ಇವರನ್ನ ಕಂಡರೆ ಇಂದಿರಾಗಾಂಧಿ ಕೂಡ ಹೆದರುತ್ತಿದ್ದರು … ಭಾರತ ಕಂಡ ವೀರ ಪುತ್ರ

55

ನಮಸ್ಕಾರ ಸ್ನೇಹಿತರೆ ಭಾರತ ದೇಶ ಕಂಡ ಉತ್ತಮ ಅಧಿಕಾರಿಗಳಲ್ಲಿ ಇಂದಿರಾ ಗಾಂಧಿ ಅವರು ಕೂಡ ಒಬ್ಬರಾಗಿದ್ದರು. ಹೌದು ಅಂದು ಇಂದಿರಾಗಾಂಧಿ ಅವರನ್ನು ಕಂಡರೆ ಪ್ರತಿಯೊಬ್ಬರು ಕೂಡ ಹೆದರುತ್ತಾ ಇದ್ದರು, ಆದರೆ ಇಂದಿರಾ ಗಾಂಧಿ ಅವರು ಅಂತಹ ಅಧಿಕಾರಿಣಿ ಆಗಿದ್ದರೂ ಕೂಡ ಇಂದಿರಾ ಗಾಂಧಿ ಅವರು ಆ ಒಬ್ಬ ಸೇನಾಧಿಪತಿಗೆ ಎದುರುತ್ತ ಇದ್ದರಂತೆ, ಅವರ ಮಾತಿಗೆ ಬಹಳ ಗೌರವ ನೀಡುತ್ತಾ ಇದರಂತೆ. ಅಷ್ಟೇ ಅಲ್ಲ ಆ ಸೇನಾಧಿಪತಿ ಕೂಡ ಇಂದಿರಾ ಗಾಂಧಿಯವರನ್ನು ಸ್ವೀಟ್ ಹಾರ್ಟ್ ಎಂದು ಕರೆಯುತ್ತಿದ್ದರಂತೆ ಹಾಗಾದರೆ ಅವರ್ಯಾರೂ ತಿಳಿಯೋಣ ಬನ್ನಿ ಇವತ್ತಿನ ಲೇಖನದಲ್ಲಿ. ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ತಪ್ಪಿದ ಕಾಮೆಂಟ್ ಮಾಡಿ.

ಹೌದು ಭಾರತ ದೇಶದ ಪ್ರಧಾನ ಮಂತ್ರಿಗಳಲ್ಲಿ ಬಹಳ ಪ್ರಖ್ಯಾತಿ ಪಡೆದುಕೊಂಡಿರುವ ಹಾಗೂ ಮಹಿಳಾ ಪ್ರಧಾನಿ ಆಗಿರುವ ಇಂದಿರಾಗಾಂಧಿಯವರು ಮೊದಲ ಮಹಿಳಾ ಪ್ರಧಾನಮಂತ್ರಿ ಆಗಿದ್ದಾರೆ. ಇನ್ನು ಈ ಸೇನಾಧಿಪತಿ ಅಂದರೆ ಇಂದಿರಾ ಗಾಂಧಿ ಅವರಿಗೆ ಭಯ ಅಂತ ಹೌದು ನಾವು ಮಾತನಾಡುತ್ತಾ ಇರುವುದು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಬಗ್ಗೆ.

ಮಾಣಿಕ್ ಷಾ ಅವರ ಬಗ್ಗೆ ಒಂದಿಷ್ಟು ಮಾಹಿತಿ ಅನ್ನು ಮೊದಲು ತಿಳಿದುಕೊಂಡು ಬಿಡೋಣ. ಇವರು 1914 ರಲ್ಲಿ ಅಮೃತಸರದ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಇವರು ತಂದೆಯ ವಿರೋಧವನ್ನು ಕಟ್ಟಿಕೊಂಡು ಸೇನೆಗೆ ಬಂದರೂ ಮಾಣಿಕ್ ಷಾ ಆನಂತರ ಇವರು ಮಾಡಿದ ಸಾಧನೆ ಒಂದಲ್ಲ ಎರಡಲ್ಲ. ಇವರ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ಇದೆ ಭರತದೇಶ ಇವರನ್ನು ಎಂದಿಗೂ ಕೂಡ ಮರೆಯುವಂತಿಲ್ಲ. ಬರ್ಮಾದಲ್ಲಿ ಸಿಟ್ಟಿಂಗ್ ಸೇತುವೆ ಕಾಪಾಡುವ ಜವಾಬ್ದಾರಿ ಅನ್ನು ಮಾಣಿಕ್ ಷಾ ಅವರ ತಂಡ ಹೊಂದಿತ್ತು ಹಾಗೆ ಉತ್ತಮವಾಗಿ ಕೆಲಸವನ್ನು ಕೂಡ ನಿರ್ವಹಿಸಿತ್ತು.

ಸ್ವಾತಂತ್ರ್ಯದ ನಂತರ ಇವರು ಪಂಜಾಬ್ ರೆಜಿಮೆಂಟ್ ಗೆ ವರ್ಗಾವಣೆಗೊಳ್ಳುತ್ತಾರೆ ಹಾಗೆ ಚೀನಾ ಯುದ್ಧದ ಸಮಯದಲ್ಲಿ ಇವರು ನೆಹರೂ ಅವರ ಆದೇಶದ ಮೇರೆಗೆ ನಾಲ್ಕನೇ ಕಮಾಂಡರ್ ಆಫೀಸರ್ ಆಗಿ ನೇಮಕಗೊಳ್ಳುತ್ತಾರೆ 1968ರಲ್ಲಿ ಚೀನಾ ಯುದ್ಧದ ಸಮಯದಲ್ಲಿ ತಮ್ಮ ಸೇವೆಗೆ ಕಮಾಂಡರ್ ನ ಆದೇಶ ಬರುವವರೆಗೂ ಮೈದಾನ ಬಿಟ್ಟು ಬರುವಂತಿಲ್ಲ ಎಂದು ಆದೇಶಿಸಿದ್ದರೂ ಅದೇ ವೇಳೆ ಚೀನಾದ ಸೇನೆ ಹೆದರಿ ಹಿಂದಿರುಗಿತ್ತು. ಇನ್ನೂ 8 ಜೂನ್ 1969ರಲ್ಲಿ ಬಾಂಗ್ಲಾ ಯುದ್ಧದ ಸಮಯದಲ್ಲಿ ಕೂಡ ಅದ್ಭುತವಾಗಿ ತಮ್ಮ ಸೇನೆಯೊಂದಿಗೆ ಬಾಂಗ್ಲಾ ವಿರುದ್ಧ ಹೋರಾಡಿದ ಮಾಣಿಕ್ ಷಾ ಅವರು, 1973ರಲ್ಲಿ ಫೀಲ್ಡ್ ಮಾರ್ಷಲ್ ಅನ್ನೂ ಹೊಂದುತ್ತಾರೆ.

ಹೌದು ಫೀಲ್ಡ್ ಮಾರ್ಷಲ್ ಅಂದರೆ ಎಂದಿಗೂ ಕೂಡ ನಿವೃತ್ತಿ ಹೊಂದದೆ ಇರುವುದು ಎಂದು ಇವರಿಗೆ ಎಷ್ಟೇ ವಯಸ್ಸಾದರೂ ಇವರು ಸೇನೆಯ ಒಬ್ಬ ಅಧಿಕಾರಿ ಹಾಗೆಯೇ ಉಳಿದಿರುತ್ತಾರೆ ಎಂದರ್ಥ. ಒಮ್ಮೆ ಯಾವುದೊ ವಿಚಾರದಲ್ಲಿ ಇಂದಿರಾಗಾಂಧಿ ಅವರು ಮಾಣಿಕ್ ಷಾ ಅವರಿಗೆ ಆದೇಶ ನೀಡಲು ಬಂದಾಗ,

ಯಾವ ಕಚೇರಿಗಳಿಂದಲೂ ನಮಗೆ ಆದೇಶ ಬರುವುದು ಬೇಡ, ನಾವು ನಮ್ಮ ಕೆಲಸ ಮಾಡುತ್ತೇವೆ, ನೀವು ನಿಮ್ಮ ಕೆಲಸ ಮಾಡಿ ನಾವು ರಾಜಕೀಯದ ವಿಚಾರಕ್ಕೆ ಬರುವುದಿಲ್ಲ, ನೀವು ಕೂಡ ಬರದಿರಿ ಎಂದು ಹೇಳಿದ್ದ ಸೇನಾಧಿಪತಿ ಮಾಣಿಕ್ ಷಾ, ಇಂದಿರಾಗಾಂಧಿ ಅವರಿಗೆ ಅಂತ ಕೂಡ ಕರೆಯುತ್ತಿದ್ದರಂತೆ. ಮಾಣಿಕ್ ಷಾ ಅವರು 2008 23ಜೂನ್ ನಲ್ಲಿ ಇಹ ..ಲೋಕ ತ್ಯಜಿಸುತ್ತಾರೆ.