ಇಲ್ಲಿನ ದೇವಸ್ಥಾನಕ್ಕೆ ಸೂರ್ಯಾಸ್ತದ ನಂತರ ಹೋದರೆ ಯಾರೂ ವಾಪಸ್ಸು ಬರೋದಿಲ್ವಂತೆ ಯಾಕೆ ಗೊತ್ತ ..!!!

62

ಸ್ನೇಹಿತರೆ ದೇವಸ್ಥಾನವೆಂದರೆ ಎಲ್ಲರಿಗೂ ಮನಸಲ್ಲಿ ಬರುವುದು ಭಕ್ತಿ ಹಾಗೂ ಅಲ್ಲಿ ಆಚರಣೆ ಮಾಡುವಂತಹ ಹೋಮ ಹವನಗಳು ಗಂಟೆ ಸದ್ದು  ಮುಂತಾದವು.ಆದರೆ ಇಲ್ಲಿರುವಂತಹ ದೇವಸ್ಥಾನದಲ್ಲಿ ಯಾವುದೇ ತರಹದ ಅರ್ಚನೆ ಹೋಮ ಹವನಗಳು ಹಾಗೆ ಈ ದೇವಸ್ಥಾನದ ಕಡೆ ಪಕ್ಷ ದೇವರನ್ನು ಪೂಜೆ ಕೂಡ ಮಾಡುವುದಿಲ್ಲ ಅಂತೆ.ಹಾಗೂ ಸೂರ್ಯಾಸ್ತದ ಸಮಯದಲ್ಲಿ ಈ ದೇವಸ್ಥಾನದ ಹೊರಗಡೆ ಹೋದವರು ವಾಪಸ್ ಮನೆಗೆ ಬರುವುದಿಲ್ಲವಂತೆ. ಇದೇನಿದು ಈ ತರದ ವಿಚಿತ್ರ ಸುದ್ದಿ ಅಂತೀರಾ.ಗೊತ್ತಾಯಿತಲ್ಲ ಈ ತರಹ  ದೇವಸ್ಥಾನದಲ್ಲಿ ಯಾಕೆ ಸೂರ್ಯಾಸ್ತದ ಬಳಿಕ ಜನರು ಒಳಗಡೆ ಹೋದಲ್ಲಿ ಹೊರಗಡೆ ಬರುವುದಿಲ್ಲ ಎಂದು. ನೀವು ವಿಡಿಯೋವನ್ನು ಸರಿಯಾಗಿ ನೋಡದಿದ್ದಲ್ಲಿ ನಾವು ನಿಮಗೆ ಕೆಲವು ಇದರ ಮರ್ಮವನ್ನು  ಹೇಳುತ್ತೇನೆ.

ಈ ದೇವಸ್ಥಾನ ಇರುವುದು ರಾಜಸ್ಥಾನದಲ್ಲಿ ಹಾಗೂ ಇದರ ಹೆಸರು ಕಿರಾಡಿ ದೇವಸ್ಥಾನ ನಿಮಗೆ ಗೊತ್ತೇ ಇದೆ ರಾಜಸ್ಥಾನ ಎಂದರೆ ರಾಜಸ್ಥಾನದ ಹೆಸರಲ್ಲಿ ರಾಜ ಎನ್ನುವ ಪದ ಇದೆ. ಆಗಿನ ಕಾಲದಲ್ಲಿ ಈ ದೇವಸ್ಥಾನಗಳು ರಾಜನ ಆಳ್ವಿಕೆಯಲ್ಲಿ ಇದ್ದವು. ಇಲ್ಲಿರುವಂತಹ ಈ ವಿಚಿತ್ರ ದೇವಸ್ಥಾನದಲ್ಲಿ ನೈಟ್ ಆದ ನಂತರ ನೀವೇನಾದರೂ ಅದರ ಒಳಗಡೆ ಹೋದರೆ ಕಲ್ಲು ಆಗ್ತಾರೆ ಎನ್ನುವ  ಒಂದು ಪ್ರತೀತಿ ಇದೆ.ಆದ್ದರಿಂದ 600 ವರ್ಷಗಳ ಹಿಂದಿನ ಈ  ದೇವಸ್ಥಾನದಲ್ಲಿ ಈ ದೇವಸ್ಥಾನದ ಒಳಗಡೆ ಸೂರ್ಯಾಸ್ತದ ಸಮಯದಲ್ಲಿ ಹೋದರೆ ಯಾವುದೇ ಜನರು  ಹೊರಗಡೆ ಬರುವುದಿಲ್ಲ. ಹಾಗೆ ಹೋದವರು ಅಲ್ಲೇ ಕಲ್ಲಾಗುತ್ತದೆ ಎನ್ನುವುದು ತಲತಲಾಂತರದಿಂದ ಬಂದಂತಹ ಒಂದು ನಂಬಿಕೆಯಾಗಿದೆ.

ಇದನ್ನು ತಿಳಿದಂತಹ ಒಬ್ಬ ಬೇರೆ ದೇಶದ ಪ್ರಜೆ ಒಂದು ದಿನ ಈ ದೇವರ ದೇವಸ್ಥಾನದಲ್ಲಿ ಇರುವುದಕ್ಕೆ ದೊಡ್ಡ ಮನಸ್ಸು ಮಾಡಿ ಹೋಗುತ್ತಾರೆ. ಆದರೆ ಅವರಿಗೆ ಯಾವುದೇ ತರಹದ ಬದಲಾವಣೆಗಳು ಕಂಡು ಬರುವುದಿಲ್ಲ. ಆದರೆ ನಾನು ಒಂದು ದಿನ ಒಂದು ವಿಷವನ್ನು  ಗಮನಿಸುತ್ತಾನೆ.ಅವನು ಅಲ್ಲಿ ಮಲಗಿರುವಾಗ ಕೆಟ್ಟ ತರದ ಶಬ್ದಗಳು ಹೊರಬರುತ್ತವೆ ಇದನ್ನು ಸಹಿಸಿಕೊಳ್ಳದೆ ಮನುಷ್ಯ ಅಲ್ಲೇ ಬರುತ್ತಾನೆ. ಇವಾಗಲು ಕೂಡ ಈ ದೇವಸ್ಥಾನದಲ್ಲಿ ಯಾವುದೇ ತರಹದ ಪೂಜೆ ಪುರಸ್ಕಾರಗಳು ಸೂರ್ಯಾಸ್ತದ ಸಮಯದಲ್ಲಿ ಮಾಡುವುದಿಲ್ಲ.

ಹಾಗೆ ಇಲ್ಲಿನ ಜನರು ಕೂಡ ಈ ದೇವಸ್ಥಾನಕ್ಕೆ ಸಂಜೆ ಆದ ಮೇಲೆ ಹೋಗುವುದಿಲ್ಲ.ಗೊತ್ತಾಯ್ತಲ್ಲ ಸ್ನೇಹಿತರೆ ಈ ದೇವಸ್ಥಾನದ ಒಳಗಡೆ ಯಾಕೆ ಜನರು ಹೋಗುವುದಕ್ಕೆ ಹೆದರುತ್ತಾರೆ ಅಂತ.ಈ ದೇವಸ್ಥಾನದ ಒಳಗಡೆ ಹೋದರೆ ಹೇಗೆ  ಮನುಷ್ಯರು ಕಲ್ಲು ಆಗುತ್ತಾರೆ ಅನ್ನೋದಕ್ಕೆ ಇವಾಗಲು ಯಾರಿಂದಲೂ ಕೂಡ ಸರಿಯಾದ ಉತ್ತರವಿಲ್ಲ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಫ್ರೆಂಡ್ ಜೊತೆಗೆ ಶೇರ್ ಮಾಡಿಕೊಳ್ಳಿ ಹಾಗೆ ಲೈಕ್ ಮಾಡಿ ಕಾಮೆಂಟ್ ಮಾಡುವುದನ್ನು ಮರೆಯಬೇಡಿ .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಶುಭ ದಿನ