ಈ ಮರವನ್ನ ಪೂಜೆ ಮಾಡೋಕ್ಕೆ ಮಾತ್ರ ಅಲ್ಲ ಇದನ್ನ ಊರಿನಲ್ಲಿ ಬೆಳೆಸೋದ್ರಿಂದ 21 ರೀತಿಯಯ ಓಷಧಿ ಗುಣಗಳನ್ನ ಪಡೆಯಬಹುದು… ಅಷ್ಟಕ್ಕೂ ಆ ಮರ ಆದ್ರೂ ಯಾವುದು ನೋಡಿ..

285

ನಮಸ್ಕಾರ ಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಭಾರತ ದೇಶದ ಅತಿ ಹೆಚ್ಚು ಪ್ರಾಧಾನ್ಯತೆ ಹೆಚ್ಚು ಪ್ರಮುಖ್ಯತೆ ಪಡೆದುಕೊಂಡಿರುವ ಮರಗಳಲ್ಲಿ ಒಂದಾಗಿರುವ ತಕ್ಕಂತಹ ಅಶ್ವತ್ಥಮರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಿದ್ದೇವೆ. ಹೌದು ಆಧ್ಯಾತ್ಮಿಕವಾಗಿ ಮಾತ್ರ ಉಲ್ಲೇಖ ಪಡೆದುಕೊಂಡಿಲ್ಲ ಈ ಮರ ಈ ಮರ ಹೂ ವೈಜ್ಞಾನಿಕವಾಗಿಯೂ ಕೂಡ ಹೆಚ್ಚಿನ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಈ ಅರಳಿ ಮರವು ಹೆಚ್ಚಿನ ಆಮ್ಲಜನಕವನ್ನು ಉತ್ಪತ್ತಿ ಮಾಡುವಲ್ಲಿ ವಾತಾವರಣವನ್ನು ಪ್ರಕೃತಿಯನ್ನು ಸ್ವಚ್ಛವಾಗಿ ಇಡುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ ಈ ಅರಳಿ ಮರ ಈ ಕುರಿತು ನಾವು ಜಗತ್ತಿನ ಲೇಖನಿಯಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಹೌದು ಭೂಮಿ ಮೇಲೆ ಇರುವ ಪ್ರತಿ ಜೀವಿಗೂ ಆಮ್ಲಜನಕದ ಅವಶ್ಯಕತೆ ಇದ್ದೇ ಇದೆ. ಹಾಗಾಗಿ ಅಶ್ವತ್ಥ ಮರವನ್ನು ನಮ್ಮ ಸುತ್ತಮುತ್ತ ಬೆಳೆಸಿಕೊಳ್ಳುವುದರಿಂದ ಅಪಾರವಾದ ಆರೋಪಿತರ ಲಾಭಗಳನ್ನು ಹೊಂದಬಹುದು ಹಾಗೆಯೇ ಬಿರುಸಿನ ಮಾಹಿತಿಯಲ್ಲಿ ನಾವು ಆಧ್ಯಾತ್ಮಿಕ ಪ್ರಯೋಜನಗಳನ್ನ ತಿಳಿದುಕೊಳ್ಳುವುದಕ್ಕಿಂತ ಅರಳಿ ಮರವು ಇಷ್ಟೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಮದ್ದಾಗಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡಲಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ, ಈ ಅದ್ಭುತ ಪ್ರಯೋಜನಗಳ ಬಗ್ಗೆ ನೀವು ಕೂಡ ತಿಳಿದು ಇದರ ಈ ಅದ್ಭುತ ಪ್ರಯೋಜನಗಳನ್ನು ನೀವು ಕೂಡ ಪಡೆದುಕೊಳ್ಳಿ. ಹೌದು ಅಸ್ತಮಾದಂಥ ಸಮಸ್ಯೆ ಎಂದ ಇವತ್ತಿನ ದಿವಸಗಳಲ್ಲಿ ಅದೆಷ್ಟು ಮಂದಿ ಬಳಲುತ್ತಿದ್ದಾರೆ ಅಂಥವರು ಅರಳಿಮರದ ಪ್ರಯೋಜನವನ್ನು ಪಡೆಯಬಹುದು ಅದು ಹೇಗೆ ಅಂದರೆ ಈ ಮರದ ತೊಗಟೆ ಎಲೆ ಚರ್ಚೆ ಎಲ್ಲವೂ ಕೂಡ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಈ ಅರಳಿ ಮರದ ಎಲೆಯನ್ನು ಹಿಂಡಿ ರಸ ತೆಗೆದು ಇದನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಅಸ್ತಮಾದಂಥ ಸಮಸ್ಯೆ ದೂರಾಗುತ್ತದೆ.

ಮೂಗಿನಿಂದ ರಕ್ತಸ್ರಾವ ಆಗುತ್ತಾ ಇದೆ ಅನ್ನುವವರು ಈ ಎಲೆಯ ರಸವನ್ನು ಹಿಂಡಿ ಅದನ್ನು ಕೇವಲ ನಷ್ಟು ಮಾತ್ರ ಮೂಗಿನೊಳಗೆ ಹಾಕಬೇಕು ಇದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ. ಕಣ್ಣು ಉರಿ ಇರುವವರು ಈ ಪರಿಸರವನ್ನು ಗಮನಿಸಬಹುದು ಎಲೆಯ ರಸವನ್ನು ಹಿಂಡಿ ಬೇರ್ಪಡಿಸಿ ಆ ಹನಿಯನ್ನು ಕೇವಲ ಒಂದು ಹನಿಯಷ್ಟು ಎಲೆಯ ರಸವನ್ನು ಕಣ್ಣಿಗೆ ಹಾಕಬೇಕು, ಇದರಿಂದ ಕಣ್ಣು ಕೆಂಪಾಗಿರುವ ಸಮಸ್ಯೆ ಅಥವಾ ಕಣ್ಣು ಉರಿ ಸಮಸ್ಯೆ ಪರಿಹಾರವಾಗುತ್ತೆ. ಹಲ್ಲುಗಳ ಮಧ್ಯೆ ಇರುವ ಕಸವನ್ನು ಕಸ ಹಾಕಲು ಹಲ್ಲಿನ ನಡುವೆ ಇರುವ ಕೊಳೆ ತೆಗೆಯಲು ಅರಳಿ ಮರದ ತೊಗಟೆಯಿಂದ ಹಲ್ಲನ್ನು ಇದರಿಂದ ಹಲ್ಲುಗಳ ಆರೋಗ್ಯ ಹೆಚ್ಚುತ್ತದೆ. ಅಷ್ಟೂ ಹಲ್ಲುಗಳು ಸ್ಟ್ರಾಂಗ್ ಆಗುತ್ತವೆ.

ಜ್ವರ ಶೀತದ ಸಮಸ್ಯೆ ಕಾಡುವಾಗ ಈ ಪರಿಹಾರವನ್ನು ಮಾಡಿ, ಈ ಎಲೆಯ ರಸವನ್ನು ಬೇರ್ಪಡಿಸಿ ಇದಕ್ಕೆ ಸಕ್ಕರೆ ಮಿಶ್ರಮಾಡಿ ಪ್ರತಿ ದಿನ ನಿಯಮಿತವಾಗಿ ಇದನ್ನು ಸೇವಿಸುತ್ತಾ ಬನ್ನಿ ಇದರಿಂದ ಜ್ವರದಂತಹ ಸಮಸ್ಯೆ ಶೀತದಂತಹ ಸಮಸ್ಯೆ ಸಹ ದೂರ ಆಗುತ್ತದೆ. ಈಗ ಅಧಿಕ ಲಾಭವನ್ನು ಹೊಂದಿರುವ ಅರಳಿ ಮರದ ಎಲೆ ತೊಗಟೆ ಹಾಗೂ ಇತರೆ ಇನ್ನಷ್ಟು ಉತ್ತಮ ಪ್ರಯೋಜನವನ್ನು ಹೊಂದಿದೆ ಇದರ ಚಕ್ಕೆಯನ್ನು ಪುಡಿ ಮಾಡಿಟ್ಟುಕೊಂಡು ಮನೆಯಲ್ಲಿ ಸಾಂಬ್ರಾಣಿ ಜೊತೆ ಮನೆಗೆ ಇದರ ಹೊಗೆಯನ್ನು ತೋರಿಸುವುದರಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿ ಹಾಗೂ ಕೆಟ್ಟ ವೈರಾಣು ಬ್ಯಾಕ್ಟೀರಿಯಾ ನಶಿಸುತ್ತವೆ.

ಈ ಮರ ಇದ್ದಲ್ಲಿ ವಾತಾವರಣವು ಶುದ್ಧವಾಗಿರುತ್ತದೆ ಆದ್ದರಿಂದ ಅರಳಿ ಮರ ಇದ್ದರೆ ಅದನ್ನು ಕಾಪಾಡಿಕೊಂಡು ಇದು ನಮ್ಮ ನಮಗೆ ಜೀವಾಂಶವಾಗಿರುವ ಜೀವ ಅಮೃತವಾಗಿರುವ ಆಮ್ಲಜನಕವನ್ನು ನೀಡುವ ಮರವಾಗಿರುವ ಇದು ನಮ್ಮ ವರ ಅಂತ ಹೇಳಬಹುದು. ಹೀಗೆ ನಮ್ಮ ಪ್ರಕೃತಿಯಲ್ಲಿ ಇರುವ ಕೆಲವೊಂದು ಮರ ಗಿಡಗಳು ತನ್ನದೇ ಆದ ವಿಶಿಷ್ಟ ಮತ್ತು ವಿಭಿನ್ನ ಗುಣ ಸ್ವಭಾವ ಹೊಂದಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಪರಿಸರವು ಶುದ್ಧವಾಗಿರುತ್ತದೆ. ಆದಕಾರಣ ಮರಗಳನ್ನು ರಕ್ಷಿಸಿ ಮರಗಳನ್ನು ಉಳಿಸಿ ಮರಗಳನ್ನು ಬೆಳೆಸಿ ಎಲ್ಲರಿಗೂ ಪರಿಸರ ಮಾತೆ ಒಳ್ಳೆಯದನ್ನೇ ಮಾಡುತ್ತಾರೆ….

WhatsApp Channel Join Now
Telegram Channel Join Now