ಈ ಒಂದು ಸಣ್ಣ ಕೆಲಸವನ್ನ ಪೂಜೆ ಮಾಡುವ ಸಂದರ್ಭದಲ್ಲಿ ಮಾಡಿದರೆ ಸಾಕು ನೀವು ದೇವರನ್ನ ಸುಲಭವಾಗಿ ಒಲಿಸಿಕೊಳ್ಳಬಹುದು… ಅಷ್ಟಕ್ಕೂ ಏನು ಮಾಡಬೇಕು ಗೊತ್ತ …

255

ನಮಸ್ಕಾರಗಳು ಪ್ರಿಯ ಓದುಗರೆ ಯುವತಿಯರ ಮಾಹಿತಿಯಲ್ಲಿ ದೇವರನ್ನು ಒಲಿಸಿಕೊಳ್ಳುವ ಸರಳ ಉಪಾಯವನ್ನು ತಿಳಿಸಿ ಕೊಡುತ್ತವೆ ಹೌದು ನಾವು ಮಾಡುವ ಕೆಲವೊಂದು ಸಣ್ಣಸಣ್ಣ ತಪ್ಪುಗಳಿಂದ ನಾವು ದೇವರ ಶಾಪಕ್ಕೆ ಒಳಗಾಗಿ ಬಿಡುತ್ತೇವೆ ಅಷ್ಟೇ ಅಲ್ಲ ದೇವರ ಅನುಗ್ರಹವನ್ನು ಪಡೆದುಕೊಳ್ಳದೆ ಇದ್ದುಬಿಡುತ್ತೇವೆ ಹೌದು ಕೇವಲ ಸಣ್ಣಸಣ್ಣ ವಿಚಾರಗಳು ಆಗಿರುತ್ತದೆ. ಅದನ ತಿಳಿದುಕೊಂಡರೆ ಖಂಡಿತವಾಗಿಯೂ ನಾವು ದೇವರ ಕೃಪೆಯನ್ನು ಅದಷ್ಟು ಬೇಗ ಪಡೆದುಕೊಂಡುಬಿಡಬಹುದು ಹೌದು ದೇವರ ಅನುಗ್ರಹ ಎಲ್ಲರಿಗೂ ಕೂಡ ಅವಶ್ಯಕವಾದದ್ದು ದೇವರ ಅನುಗ್ರಹ ಪ್ರತಿಯೊಬ್ಬರ ಮೇಲೆಯೂ ಇರಲೇಬೇಕು ಯಾಕೆ ಅಂತೀರಾ ದೇವನೆ ಅಲ್ವಾ ಈ ಸೃಷ್ಟಿಕರ್ತ ಆದ್ದರಿಂದ ಆ ಸೃಷ್ಟಿಕರ್ತನ ಅನುಗ್ರಹ ಪ್ರತಿಯೊಬ್ಬರ ಮೇಲೆ ಇದ್ದರೆ ಅಲ್ವಾ ನಾವು ಖುಷಿಯಾಗಿರಲು ಸಾಧ್ಯ ನಾವು ಅಂದುಕೊಂಡ ದ್ದನ್ನು ನಾವು ಪಡೆದುಕೊಳ್ಳಲು ಸಾಧ್ಯ ಅವನ ಅನುಗ್ರಹ ಒಂದಿದ್ದರೆ ಸಾಕು ಜೀವನದಲ್ಲಿ ನಾವು ಎತ್ತರದ ಮಟ್ಟಕ್ಕೆ ಬೆಳೆಯಬಹುದು.

ಕೆಲವೊಂದು ಬಾರಿ ನಾವು ಇಷ್ಟಪಟ್ಟು ಏನನ್ನು ಮಾಡಲು ಹೊರಟಿರುತ್ತೇವೆ ಆದರೆ ಆ ಕೆಲಸ ನೆರವೇರುವುದಿಲ್ಲ ಆಗ ಹಿರಿಯರು ಹೇಳ್ತಾರೆ ಬಿಡು ದೇವರ ಅನುಗ್ರಹ ನಿನಗಿರಲಿಲ್ಲ ಅಂತ ಹೌದು ಆದ್ದರಿಂದಲೇ ಹಿರಿಯರು ಏನೇ ಕೆಲಸ ಮಾಡಲು ಮುಂದಾದರು ಮೊದಲು ದೇವರಿಗೆ ಬೇಡಿಕೊಂಡು ದೇವರಿಗೆ ಮುಡಿ ಪನ್ನಾ ಇಟ್ಟು ದೇವರಲ್ಲಿ ಸಂಕಲ್ಪ ಮಾಡಿಕೊಂಡೇ ತಮ್ಮ ಮುಂದಿನ ಕೆಲಸವನ್ನು ಶುರು ಮಾಡುತ್ತಿದ್ದರು ಅವರ ಭಕ್ತಿ ಹಾಗಿರುತ್ತಿತ್ತು ಹೌದು ಬತ್ತಿ ಅಂದಕೂಡಲೇ ನೆನಪಿಗೆ ಬಂತು ನೋಡಿ ದೇವರನ್ನು ಒಲಿಸಿಕೊಳ್ಳಲು ಮುಖ್ಯವಾಗಿ ಬೇಕಿರುವುದು ಬಡ್ತಿ ಯಾರಲ್ಲಿ ಏನಾಗುತ್ತದೋ ಗೊತ್ತಿಲ್ಲ ಆದರೆ ಕಷ್ಟ ಬಂದಾಗ ಮಾತ್ರ ಇಲ್ಲದೇ ಇರುವ ಭಕ್ತಿ ಕೂಡ ಬಂದುಬಿಡುತ್ತದೆ ಆದರೆ ಬೇಕಾಗಿರುವ ಸಮಯದಲ್ಲಿ ಎಲ್ಲ ಸಮಯದಲ್ಲಿಯೂ ಕೆಲವರಲ್ಲಿ ನೋಡಲು ಅಸಾಧ್ಯ.

ಆದರೆ ಕಷ್ಟ ಎಂಬುದು ಬಂದಾಗ ಎಲ್ಲರ ಮನಸ್ಸಿನಲ್ಲಿಯೂ ಆ ಭಕ್ತಿ ಇಲ್ಲದಿದ್ದರೂ ಬಂದು ಬಿಡುತ್ತದೆ ಯಾಕೆಂದರೆ ದೇವರ ಅನುಗ್ರಹ ನಮಗೆ ಆಗಬೇಕಿರುತ್ತದೆ ಅಲ್ವಾ ಪ್ರತಿದಿನ ದೇವಸ್ಥಾನಕ್ಕೆ ಹೋಗುವುದೇನು ಮನಸಾರೆ ದೇವರನ್ನ ಬೇಡುವುದೇನು ಅವನಲ್ಲಿ ಸಂಕಲ್ಪ ಮಾಡಿಕೊಳ್ಳುವುದೇನು. ಆದರೆ ಸಮಯಕ್ಕೆ ಬೇಕಾದಾಗ ಭಕ್ತಿ ತೋರುವುದಲ್ಲ ಸದಾ ಮನದಲ್ಲಿ ದೇವರೆಂದರೆ ಭಕ್ತಿ ಇರಬೇಕು ಅಷ್ಟೇ ಅಲ್ಲ ನಮಗೆ ಕಣ್ಣಿಗೆ ಕಾಣುವ ದೇವರು ಅಂದರೆ ಅದು ಅಪ್ಪ ಅಮ್ಮ ಆಗಿರುತ್ತಾರೆ. ಅಪ್ಪ ಅಮ್ಮನನ್ನು ದೇವರ ಹಾಗೆಯೇ ನೋಡಬೇಕಾಗಿರುತ್ತದೆ ಹಾಗೆ ದೇವರನ್ನು ನಾವು ಪ್ರೀತಿಸಬೇಕು ಗೌರವಿಸಬೇಕು ಹೌದು ಸ್ನೇಹಿತರ ಅಪ್ಪ ಅಮ್ಮನನ್ನು ಪ್ರೀತಿಸಬಹುದು ಗೌರವಿಸಬಹುದು ಆದರೆ ದೇವರನ್ನು ಹೇಗೆ ಅಂತೀರಾ ಹೌದು ದೇವರನ್ನೂ ಕೂಡ ಮನಸಾರೆ ಪ್ರಾರ್ಥಿಸಬೇಕು ಹೌದು ಹಾಗೆ ಮನಸಾರೆ ಗೌರವಿಸಬೇಕು ಪ್ರೀತಿಸಬೇಕು ನಾವು ತಂದೆ ತಾಯಿಗೆ ಹೋಗು ಬಾ ಅಂತೀವಾ ಇಲ್ಲ ಅಲ್ವಾ ಹಾಗೇ ನಾವು ದೇವರಿಗೂ ಹೋಗು ಬಾ ಅಂತೆಲ್ಲಾ ಅನ್ನಬಾರದು ಮನಸಾರೆ ನಾವು ದೇವರಿಗೆ ಗೌರವಿಸಬೇಕು ದೇವರನ್ನು ಏಕವಚನದಲ್ಲಿ ಮಾತನಾಡಿಸಬಾರದು ಇದನ್ನು ಪ್ರತಿಯೊಬ್ಬರು ಕೂಡಾ ತಪ್ಪದೆ ತಿಳಿದಿರಲೇಬೇಕು.

ಸ್ನೇಹಿತರ ದೇವರಿಗೆ ಭಕ್ತಿ ಪ್ರೀತಿ ಗೌರವ ನೀಡಿದರೆ ಸಾಲದು ನಾವು ದೇವರ ಅನುಗ್ರಹ ಪಡೆದುಕೊಳ್ಳಲು ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು ಹೌದು ಶ್ರಮವಹಿಸದೆ ಶ್ರಮ ಹಾಕದೆ ನಾವು ದೇವರಲ್ಲಿ ನಮಗೆ ಎಲ್ಲಾ ಬೇಡಿದರೆ ದೇವರು ಖಂಡಿತಾ ನಿಮಗೆ ಅನುಗ್ರಹ ತೋರುವುದಿಲ್ಲ ಈ ಶ್ರಮಜೀವಿಯ ಮೇಲೆ ಮಾತ್ರ ದೇವರ ಅನುಗ್ರಹ ಸದಾ ಇರುತ್ತದೆ ಆದ್ದರಿಂದ ದೇವರ ಅನುಗ್ರಹ ಪಡೆದುಕೊಳ್ಳಲು ಸುಮ್ಮನೆ ಕುಳಿತು ಕೊಳ್ಳಬೇಡಿ ನೀವು ಕೂಡ ಶ್ರಮಜೀವಿಯಾಗಿ ನೀವು ಮಾಡುತ್ತಿರುವ ಕೆಲಸವನ್ನು ಪ್ರೀತಿಸಿ ಅದರಲ್ಲಿ ಹಾಗೆ ಶ್ರಮ ಹಾಕಿ ದುಡಿಯಿರಿ ಆಗ ನೀವು ಬೇಡಿದ್ದನ್ನು ಪರಮಾತ್ಮ ಖಂಡಿತ ಕೊಡುತ್ತಾನೆ ಕಷ್ಟ ಎಂದು ಕುಳಿತುಕೊಳ್ಳಬೇಡಿ ಕಷ್ಟದಲ್ಲಿ ಕೂಡ ದೇವರನ್ನು ನಂಬಿ ಹಾಗೂ ನೀವು ಹಾಕುವ ಶ್ರಮವನ್ನು ಕೂಡ ಹಾಕಿ ಕೆಲಸ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದ…

WhatsApp Channel Join Now
Telegram Channel Join Now