ಈ ತರದ ಒಂದು ಹೇರ್ ಪ್ಯಾಕ್ ಮನೆಯಲ್ಲೇ ತಾಯಾರಿಸಿ ಹಚ್ಚಿ ಸಾಕು ತಲೆಯಲ್ಲಿ ಹೊಟ್ಟು , ಕೂದಲು ಉದುರುವ ಸಮಸ್ಸೆ ನಿವಾರಣೆ ಆಗುತ್ತೆ…

162

ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಹಾಗೂ ಹೊಟ್ಟಿನ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಮಾಡಿ ಸರಳ ಮನೆಮದ್ದು ಈ ಮನೆಮದ್ದಿನಿಂದ ಹೊಟ್ಟಿನ ಸಮಸ್ಯೆಗೆ ಫುಲ್ ಸ್ಟಾಪ್ ಇಡಬಹುದು ನಮಸ್ಕಾರಗಳು ಕೂದಲು ಉದುರುವ ಸಮಸ್ಯೆ ಕಾಡುತ್ತಿದ್ದಲ್ಲಿ ಅದಕ್ಕೆ ನಾನಾ ತರಹದ ಶಾಂಪುಗಳನ್ನು ಬಳಸಿ ಸಾಕಾಗಿದೆ ಅಂದಲ್ಲಿ ಸರಳ ಮನೆಮದ್ದಿನಿಂದ ಮಾಡಿ ಸರಳ ಪರಿಹಾರ ಈ ಮನೆಮದ್ದಿನಲ್ಲಿ ನಾವು ಬಳಸುವಂತಹ ಪದಾರ್ಥ ಗಳು ಯಾವುದೇ ಅಡ್ಡಪರಿಣಾಮಗಳ ನೀಡುವುದಿಲ್ಲ ಹಾಗಾಗಿ ನಿಮ್ಮ ಕೂದಲಿನ ಕಳಚಿ ಮಾಡುವುದಕ್ಕೆ

ಮಾಡಬಹುದಾದ ಸರಳ ಮನೆಮದ್ದಿನ ಕುರಿತು ಮಾತನಾಡುತ್ತಿದ್ದು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ಮನೆಮದ್ದನ್ನು ಕುರಿತು ನಾವು ನಿನಗೆ ತಿಳಿಸಿಕೊಡುತ್ತಿರುವ ಈ ಕೆಲವೊಂದು ಮಾಹಿತಿಗಳನ್ನು ನೀಡಿದ್ದೇವೆ ಹೊಟ್ಟಿನ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಮತ್ತು ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಹಾಗೂ ಹೊಟ್ಟು ಸಮಸ್ಯೆ ಹೇಗೆ ಉಂಟಾಗುತ್ತದೆ ಎಂಬುದನ್ನು ಕೂಡ ತಿಳಿದುಕೊಳ್ಳೋಣ.

ಹೌದು ಹೊಟ್ಟಿನ ಸಮಸ್ಯೆ ಪರಿಹಾರ ಮಾಡಬಹುದಾದ ಸರಳ ಮನೆಮದ್ದುಗಳ ಕುರಿತು ಮಾತನಾಡುವಾಗ ಈ ಹೊಟ್ಟಿನ ಸಮಸ್ಯೆ ಇರುವವರು ಮುಖ್ಯವಾಗಿ ನಿಂಬೆಹಣ್ಣಿನ ರಸ ಮತ್ತು ಮೊಸರನ್ನು ಬಳಸಬೇಕು ಈ ಪದಾರ್ಥ ದಿಂದ ಹೇರ್ ಪ್ಯಾಕ್ ಮಾಡಿ ಹಾಕಿಕೊಳ್ಳುವುದರಿಂದ ಹೊಟ್ಟಿನ ಸಮಸ್ಯೆಗೆ ಬಹಳ ಬೇಗ ಪರಿಹಾರ ಕಂಡುಕೊಳ್ಳಬಹುದು.

ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಕೂದಲು ಉದುರುವ ಸಮಸ್ಯೆ ಜೊತೆಗೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ಮಾಡುವ ಪರಿಹಾರಕ್ಕೆ ಬೇಕಾಗುವ ಪದಾರ್ಥಗಳು ಮೊಸರು ಅಲೋವೆರಾ ಜೆಲ್ ನಿಂಬೆ ಹಣ್ಣು ಮತ್ತು ಮೊಟ್ಟೆ ಹಾಗೂ ಕೊಬ್ಬರಿ ಎಣ್ಣೆ.

ಮಾಡುವ ವಿಧಾನ ಮೊದಲಿಗೆ ದಾಸವಾಳದ ಎಲೆಗಳನ್ನು ಸಣ್ಣಗೆ ಕತ್ತರಿಸಿಕೊಳ್ಳಿ ಇದಕ್ಕೆ ಮೊಸರು ಮತ್ತು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಲೋಳೆ ರಸವನ್ನು ಹಾಕಿ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಳ್ಳಬೇಕು ಈಗ ಇದಕ್ಕೆ ಮೊಟ್ಟೆಯ ಬಿಳಿಭಾಗ ಕೊಬ್ಬರಿ ಎಣ್ಣೆ ಮತ್ತು ಮೊಸರು ಮಿಶ್ರಮಾಡಿ ಪೇಸ್ಟ್ ಮಾಡಿಕೊಳ್ಳಿ.

ಇಲ್ಲಿ ಕೊಬ್ಬರಿಎಣ್ಣೆಯನ್ನ ಬಳಸುತ್ತಿರುವುದು ಯಾಕೆ ಅಂದರೆ ಕೂದಲು ಡ್ರೈ ಆಗಬಾರದು ಎಂದು ಯಾಕೆ ಅಂದರೆ ಕೂದಲು ಡ್ರೈ ಅದೆಷ್ಟು ಹೊಟ್ಟಿನ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಕೇವಲ ಒಂದೇ ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಈ ಹೇರ್ ಪ್ಯಾಕ್ ನಲ್ಲಿ ಮಿಶ್ರ ಮಾಡಿ

ಈ ಪ್ಯಾಕ್ ಅನ್ನು ಕೂದಲಿಗೆ ಲೇಪ ಮಾಡಬೇಕು ಕುದುರೆ ಕೆನೆತ ಮಾಡುವಾಗ, ಕೂದಲಿಗೆ ಎಣ್ಣೆಯನ್ನು ಹಚ್ಚಿ ರಬಾರದು ಯಾಕೆ ಅಂದರೆ ಈ ಪ್ಯಾಕ್ ನಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸಿರುವುದರಿಂದ ಹೇರ್ ಡ್ರೈ ಆಗುವುದಿಲ್ಲ ಸ್ಕ್ಯಾಲ್ಪ್ ಡ್ರೈ ಆಗುವುದಿಲ್ಲ ಚಿಂತೆ ಬೇಡ.ಈಗ ಹೇರ್ ಪ್ಯಾಕ್ ಅನ್ನು ಹಾಕಿಕೊಂಡು ಸ್ವಲ್ಪ ಸಮಯ ಹಾಗೇ ಬಿಡಬೇಕು ಕನಿಷ್ಟ ಪಕ್ಷ ಅರ್ಧ ಗಂಟೆಗಳಾದರೂ ಈ ಹೇರ್ ಪ್ಯಾಕ್ ಅನ್ನು ಹಾಗೇ ಇರಿಸಿ.

ನಂತರ ಬೆಚ್ಚಗಿನ ನೀರಿನಿಂದ ಕೂದಲನ್ನು ಸ್ವಚ್ಛ ಮಾಡಬೇಕು ಹೌದು ಯಾವುದೇ ಕಾರಣಕ್ಕೂ ಕೂದಲು ಉದುರುವ ಸಮಸ್ಯೆ ಮತ್ತು ಹೊಟ್ಟಿನ ಸಮಸ್ಯೆ ಇರುವವರು, ನೀರಿನಿಂದ ತಲೆ ಸ್ನಾನ ಮಾಡಬಾರದು ಮತ್ತು ಆಚೆ ಹೋಗುವಾಗ ಎಣ್ಣೆಹಾಕಿ ಹೋಗಬೇಡಿ ಹಾಗೂ ಕೂದಲಿಗೆ ಸ್ಕಾರ್ಫ್ ಕಟ್ಟುವ ರೂಢಿ ಮಾಡಿಕೊಳ್ಳಿ ಏಕೆಂದರೆ ದೂರು ಇರುವ ಕಡೆ ಹೋದಾಗ ಅದೆಷ್ಟು ಕೂದಲನ್ನು ಕವರ್ ಮಾಡಬೇಕು ಇಲ್ಲವಾದರೆ ಹೊಟ್ಟಿನ ಸಮಸ್ಯೆ ಬರುವ ಸಾಧ್ಯತೆ ಬಹಳಷ್ಟಿರುತ್ತದೆ.