ಈ ಒಂದು ಸಂಖ್ಯೆಯನ್ನ ಒಂದು ಬಿಳಿ ಹಾಳೆ ಮೇಲೆ ಬರೆದು ನಿಮ್ಮ ಕಿಸೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಇಟ್ಟುಕೊಂಡರೆ ಸಾಕು ಸಿಕ್ಕಾಪಟ್ಟೆ ಅದೃಷ್ಟ ಕೂಡಿ ಬರುತ್ತದೆ ಅದಲ್ಲದೆ ಜಣ ಜಣ ಕಾಂಚಾಣ ನಿಮ್ಮ ಮನೆಯಲ್ಲಿ ಯಾವಾಗಲು ನದಿಯ ರೂಪದಲ್ಲಿ ಹರಿದು ಬರುತ್ತದೆ…

436

ನಮಸ್ಕಾರಗಳು ಪ್ರಿಯ ಓದುಗರೆ ಕೆಲವೊಂದು ಬಾರಿ ಅದೃಷ್ಟ ಎಂಬುದು ನಮ್ಮ ಕೆಲಸದಲ್ಲಿ ಆಗಲಿ ಅಥವಾ ಇನ್ನೂ ಕೆಲವೊಂದು ವಿಚಾರದಲ್ಲಿ ಆಗಲಿ ಎಷ್ಟು ಪರೀಕ್ಷೆ ಮಾಡುತ್ತದೆ ಅಂದರೆ ಹೇಳಲು ಅಸಾಧ್ಯ ನೋಡಿ ಆ ಸಂದರ್ಭವನ್ನು ಅವರು ಇವತ್ತಿನ ಮಾಹಿತಿಯಲ್ಲಿ ನಿಮ್ಮ ಅದೃಷ್ಟವನ್ನು ಬದಲು ಮಾಡುವ ಪರಿಹಾರವೊಂದನ್ನು ತಿಳಿಸಿಕೊಡುತ್ತವೆ ನೀವೇನಾದರೂ ನಾವು ಹೇಳುವ ಸಂಖ್ಯೆಯನ್ನು ಬರೆದು ಲಾಕೆಟ್ ಮಾಡಿಸಿ ತರಿಸಿಕೊಂಡರೆ ನಿಮ್ಮ ಅದೃಷ್ಟ ಹೇಗೆ ಬದಲಾಗುತ್ತದೆ ಅಂತ ನೋಡಿ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿಯೋಣ.

ಹೌದು ಸ್ನೇಹಿತರ ಯಾರಿಗೇ ಆಗಲಿ ಜೀವನದಲ್ಲಿ ಬಹಳ ಬೇಗ ಶ್ರೀಮಂತನಾಗಿಬಿಡಬೇಕು ಬಹಳ ಬೇಗ ನಾ1ಕೊಂಡದ್ದನ್ನು ಪಡೆದುಕೊಳ್ಳಬೇಕು ಅಥವಾ ಇನ್ನು ಕೆಲವರಿಗೆ ನಮ್ಮ ಗುರಿ ಬೇಗ ತಲುಪಬೇಕು ಎನ್ನುವ ಕನಸು ಇದ್ದೇ ಇರುತ್ತದೆ. ಅದರ ನಾವು ಕನಸು ಕಂಡರೆ ಸಾಲದು ನೋಡಿ ನಾ1ಕೊಂಡದ್ದು ನೆರವೇರಬೇಕು ಅಂದರೆ ನಾವು ಬಯಸಿದರೆ ನಮಗೆ ಸಿಗಬೇಕು ಅಂದರೆ ಅದೃಷ್ಟ ಕೂಡ ನಮ್ಮ ಜೊತೆ ನಿಲ್ಲಬೇಕಾಗುತ್ತದೆ ಒಂದೊಂದು ಬಾರಿ ಅದೃಷ್ಟವೂ ಕೂಡ ನಮ್ಮನ್ನು ಹೇಗೆಲ್ಲಾ ಆಟವಾಡಿಸಿ ಬಿಡುತ್ತದೆ ಅಂದರೆ ಒಮ್ಮೆ ಅದೃಷ್ಟ ಕೈಕೊಟ್ಟಾಗ ನಾವು ಎಷ್ಟು ಕಷ್ಟಪಟ್ಟಿದ್ದರು ಸಹ ನಮಗೆ ಸಿಗಬೇಕಾಗಿರುವ ಫಲ ಸಿಗುವುದಿಲ್ಲ ಆಗ ಬಹಳ ಬೇಸರವಾಗತ್ತೆ ಆದರೆ ಇಂತಹ ಸನ್ನಿವೇಶವನ್ನು ನೀವು ಕೂಡ ಎದುರಿಸಿದ್ದೀರಾ ಇಂತಹ ಸಮಸ್ಯೆಯನ್ನು ನೀವು ಕೂಡಾ ಎದುರಿಸಿದ್ದೀರಾ ಅಂದರೆ ನಾವು ಹೇಳುವ ಸರಳ ಪರಿಹಾರವನ್ನು ಖಂಡಿತಾ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಅದೃಷ್ಟ ಎಂಬುದು ನಿಮ್ಮ ಕೈ ಹಿಡಿಯದ ಅದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ ಈವತ್ತಿನ ಲೇಖನಿಯಲ್ಲಿ

ಹೌದು ಅಭೀಷ್ಟವನ್ನು ಬದಲು ಮಾಡುವ ಸಾಮರ್ಥ್ಯ ಶಕ್ತಿ ಕೆಲವೊಂದು ಸಂಖ್ಯೆಯಲ್ಲಿ ಆ ಸಂಖ್ಯೆಯನ್ನು ನಾವು ನಿತ್ಯ ಪಠಣ ಮಾಡುವುದರಿಂದ ನಮ್ಮ ಅದೃಷ್ಟವನ್ನು ಕೂಡ ಬದಲು ಮಾಡಿಕೊಳ್ಳಬಹುದು ಹೌದು ನಮಗೆ ಕಾಡುವ ಕೆಲವೊಂದು ಸಮಸ್ಯೆಗೆ ನಿಮ್ಮ ಅದೃಷ್ಟ ಕೂಡ ಪರಿಹಾರ ನೀಡಬಹುದು ನೋಡಿ ಅದರಿಂದ ಕೆಲವೊಂದು ಸಂಖ್ಯೆಯ ಸಾಮರ್ಥ್ಯ ದುರಾದೃಷ್ಟವನ್ನು ಅದೃಷ್ಟ ಮಾಡುವ ಶಕ್ತಿಯನ್ನು ಹೊಂದಿರುತ್ತದೆ ಅದರಲ್ಲಿ ನಾವು ಹೇಳಲು ಹೊರಟಿರುವುದು ಈ ಸಂಖ್ಯೆಯನ್ನು ನೀವು ಕಾಗದದಲ್ಲಿ ಬರೆದು ಅಥವಾ ತಾಮ್ರದ ಶೀಟ್ ನಲ್ಲಿ ಬರೆದು ಅದನ್ನು ಲಾಕೆಟ್ ಮಾಡಿಸಿ ಧರಿಸಿಕೊಂಡರೆ ಖಂಡಿತಾ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಅದೃಷ್ಟ ಎಂಬುದು ಸದಾ ನಿಮ್ಮ ಜೊತೆ ಇರುತ್ತದೆ.

ಆ ಸಂಖ್ಯೆ ಯಾವುದು ಅಂದರೆ ಮೊದಲ ಅಡ್ಡ ರೇಖೆ ಯಲ್ಲಿ 3 10 2 7 ಎಂಬ ಅಂಕಿಗಳನ್ನು ಬರೆಯಬೇಕು. ಎರಡನೆಯ ಅಡ್ಡ ರೇಖೆ ಯಲ್ಲಿ 6 3 7 6 ಅಂಕಿಯನ್ನು ಬರೆಯಬೇಕು ಬಳಿಕ ಮೂರನೆಯ ಅಡ್ಡ ರೇಖೆ ಯಲ್ಲಿ 9 4 8 1 ಅಂಕಿಯನ್ನು ಬರೆದು ನಾಲ್ಕನೆಯ ಅಡ್ಡ ರೇಖೆ ಯಲ್ಲಿ 4 5 5 8 ಎಂಬ ಅಂಕಿಯನ್ನು ಬರೆದು ಇದನ್ನು ಲಾಕೆಟ್ ಮಾಡಿಸಿಕೊಂಡು ಧರಿಸಿಕೊಳ್ಳಿ ನೋಡಿ ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ಖಂಡಿತ ಇದರ ಶಕ್ತಿ ಈ ಅಂಕಿಯ ಶಕ್ತಿ ನಮ್ಮ ದುರಾದೃಷ್ಟ ವನ್ನೂ ಅದೃಷ್ಟ ವನ್ನಾಗಿಸುತ್ತದೆ ಹೌದು ಈ ಅಂಕಿಯನ್ನು ಕೂಡಿದಾಗ 4 ಬರುತ್ತದೆ 4 ಅಂದರೆ ರಾಹುವಿನ ಸಂಕೇತ ರಾಹುವಿನ ಉತ್ತಮ ಪ್ರಭಾವದಿಂದ ನಿಮಗೆ ಶ್ರೀಮಂತರಾಗುವ ಯೋಗ ಬರುತ್ತದೆ.

ಆದ್ದರಿಂದ ಈ ಸಂಖ್ಯೆಯು ಉತ್ತಮವಾಗಿರುವುದರಿಂದ ರಾಹುವಿನ ಪ್ರಭಾವ ದಿಂದ ನೀವು ಶ್ರೀಮಂತರಾಗಲು ದುರಾದೃಷ್ಟವನ್ನು ಅದೃಷ್ಟ ವನ್ನಾಗಿಸಲು ಈ ಪರಿಹಾರ ಬಹಳ ಉತ್ತಮವಾಗಿದೆ. ನಿಮ್ಮ ಜಾತಕದಲ್ಲಿ ಏನಾದರೂ ರಾಹುವಿನ ಸ್ಥಾನ ಕೆಟ್ಟದಿದೆ ಅಂದರೆ ಈ ಪರಿಹಾರವನ್ನು ಕೂಡ ನೀವು ಪಾಲಿಸಬಹುದು ಇದರಿಂದ ರಾಹುವಿನ ಕೆಟ್ಟ ಪ್ರಭಾವದಿಂದ ನೀವು ಪಾರಾಗಬಹುದಾಗಿದೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.