ಈ ಮಣ್ಣನ್ನ ಒಂದು ಮುಸ್ಟಿಯಸ್ಟು ತಂದು ನಿಮ್ಮ ದೇವರ ಕೊನೆಯಲ್ಲಿ ಇಟ್ಟು ಪೂಜೆ ಮಾಡಿ ನೋಡಿ ಸಾಕು.. ನಿಮ್ಮ ಅದೃಷ್ಟವೇ ಬದಲಾಗುತ್ತದೆ… ಅಷ್ಟಕ್ಕೂ ಅದು ಯಾವ ಮಣ್ಣು ಗೊತ್ತ ..

291

ನಮಸ್ಕಾರಗಳು ಪ್ರಿಯ ಓದುಗರೆ ಮಣ್ಣಿನಮಹತ್ವ ಆಗುತ್ತಿದೆಯಾ ಹೌದು ಅಂದಿನ ಕಾಲದಲ್ಲಿ ಮಣ್ಣಿಗೆ ಬಹಳಷ್ಟು ಮಹತ್ವ ಇರುತ್ತಿತ್ತು. ಆದರೆ ಇವತ್ತಿನ ದಿವಸಗಳಲ್ಲಿ ಮಣ್ಣಿನ ಮಹತ್ವ ತಿಳಿಯದ ಜನರು ಅದನ್ನು ಹೇಗೆ ಬೇಕೆಂದರೆ ಹಾಗೆ ಬಳಸಿಕೊಳ್ಳುತ್ತ ಇದ್ದಾರೆ. ಆದರೆ ಮಣ್ಣಿನ ಕುರಿತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ತಿಳಿಯದ ಮಂದಿ ಪರಿಹಾರವನ್ನು ಹುಡುಕುತ್ತ ಎಲ್ಲೆಲ್ಲಿಯೂ ಹೋಗ್ತಾರೆ. ಆದರೆ ಮಣ್ಣಿನ ಪ್ರಯೋಜನ ಗೊತ್ತಾದರೆ ಖಂಡಿತ ನೀವು ಮಣ್ಣನ್ನು ಇನ್ನು ಮುಂದೆ ಗೌರವಿಸುತ್ತೀರಾ. ಹಾಗಾದರೆ ಬನ್ನಿ ಮಣ್ಣನ್ನು ಕುರಿತು ಒಂದಿಷ್ಟು ಮಾಹಿತಿಯನ್ನು ನೀಡುತ್ತವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇನ್ನು ಮುಂದೆ ಮಣ್ಣು ಎಂಬುದು ನಿರ್ಲಕ್ಷಿಸದಿರಿ ಅದು ದೇವರ ಸಮಾನವಾಗಿಯೇ ಇರುತ್ತದೆ ಅದನ್ನು ನಮ್ಮ ಪೂರ್ವಜರು ದೇವರ ಸಮಾನವಾಗಿ ಕಾಣುತ್ತಿದ್ದರು.

ಹೌದು ಅಂದಿನ ಕಾಲದಲ್ಲಿ ಮಣ್ಣಿನಿಂದ ಮಾಡಿದ ದೇವರ ರೂಪವನ್ನು ಮಂದಿ ಭಕ್ತಿಪ್ರಧಾನವಾಗಿ ಆರಾಧಿಸುತ್ತಿದ್ದರು. ಇಂದಿಗೂ ಕೂಡ ಬಹಳಷ್ಟು ಮಂದಿ ಮಣ್ಣಿನಿಂದ ಮಾಡಿದ ರೂಪವನ್ನು ಹಾಗೆ ಅವರಿಗೆ ತಿಳಿಯದೆ ಅವರು ಕೆಲವೊಂದು ಸಮಸ್ಯೆಗಳಿಂದಾಗಿ ಕೆಲವು ದೋಷಗಳಿಂದ ದೂರ ಉಳಿದಿರುತ್ತಾರೆ ಹಾಗೆ ಇಂದಿನ ಲೇಖನ ಯಲ್ಲಿಯೂ ಕೂಡ ಮಣ್ಣಿನ ಪ್ರತಿಮೆಯನ್ನು ಆಗುವ ಲಾಭವೇನು ಅಂಥ ಹೇಳ್ತೇವೆ ಕೇಳಿ ಹೌದು ನಿಮಗೇನಾದರೂ ದೋಷಗಳು ಕಾಡುತ್ತಿದೆಯಾ ಮನೇಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಹಾಗಾದರೆ ನಿಮ್ಮ ಮನೇಲಿ ಆಗ್ನೇಯ ಮೂಲೆಯಲ್ಲಿ ಮಣ್ಣಿನಿಂದ ಮಾಡಿದ ಬೊಂಬೆಯನ್ನು ಇರಿಸಿ ಇದರಿಂದ ನೋಡಿ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು. ನೀವು ಖಂಡಿತ ಅಚ್ಚರಿ ಪಡುತ್ತೀರಾ ಮಣ್ಣಿನ ಕುರಿತು ಇರುವ ಈ ಪ್ರಯೋಜನ ಈ ಪರಿಹಾರ ಮಾಡಿದಾಗ.

ಹೌದು ಸ್ನೇಹಿತರೆ ನೀವೇನಾದರೂ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿದಿದ್ದರೆ ಆದಲ್ಲಿ ಅದರಿಂದ ಸಿಗುವ ಲಾಭವೇನು ಗೊತ್ತಾ ನಿಮಗೆ ಮಂಗಳ ದೋಷ ಇದ್ದಲ್ಲಿ ಜಾತಕದಲ್ಲಿ ಮಂಗಳ ಕೆಟ್ಟ ಸ್ಥಾನದಲ್ಲೇ ಇದ್ದಲ್ಲಿ ಇದರಿಂದ ನೀವು ಬಹಳಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಆದರೆ ಈ ರೀತಿ ಮಣ್ಣಿನ ಮಡಿಕೆಯಲ್ಲಿ ನೀವು ನೀರು ಕುಡಿಯುತ್ತ ಬಂದರೆ ನಿಮಗೆ ಬಹಳಷ್ಟು ಪ್ರಯೋಜನವಿದೆ ಮಂಗಳನ ಕೆಟ್ಟ ಪ್ರಭಾವದಿಂದ ನೀವು ಪರಾಗುತೀರಾ ಎಂಬ ನಂಬಿಕೆ ಕೂಡ ಇದೆ.

ಹೌದು ನೀವೇನಾದರೂ ಪ್ರತಿದಿನ ಗಿಡಗಳಿಗೆ ಮಣ್ಣಿನ ಹೂಜಿಯಿಂದ ನೀರನ್ನು ಹಾಕಿದ್ದೇ ಆದಲ್ಲಿ ನಿಮಗೆ ಜೀವನದಲ್ಲಿ ದೊಡ್ಡ ಲಾಭವೇ ಆಗುತ್ತದೆ ಜೀವನದಲ್ಲಿ ದೊಡ್ಡ ಬದಲಾವಣೆ ಯಾಗುತ್ತದೆ ಬಹಳಷ್ಟು ಸಮಸ್ಯೆಗಳು ದೂರವಾಗುತ್ತದೆ. ಹೌದು ಮನೆಯಲ್ಲಿ ಮಣ್ಣಿನ ಹೂಜಿಯನ್ನು ಈಶಾನ್ಯ ದಿಕ್ಕಿನಲ್ಲಿ ಏರಿಸಿದ್ದೇ ಆದಲ್ಲಿ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಮಣ್ಣಿನ ಹೂಜಿಯನ್ನು ನೀವು ಮನೆಯ ಈಶಾನ್ಯ ಮೂಲೆಯಲ್ಲಿ ಇರಿಸಿ, ಈಶಾನ್ಯ ದಿಕ್ಕು ಅಂದರೆ ದೇವರ ಕೋಣೆ ಇರುವ ದಿಕ್ಕು ಈ ದಿಕ್ಕಿನಲ್ಲಿ ನೀವು ಮಣ್ಣಿನ ಹೂಜಿಯನ್ನು ಇಟ್ಟರೆ ಬುಧನ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ ಹಾಗೂ ಮಂಗಳನ ಶುಭ ಪ್ರಭಾವ ಕೂಡ ನಿಮ್ಮ ಮೇಲೆ ಆಗುತ್ತದೆ.

ಮಣ್ಣನ್ನು ಅಂದು ದೇವರ ರೂಪವಾಗಿ ಕಾಣುತ್ತಿದ್ದರೂ ಮಣ್ಣಿನಲ್ಲಿ ಪಾತ್ರೆಗಳನ್ನ ಮಾಡಿ ಆ ಮಣ್ಣಿನ ಪಾತ್ರೆ ಅಲಿಯ ಊಟವನ್ನು ಸೇವಿಸದಿರುವುದರಿಂದ ಆರೋಗ್ಯ ವೃದ್ದಿಯಾಗುತ್ತಿತ್ತು ಮಣ್ಣಿನ ಅಲಂಕಾರಿಕ ವಸ್ತುಗಳನ್ನು ನೀಡುತ್ತಿದ್ದರು ಇದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯು ಆಚೆ ಹೋಗುತ್ತಿತ್ತು ಮನೆಯಲ್ಲಿ ಸಕಾರಾತ್ಮಕ ಚಿಂತನೆಗಳು ಆಲೋಚನೆಗಳು ಸದಾ ಸಕಾರಾತ್ಮಕ ವಾತಾವರಣವು ಉಂಟಾಗುತ್ತದೆ. ಹಾಗೆ ಬೇಸಿಗೆ ಸಮಯದಲ್ಲಿ ಮಡಿಕೆಯಲ್ಲಿ ನೀರನ್ನು ಇಟ್ಟು ಅದನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ ಹಾಗೆ ಬೇಸಿಗೆ ಸಮಯದಲ್ಲಿ ಉಂಟಾಗುವ ಹಲವು ಅನಾರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ನಮ್ಮಲ್ಲಿ ಒಳ್ಳೆಯ ಆಲೋಚನೆಗಳು ಕೂಡ ಸದಾ ಇರುತ್ತದೆ, ಹಾಗಾಗಿ ಮಣ್ಣನ್ನು ದೂಷಿಸಬೇಡಿ ಮಣ್ಣನ್ನು ಪ್ರೀತಿಸಿ ಮಣ್ಣಿನ ಅಲಂಕಾರಿಕ ವಸ್ತುಗಳು ಮನೆಯಲ್ಲಿ ಇರಿಸಿ ಸದಾ ಅವುಗಳನ್ನೂ ನೋಡುತ್ತಿರಿ ನಿಮ್ಮ ಮನಸ್ಸು ಶಾಂತತೆಯಲ್ಲಿ ಇರುತ್ತದೆ.