಅಂದರೆ ಮನೆಯಲ್ಲಿಯೇ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ಮಾಡುವ ಈ ಪರಿಹಾರ ಮನೆಯಲ್ಲಿಯೇ ಈ ಸಮಸ್ಯೆಗೆ ಫಲಿತಾಂಶ ಕೊಡುತ್ತೆ, ಮಾಡುವ ವಿಧಾನವನ್ನು ತಿಳಿಯಿರಿ ಹಾಗೂ ಈ ನರಹುಲಿ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಈ ಪರಿಹಾರ ಪಾಲಿಸಿ ಅದರಿಂದ ಪಾರಾಗಿ ಅಷ್ಟೆ. .ಮೊದಲನೆಯದಾಗಿ ಸ್ಕಿನ್ ಟ್ಯಾಗ್ ಇದ್ದರೆ ಅದರ ಮೇಲ್ಭಾಗದಲ್ಲಿ ಬೆಳ್ಳುಳ್ಳಿ ಮತ್ತು ಅರಿಶಿಣದ ಮಿಶ್ರಣವನ್ನು ಪೇಸ್ಟ್ ಮಾಡಿ ಆ ಭಾಗಕ್ಕೆ ಲೇಪ ಮಾಡಬೇಕು ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ನರಹುಲಿ ಸಮಸ್ಯೆ ಬಹಳ ಬೇಗ ಪರಿಹಾರವಾಗುತ್ತದೆ.

ಈರುಳ್ಳಿ ರಸಕ್ಕೆ ಬೇಕಿಂಗ್ ಸೋಡಾ ಮಿಶ್ರಮಾಡಿ ನರಹುಲಿ ಇರುವ ಭಾಗಕ್ಕೆ ಹತ್ತಿಯಿಂದ ಲೇಪ ಮಾಡಬೇಕು, ಈ ರೀತಿ ಮಾಡುವುದರಿಂದ ಕೂಡ ನರಹುಲಿ ಬಹಳ ಬೇಗ ಬಿದ್ದು ಹೋಗುತ್ತದೆಬಾಳೆಹಣ್ಣಿನ ಸಿಪ್ಪೆಯನ್ನು ನರಹುಲಿ ಇರುವ ಭಾಗದ ಮೇಲೆ ಇರಿಸಿ, ಪ್ಲಾಸ್ಟರ್ ಹಾಕಬೇಕು ಇದರಿಂದ ಬಹಳ ಬೇಗ ಸ್ಕಿನ್ ಟ್ಯಾಗ್ ಬಿದ್ದುಹೋಗುತ್ತದೆ.ಹಳ್ಳಿ ಕಡೆ ನರಹುಲಿ ಇದ್ದರೆ ಅದು ಬೇಡವೆಂದರೆ ಅದನ್ನ ತೆಗೆದುಹಾಕಲು ಕೂದಲನ್ನು ಬಳಸುತ್ತಾರೆ, ಕೂದಲನ್ನು ನರಹುಲಿಯ ಕೊನೆ ಭಾಗಕ್ಕೆ ಕಟ್ಟಬೇಕು ಇದರಿಂದ ಬಹಳ ಬೇಗ ನರ ಹುಲಿಯು ಬಿದ್ದು ಹೋಗುತ್ತದೆ, ಈ ರೀತಿ ಕೆಲವರು ಮಾಡುತ್ತಾರೆ ಹಳ್ಳಿಕಡೆ ಇಂದಿಗೂ ಈ ನರಹುಲಿ ಅನ್ನು ತೆಗೆಯಲು ಈ ಪರಿಹರವನು ಪಾಲಿಸಲಾಗುತ್ತದೆ.

ಹಾಗಾಗಿ ಈ ರೀತಿ ಈ ಪರಿಹಾರವಲ್ಲ ನೀವು ಕೂಡ ಪಾಲಿಸುವುದರಿಂದ ಸ್ಕಿನ್ ಟ್ಯಾಗ್ ಗೆ ಯಾವುದೇ ಸರ್ಜರಿ ಮಾತ್ರೆ ಕ್ರೀಮ್ ಗಳು ಇಲ್ಲದೆ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದುಲಿಪೋಮ ಎಂದು ಈ ಸಮಸ್ಯೆಯನ್ನು ಕರೆಯುತ್ತಾರೆ, ಈ ತೊಂದರೆ ಯಿಂದ ಯಾವುದೇ ತರಹದ ಅಡ್ಡಪರಿಣಾಮಗಳು ಆರೋಗ್ಯದ ಮೇಲೆ ಇರುವುದಿಲ್ಲಾ, ಇದು ಹೆಣ್ಣು ಮಕ್ಕಳಿಗೆ ಕೆಲವೊಂದು ಭಾಗದಲ್ಲಿ ಇರುವುದರಿಂದ ಅಂದರೆ ಹೆಚ್ಚಾಗಿ ಇದು ಕತ್ತಿನ ಭಾಗದಲ್ಲಿ ಇರುತ್ತದೆ

ಆಗ ಈ ಸ್ಕಿನ್ ಟ್ಯಾಗ್ ಕೆಲವೊಂದು ಬಾರಿ ಕೆಲವೊಂದು ಸಮಯದಲ್ಲಿ ಮುಜುಗರವನ್ನು ಉಂಟು ಮಾಡುವುದರಿಂದ ಇದನ್ನ ತೆಗೆದುಹಾಕಲು ಹಲವರು ಬಯಸುತ್ತಾರೆ ಆಗ ನೀವು ಈ ಪರಿಹಾರಗಳಾದ ಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ಸ್ಕಿನ್ ಟ್ಯಾಗ್ ತೊಂದರೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು ಮತ್ತು ಯಾವುದೇ ನೋವು ಇಲ್ಲದೆಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಈ ಪರಿಹಾರ ಬೇರೆ ಅವರಿಗು ತಿಳಿಸಿಕೊಡಿ ಹಾಗೂ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.