ಈ ಎಲೆಯ ಅದ್ಭುತ ಸೀಕ್ರೆಟ್ ನಿಮಗೆ ಗೊತ್ತಾದರೆ ಗಂಡಸರು ಹೆಂಗಸರು ಶಾಕ್ ಆಗೋದು ಗ್ಯಾರಂಟಿ ..

638

ನಮ್ಮ ಪ್ರಕೃತಿಯಲ್ಲಿ ಎಂತಹ ವಿಸ್ಮಯವಾದ ಔಷಧೀಯ ಗುಣವಿರುವ ಗಿಡ ಮರಗಳಿವೆ ಅಂದರೆ ಪ್ರತಿಯೊಂದು ಗಿಡ ಮರಗಳಲ್ಲಿ ಹುಬ್ಬಳ್ಳಿ ಗಳಲ್ಲಿಯೂ ಕೂಡ ಅಗಾಧವಾದ ಪ್ರಕೃತಿಯ ಶಕ್ತಿ ಅಡಗಿದೆ. ಹಿಂದಿನ ಕಾಲದಲ್ಲಿ ಕೆಲವೊಂದು ಗಿಡಮರಬಳ್ಳಿಗಳನ್ನು ಹಿರಿಯರು ತಮ್ಮ ಮನೆಯ ಹಿತ್ತಲಿನಲ್ಲಿಯೇ ಬೆಳೆಸುತ್ತಿದ್ದರು. ಅಷ್ಟೇ ಅಲ್ಲ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಅಂತಹ ಔಷಧೀಯ ಗುಣ ಇರುವ ಎಲೆ ಹೂವು ಕಾಯಿ ಇನ್ನಿತರೆ ಪದಾರ್ಥಗಳನ್ನು ಬಳಸಿ ಅನಾರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ನೀಡುತ್ತಾ ಇದ್ದರು. ಅಂಥದ್ದೆ ಒಂದು ಆಯುರ್ವೇದದಲ್ಲಿ ಪ್ರಮುಖವಾದ ಎಲೆಯ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ ಇದರಲ್ಲಿ ಎಷ್ಟೊಂದು ಆಯುರ್ವೇದ ಗುಣಗಳಿವೆ ಎಂದು ನೀವು ತಿಳಿದರೆ ಅಚ್ಚರಿ ಪಡುತ್ತೀರಾ.

ಇನ್ನು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮುಂದೆ ಸ್ಥಿರ ಹಾಗೂ ಟೀ ಎಲೆಯನ್ನು ನೀವು ಅನಾರೋಗ್ಯ ಉಂಟಾದಾಗ ತಿನ್ನಲು ಕೂಡ 1ಸ್ಥಿರ ಈ ರೀತಿ ಅಂಶಗಳನ್ನು ಹೊಂದಿರುವ ಆರ್ ಎಲೆಯ ಹೆಸರು ಒಂದೆಲಗ ಎಂದು ಹೌದು ಇದನ್ನು ಬ್ರಾಹ್ಮಿ ಅಂತ ಸಹ ಕೆಲವರು ಕರೆಯುವುದುಂಟು. ಈ ಗಿಡದ ಎಲೆಯನ್ನು ಎಣ್ಣೆ ತಯಾರಿಸಲು ಮತ್ತು ಅಂತಹ ಎಣ್ಣೆಯನ್ನು ಮಸಾಜ್ ಮಾಡಲು ಬಳಸುತ್ತಾರೆ ಮತ್ತು ಮಾತ್ರೆಗಳ ರೂಪದಲ್ಲಿ ಕೂಡ ಒಂದೆಲಗದ ಅಂಶವೂ ನಮಗೆ ದೊರೆಯುತ್ತದೆ. ಹಾಗಾದರೆ ಬ್ರಾಹ್ಮಿಯ ಇನ್ನಷ್ಟು ಅರೋಗ್ಯಕರ ಉಪಯೋಗಗಳ ಬಗ್ಗೆ ತಿಳಿಯೋಣ ಇಂದಿನ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿದು ಇದರ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಿ.

ಈ ಒಂದೆಲಗದ ಬಳಕೆ ಒಂದೆರಡು ದಶಕಗಳಿಂದ ಬಳಕೆ ಮಾಡುತ್ತಿಲ್ಲ ಇದರ ಬಳಕೆಯನ್ನು ನೂರಾರು ವರುಷಗಳಿಂದ ಮಾಡುತ್ತಾ ಬರಲಾಗಿದೆ ಈ ಎಲೆಯಲ್ಲಿ ದೊರೆಯುತ್ತದೆ ಅಂದರೆ ಮೊದಲನೆಯದಾಗಿ ಹಳ್ಳಿಯ ಕಡೆಯಲ್ಲಿ ಅದರಲ್ಲೂ ಕೂಡ ಗದ್ದೆಗಳಲ್ಲಿ ಮತ್ತು ಅಡಿಕೆ ಮತ್ತು ತೆಂಗಿನ ಮರಗಳ ಬುಡದಲ್ಲಿ ಈ ಎಲೆಗಳು ಬೆಳೆಯುವುದನ್ನು ನಾವು ಕಾಣಬಹುದು. ಈ ಗಿಡದ ಎಲೆಗಳು ನೆಲದ ಮೇಲೆ ಬೆಳೆಯುತ್ತದೆ ಮತ್ತು ಬಳ್ಳಿಯ ರೀತಿಯಲ್ಲಿ ಇದು ಬೆಳೆಯುವುದಿಲ್ಲ. ಒಂದೆಲಗ ಗಿಡವು ಎರಡರಿಂದ ನಾಲ್ಕು ಎಲೆಗಳನ್ನು ತಿನ್ನುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ಎಂಬುದನ್ನೂ ತಿಳಿದುಕೊಳ್ಳೋಣ. ಈ ಒಂದೆಲಗ ಸೊಪ್ಪನ್ನು ಗರ್ಭಿಣಿ ಸ್ತ್ರೀಯರು ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ತಿನ್ನುವುದರಿಂದ ಹುಟ್ಟುವಂತಹ ಮಗು ಆರೋಗ್ಯವಂತ ಮುದ್ಧಾಗಿ ಆರೋಗ್ಯಕರವಾಗಿ ಹುಟ್ಟುತ್ತದೆ.

ಮತ್ತು ಈ ಚಿಕ್ಕ ಮಕ್ಕಳಿಗೆ ಕೆಮ್ಮು ಗಂಟಲು ಕಟ್ಟುವುದು ಕಫ ಉಸಿರಾಟದ ತೊಂದರೆ ಇಂತಹ ಸಮಸ್ಯೆಗಳು ಸಮಾನ್ಯವಾಗಿರುತ್ತದೆ ಇಂತಹ ತೊಂದರೆಗಳಿಗೂ ಕೂಡ ಒಂದೆಲಗದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹೌದು ಒಂದೆಲಗದ ಎಲೆಯ ಜೊತೆ ಜೇನುತುಪ್ಪವನ್ನು ಹಾಕಿ ಮಕ್ಕಳಿಗೆ ನೆಕ್ಕಿಸಬೇಕು ಮಕ್ಕಳಿಗೆ ಕೆಮ್ಮು ಉಸಿರಾಟ ತೊಂದರೆ ಈ ರೀತಿ ಯಾವುದೇ ತೊಂದರೆಗಳಿದ್ದರೂ ಕೂಡ ಒಂದೆಲಗ ಸೊಪ್ಪಿನ ಜೊತೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಮಕ್ಕಳಿಗೆ ನೆಕ್ಕಿಸಬೇಕು ಇನ್ನೂ ದೊಡ್ಡವರು ಸಹ ಈ ವಿಧಾನವನ್ನು ಅನುಸರಿಸಿ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ದೂರ ಉಳಿಯಬಹುದು ಮತ್ತು ಈ ಸೊಪ್ಪನ್ನು ದಿನ ಎರಡು ಎಲೆಯಂತೆ ಸೇವಿಸುವುದರಿಂದ ವ್ಯಕ್ತಿಯ ಬುದ್ಧಿಶಕ್ತಿಯ ಕೂಡ ಹೆಚ್ಚುತ್ತದೆ ಹಾಗೂ ಅನೇಕ ವಿಧದ ಬದಲಾವಣೆಯನ್ನು ಸಹ ನಾವು ನಮ್ಮ ಆರೋಗ್ಯದಲ್ಲಿ ಕಾಣಬಹುದು ಒಂದೆಲಗದ ಸೇವನೆಯಿಂದ.

ಇನ್ನು ಕೆಲವರಿಗೆ ತೊದಲು ಸಮಸ್ಯೆ ಇರುತ್ತದೆ ಈ ಸಮಸ್ಯೆಯಿಂದ ಕಾಣುತ್ತಾ ಇರುವವರು ಸೊಪ್ಪನ್ನು ಪ್ರತಿದಿನ ತಿನ್ನುವುದರಿಂದ ಇಂತಹ ಸಮಸ್ಯೆ ಬೇಗ ಕಡಿಮೆಯಾಗುತ್ತದೆ ಹಾಗೂ ಮಲಬದ್ಧತೆ ಅಂತಹ ಸಮಸ್ಯೆ ಅನ್ನೂ ಸಹ ಪರಿಹಾರ ಮಾಡಲು ಸಹಕಾರಿಯಾಗಿರುತ್ತದೆ. ಈ ಒಂದೆಲಗ ಸೊಪ್ಪಿನ ಎಲೆಯನ್ನು ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ ಸಹ. ಕೊಬ್ಬರಿ ಎಣ್ಣೆ ಜೊತೆಗೆ ಒಂದೆಲಗ ಸೊಪ್ಪಿನ ಪುಡಿ ಅನ್ನು ಮಿಶ್ರ ಮಾಡಿ ತಲೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವಂತಹ ಸಮಸ್ಯೆ ದೂರವಾಗುತ್ತದೆ ಮತ್ತು ಹಲವಾರು ಸಮಸ್ಯೆಗಳಿಗೆ ಒಂದೆಲಗ ಸೊಪ್ಪು ರಾಮಬಾಣದಂತೆ ಕೆಲಸ ಮಾಡಿ ಉತ್ತಮ ಆರೋಗ್ಯವನ್ನು ನೀಡುತ್ತದೆ. ಈ ಸೊಪ್ಪನ್ನು ಮಕ್ಕಳಿಗೆ ತಿನ್ನಿಸುವುದು ಒಳ್ಳೆಯದೇ ಆಗಿದೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.