ಈ ಒಂದು ಗಿಡವನ್ನ ಎಲ್ಲಾದರೂ ಕಂಡರೆ ಯಾವುದೇ ಕಾರಣಕ್ಕೂ ಬಿಡಬೇಡಿ , ಮೂಳೆ , ಚರ್ಮದ ವ್ಯಾಧಿಗಳಿಗೆ ಸಿದ್ಧ ಔಷದಿ ಈ ಗಿಡ..

175

ಬನ್ನಿ ಇಂದಿನ ಲೇಖನದಲ್ಲಿ ಅಟಿಕೆ ಸೊಪ್ಪು ಈ ಗಿಡದ ಬಗ್ಗೆ ತಿಳಿದುಕೊಳ್ಳೋಣ ಹೌದು ಇಂದಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವಂತಹ ಈ ಗಿಡಮೂಲಿಕೆಯು ಏನೆಲ್ಲಾ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಮತ್ತು ಈ ಗಿಡದ ಅರೋಗ್ಯಕರ ಲಾಭಗಳೇನು ಇದನ್ನ ಹೇಗೆಲ್ಲ ಉಪಯೋಗ ಪಡೆದುಕೊಳ್ಳುವುದರಿಂದ ಆರೋಗ್ಯಕ್ಕೆ ಉತ್ತಮ ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಈ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವಂತಹ ಗಿಡಮೂಲಿಕೆ ಮತ್ಯಾವುದೂ ಅಲ್ಲ ಈ ಜಯಂತಿ ಗಿಡ, ಹೌದು ಇದನ್ನು ಆಟಿಕೆ ಸೊಪ್ಪು ಗಿಡ ಅಂತ ಕೂಡ ಕರೆಯುತ್ತಾರೆ. ಈ ಸೊಪ್ಪಿನ ಪ್ರಯೋಜನ ಪಡೆದುಕೊಳ್ಳುವುದರಿಂದ ಚಾಂಡಿ ಸಮಸ್ಯೆಯನ್ನ ಬಹುಬೇಗ ನಿವಾರಣೆ ಮಾಡಿಕೊಳ್ಳಬಹುದು.

ಈ ಜಯಂತಿ ಗಿಡದ ಪ್ರಯೋಜನ ಕುರಿತು ಮಾತನಾಡುವಾಗ ಇದರ ಬಗ್ಗೆಯೂ ಕೂಡ ಮಾತನಾಡಲೇಬೇಕು ಈ ಗಿಡ ಹಸಿರಿನಿಂದ ಕೂಡಿರುತ್ತದೆ ನೀಳ ಬಣ್ಣ ಹೊಂದಿರುವಂತಹ ಈ ಜಯಂತಿ ಗಿಡವು ಇದರ ಆರೋಗ್ಯಕರ ಲಾಭಗಳು ಅಪಾರ ಹಾಗೂ ಇದರ ಗಿಡದಲ್ಲಿ ಬಿಡುವ ಹೂವು ಒಣಗಿದ ನಂತರ ಈ ಹೂವಿನಿಂದ ಬೀಜಗಳು ಉದುರುತ್ತದೆ ಹಾಗೂ ಈ ಬೀಜಗಳು ಮತ್ತೆ ಗಿಡವಾಗಿ ಬೆಳೆದು ಈ ಗಿಡದ ಎಲೆಯ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.

ಸಾಕಷ್ಟು ಔಷಧಿಗಳಲ್ಲಿ ಇದರ ಬಳಕೆ ಮಾಡಲಾಗುತ್ತದೆ ಮತ್ತು ಜೋಡಿ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಸಮಸ್ಯೆ ಅನ್ನು ಬಹಳ ಬೇಗ ನಿವಾರಣೆ ಮಾಡಿಕೊಳ್ಳಲು, ಯಾವ ರೀತಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಅಂತ ಹೇಳಿ ಕೊಡುತ್ತೇವೆ ಬನ್ನಿ ಲೇಖನವನ್ನ ತಿಳಿಯಿರಿ ಹೌದು ಜಾಂಡಿಸ್ ಸಮಸ್ಯೆ ಇರುವವರು ತಪ್ಪದೆ ಪಥ್ಯ ಮಾಡಲೇಬೇಕು ಅವರು ಯಾವುದೇ ಔಷಧಿಯನ್ನು ಸೇವಿಸಿದರೂ ಯಾವುದೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರೂ ಆಹಾರದ ಬಗ್ಗೆ ಗಮನ ಇಡಲೇಬೇಕು ಮತ್ತು ಪಥ್ಯೆ ಮಾಡಲೇಬೇಕು.

ಹಾಗಾಗಿ ನೀವು ಕೂಡ ಲಿವರ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಈ ಆಹಾರ ಪದ್ದತಿಯಲ್ಲಿ ಬದಲಾವಣೆ ತಂದುಕೊಳ್ಳಿ ಜೊತೆಗೆ ಜಯಂತಿ ಗಿಡದ ಎಲೆಯ ಚಿಕಿತ್ಸೆಯನ್ನು ತೆಗೆದುಕೊಳ್ಳಿ ಹೌದು ಸಾಕಷ್ಟು ಔಷಧಿಗಳಲ್ಲಿ ಬಳಕೆ ಮಾಡುವ ಈ ಗಿಡಮೂಲಿಕೆಯು ಅತಿಸಾರದಂತಹ ಸಮಸ್ಯೆಗೂ ಕೂಡ ಬಳಕೆ ಮಾಡಲಾಗುತ್ತದೆ.ಈ ಗಿಡದ ಎಲೆಯ ಪ್ರಯೋಜನವನ್ನ ಪಡೆದುಕೊಳ್ಳುವುದರಿಂದ, ಅತಿಸಾರ ವಾಂತಿ ಹಾಗೂ ಈ ಜಾಂಡಿಸ್ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.

ಹಾಗಾಗಿ ಜಯಂತಿ ಗಿಡದ ಪರಿಚಯ ನಿಮಗೆ ಇಲ್ಲವಾದಲ್ಲಿ ಈ ಆಟಿಕೆ ಸೊಪ್ಪು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಇದರ ಪರಿಚಯ ತಿಳಿದ ನಂತರ ಹಳ್ಳಿ ಮಂದಿಗೆ ಇದರ ಗುರುತು ಇರುತ್ತದೆ, ಹಾಗಾಗಿ ಈ ಜಯಂತಿ ಜೇಡದ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ಮತ್ತು ಆಯುರ್ವೇದದಲ್ಲಿಯೂ ಕೂಡ ಬಳಕೆ ಮಾಡುವಂತಹ ಈ ಗಿಡಮೂಲಿಕೆಯ ಪ್ರಯೋಜನವನ್ನು ಪಡೆದು ಕೊಳ್ಳುವ ಮುನ್ನ ನಿಮ್ಮ ದೇಹದ ಪ್ರಕೃತಿಯನ್ನು ಒಮ್ಮೆ ತಿಳಿದು ನಂತರ ಈ ಔಷಧಿ ಬಳಕೆ ಮಾಡಿ.

ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಜಯಂತಿ ಗಿಡ ಕಾಣಸಿಗುತ್ತದೆ, ಹಾಗಾಗಿ ಈ ಗಿಡಮೂಲಿಕೆಯನ್ನು ಬಹಳಷ್ಟು ಮಂದಿ ನೋಡಿರುವುದು ಅತಿ ವಿರಳ ಹಾಗೂ ರಕ್ತ ಸ್ರಾವ ಆಗುವಾಗ ಈ ಎಲೆಯನ್ನು ಚಿಕ್ಕ ಚಿಕ್ಕದಾಗಿ ಚೂರುಮಾಡಿ ರಕ್ತಸ್ರಾವ ಆಗುತ್ತಿರುವ ಭಾಗಕ್ಕೆ ಹಾಕಬೇಕು, ಇದರಿಂದ ರಕ್ತಸ್ರಾವ ಆಗುವುದು ಬಹಳ ಬೇಗ ನಿಲ್ಲುತ್ತದೆ. ಹಾಗಾಗಿ ಈ ಜಯಂತಿ ಗಿಡದ ಗಿಡಮೂಲಿಕೆ ಆರೋಗ್ಯಕರ ಲಾಭಗಳನ್ನು ನೀವು ಸಹ ಪಡೆದುಕೊಂಡು ಬಹಳಷ್ಟು ಸಮಸ್ಯೆಗಳಿಂದ ಬಹಳ ಬೇಗನೆ ಪರಿಹಾರ ಪಡೆದುಕೊಳ್ಳಿ ಧನ್ಯವಾದ.