ಈ ತರದ ಯಂತ್ರಗಳನ್ನ ನಿಮ್ಮ ಕುತ್ತಿಗೆ ಸುತ್ತಿಕೊಂಡು ನೋಡಿ ಸಾಕು … ಸ್ವಲ್ಪ ಕಷ್ಟಪಟ್ಟು ಪ್ರಯತ್ನಪಟ್ಟಿದ್ದೇ ಆದಲ್ಲಿ ನೀವು ಇಷ್ಟಪಡೋ ಕೆಲಸ ನಿಮ್ಮದಾಗಿಸಿಕೊಳ್ಳುತ್ತೀರಾ….ಅಷ್ಟಕ್ಕೂ ಆ ಯಂತ್ರಗಳು ಯಾವುವು ಎಲ್ಲಿ ಸಿಗುತ್ತವೆ…

226

ನಿಮ್ಮ ಪರಿಶ್ರಮದ ಜೊತೆಗೆ ನೀವೇನಾದರೂ ಈ ಯಂತ್ರವನ್ನು ತೀರಿಸಿದ್ದೆ ಆದಲ್ಲಿ ಖಂಡಿತ ನಿಮಗೆ ನಿಮ್ಮ ಪ್ರತಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಹಾಗಾದರೆ ಬನ್ನಿ ಎಷ್ಟೇ ಶ್ರಮ ಹಾಕಿದರೂ ನಿಮಗೆ ತಕ್ಕ ಫಲ ಸಿಗುತ್ತಿಲ್ಲ ಅಂದರೆ ನೀವು ಮಾಡಿಕೊಳ್ಳಬೇಕಾದ ಯಂತ್ರ ಯಾವುದು ಅಂತ ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ನಾವು ತಿಳಿಸುವಂತಹ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಇದರಿಂದ ಖಂಡಿತ ನೀವು ಅಂದುಕೊಂಡಂತೆ ನಿಮಗೆ ಎಲ್ಲವೂ ಸಿದ್ಧಿಯಾಗುತ್ತದೆ ಹಡದರೆ ಬನ್ನಿ ಆ ಯಂತ್ರ ಯಾವುದು ಅದನ್ನು ಹೇಗೆ ಮಾಡಿಕೊಳ್ಳಬೇಕು ಯಾವ ವಾರ ಮಾಡಿಕೊಳ್ಳಬೇಕು ಎಲ್ಲವನ್ನು ತಿಳಿಯೋಣ.

ಹೌದು ಕೆಲವೊಂದು ಬಾರಿ ಕೆಲವನ್ನ ನಾವು ಶ್ರಮ ಹಾಕದೆ ಪಡೆದುಕೊಂಡು ಬಿಡುತ್ತೇವೆ. ಆದರೆ ಕೆಲವೊಮ್ಮೆ ಕ್ಕೆಶ್ರೀ ಪರಿಶ್ರಮ ಹಾಕಿದರೂ ನಮಗೆ ನಾವು ಅಂದುಕೊಂಡ ಕೆಲಸವನ್ನು ಸಾಧಿಸಲು ಸಾಧ್ಯವಾಗುತ್ತದೆ ಇರುವುದಿಲ್ಲ ಈಗ ನೀರೇನಾದರೂ ವ್ಯಾಪಾರ ಮಾಡಬೇಕೆಂದು ಅಂಗಡಿಯಿಂದ ಅಂಗಡಿಗೆ ಎಲ್ಲಾ ತರಹದ ಸಾಮಾನು ಕೂಡ ಇಟ್ಟಿರುತ್ತಾರೆ. ಆದರೆ ನೀ1ಕೊಂಡಂತೆ ನೀವು ಇನ್ವೆಸ್ಟ್ ಮಾಡಿದಷ್ಟು ಹಣ ನಿಮಗೆ ಲಾಭವಾಗಿ ಬರುತ್ತಾ ಇಲ್ಲ ಅಂದಾಗ ಯಾರಿಗೇ ಆಗಲಿ ಬೇಸರವಾಗುತ್ತೆ ಅಂತಹ ಸಮಯದಲ್ಲಿ ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಹಣ ಇಡುವ ಸ್ಥಳದಲ್ಲಿ ಈ ಯಂತ್ರವನ್ನು ಇರಿಸಬಹುದು ಇದರಿಂದ ನಿಮ್ಮ ವ್ಯಾಪಾರಕ್ಕೆ ಯಾವುದೇ ತರಹದ ತೊಂದರೆಗಳು ಆಗುತ್ತಾ ಇದ್ದರೂ ಕೆಲವು ಪರಿಹಾರವಾಗಿ ನೀ1ಕೊಂಡಂಥ ನೀ1ಕೊಂಡಷ್ಟು ಲಾಭ ನಿಮಗೆ ಸಿಗುತ್ತದೆ ನಷ್ಟ ಎಂಬುದು ಕಡಿಮೆ ಆಗುತ್ತಾ ಬರುತ್ತದೆ.

ಹಾಗಾದರೆ ಆ ಯಂತ್ರ ಯಾವುದು ಯಾವುದು ಅಂತೀರಾ ಹೌದು ಸ್ನೇಹಿತರೆ ತುಂಬ ಶಕ್ತಿಶಾಲಿಯಾದ ಯಂತ್ರ ಇದಾಗಿರುತ್ತದೆ, ಅದೆ ಹನುಮ ಯಂತ್ರ ಇದನ್ನು ಅಂಗಾರಕ ಯಂತ್ರ ಅಂತ ಕೂಡ ಕರೆಯುತ್ತಾರೆ. ಈ ಯಂತ್ರವನ್ನು ನೀವು ಶನಿವಾರದ ದಿನದಂದು ಧರಿಸಬೇಕಾಗಿರುತ್ತದೆ. ಈ ಯಂತ್ರವನ್ನು ಧರಿಸಿ ನೀವು ಯಾವುದೇ ಕೆಲಸವನ್ನಾಗಲಿ ಯಾವುದೇ ವ್ಯಾಪಾರವನ್ನಾಗಲಿ ಅಥವಾ ನಿಮ್ಮ ಬಾಳಿನ ಗುರಿಯನ್ನು ತಲುಪುವಲ್ಲಿ ಶ್ರಮ ಹಾಕಿದ್ದಲ್ಲಿ ನಿಮಗೆ ಎದುರಾಗುವ ಸಂಕಷ್ಟಗಳು ವಿಘ್ನಗಳು ಆದಷ್ಟು ದೂರ ಆಗುತ್ತದೆ ಇದನ್ನು ನೀವು ಧರಿಸಬಹುದು ಅಥವಾ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಇರಿಸಬಹುದು ಆದರೆ ಇದನ್ನೂ ಶುದ್ಧವಾದ ಸ್ಥಳದಲ್ಲಿ ಇರಿಸುವುದು ಕಡ್ಡಾಯ.

ಹೌದು ಪರಿಶ್ರಮ ಹಾಕಿದರೆ ನಾವು ಅಂದುಕೊಂಡಂತೆ ಎಲ್ಲವನ್ನು ಕೂಡ ಪಡೆಯಬಹುದು ಅಂತಾ ಅಂದುಕೊಂಡಿರುತ್ತೇವೆ ಆದರೆ ಅದು ಸುಳ್ಳು ಯಾಕೆ ಅಂತೀರಾ ಕೆಲವೊಮ್ಮೆ ಕೆಲವೊಂದು ದೋಷಗಳಿದ್ದಾಗ ಅಥವಾ ಗೆಲುವುದು ಸಮಸ್ಯೆಗಳಿರುವಾಗ ಜಾತಕದಲ್ಲಿ ಕೆಲವು ಗ್ರಹಗಳು ಉತ್ತಮ ಸ್ಥಿತಿಯಲ್ಲಿ ಉತ್ತಮ ಸ್ಥಾನದಲ್ಲಿ ಇಲ್ಲದಿರುವಾಗ ನಾವು ಯಾವ ಕೆಲಸಕ್ಕೆ ಆದರೂ ಕೈ ಹಾಕಿದಾಗ ಎಷ್ಟೇ ಪರಿಶ್ರಮ ವಹಿಸಿದ್ದರು ಅದು ನೆರವೇರುತ್ತಾ ಇರುವುದಿಲ್ಲ ನಮಗೆ ನಷ್ಟವೇ ಉಂಟಾಗುತ್ತ ಇರುತ್ತದೆ ಹೊರತು ಯಾವುದೇ ಕಾರಣಕ್ಕೂ ನಾವು ಅಂದುಕೊಂಡಂತೆ ಪ್ರತಿಫಲ ಮಾತ್ರ ನಮಗೆ ಸಿಗುತ್ತಾ ಇರುವುದಿಲ್ಲ.

ಹೌದು ಸ್ನೇಹಿತರೆ ಈಗ ನಾವು ಹೇಳಲು ಹೊರಟಿರುವ ಈ ಯಂತ್ರವನ್ನು ಮಾಡುವುದರ ಜೊತೆಗೆ ನಿಮಗೆ ಬರೀ ವಿಘ್ನಗಳು ಎದುರಾಗುತ್ತಾ ಇದೆ ಅಂದರೆ ಪ್ರತಿ ಮಂಗಳವಾರ ವಿಘ್ನೇಶ್ವರನ ಆಲಯಕ್ಕೆ ಹೋಗಿದ್ದನ್ನೇ ಇಲ್ಲವಾದಲ್ಲಿ ತಿಂಗಳಿಗೊಮ್ಮೆ ಬರುವ ಸಂಕಷ್ಟಹರ ಚತುರ್ಥಿಯ ದಿನದಂದು ಉಪವಾಸ ಮಾಡಿ ಪರಮಾತ್ಮನಿಗೆ ಪೂಜೆಯನ್ನು ಸಲ್ಲಿಸಿ ಇದರಿಂದ ಬಾಳಿನಲ್ಲಿ ಎದುರಾಗುತ್ತಿರುವ ಯಾವ ಸಮಸ್ಯೆಗಳ ಆಗಿರಲಿ ಆಗಿರಲಿ ಜತೆಗೆ ನಿರ್ವಿಘ್ನ ಗಳು ಆಗಿರಲಿ ಎಲ್ಲವೂ ಸರಿಹೋಗುತ್ತದೆ.

ಹಾಗಾದರೆ ಈ ಲೇಖನವನ್ನ ತಿಳಿದಾಗ ನಿಮಗೂ ಕೂಡ ಈ ಮಾಹಿತಿ ಇಷ್ಟವಾಗಿದ್ದಲ್ಲಿ ಖಂಡಿತಾ ಮಾಹಿತಿ ಕೊರತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಮಾಹಿತಿಗಳನ್ನು ನೀವು ಕೂಡ ತಿಳಿಯಬಹುದು ಧನ್ಯವಾದ.

WhatsApp Channel Join Now
Telegram Channel Join Now