ಈ ಒಂದು ಸೀಕ್ರೇಟ್ ಬೀಜವನ್ನ ತಿನ್ನೋದ್ರಿಂದ ಗಂಡಸರಿಗೆ ಬಾರಿ ಅನುಕೂಲ , ಗಟ್ಟಿ ದೇಹ , ಸೆಟೆದು ನಿಲ್ಲುವ ಶಕ್ತಿ ನಿಮ್ಮದಾಗುತ್ತೆ…

172

ಈ ಒಂದು ಕಾಳಿನ ಬಗೆಗಿನ ಪರಿಚಯ ಅಷ್ಟಾಗಿ ಹೆಚ್ಚಿನ ಜನರಿಗೆ ತಿಳಿದಿಲ್ಲ ಆದರೆ ಈ ಕಾಳುಗಳು ಆರೋಗ್ಯವನ್ನು ಬಹಳಷ್ಟು ವೃದ್ಧಿ ಮಾಡುವುದಲ್ಲದೆ ಈ ಒಂದು ಕಾಳನ್ನು ಹೆಚ್ಚಾಗಿ ಸೇವಿಸಿದರೆ ಆರೋಗ್ಯಕ್ಕೆ ಅಷ್ಟೇ ಮಾರಕವಾಗಿರುತ್ತದೆ ಅಂತಹ ಒಂದು ಕಾಲಿನ ಬಗೆಗಿನ ಮಾಹಿತಿಯನ್ನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಹಾಗೊಂದು ಪದಾರ್ಥ ಯಾವುದು ಅಂದರೆ ಅಗಸಿ .ನಿಜ ಅದು ಈ ಬೀಜಗಳ ಹೆಸರನ್ನು ನೀವು ಕೇಳಿರಬಹುದು, ಆದರೆ ಈ ಒಂದು ಬೀಜದಲ್ಲಿ ಅಡಗಿರುವ ಆರೋಗ್ಯಕರ ಲಾಭಗಳ ಬಗ್ಗೆ ನೀವು ಅಷ್ಟಾಗಿ ತಿಳಿದುಕೊಂಡಿರುವುದಿಲ್ಲ, ಇಂದಿನ ಮಾಹಿತಿಯಲ್ಲಿ ತಿಳಿಯೋಣ, ಈ ಅಗಸೆ ಬೀಜವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಕುರಿತು.

ಹೌದು ಅಗಸೆ ದೇಶ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಹಾಗೆ ಈ ಅಗಸೆ ಬೀಜಗಳು ಅಷ್ಟೇನೂ ದುಬಾರಿಯಲ್ಲ ಇದನ್ನು ಹೇಗೆ ಸೇರಿಸಬೇಕು ಅಂದರೆ ಆದಷ್ಟು ನಿಯಮಿತವಾಗಿ ಸೇವಿಸಿದರೆ ಸಾಕು ಆರೋಗ್ಯಕ್ಕೆ ಲಾಭಗಳು ಇದೆ ಇದನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ನಿಜಕ್ಕೂ ಇದು ಆರೋಗ್ಯಕ್ಕೆ ಮಾರಕವೆ, ಹೌದು ಯಾಕೆ ಅಂದರೆ ಈ ಅಗಸೆ ಬೀಜದಲ್ಲಿ ಇರುವಂತಹ ಪೋಷಕಾಂಶಗಳು ರಕ್ತವನ್ನು ಬೇಗಾನೆ ತೆಳು ಮಾಡುತ್ತದೆ, ಆದ ಕಾರಣ ಸ್ವಲ್ಪವಾಗಿ ಇದನ್ನು ಸೇವಿಸುತ್ತಾ ಬಂದರೆ ಸಾಕು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ.

ಪೂರ್ವಜರು ಈ ಅಗಸೆ ಬೀಜವನ್ನು ತಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾಗಿ ಬಳಸುತ್ತಾ ಬರುತ್ತಿದ್ದರೂ ಹಾಗೆ ಸ್ವಾಭಾವಿಕವಾಗಿ ನಾರಿನಂಶ ಪಡೆದುಕೊಳ್ಳುವುದಕ್ಕಾಗಿ, ಈ ಒಂದು ಅಗಸೆ ಬೀಜವನ್ನು ನಮ್ಮ ಹಿರಿಯರು ಬೆಳೆಯುತ್ತಿದ್ದರೂ ಮತ್ತು ಇದರಲ್ಲಿ ಇರುವ ಅನೇಕ ಪೋಷಕಾಂಶಗಳು ಅನಗತ್ಯ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ ಮತ್ತು ಒಳ್ಳೆಯ ಆರೋಗ್ಯವನ್ನು ನೀಡುತ್ತದೆ.

ನೆನಪಿನಲ್ಲಿಡಿ ಯಾರು ಮೀನನ್ನು ಸೇವಿಸುವುದಿಲ್ಲವೋ ಅಂಥವರು ಅಗಸೆ ಬೀಜದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಯಾಕೆ ಅಂದರೆ ಮೀನಿನಲ್ಲಿ ಇರುವಂತಹ ಒಮೆಗಾ ತ್ರಿ ಫ್ಯಾಟಿ ಆಸಿಡ್ ಅಂಶವು ಈ ಅಗಸೆ ಬೀಜದಲ್ಲಿ ಇದೆ ಆದ ಕಾರಣ ಹೃದಯದ ಆರೋಗ್ಯವನ್ನು ವೃದ್ಧಿ ಮಾಡುವುದಕ್ಕಾಗಿ ಬೇಕಾಗಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ಅಂಶವು ಅಗಸೆ ಬೀಜದಲ್ಲಿ ಹೇರಳವಾಗಿದೆ ಇದೆ ಕಾರಣ, ಈ ಅಗಸೆ ಬೀಜವನ್ನು ನಿಯಮಿತವಾಗಿ ಸೇವಿಸುತ್ತಾ ಬನ್ನಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಈತನ ಆರೋಗ್ಯಕರ ಪ್ರಯೋಜನ ವಿರುವ ಅಗಸೆ ಬೀಜವನ್ನು ಯಾರೆಲ್ಲ ಸೇವಿಸಬಾರದು ಗೊತ್ತಾ ಗರ್ಭಿಣಿ ಸ್ತ್ರೀಯರು ಹಾಗೆ ಮಕ್ಕಳಿಗೆ ಹಾಲುಣಿಸುತ್ತಿರುವ ಮಹಿಳೆಯರು ಮತ್ತು ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಾ ಇರುವವರು ಮೆಡಿಷನ್ ನಲ್ಲಿ ಇರುತ್ತಾರೆ ಇಂತಹವರು ಮಾತ್ರೆಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಈ ಅಗಸೆ ಬೀಜವನ್ನು ಸೇವಿಸುವುದರಿಂದ, ಬಿಪಿ ಇನ್ನೂ ಲೋ ಆಗುತ್ತದೆ, ಆದ ಕಾರಣ ಈ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ದಿನಕ್ಕೆ ಒಂದು ಚಮಚ ಅಗಸೆ ಬೀಜವನ್ನು ಮೀರದಂತೆ ಸೇವಿಸಬೇಕು, ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಮಧುಮೇಹಿಗಳು ಕೂಡ ಈ ಅಗಸೆ ಬೀಜವನ್ನು ಸೇವಿಸುವುದು ಬೇಡ, ಗಾಯಗೊಂಡಿರುವವರ ಕೂಡ ಈ ಅಗಸೆ ಬೀಜವನ್ನು ಸೇವಿಸಬಾರದು ಯಾಕೆ ಅಂದರೆ ಗಾಯವಾದಾಗ ಹೆಚ್ಚು ರಕ್ತಸ್ರಾವ ವಾಗುತ್ತಾ ಇರುತ್ತದೆ ಈ ಅಗಸೆ ಬೀಜವನ್ನು ಸೇವಿಸುವುದರಿಂದ ರಕ್ತ ಇನ್ನೂ ತಿಳಿಯಾಗುತ್ತದೆ ಹೊರತು ರಕ್ತ ಹೆಪ್ಪುಗಟ್ಟುವುದಿಲ್ಲ ಆದ ಕಾರಣ ಗಾಯಗೊಂಡ ಗಳೂ ಈ ಅಗಸೆ ಬೀಜವನ್ನು ಸೇವಿಸದೆ ಇರುವುದು ಒಳ್ಳೆಯದು. ಇದಿಷ್ಟು ಅಗಸೆ ಬೀಜವನ್ನು ಕುರಿತು ಒಂದಿಷ್ಟು ಮಾಹಿತಿ ಧನ್ಯವಾದ.

WhatsApp Channel Join Now
Telegram Channel Join Now