ಇದು ತಿಂದರೆ ಸಾಕು ನೂರು ವರ್ಷದವರೆಗೆ ಕ್ಯಾಲ್ಸಿಯಂ ನ ಸಮಸ್ಯೆ ಇರುವುದಿಲ್ಲ…!!!!

67

ಅಧಿಕ ಕ್ಯಾಲ್ಷಿಯಂ ಅಂಶ ಇರುವಂತಹ ಈ ಒಂದು ಪದಾರ್ಥವನ್ನು ನೀವೇನಾದರೂ ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಗಳು ಅಪಾರವಾದುದ್ದು ಹೌದು ನಾವು ಔಷಧಿಗಾಗಿ ಆಸ್ಪತ್ರೆಗಳಿಗೆ ಹೋಗ್ತೇವೆ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಯಾವುದೋ ರಾಸಾಯನಿಕಯುಕ್ತ ಪದಾರ್ಥಗಳನ್ನು ಬಳಸಿ ಮಾಡಿರುವಂತಹ ಔಷಧಿಯನ್ನು ಬಳಸಿ ಅದನ್ನು ತೆಗೆದುಕೊಂಡು ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಿದ್ದೇವೆ ಅಂತ ಅಂದುಕೊಂಡಿರುತ್ತೇವೆ ಆದರೆ ನಮಗೆ ತಿಳಿದಿರುವುದಿಲ್ಲ ನಾವು ಆ ಔಷಧಿಗಳಿಂದ ಎಷ್ಟು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂದು.

ಆದ ಕಾರಣ ಮನೆಯ ಔಷಧ ವಾಗಿರುವ ಅಡುಗೆ ಮನೆಯಲ್ಲಿ ದೊರೆಯುವಂತಹ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ಸರಿಯಾದ ವಿಚಾರವನ್ನು ತಿಳಿದು ಸರಿಯಾಗಿ ಬಳಸುತ್ತಾ ಬನ್ನಿ ಇಂತಹ ಪದಾರ್ಥಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಬನ್ನಿ ನಿಮ್ಮ ಆರೋಗ್ಯ ಅದೆಷ್ಟು ವೃದ್ಧಿಯಾಗುತ್ತದೆ ಅನ್ನೋದನ್ನು ನೀವೇ ಕಾಣಬಹುದು ಹಾಗೆಯೇ ಇಂತಹ ಪದಾರ್ಥಗಳು ಕೈಗೆಟಕದಂತ ಪದಾರ್ಥಗಳೇನು ಅಲ್ಲ. ಆದರೆ ಇದರ ಬಳಕೆಯಿಂದ ಆಗುವಂತಹ ಪ್ರಯೋಜನಗಳು ಮಾತ್ರ ಅಪಾರವಾಗಿರುತ್ತದೆ.

ಹೌದು ನಾನು ಮಾತನಾಡುತ್ತಿರುವುದು ಯಾವುದರ ಬಗ್ಗೆ ಅಂದರೆ ಎಳ್ಳಿನ ಬಗ್ಗೆ ಈ ಎಳ್ಳಿನಲ್ಲಿ ಎರಡು ವಿಧ ವಿರುತ್ತದೆ ಬಿಳಿ ಎಳ್ಳು ಮತ್ತು ಕಪ್ಪು ಹೇಳ್ಳೋ ಈ ಬಿಳಿಎಳ್ಳು ಮತ್ತು ಕಪ್ಪು ಎಳ್ಳು ಎರಡರಲ್ಲಿಯೂ ಕೂಡ ಅಗಾಧವಾದ ಔಷಧೀಯ ಗುಣ ಆರೋಗ್ಯಕರ ಲಾಭಗಳು ಅಡಗಿದ್ದು, ಇದರ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಇದರ ಜೊತೆಗೆ ಯಾವೆಲ್ಲ ಆರೋಗ್ಯಕರ ಲಾಭಗಳು ಕೂಡ ನಮಗೆ ಈ ಪದಾರ್ಥದಿಂದ ದೊರೆಯುತ್ತದೆ ಅಂತ ಕೂಡ ತಿಳಿದುಕೊಳ್ಳೋಣ, ಇಂದಿನ ಈ ಮಾಹಿತಿಯಲ್ಲಿ.

ಬಿಳಿ ಎಳ್ಳು ಅಥವಾ ಕಪ್ಪು ಎಳ್ಳು ಈ ಎರಡು ಎಳ್ಳುಗಳಲ್ಲಿ ನೀವು ಯಾವುದನ್ನಾದರೂ ಬಳಸಬಹುದು ಈ ಎಳ್ಳನ್ನು ನೀವು ಹುರಿದಿಟ್ಟುಕೊಂಡ ಇದರ ಪುಡಿಯನ್ನು ಬೇಕಾದರೂ ಸೇವಿಸಬಹುದು ಅಥವಾ ಎಳ್ಳನ್ನು ಹಾಗೆ ಬಳಸಬಹುದು. ಈ ಎಳ್ಳನ್ನು ಸೇವಿಸುವುದರಿಂದ ಆಗುವ ಲಾಭಗಳನ್ನು ಹೇಳುವುದಾದರೆ ಈ ಎಳ್ಳಿನಲ್ಲಿ ಅಗಾಧವಾದ ನಾರಿನಾಂಶ ಇದೆ ಇದರಿಂದ ಮಲಬದ್ಧತೆ ಆಗಲಿ ಮೂಲವ್ಯಾಧಿ ಯಂತಹ ಸಮಸ್ಯೆಗಳು ಉಂಟಾಗುವುದಿಲ್ಲ ಮತ್ತು ನಾವು ತಿಂದಂತಹ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ ಆದ ಕಾರಣವೇ ಅಡುಗೆಯಲ್ಲಿ ಎಳ್ಳಿನ ಎಣ್ಣೆ ಅನ್ನು ಬಳಸುವುದು ಉತ್ತಮ ಅಂತ ಹೇಳಲಾಗುತ್ತದೆ.

ಎಳ್ಳಿನಲ್ಲಿ ಕ್ಯಾಲ್ಷಿಯಂ ಅಂಶ ಕೂಡ ಇದೇ ಆದ ಕಾರಣವೇ ಈ ಎಳ್ಳನ್ನು ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಿರುವವರು ಸೇವಿಸಬೇಕು ಅಂತ ಹೇಳ್ತಾರೆ ಅಥವಾ ಎಳ್ಳಿನ ಎಣ್ಣೆಯನ್ನು ಪ್ರತಿದಿನ ಮೂಳೆಗಳಿಗೆ ಮಸಾಜ್ ಮಾಡಿಕೊಳ್ಳುವುದರಿಂದ ಮೂಳೆಗಳು ಬಲಗೊಳ್ಳುತ್ತದೆ ಅಂತ ಕೂಡ ಹೇಳ್ತಾರೆ.

ಈ ರೀತಿಯಾಗಿ ನೀವು ಎಳ್ಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು, ಈ ಎಳ್ಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಗುಣಮಟ್ಟದ ಕೊಬ್ಬಿನ ಅಂಶ ದೊರೆತು ತೂಕವನ್ನು ಇಳಿಸಿಕೊಳ್ಳಲು ಕೂಡ ಈ ಎಲ್ಲ ಹೆಚ್ಚು ಪ್ರಯೋಜನಕಾರಿಯಾಗಿದೆ. ಆದ ಕಾರಣ ಎಳ್ಳನ್ನು ನಿಯಮಿತವಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಾ ಬನ್ನಿ ಇದರ ಪ್ರಯೋಜನಗಳನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ, ನೀವು ಕೂಡ ಈ ಮಾಹಿತಿಯನ್ನು ತಿಳಿದ ನಂತರ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ, ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now