ಈ ಬೂಟಿನ ಬೆಲೆ 10 ಲಕ್ಷ ಯಾಕೆ ಅಂತ ಗೊತ್ತಾದ್ರೆ ….. ಬೆಚ್ಚಿ ಬೀಳೋದು ಗ್ಯಾರಂಟಿ …

72

ಯಾರಿಗೇ ಆಗಲಿ ಹಣದ ಅವಶ್ಯಕತೆ ತುಂಬಾನೆ ಇರುತ್ತದೆ ಎನ್ನುವ ಈ ಹಣದ ಅವಶ್ಯಕತೆ ಹೆಚ್ಚು ಇರುವುದು ಅಂದರೆ ಅದು ಬಡ ಕುಟುಂಬದವರಿಗೆ ಅವರಿಗೆ ಸ್ವಲ್ಪ ಹಣ ದೊರೆತರೂ ಕೂಡ ಅದನ್ನು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಬಳಸಿಕೊಳ್ಳುತ್ತಾರೆ ಆದರೆ ಈ ಶ್ರೀಮಂತ ಜನರಿಗೆ ಹಣ ಸಿಕ್ಕರೆ ಅದನ್ನು ಹೇಗೆ ಖರ್ಚು ಮಾಡುವುದು.ಅಥವಾ ಎನ್ ಕೊಂಡುಕೊಳ್ಳುವುದು ಹೊಸದಾಗಿ ಏನ್ ಬಂದಿದೆ ಮಾರುಕಟ್ಟೆಗೆ ಅಂತ ಹುಡುಕಲು ಮುಂದಾಗ್ತಾರೆ. ಇನ್ನು ಈ ಕಾಲ್ಲಿಸ್ಟ್ ಶೂಗಳ ಬಗ್ಗೆ ನೀವು ಕೇಳಿದರೆ ಶಾಕ್ ಆಗ್ತೀರಾ ಈ ಕಾಲ್ಲಿಸ್ಟ್ ಶೂಗಳನ್ನು ಯಾರಿಗಾಗಿ ಮಾಡಿರುತ್ತಾರೆ ಹಾಗೂ ಇದನ್ನು ಯಾರು ಕೊಂಡುಕೊಳ್ತಾರೆ ಅಂತೆಲ್ಲ ನಿಮಗೆ ಯೋಚನೆ ಬರಬಹುದು.ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕ್ರೇಜ್ ಇರುತ್ತದೆ ಇನ್ನು ಕೆಲವರಿಗೆ ಶೂನ ಮೇಲೆ ಕ್ರೇಜ್ ಇದ್ದರೆ ಇನ್ನು ಕೆಲವರಿಗೆ ಕಾರುಗಳ ಮೇಲೆ ಕ್ರೇಜ್ ಇರುತ್ತದೆ, ಅವರು ಇಂತಹ ಕಾಸ್ಟ್ಲಿಯೆಸ್ಟ್ ಶೂಗಳನ್ನು ಕೊಂಡುಕೊಳ್ಳಲು ಮುಂದಾಗ್ತಾರೆ. ಹಾಗಾದರೆ ಬನ್ನಿ ಇಂದಿನ ಮಾಹಿತಿಯಲ್ಲಿ ತಿಳಿಯೋಣ ,

ಆ ಕಾಸ್ಟ್ಲಿಯೆಸ್ಟ್ ಶೂಗಳಿಗೆ ಎಷ್ಟಿರಬಹುದು ಬೆಲೆ ಎಂದು ನಿಮಗೂ ಕೂಡ ಈ ಒಂದು ಮಾಹಿತಿಯನ್ನು ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಬೇಕಾದರೆ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ನಿಮಗೆ ಈ ಮಾಹಿತಿ ಸಖತ್ ಇಂಟರೆಸ್ಟಿಂಗ್ ಆಗಿರುತ್ತದೆ ಬನ್ನಿ ಮಾಹಿತಿಯನ್ನು ಶುರು ಮಾಡೋಣ.ಕ್ರಿಶಿಯನ್ ಲೋಗೋಟಿನ್ ಬೋರಾಲಾಟೊ ಈ ಶೂ ನ ಬೆಲೆ ಸುಮಾರು ಒಂದೂವರೆ ಲಕ್ಷದಿಂದ ಶುರುವಾಗುತ್ತದೆ. ಈ ಶೂಗಳನ್ನು ತಯಾರಿಸಿರುವ ಬಗೆಯನ್ನು ತಿಳಿದರೆ ನಿಮಗೂ ಅಚ್ಚರಿಯಾಗುತ್ತದೆ ಈ ಕಾರಣಕ್ಕಾಗಿಯೇ ಈ ಶೂಗಳ ಬೆಲೆ ಎಷ್ಟು ಇರುತ್ತದೆ ಅಂತ ಹೇಳಬಹುದಾಗಿದೆ ಈ ಶೂಗಳನ್ನು ಪ್ರತ್ಯೇಕವಾದ ಹಾವುಗಳ ಚರ್ಮ ದಿಂದ ತಯಾರಿಸುತ್ತಾರಂತೆ.

ನೈಕಿ ಪ್ಯಾರಾನೊಮನ್ ಫೋನೂಫೀಟ್ ಈ ಶೂಗಳ ಬಗ್ಗೆ ತಿಳಿದರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಿ ಈ ಶೂಗಳನ್ನು ತಯಾರಿಸಿರುವುದು ದುಡ್ಡಿಗೆ ಮಾರುವುದಕ್ಕಾಗಿ ಅಲ್ಲ ಫ್ರೆಂಡ್ಸ್ ಅಷ್ಟಕ್ಕೂ ಈ ಒಂದು ಶೂ ಅನ್ನು ಕೇವಲ ಎಂಟು ಪೇರ್ ಗಳನ್ನು ಮಾತ್ರ ಮ್ಯಾನಿಫ್ಯಾಕ್ಚರ್ ಮಾಡಲಾಗಿದ್ದು ಈ ಕಂಪನಿಯವರು ನಡೆಸುವ ಕಾಂಟೆಸ್ಟ್ ನಲ್ಲಿ ಯಾರು ವಿಜೇತರಾಗುತ್ತಾರೆಯೊ ಅವರಿಗೆ ಈ ಒಂದು ಶೂ ಅನ್ನು ಪ್ರೈಜ್ ಆಗಿ ನೀಡಲಾಗುತ್ತದೆಯಂತೆ.ಈ ಒಂದು ಕಾಂಟೆಸ್ಟ್ ಅಲ್ಲಿ ಭಾಗವಹಿಸಲು ಪ್ಯಾರಿಸ್ ನಿಂದ ಸುಮಾರು ಎಂಟು ಸಾವಿರ ಜನರು ಅಪ್ಲಿಕೇಷನ್ ಕಳುಹಿಸಿ ಕೊಡುತ್ತಾರೆ, ಆದರೆ ಒಂದು ಕಂಟೆಸ್ಟ್ ಅಲ್ಲಿ ವಿಜೇತರಾಗುವವರು ಮಾತ್ರ ಒಬ್ಬರೇ . ಇದನ್ನು ಗೆದ್ದಂತಹ ಆ ವ್ಯಕ್ತಿ ಇಂಟರ್ನೆಟ್ ನಲ್ಲಿ ಆತ ಗೆದ್ದಂತಹ ಈ ಒಂದು ಶೂ ನ ಫೋಟೋವನ್ನು ಹಾಕಿ ಅದನ್ನು ಎಂಟು ಲಕ್ಷ ರೂಪಾಯಿಗಳಿಗೆ ಮಾರಿದನಂತೆ.

ನೈಯ್ಕ್ ಗೋಲ್ಡ್ ಡಿಪ್ಪುಡ್ನೈಕ್ ಕಂಪನಿಯವರು ಈ ಒಂದು ಶೂ ಅನ್ನು ಕೇವಲ ನಾಲ್ಕು ಜೊತೆಗೆ ಮಾತ್ರ ಮಾನ್ಸ್ಟರ್ ಮಾಡಲಾಗಿದ್ದು ಎಂಟರಿಂದ ಹತ್ತು ಲಕ್ಷ ರೂಪಾಯಿಗಳು ಇದರ ಬೆಲೆಯಾಗಿರುತ್ತದೆ ಈ ಕಂಪನಿಯ ಇಬ್ಬರು ಅಧಿಕಾರಿಗಳು ಸೇರಿ ಈ ಶೋ ಅನ್ನು ಮ್ಯಾನುಫ್ಯಾಕ್ಚರ್ ಮಾಡಿದ್ದಾರೆ.ಇದು ಫ್ರೆಂಡ್ಸ್ ಪ್ರಪಂಚದಲ್ಲಿ ಇರುವ ಕಾಸ್ಟ್ಲಿಯೆಸ್ಟ್ ಶೂ ಗಳು ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಈ ಒಂದು ಮಾಹಿತಿ ಇಷ್ಟವಾದಲ್ಲಿ ಬೇರೆಯವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ತಪ್ಪದೇ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ.