ಇದನ್ನ ಹೀಗೆ ಮಾಡಿ ಬಳಸಿದ್ದೆ ಆದಲ್ಲಿ ಕೀಲು ,ಪಾದ, ಮಂಡಿ ಇನ್ನು ಹಲವಾರು ನೋವುಗಳು ದೂರ ಆಗುತ್ತವೆ…

198

ಕೈ ಕಾಲು ನೋವಿಗೆ ಈ ಮನೆಮದ್ದು ಮಾಡಿ ಹೌದು ಕೆಲವರಿಗೆ ಕೈ ಕಾಲು ಸಂದಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ ಅಂಥವರು ಮಾಡಬಹುದಾದ ಸರಳ ವಿಧಾನದ ಬಗ್ಗೆ ನಾವು ಇವತ್ತಿನ ಲೇಖನಿಯಲ್ಲಿ ಮಾತನಾಡಲಿದ್ದೇವೆ.

ಪ್ರಿಯ ಸ್ನೇಹಿತರೆ ನಮಸ್ಕಾರಗಳು ಮನುಷ್ಯನ ಅಂಗಾಂಗಗಳು ಸರಿ ಇದ್ದರೂ ಕೆಲವರು ಕೆಲವೊಂದು ಚಿಕ್ಕ ನೋವನ್ನು ಸಹಿಸಿ ಕೊಳ್ಳುವುದಿಲ್ಲ ಆದರೆ ಕೆಲ ಮನುಷ್ಯರಲ್ಲಿ ಕೆಲವೊಂದು ಅಂಗವೈಕಲ್ಯತೆ ಆಗಿರುತ್ತದೆ. ಅಂಥವರು ಕೆಲವರು ಜಗತ್ತು ನೋಡಲು ಸಾಧ್ಯವಾಗುತ್ತ ಇರುವುದಿಲ್ಲ ಇನ್ನು ಕೆಲವರಿಗೆ ಮಾತನಾಡಿದ್ದನ್ನ ಕೇಳಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಇನ್ನು ಕೆಲವರಿಗೆ ತಮಗೆ ಗೊತ್ತಿರುವ ಅನುಭವವನ್ನ ಬೇರೆಯವರ ಬಳಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಇರುವುದಿಲ್ಲ.

ಹಾಗಾಗಿ ನಾವು ಬರುವ ನೋವು ನೋವು ಎಂದು ಭಾವಿಸದೆ ಅದನ್ನು ಪರಿಹಾರ ಮಾಡಿಕೊಳ್ಳುವುದರ ಬಗ್ಗೆ ಆಲೋಚನೆ ನಡೆಸಬೇಕು ಇವತ್ತಿನ ಲೇಖನಿಯಲ್ಲಿ ನಾವು ಕೈಕಾಲು ಸಂಧಿಯಲ್ಲಿ ನೋವು ಬರುವುದು ಮಂಡಿ ನೋವು ಬರುವುದು ಇದೆಲ್ಲದರ ನಿವಾರಣೆಗೆ ಮಾಡಿಕೊಳ್ಳಬಹುದಾದ ಸರಳ ಮನೆಮದ್ದಿನ ಬಗ್ಗೆ ಮಾತನಾಡುತ್ತಿದ್ದೇವೆ ಬನ್ನಿ ಇವತ್ತು ನಾವು ದೇಹದ ಯಾವುದೇ ಭಾಗದಲ್ಲಿ ಅದರಲ್ಲಿ ಮುಖ್ಯವಾಗಿ ಮಂಡಿ ನೋವು ಕಾಲು ನೋವು ಹಿಮ್ಮಡಿ ನೋವು ಈ ರೀತಿ ಮೂಳೆಯ ದುರ್ಬಲತೆಯಿಂದ ಉಂಟಾದ ನೋವನ್ನು ನಿವಾರಣೆ ಮಾಡಿಕೊಳ್ಳೋದಕ್ಕೆ ಮಾಡಬಹುದಾದ ಮನೆಮದ್ದಿನ ಬಗ್ಗೆ ತಿಳಿಯೋಣ.

ಹೌದು ಮೂಳೆಗಳು ಬಲ ಇಲ್ಲದೆ ಹೋದಾಗ ಕೈಕಾಲು ನೋವು ಮಂಡಿನೋವು ಸೊಂಟ ನೋವು ಬೆನ್ನು ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ ಅದಕ್ಕಾಗಿ ತಾವು ನಮ್ಮ ಆಹಾರ ಪದ್ಧತಿಯೇ ಸರಿ ಮಾಡಿಕೊಳ್ಳಬೇಕು.ತಾವು ಭಾವಿಸುವ ಆಹಾರ ಪದ್ದತಿ ಹೇಗಿರಬೇಕೆಂದರೆ ಎಲ್ಲ ತರದ ಪೋಷಕಾಂಶಗಳಿರಬೇಕು ಎಲ್ಲಾ ತರದ ಖನಿಜಾಂಶಗಳು ಇರಬೇಕೋ ಜೀವಸತ್ವ ಇರಬೇಕು ಆಗ ಮಾತ್ರ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ದೊರೆತು ನಮ್ಮ ಆರೋಗ್ಯ ವೃದ್ಧಿಯಾಗುವುದು. ಹಾಗಾದರೆ ಮೂಳೆ ಬಲಗೊಳ್ಳಬೇಕೆಂದರೆ ಏನು ಮಾಡಬೇಕು ಮುಖ್ಯವಾಗಿ ಆಹಾರ ಪದ್ಧತಿಯಲ್ಲಿ ಹಣ್ಣು ತರಕಾರಿ ಸೊಪ್ಪು ಇವುಗಳನ್ನು ಹೆಚ್ಚಾಗಿ ಸೇವಿಸುತ್ತಾ ಬನ್ನಿ.

ಇದರ ಜತೆಗೆ ಕೈಕಾಲು ನೋವು ಕೈಕಾಲು ಎಳೆತ ಸೆಳೆತ ಅಂದರೆ ಮಾಡಿ ಈ ಪರಿಹಾರ ಇದಕ್ಕಾಗಿ ಬೇಕಾಗಿರುವುದು ಒಣದ್ರಾಕ್ಷಿ ಪುದೀನಾ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪು ಇಷ್ಟೆ ಪದಾರ್ಥ ಬೇಕಾಗಿರುತ್ತದೆ.ಈಗ ಲೋಟದಷ್ಟು ನೀರನ್ನು ಕುದಿಯಲು ಇಟ್ಟು ಅದಕ್ಕೆ ಒಣ ದ್ರಾಕ್ಷಿಯನ್ನು ಹಾಕಿ ಕುದಿಯಲು ಬಿಡಿ ಬಳಿಕ ಇದಕ್ಕೆ ನಾಲ್ಕೈದು ಪುದಿನಾ ಎಲೆಗಳನ್ನೂ ಹಾಕಿ ಮತ್ತು ಕೊತ್ತಂಬರಿ ಎಲೆಗಳನ್ನು ಹಾಕಿ ನೀರನ್ನು ಕುದಿಸಿ ಬಳಿಕ ಈ ನೀರನ್ನು ಶೋಧಿಸಿ ಬೇಕಾದರೂ ಕುಡಿಯಬಹುದು ಅಥವಾ ಹಾಗೆ ಬೇಕಾದರೂ ಸೇವಿಸಬಹುದು.

ಈ ಪರಿಹಾರ ಮಾಡುವುದರಿಂದ ಆಗುವ ಲಾಭವೇನು ಅಂದರೆ ಕೆಲವರಿಗೆ ಮಂಡಿ ನೋವು ಕೈಕಾಲು ನೋವು ಇರುತ್ತದೆ ಅದು ಯಾವ ಕಾರಣದಿಂದ ಬರಬಹುದು ಅಂದರೆ ನಮ್ಮ ಆಹಾರ ಪದ್ಧತಿ ಸರಿ ಹೋಗದೇ ಇರುವುದರಿಂದ ದೇಹದಲ್ಲಿ ಯೂರಿಕ್ ಅಂಶ ಶೇಖರಣೆ ಆಗಿರುತ್ತದೆ.

ಅಂತಹ ಅಂಶವನ್ನು ಹೊರಹಾಕಲು ಈ ಮನೆ ಮತ್ತು ಸಹಕಾರಿಯಾಗಿರುತ್ತದೆ ಇದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ದೇಹದಲ್ಲಿರುವ ಬೇಡದೆ ಇರುವ ಅಂಶವನ್ನು ಹೊರಹಾಕಲು ಸಹಕಾರಿ ಆಗಿರುತ್ತದೆ ಈ ಡ್ರಿಂಕ್, ಇದನ್ನ 3 ದಿನಗಳಿಗೊಮ್ಮೆ ಕುಡಿಯುತ್ತಾ ಬಂದರೆ ಆದಷ್ಟು ಬೇಗ ನೀವು ಅನುಭವಿಸುತ್ತಿರುವಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು, ಮಂಡಿ ನೋವು ಕೀಲು ನೋವು ಕಾಲು ನೋವು ಇದ್ದವರು ಈ ಮನೆ ಮದ್ದು ಪಾಲಿಸಿ.