ಇದರ ಹೊಗೆಯನ್ನ ಒಂದು ಸಾರಿ ಮನೆಯಲ್ಲಿ ಹಾಕಿ ನೋಡಿ , ನಿಮ್ಮ ಮನೆಯಲ್ಲಿ ಆಮ್ಲಜನಕ ಲೆವೆಲ್ ಹೆಚ್ಚಾಗುತ್ತದೆ … ನೈಸರ್ಗಿಕ ಮನೆಮದ್ದು …

166

ಮೂಗು ವಾಸನೆ ಬರುತ್ತಿದ್ದರೆ ಅದಕ್ಕೆ ಮಾಡಿ ಈ ಪರಿಹಾರ ಹೌದು ಕೆಲವೊಂದು ಬಾರಿ ಹುಷಾರಿಲ್ಲದೆ ಇರುವ ಸಮಯ ಮತ್ತು ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ ಮೂಗಿನಿಂದ ಮತ್ತು ಬಾಯಿಯಿಂದ ಕೂಡ ವಾಸನೆ ಬರುತ್ತಾ ಇರುತ್ತದೆ.

ಇಂತಹ ಸ್ಥಿತಿಯಲ್ಲಿ ಯಾವ ಪರಿಹಾರ ಮಾಡಿಕೊಳ್ಳುವುದರಿಂದ ಈ ಸಮಸ್ಯೆಯಿಂದ ಹೊರ ಬರಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ಮಾತನಾಡುತ್ತಿದ್ದೇವೆ ಮನೇಲೇ ಜನಜೀವನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇಂತಹ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಸಹಕಾರ ನೀಡಿದಲ್ಲಿ ಈ ಸರಳ ಪರಿಹಾರ ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೂ ಈ ಮನೆಮದ್ದನ್ನು ಬಳಸುವುದರಿಂದ ಯಾವುದೇ ತರಹದ ಅಡ್ಡಪರಿಣಾಮ ಉಂಟಾಗುವುದಿಲ್ಲ.

ಹೌದು ನಮ್ಮ ದೇಹದಲ್ಲಿ ಕೆಲವೊಂದು ಸಮಯದಲ್ಲಿ ಕೆಲವೊಂದು ಪೋಷಕಾಂಶಗಳ ಕೊರತೆ ಉಂಟಾದಾಗ ಬಾಯಲ್ಲಿ ಹುಣ್ಣು ಆಗುವಂತಹಾ ಸ್ಥಿತಿಯನ್ನು ನೀವು ಗಮನಿಸಿರಬಹುದು ಅಲ್ವಾ. ಇದನ್ನು ಕೆಲವರು ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವ ಸೂಚನೆ ಇದು ಎಂದು ಬಾಯಿ ಹುಣ್ಣಿಗೆ ಪರಿಹಾರ ಮಾಡಿಕೊಳ್ಳುವುದಕ್ಕಿಂತ ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಲು ಕೆಲವೊಂದು ಪರಿಹಾರಗಳನ್ನು ಪಾಲಿಸುತ್ತಾರೆ ಆದರೆ ನಾವು ಚಿಕಿತ್ಸೆ ಪಡೆದುಕೊಳ್ಳಲು ಹೋದಾಗ ನಮಗೆ ಬಿಕಾಂಪ್ಲೆಕ್ಸ್ ಮಾತ್ರೆ ಕೊಟ್ಟು ಬಾಯಿಯಲ್ಲಿ ಆಗಿರುವ ಹುಣ್ಣನ್ನು ಕಡಿಮೆ ಮಾಡಿಕೊಳ್ಳಲು ಹೇಳುತ್ತಾರೆ .

ಹಾಗಾಗಿ ನಮ್ಮ ದೇಹದಲ್ಲಿ ಬಿ ಕಾಂಪ್ಲೆಕ್ಸ್ ಪೋಷಕಾಂಶ ಕೊರತೆ ಉಂಟಾದಾಗ ಬಾಯಲ್ಲಿ ಹುಣ್ಣು ಆಗುತ್ತದೆ ಹಾಗೆ ಬಾಯಲ್ಲಿ ಕೆಲವೊಂದು ಬಾರಿ ವಾಸನೆ ಬರುತ್ತಾ ಇರುತ್ತದೆ ಈ ರೀತಿ ವಾಸನೆ ಬರುವುದಕ್ಕೆ ಸಹ ನಮ್ಮ ದೇಶದಲ್ಲಿ ಆಗಿರುವ ಕೆಲವೊಂದು ಬದಲಾವಣೆಗಳು ಕಾರಣವಾಗಿರುತ್ತದೆ. ಹಾಗಾಗಿ ಇದನ್ನು ಪರಿಹಾರ ಮಾಡುವುದಕ್ಕೆ ಹಾಗೂ ಕೆಲವರಿಗೆ ಹುಷಾರಿಲ್ಲದೆ ಇರುವ ಸಮಯದಲ್ಲಿ ಕೆಲವೊಂದು ಅನಾರೋಗ್ಯ ಸಮಸ್ಯೆ ಕಾಡುತ್ತಿರುವ ಸಮಯದಲ್ಲಿ ಸಹ ಬಾಯಿ ಮತ್ತು ಮೂಗಿನಿಂದ ಅಥವಾ ಉಸಿರಾಡುವಾಗ ಕೆಟ್ಟ ವಾಸನೆ ಬರುತ್ತಾ ಇರುತ್ತದೆ.

ಹಾಗಾಗಿ ಈ ಪರಿಹಾರ ಮಾಡುವುದರಿಂದ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೂ ಆ ತೊಂದರೆ ನಿವಾರಣೆ ಆಗುತ್ತದೆ. ಹಾಗಾದರೆ ಬನ್ನಿ ಈ ಸಮಸ್ಯೆಗೆ ಪರಿಹಾರ ಯಾವುದು ಎಂಬುದರ ಕುರಿತು ತಿಳಿದುಕೊಳ್ಳೋಣ ಇಂದಿನ ಮನೆಮದ್ದಿನಲ್ಲಿ. ಸಮಾನ್ಯವಾಗಿ ಮನೆಯಲ್ಲೇ ಇರುವ ಪದಾರ್ಥಗಳಿಂದ ಈ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಹೇಗೆ ನೀವು ಶೀತ ಬಂದಾಗ ಅದೇ ತೆಗೆದುಕೊಳ್ಳುತ್ತೀರಾ ಅದೇ ರೀತಿ ನೀರನ್ನು ಕುದಿಸಿ ಕೊಳ್ಳುವ ಮೂಲಕ ಈ ನೀರಿಗೆ ಲವಂಗ ಓಮಿನಕಾಳು ತುಳಸಿ ಮತ್ತು ಅರಿಷಿಣ ಈ ಪದಾರ್ಥಗಳನ್ನು ಹಾಕಿ ಕುದಿಯುವ ನೀರಿನಿಂದ ಬರುವ ಹಬೆಯನ್ನು ವಾಸನೆ ತೆಗೆದುಕೊಳ್ಳಬೇಕು ಈ ಪರಿಹಾರ ಮಾಡಿಕೊಳ್ಳುವುದರಿಂದ

ಮೂಗಿನಿಂದ ಮತ್ತು ಬಾಯಿಂದ ಬರುತ್ತಿರುವಂತಹ ವಾಸನೆಯನ್ನು ನಿವಾರಣೆ ಮಾಡಬಹುದು ಈ ಸರಳ ಪರಿಹಾರದಿಂದ.ಮೂಗಿನಿಂದ ಮತ್ತು ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಮತ್ತೊಂದು ಕಾರಣಕ್ಕೂ ಬರುತ್ತದೆ ಅದೇನೆಂದರೆ ಉಸಿರಾಡುವಾಗ ಕೆಟ್ಟ ವಾಸನೆ ಬಂದರೆ ಅದು ನಾವು ಬಾಯಿಯನ್ನು ಸರಿಯಾಗಿ ಶುಚಿ ಮಾಡಿಕೊಳ್ಳದೆ ಇದ್ದರೂ ಸಹ ಬಾಯಿ ಅನ್ನೂ ನಾಲಿಗೆ ಅನ್ನೂ ಸರಿಯಾಗಿ ತಿಕ್ಕದೇ ಹೋದರೂ ಕೂಡ ಈ ರೀತಿ ವಾಸನೆ ಬರುತ್ತದೆ.

ಹಾಗಾಗಿ ನಾವು ಮೊದಲು ಬ್ರಶ್ ಮಾಡುವಾಗ ಪ್ರತಿದಿನ ನಾಲಿಗೆಯನ್ನು ಶುಚಿಮಾಡಿಕೊಳ್ಳಬೇಕು. ಈ ಮೇಲೆ ತಿಳಿಸಿದಂತಹ ಪರಿಹಾರವನ್ನ ಎಲ್ಲರು ಸಹ ಬಳಸಬಹುದು ಮತ್ತು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ತುಳಸಿ ಎಲೆಯನ್ನು ಬಾಯಿಗೆ ಹಾಕಿ ಜಗಿದು ನುಂಗುವುದರಿಂದ ಕೂಡ ಈ ಸಮಸ್ಯೆಯಿಂದ ಪರಿಹಾರ ಮಾಡಿಕೊಳ್ಳಬಹುದು ಮತ್ತು ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಪುದಿನಾ ಎಲೆಗಳನ್ನು ಜಗಿದು ರಸವನ್ನು ನುಂಗುವುದರಿಂದ ಬಾಯಿಂದ ಬರುವ ಕೆಟ್ಟ ವಾಸನೆ ನಿವಾರಣೆಯಾಗುತ್ತದೆ.

WhatsApp Channel Join Now
Telegram Channel Join Now