ಈ ರೈತ ನೀರಿಗಾಗಿ ಮಾಡಿದ ಐಡಿಯಾ ಏನು ಅಂತ ಗೊತ್ತಾದ್ರೆ ತುಂಬಾ ಖುಷಿ ಪಡ್ತೀರಾ …!!!!

75

ಬಂಜರು ಭೂಮಿ ಅಲ್ಲಿ ಬಂಗಾರದ ಬೆಳೆ ತೆಗೆಯುತ್ತಾ ಇರುವ ಎ ಯುವರೈತ ಇವರ ಬಗ್ಗೆ ಹೇಳ್ತಾರೆ ಈ ಲೇಖನಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಇವತ್ತಿನ ದಿವಸಗಳಲ್ಲಿ ರೈತರು ಬಹಳ ಕಷ್ಟ ಪಡುತ್ತಿರುತ್ತಾರೆ ಅದರಲ್ಲಿಯೂ ನೀರು ಇಲ್ಲ ಮಳೆ ಇಲ್ಲ ಅಂತ ಕಷ್ಟ ಪಡುತ್ತಾ ಇರುತ್ತಾರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬೆಳೆ ಬೆಳೆಯುತ್ತಾರೆ ಆದರೆ ಮಳೆ ಸರಿಯಾಗಿ ಬರದೆ ನೀರು ಸರಿಯಾಗಿ ಸಿಗದೆ ರೈತ ತನ್ನ ಬೆಳೆಯನ್ನು ಹಾಳು ಮಾಡಿಕೊಳ್ಳಲು ತಾತನ ಜೀವನವನ್ನು ಕೂಡ ಸಾಲದ ಸುಳಿಯಲ್ಲಿ ಸಿಲುಕಿ ಕೊಳ್ಳುವ ಹಾಗೆ ಮಾಡಿಕೊಂಡಿದ್ದಾನೆ.

ಆದರೆ ಫ್ರೆಂಡ್ಸ್ ಇಲ್ಲೊಬ್ಬ ರೈತ ಯಾವ ಐಡಿಯ ಮಾಡಿದ್ದಾನೆ ಅಂತ ತಿಳಿದರೆ ನಿಮಗೆ ಶಾಕ್ ಜೊತೆಗೆ ಅಚ್ಚರಿ ಆಗಬಹುದು ಹೀಗೂ ಮಾಡಬಹುದಾ ಅಂತ ನೀವು ಅಂದುಕೊಂಡರೆ ಇರುವುದಿಲ್ಲ ಅದೇನು ಅಂತ ಹೇಳ್ತೇವೆ ಫ್ರೆಂಡ್ಸ್ ನಿಜಕ್ಕೂ ಈ ರೈತ ಸಮಾಜಕ್ಕೆ ಮಾದರಿಯಾಗಿದ್ದಾನೆ ಹೌದು ಯುವ ರೈತ ಇರುವುದು ಕೋಲಾರ ಜಿಲ್ಲೆಯ ಬಂಗಾರ ಪೇಟೆ ಎಂಬ ತಾಲ್ಲೂಕಿನ ಜ್ಯೋತಿ ನಹಳ್ಳಿ ಎಂಬ ಗ್ರಾಮಕ್ಕೆ ಸೇರಿರುವ ಈ ರೈತ ಮಾಡುತ್ತಿರುವುದೇನೆಂದರೆ ಇರುವ ಅರ್ಧ ಎಕರೆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಾ ಇದ್ದಾನೆ ಹೌದೋ ಕೋಲಾರ ಜಿಲ್ಲೆ ನಿಮಗೆ ತಿಳಿದೇ ಇದೆ ಇಲ್ಲಿ ಬೋರ್ ವೆಲ್ ತೆಗೆಯಲು ಸಾಧ್ಯವಾಗುವುದಿಲ್ಲ ಅಷ್ಟು ನೀರಿಗಾಗಿ ಪರದಾಟ ಪಡಬೇಕಾಗುತ್ತದೆ ಇಲ್ಲಿನ ರೈತ.

ಆದರೆ ಜ್ಯೋತಿ ನಹಳ್ಳಿ ಗ್ರಾಮಕ್ಕೆ ಸೇರಿರುವ ಈ ಯುವ ರೈತ ಊರಿನಲ್ಲಿ ಉಂಟಾಗುವ ಕೊಳಚೆ ನೀರನ್ನು ಒಂದು ಗುಂಡಿಗೆ ಬರುವ ಹಾಗೆ ಮಾಡಿಕೊಂಡು ನಂತರ ತನ್ನ ಜಮೀನಿಗೆ ಡ್ರಿಪ್ ಮೂಲಕ ನೀರನ್ನು ಹಾಯಿಸುವ ಟೆಕ್ನಿಕ್ ಅನ್ನು ಪಾಲಿಸುತ್ತಾ ಸುಮಾರು ಆರು ನೂರು ಜಾತಿಯ ಗಿಡಗಳನ್ನು ಬೆಳೆಸುತ್ತಾ ಇದ್ದಾನೆ ಇದರಲ್ಲಿ ಶ್ರೀಗಂಧದ ಮರ ಕೂಡ ಇದ್ದು ಈ ರೈತ ಬಂಗಾರದ ಬೆಳೆ ಬೆಳೆಯುತ್ತಾ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಾ ಇದ್ದಾನೆ.

ರೈತರು ಸಾಮಾನ್ಯವಾಗಿ ಸಾಲ ತಿಂದ ಕಂಗಾಲಾಗಿ ಇರುತ್ತಾರೆ ಆದರೆ ಈ ಯುವ ರೈತ ಈ ರೀತಿ ಬೆಳೆ ಬೆಳೆದು ಇರುವ ಅರ್ಧ ಎಕರೆ ಜಮೀನಿನಲ್ಲಿಯೇ ಒಳ್ಳೆ ಫಸಲು ಬೆಳೆದು ಸುಮಾರು ಆರು ನೂರು ವಿಧದ ಸಸಿಗಳನ್ನು ಬೆಳೆಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಮತ್ತು ಯುವ ರೈತರಿಗೆ ಒಳ್ಳೆಯ ಸಂದೇಶವನ್ನು ಕೂಡ ನೀಡಿದ್ದಾರೆ ಈ ರೈತ. ಕೋಲಾರದಲ್ಲಿ ಎಲ್ಲಿ ನೋಡಿದರೂ ನೀರಿಗೆ ಹಾಹಾಕಾರ ಏನು ಬೆಳೆ ಬೆಳೆಯುವುದಕ್ಕೂ ಕೂಡ ಸಾಧ್ಯವಿಲ್ಲ

ಇಂಥ ಸ್ಥಳದಲ್ಲಿ ಆದರೆ ಈ ರೈತ ಮಾತ್ರ ಕರಿಬೇವು ಗಂಧದ ಗಿಡ ಮುಂತಾದ ಸಸಿಗಳನ್ನು ನೆಟ್ಟು ಒಳ್ಳೆಯ ಬೆಳೆ ಬೆಳೆಯುತ್ತಾ ಇದ್ದಾರೆ ಇಂತಹ ರೈತರಿಗೆ ಈ ಮಾಹಿತಿ ಮೂಲಕ ಮೆಚ್ಚುಗೆಯಿರಲಿ ಹಾಗೂ ಫ್ರೆಂಡ್ಸ್ ಈ ಮಾಹಿತಿ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿಕೊಡಿ ಯಾಕೆಂದರೆ ಇವತ್ತಿನ ಜನರು ಸಾಲ ಎಂದು ವ್ಯವಸಾಯವನ್ನು ಬಿಟ್ಟು ದೂರ ಓಡುತ್ತಾ ಇದ್ದರೆ ಪಟ್ಟಣ ಸೇರುತ್ತಿದ್ದಾರೆ ಆದರೆ ಇಂತಹ ರೈತರು ಗಳ ಬಗ್ಗೆ ಸಮಾಜಕ್ಕೆ ಸಂದೇಶ ನೀಡಿದರೆ ಹೆಚ್ಚಿನ ಜನರು ವ್ಯವಸಾಯದ ಕಡೆ ಮುಖ ಮಾಡುತ್ತಾರಾ ನೀವು ಕೂಡ ಈ ಮಾಹಿತಿ ತಿಳಿದ ಮೇಲೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

WhatsApp Channel Join Now
Telegram Channel Join Now