ಈ ಬಾರಿ ಬಿಗ್ ಬಾಸ್ನ ಟಾಪ್ 3 ಫೈನಲಿಸ್ಟ್ ಗಳು ಇವರೇ ಅಂತೆ ನೋಡಿ ಹಾಗಾದ್ರೆ ಅವರು ಯಾರು ಗೊತ್ತ …!!!!

74

ಲಾಕ್ ಡೌನ್ ಎಂದು ಬಿಗ್ ಬಾಸ್ ರಿಯಾಲಿಟಿ ಶೋವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು ಇನ್ನೂ ಬಿಗ್ ಬಾಸ್ ಮುಗಿದಿದ್ದನ್ನು ಕಂಡು ಎಷ್ಟೋ ಜನರು ಈ ಶೋ ಮತ್ತೆ ಸ್ಟಾರ್ಟ್ ಆಗುವುದಿಲ್ಲ ಇಲ್ಲಿಗೆ ಈ ಶೋ ಮುಕ್ತಾಯ ಆಯಿತು ಅಂತ ಎಷ್ಟೋ ಜನರು ಅಂದುಕೊಂಡಿದ್ದರು ಆದರೆ ಬಿಗ್ ಬಾಸ್ ಅಭಿಮಾನಿಗಳಿಗೆ ಮತ್ತೆ ಶಾಕ್ ಎಂಬಂಥ ಮತ್ತೆ ಸರ್ಪ್ರೈಸ್ ಎಂಬಂತೆ ಈ ರಿಯಲಿಟಿ ಶೋ ಮತ್ತೆ ಮೂಡಿ ಬರ್ತಾ ಇದೆ ಹೌದು ಫ್ರೆಂಡ್ಸ್ ಸೆಕೆಂಡ್ ಇನಿಂಗ್ಸ್ ಅಲ್ಲಿ ಶುರುವಾದ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮನರಂಜನೆ ಮತ್ತೆ ಟಾಸ್ಕ್ ಗಳು ಮತ್ತೆ ಜಗಳ ಮತ್ತೆ ನಗು ಎಲ್ಲವೂ ಕೂಡ ಶುರು ಆಗಿರುವ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ಶುರು ಆಗಿದೆ ಹಾಗೆ ಮೊದಲನೇ ಇನಿಂಗ್ಸ್ ಗಿಂತ ಸೆಕೆಂಡ್ ಇನಿಂಗ್ಸ್ ಇನ್ನಷ್ಟು ವಿಭಿನ್ನವಾಗಿ ಮೂಡಿ ಬರುತ್ತಿದ್ದು ಸ್ಪರ್ಧಿಗಳು ಕೂಡ ವಿಭಿನ್ನವಾಗಿ ಆಟವಾಡುತ್ತಾ ಇದ್ದಾರೆ ಅಷ್ಟೆ ಟಫ್ ಕಾಂಪಿಟೇಷನ್ ಅನ್ನು ನೀಡುತ್ತಾ ಇದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಈಗಾಗಲೇ ಗೆಲುವಿನ ಲೆಕ್ಕಾಚಾರವನ್ನು ಹಾಕುತ್ತಾ ಇರುವ ಸ್ಪರ್ಧೆಗಳು ಮನೆಯ ಒಳಗೂ ಕೂಡ ಲೆಕ್ಕಾಚಾರ ಮನೆಯ ಹೊರಗೂ ಕೂಡ ಸ್ಪರ್ಧಿಗಳ ಅಭಿಮಾನಿಗಳು ಲೆಕ್ಕಚಾರವನ್ನು ಹಾಕುತ್ತಾ ಇತರ ಸಾಕಷ್ಟು ವಿಚಾರಗಳು ಈಗಾಗಲೇ ವೈರಲ್ ಆಗುತ್ತ ಇದೆ ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಯಾರಾಗಬಹುದು ರನರಪ್ ಯಾರಾಗಬಹುದು ವಿಜೇತರು ಇದೆನ್ನಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಬಿಗ್ ಬಾಸ್ ರಿಯಾಲಿಟಿ ಶೋನ ಅಭಿಮಾನಿಗಳು ಚರ್ಚೆ ಮಾಡುತ್ತಲೇ ಇರುತ್ತಾರೆ ಹಲವು ವಿಚಾರಗಳ ಬಗ್ಗೆ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇರುತ್ತಾರೆ.

ಈಗಾಗಲೇ ಚರ್ಚೆ ಮಾಡುತ್ತಾ ಇರುವಂತಹ ವಿಚಾರವೇನು ಎಂದರೆ ಯಾರಾಗುವರು ಬಿಗ್ ಬಾಸ್ ಮನೆಯ ರನ್ನರ್ ಅಪ್ ಮತ್ತು ಯಾರಾಗಬಹುದು ಈ ಶೋನ ಟಾಪ್ ತ್ರೀ ಸ್ಪರ್ಧಿಗಳು ಎಂದು. ಜನರ ಅಭಿಪ್ರಾಯದ ಪ್ರಕಾರ ರಿಯಾಲಿಟಿ ಶೋ ಅಲ್ಲಿ ಯಾವಾಗ ಏನಾಗುತ್ತದೆ ಎಂದು ತಿಳಿಯುವುದಿಲ್ಲ ಇನ್ನು ಎಷ್ಟೋ ಜನರು ಅಂದುಕೊಂಡ ಹಾಗೆ ಅಭಿಪ್ರಾಯಪಟ್ಟ ಹಾಗೆ ವಿಜೇತರು ಕೂಡ ಆಗಿರುವುದಿಲ್ಲ. ಆದರೆ ಚರ್ಚೆಯ ಪ್ರಕಾರ ಮತ್ತು ಮನೆಯಲ್ಲಿ ಟಾಸ್ಕ್ ಹಾಡುವುದಾಗಲಿ ಆಟ ಆಡುವುದರಲ್ಲಿ ಆಗಲಿ ಎಲ್ಲವನ್ನೂ ಕೂಡ ಪರಿಗಣನೆಗೆ ತೆಗೆದುಕೊಂಡರೆ ಟಾಪ್ ತ್ರಿ ಲಿಸ್ಟ್ ನಲ್ಲಿ ಅರವಿಂದ್ ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಅವರು ಇರಲಿದ್ದಾರೆ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿದೆ.

ಮೊದಲನೇ ರನ್ನರ್ ಅಪ್ ಅರವಿಂದ್ ಹಾಗೂ ಎರಡನೇ ರನ್ನರ್ ಅಪ್ ದಿವ್ಯ ಉರುಡುಗ ಮತ್ತು ವೈಷ್ಣವಿ ಅವರ ನಡುವೆ ಪೈಪೋಟಿ ಬೀಳಲಿದೆ ಅಂತ ಕೂಡ ಎಷ್ಟು ಜನರು ಮಾತನಾಡುತ್ತಾ ಇದ್ದಾರೆ ಆದರೆ ಬಿಗ್ ಬಾಸ್ ಮನೆಯ ವಿಜೇತರು ಮಧುರೆ ಯಾರಾಗಲಿದ್ದಾರೆ ಎಂದು ಖಚಿತವಾಗಿ ತಿಳಿದುಬಂದಿಲ್ಲ ಬಿಗ್ ಬಾಸ್ ಮನೆಯ ರಿಯಾಲಿಟಿ ಶೋನ ವಿನ್ನರ್ ಯಾರಾಗಲಿದ್ದಾರೆ ಎಂದು ಶೋ ಮುಗಿಯುವ ವರೆಗೂ ನಾವೆಲ್ಲರೂ ಕಾದು ನೋಡಬೇಕಾಗಿದೆ. ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಫೇವರಿಟ್ ಸ್ಪರ್ಧಿ ಯಾರು ಮತ್ತು ಯಾರಾಗಬಹುದು ಬಿಗ್ ಬಾಸ್ ಮನೆಯ ವಿಜೇತರು ಎಂಬುದನ್ನು ನೀವು ಕೂಡಾ ತಪ್ಪದೇ ಕಾಮೆಂಟ್ ಮಾಡಿ. ಬಿಗ್ ಬಾಸ್ ನೋಡುತ್ತಾ ಇದ್ದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧೆಯ ಹೆಸರನ್ನು ಕಮೆಂಟ್ ಮಾಡಿ ಧನ್ಯವಾದಗಳು.