ಈ ಒಂದು ನೈಸರ್ಗಿಕ ಮದ್ದನ್ನ ತಯಾರಿಸಿ ಅಲ್ಲಲಿ ಹಚ್ಚಿ ಸಾಕು ಕಜ್ಜಿ , ತುರುಕೆ , ಚರ್ಮದ ಯಾವುದೇ ಸಮಸ್ಸೆ ಇದ್ದರು ನಿವಾರಣೆ ಆಗುತ್ತೆ..

445

ಕಜ್ಜಿ ತುರಿಕೆ ಅಥವಾ ಸಂಧಿಗಳಲ್ಲಿ ತುರಿಕೆ ಉಂಟಾಗುತ್ತಿದ್ದರೆ ಈ ರೀತಿ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಯಲ್ಲಿಯೇ ಮಾಡಿ ಉತ್ತಮ ಮನೆಮದ್ದು ಹೌದು ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ನಿಮ್ಮ ಹಲವು ಸಮಸ್ಯೆಗಳು ಪರಿಹಾರ ಆಗುತ್ತದೆ. ಹಾಗಾದರೆ ಬನ್ನಿ ತಿಳಿಯೋಣ ಈ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಯಲ್ಲಿಯೇ ಮಾಡಬಹುದಾದ ಎಫೆಕ್ಟಿವ್ ಮನೆಮದ್ದನ್ನು.

ನಿಮಗೂ ಕೂಡ ಈ ಬೇಸಿಗೆ ಬಂದರೆ ಅಥವಾ ಚಳಿಗಾಲದಲ್ಲಿಯೂ ಕೂಡ ಕೆಲವರಿಗೆ ಸಂಧಿಗಳಲ್ಲಿ ಅಥವಾ ಕಜ್ಜಿ ತುರಿಕೆ ಸಮಸ್ಯೆ ಉಂಟಾಗಿರುತ್ತದೆ ಇಂತಹ ತೊಂದರೆ ನಿಮಗೂ ಆಗಾಗ ಕಾಡುತ್ತಿದ್ದ ಅಂದಲ್ಲಿ ಅದನ್ನ ಹೆಚ್ಚು ದಿನಗಳ ಕಾಲ ನಿರ್ಲಕ್ಷ್ಯವನ್ನು ಮಾಡಲೇಬೇಡಿ ಯಾಕೆ ಗೊತ್ತಾ ಹೌದು ಇಂತಹ ತೊಂದರೆಗಳನ್ನು ನಿರ್ಲಕ್ಷ್ಯ ಮಾಡಿದರೆ ಅದು ರಕ್ತಕ್ಕೆ ಇಳಿದು ಮುಂದೊಂದು ದಿನ ಬ್ಲೇಡ್ ಇನ್ ಫೆಕ್ಷನ್ ಅನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಹಾಗಾಗಿ ಈ ಚರ್ಮಸಂಬಂಧಿ ಸಮಸ್ಯೆಗಳು ಅದರಲ್ಲಿಯೂ ಗಜಕರ್ಣದಂಥ ತೊಂದರೆಗಳನ್ನ ನಿರ್ಲಕ್ಷ್ಯ ಮಾಡಲೇಬೇಡಿ ಅದಕ್ಕೆ ತಕ್ಕಂತಹ ಪರಿಹಾರಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತ ಬನ್ನಿ.ಹೌದು ಪ್ರಿಯ ಸ್ನೇಹಿತರೆ ಗಜಕರ್ಣ ಕಜ್ಜಿ ತುರಿಕೆ ಇವುಗಳೆಲ್ಲವೂ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿರಬಹುದು ಆದರೆ ಒಮ್ಮೆ ಒಬ್ಬರಿಗೆ ಈ ಸಮಸ್ಯೆ ಮನೆಯ ಸದಸ್ಯರಲ್ಲಿ ಕಂಡುಬಂದರೆ ಅದು ಬಹಳ ಬೇಗ ಹರಡುತ್ತದೆ. ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹೊರಡುವ ಈ ಸಮಸ್ಯೆಗೆ ನೀವು ಬಹಳ ಬೇಗ ಪರಿಹಾರವನ್ನ ಮಾಡಿಕೊಳ್ಳಬೇಕು ಇಲ್ಲವಾದರೆ ನಿಮಗೂ ಕೂಡ ಇದರಿಂದ ತೊಂದರೆ ಬೇರೆಯವರಿಗೂ ಕೂಡ ಈ ಸಮಸ್ಯೆಯಿಂದ ತೊಂದರೆ.

ಹಾಗಾಗಬಾರದು ಅಂದರೆ ಈ ಮನೆಮದ್ದನ್ನು ಮಾಡಿ ಕಿಟಕಿ ಮೊದಲನೇದಾಗಿ ಬೇಕಾಗಿರುವುದು ಬೇವಿನಸೊಪ್ಪು ಹೌದು ಈ ಬೇವಿನ ಎಲೆಗಳನ್ನು ತಂದು ಅದನ್ನು ನೀರಿನಲ್ಲಿ ಕುದಿಸಿ ಆ ನೀರಿಗೆ ಅರಿಶಿಣವನ್ನು ಮಿಶ್ರಣ ಮಾಡಿ, ಜೊತೆಗೆ ಇದಕ್ಕೆ ಉಪ್ಪನ್ನು ಮಿಶ್ರ ಮಾಡಿ ಆ ನೀರಿನಿಂದ ನಿಮ್ಮ ಶರೀರವನ್ನು ಸ್ವಚ್ಛ ಮಾಡಿಕೊಳ್ಳಿ.

ಹೌದು ಅದೆಷ್ಟು ಶರೀರ ಪೂರ್ತಿ ಈ ನೀರಿನಿಂದ ಸ್ವಚ್ಛಮಾಡಿಕೊಳ್ಳಿ ಹಾಗೆ ಸ್ನಾನ ಮಾಡುವ ನೀರಿಗೆ ಉಪ್ಪು ಮತ್ತು ಬೇವಿನ ಎಲೆಗಳನ್ನು ಹಾಕಿ ಸ್ನಾನ ಮಾಡುತ್ತಾ ಬನ್ನಿ ಅದೆಷ್ಟು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.ಬಳಿಕ ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಅರಿಶಿಣ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಆ ಪೇಸ್ಟ್ ಅನ್ನು ಕಜ್ಜಿ ಗಜಕರ್ಣ ತುರಿಕೆ ಆಗುತ್ತಿರುವಂತ ಭಾಗಕ್ಕೆ ಲೇಪ ಮಾಡಿ ಇದು ಒಣಗಿದ ಮೇಲೆ ಬಿಸಿನೀರಿನಿಂದ ಆ ಭಾಗವನ್ನು ಸ್ವಚ್ಛ ಮಾಡಿ ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಕಜ್ಜಿ ಗಜಕರ್ಣ ದಂತಹ ತೊಂದರೆ ಬಹಳ ಬೇಗ ನಿವಾರಣೆಯಾಗುತ್ತೆ.

ಸುಂದರಿ ಸೋಪು ದೊರೆಯುತ್ತದೆ ಇದರಲ್ಲಿ ಹೆಚ್ಚಾಗಿ ಕ್ಯಾಲ್ಶಿಯಂ ಅಂಶ ಇರುತ್ತದೆ ಅಂದರೆ ಸುಣ್ಣದ ಅಂಶ ಇರುತ್ತದೆ ಇದನ್ನು ತೇದು ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಗಜಕರ್ಣ ಆದ ಭಾಗಕ್ಕೆ ಲೇಪ ಮಾಡಬೇಕು ಇದರಿಂದ ಕೂಡ ಬಹಳ ಬೇಗ ತುರಿಕೆ ಕಡಿಮೆಯಾಗುತ್ತದೆ.

ಗಜಕರ್ಣದಂಥ ತೊಂದರೆಗಳಿಗೆ ಅದರ ನಿವಾರಣೆಗಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಕ್ರೀಮುಗಳು ದೊರೆಯುತ್ತದೆ ಆದರೆ ಅದೆಲ್ಲವೂ ನಿಮಗೆ ಕ್ಷಣಿಕಕ್ಕೆ ಒಣಗಿದ ಹಾಗೆ ಮಾಡುತ್ತದೆ ಆದರೆ ಗಾಯ ಮಾತ್ರ ಒಳಗಿನಿಂದ ಪರಿಹಾರ ಆಗಿರುವುದಿಲ್ಲ. ಆದರೆ ಈ ಪರಿಹಾರ ಮಾಡಿ ನಿಮ್ಮ ಸಮಸ್ಯೆಗೆ ಖಂಡಿತ ಫಲಿತಾಂಶ ದೊರೆಯುತ್ತದೆ.

WhatsApp Channel Join Now
Telegram Channel Join Now