ಇವಳು ನಿದ್ರೆ ಕಣ್ಣಿನಲ್ಲಿ ಕಸಹಾಕುತ್ತಲೇ ನಂತರ ಡ್ರೈವರ್ ಮಾಡಿದ್ದೇನು ಗೊತ್ತ … ಪಾಪ ಕಣ್ರೀ ಆ ಹೆಂಗಸು

76

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಪಟ್ಟಣಗಳಲ್ಲಿ ಬೆಳಗೆದ್ದರೆ ಸಾಕು ಮನೆಯ ಮುಂದೆ ಹೆಂಗಸರು ನಿಂತುಕೊಂಡು ಯಾವಾಗ ಕಸದ ಗಾಡಿ ಬರುತ್ತದೆ ಎನ್ನುತ್ತಾ ಕಾಯುತ್ತಿರುತ್ತಾರೆ ಹೀಗೆ ಬಂದ ನಂತರ ಮನೆಯಲ್ಲಿ ಇರುವಂತಹ ಎಲ್ಲ ಕಸಬನ್ನು ಕಸದ ಎಲ್ಲರಿಗೆ ಹಾಕುತ್ತಾರೆ.ಅದರಲ್ಲೂ ಇವಾಗ ನಗರಗಳಲ್ಲಿ ಒಳ್ಳೆಯ ಉತ್ತಮವಾದಂತಹ ಕಸವನ್ನು ವಿಂಗಡನೆ ಮಾಡುವಂತಹ ತಂತ್ರಕ್ಕೆ ಕೈಹಾಕಿದ್ದಾರೆ ಒಣ ಕಸ ಹಾಗೂ ಹಸಿ ಕಸ ಎನ್ನುವಂತಹ ವಿಚಾರವನ್ನಿಟ್ಟುಕೊಂಡು ವಿಂಗಡನೆಯನ್ನು ಮಾಡುತ್ತಾರೆ ಆದರೆ ಕೆಲವೊಂದು ಹಳ್ಳಿಗಳಲ್ಲಿ ಯಾವುದೇ ರೀತಿಯಾದಂತಹ ಮಾಡುವುದಿಲ್ಲ ಪ್ರತಿಯೊಂದು ಕಸವನ್ನು ಒಂದೇ ಲಾರಿಗೆ ಹಾಕಿ ಕಳಿಸುತ್ತಾರೆ.

ನಾವು ಬಿ ಸಾಕುವಂತಹ ಕಸಬನ ಕಸ ವಿಲೇವಾರಿ ಮಾಡುವಂತಹ ಜನರು ಅದನ್ನು ತೆಗೆದುಕೊಂಡು ಹೋಗಿ ಅದನ್ನು ಬೇರ್ಪಡಿಸುತ್ತಾರೆ ರಿಸೈಕ್ಲಿಂಗ್ ಮಾಡುತ್ತಾರೆ ಹೀಗೆ ಮಾಡುವುದರಿಂದ ನಮಗೆ ನಾವು ಬಿಸಾಕ್ ಇರುವಂತಹ ಪ್ಲಾಸ್ಟಿಕ್ಕನ್ನು ಮತ್ತೆ ಅದನ್ನು ಮತ್ತೆ ಪ್ಲಾಸ್ಟಿಕ್ ಗಳನ್ನಾಗಿ ಪರಿವರ್ತನೆ ಮಾಡಿ ಮತ್ತೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಸಹಾಯವಾಗುವಂತಹ ಉಪಕರಣಗಳನ್ನು ಮಾಡಿ ಮತ್ತೆ ನಮಗೆ ಮಾರಾಟವಾಗುತ್ತವೆ.

ಮೈತ್ರಿ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯ ತಂದಿದ್ದೇವೆ ಹೆಂಗಸು ಬೆಳಗ್ಗೆ ಎದ್ದ ನಂತರ ನಿದ್ದೆಗಣ್ಣಿನಲ್ಲಿ ಏನು ಮಾಡಿದ್ದಾರೆ ಗೊತ್ತಾ ಬೆಳಗ್ಗೆ ಎದ್ದ ನಂತರ ಎಲ್ಲಾ ಜನರ ಹಾಗೆ ಮನೆಯಲ್ಲಿ ಇದ್ದಂತಹ ಕಸವನ್ನು ವಿಲೇವಾರಿ ಯಾರಿಗೆ ಹಾಕಿದ್ದಾಳೆ.ಹೀಗೆ ಬೆಳಗ್ಗೆ ಎದ್ದು ಕೆಲಸ ಮುಗಿದ ನಂತರ ಗಂಡನಿಗೆ ಅಡುಗೆ ಮಾಡಿ ತಿಂಡಿಯನ್ನು ಬಡಿಸಬೇಕು ಎನ್ನುವಂತಹ ಸಂದರ್ಭದಲ್ಲಿ ಗಂಡ-ಹೆಂಡತಿಯ ಕೈಯಲ್ಲಿ ಇರುವಂತಹ ಉಂಗುರವನ್ನು ಗಮನಿಸುತ್ತಾನೆ ಆದರೆ ಹೆಂಡತಿಯ ಕೈಯಲ್ಲಿ ಉಂಗುರ ಅನ್ನೋದು ಕಾಣಿಸುವುದಿಲ್ಲ.

ಇದಾದ ನಂತರ ಅವುಗಳ ಎಲ್ಲಿ ಹೋಗ್ತಾ ಇರುವಂತಹ ಪ್ರಶ್ನೆಯನ್ನು ಹೆಂಡತಿಗೆ ಮಾಡುತ್ತಾನೆ ಈ ವಿಚಾರ ಕಂಡ ನಂತರ ಹೆಂಡತಿ ಸಿಕ್ಕಾಪಟ್ಟೆ ಗಾಬರಿಗೆ ಒಳಗಾಗುತ್ತಾರೆ. ಸ್ನೇಹಿತರೆ ನಡೆದಿದ್ದು ಆಂಧ್ರಪ್ರದೇಶದ ರಾಜಮಂಡ್ರಿ ಎನ್ನುವಂತಹ ಪ್ರದೇಶದಲ್ಲಿ ಅಲ್ಲಿನ ಸ್ವಪ್ನ ಎನ್ನುವಂತಹ ಮಹಿಳೆಯ ಕಥೆ ಇದು. ತದನಂತರ ಅವರಿಗೆ ಒಂದು ಐಡಿಯಾ ಬರುತ್ತದೆ ನಾವು ಎಲ್ಲೆಲ್ಲಿ ಹೋಗಿದ್ದೇವೆ ಬೆಳಗ್ಗೆಯಿಂದ ಎನ್ನುವಂತಹ ಮಾಹಿತಿಯನ್ನು ಕಲೆ ಹಾಕುತ್ತಾರೆ ಹೀಗೆ ಅವರು ಎಲ್ಲಿ ಹೋಗಿದ್ದಾರೆ ಅಂತ ಹೇಳಿ ಎಲ್ಲಾ ಪ್ರದೇಶದಲ್ಲಿ ಹುಡುಕಿದರೂ ಕೂಡ ಉಂಗುರ ಸಿಗುವುದಿಲ್ಲ ಕೊನೆಯದಾಗಿ ಬೆಳಗ್ಗೆ ಎದ್ದು ಕಸವನ್ನು ಕಸದ ವಿಲೇವಾರಿ ಲಾರಿಗೆ ಹಾಕಿರುತ್ತಾರೆ ಅದರ ಮೇಲೆ ಇವರಿಗೆ ಸಂಶಯ ಉಂಟಾಗುತ್ತದೆ.

ಅದಕ್ಕಾಗಿ ಸ್ವಪ್ನಾ ಅವರು ಕಸದ ವಿಲೇವಾರಿ ಸಂಸ್ಥೆಯಾದ ಹೋಗಿ ನನ್ನ ಉಂಗುರ ಬೆಳಗ್ಗೆ ನಾನು ಕಸದಲ್ಲಿ ಹಾಕಿದ್ದೇನೆ ಅದೇ ಕಸಬರಿಗೆ ಹಾಕಿ ಕಳಿಸಿದ್ದೇನೆ.ಹಾಗಾದ್ರೆ ಅಲ್ಲಾರಿ ಕಸವನ್ನು ತುಂಬಿಕೊಂಡು ಎಲ್ಲಿಗೆ ಹೋಗಿದೆ ದಯವಿಟ್ಟು ನಮಗೆ ಸಹಾಯವನ್ನು ಮಾಡಿ rs.25000 ಕಳೆದುಹೋಗಿದೆ ದಯವಿಟ್ಟು ನನಗೆ ಸಹಾಯ ಮಾಡಿ ಎನ್ನುವಂತಹ ಮಾತನ್ನು ಹೇಳುತ್ತಾರೆ.

ಅವರ ಮಾತನ್ನು ಕೇಳಿದ ಅಧಿಕಾರಿ ಲಾರಿ ಎಲ್ಲಿಗೆ ಹೋಗಿದೆ ಹಾಗೂ ಎಲ್ಲಿ ಕಸದ ಗುಡ್ಡೆಯ ಹಾಕಿದ್ದಾರೆ ಎನ್ನುವಂತಹ ಮಾತನ್ನ ಹೆಂಗಸಿಗೆ ಹೇಳುತ್ತಾರೆ ಹೀಗೆ ಹೆಂಗಸರು ಆ ಪ್ರದೇಶಕ್ಕೆ ತೆರಳಿದಾಗ ಅಲ್ಲಿ ಕಸದ ರಾಶಿಯಲ್ಲಿಯೇ ಉಂಗುರವನ್ನು ಹುಡುಕುತ್ತಾರೆ ಆದರೆ ಎಷ್ಟೇ ಹುಡುಕಿದರೂ ಸಿಗುವುದಿಲ್ಲ.ತದನಂತರ ಅಲ್ಲೇ ಲಾರಿಯ ಪಕ್ಕದಲ್ಲಿ ಒಬ್ಬ ಡ್ರೈವರ್ ಇರುತ್ತಾನೆ ಆಲಾರೆ ಬೆಳಗ್ಗೆ ಎದ್ದು ಕಸದ ವಿಲೇವಾರಿ ಮಾಡಿರುವಂತಹ ಲಾರಿ ಆಗಿರುತ್ತದೆ.

ತದನಂತರ ಹೆಂಗಸು ತುಂಬಾ ಖುಷಿಯಿಂದ ಲಾರಿಯ ಡ್ರೈವರ್ ಹತ್ತಿರ ಹೋಗಿ ನನ್ನ ಉಂಗುರ ಕಳೆದುಹೋಗಿದೆ ನೀವೇನಾದರೂ ನೋಡಿದ್ದೀರಾ ಎನ್ನುವಂತಹ ಮಾತನ್ನುಇರುತ್ತಾಳೆ ಇದಕ್ಕೆ ಪ್ರತ್ಯುತ್ತರ ನೀಡಿದಂತಹ ಡ್ರೈವರ್ ಹೌದು ಬೆಳಗಿ ನನಗೆ ಒಂದು ಉಂಗುರ ಸಿಕ್ತು ಅದು ನನ್ನ ಹತ್ತಿರವೇ ಇದೆ ನಾನು ಅಧಿಕಾರಿಗೆ ಕೊಡಬೇಕು ಎನ್ನುವಂತಹ ಮಾತನ್ನು ಇಟ್ಟುಕೊಂಡಿದ್ದರೆ ನೀವೇ ಬಂದು ಕೇಳಿದ್ದು ನಿಜವಾಗಲು ಖುಷಿಯಾಯಿತು ತಗೊಳ್ಳಿ ನಿಮ್ಮ ಅಂತ ಹೇಳಿ ಲಕ್ಷ್ಮಣ ಎನ್ನುವಂತಹ ಡ್ರೈವರ್ ಅವರು ಹೆಂಗಸಿಗೆ ಹೇಳುತ್ತಾರೆ.

ಹೀಗೆ ಉಂಗುರ ಸಿಕ್ಕಂತಹ ಖುಷಿಯಲ್ಲಿ ಡ್ರೈವರಿಗೆ ಧನ್ಯವಾದ ಹೇಳಿ ಮನೆಗೆ ಹೆಂಗಸು ಬರುತ್ತಾಳೆ.ಸ್ನೇಹಿತರೆ ಕೇವಲ ಐದು ರೂಪಾಯಿ ಸಿಕ್ಕರೂ ಕೂಡ ಬರೆದು ಬಾಯಿಗೆ ಹಾಕಿಕೊಳ್ಳುವ ಅಂತಹ ಸಂದರ್ಭದಲ್ಲಿ ಲಕ್ಷ್ಮಣ ನಂತಹ ಈ ಪುಣ್ಯಾತ್ಮ ತಮಗೆ ಸಿಕ್ಕಂತಹ rs.25000 ಬೆಲೆಬಾಳುವಂತಹ ಉಂಗುರವನ್ನು ಹೆಂಗಸಿಗೆ ಹಿಂದಿರುಗಿಸಿದ ನಿಜವಾಗಲೂ ಒಳ್ಳೆಯ ವಿಚಾರ.ಈ ಲೇಖನದ ಬಗ್ಗೆ ನಿಮಗೆ ಏನಾದರೂ ಅಭಿಪ್ರಾಯದಲ್ಲಿ ದಯವಿಟ್ಟು ಕಮೆಂಟ್ ಮಾಡಿದರೆ ಮುಖಾಂತರ ನಮಗೆ ತಿಳಿಸಿ ಕೊಡಿ.

WhatsApp Channel Join Now
Telegram Channel Join Now