ಈ ವಸ್ತುವನ್ನ ಹಚ್ಚಿ ಸಾಕು ಬೊಂಗು , ಕಪ್ಪು ಕಲೆ ಎಲ್ಲ ಕೆಲವೇ ದಿನಗಳಲ್ಲಿ ಮಂಗಮಾಯ ಆಗುತ್ತದೆ… ನಿಮಗೆ ಯಾವ ಹೀರೋಯಿನ್ ಕೂಡ ಸಾಟಿ ಇರೋದಿಲ್ಲ…

216

ಮುಖದ ಕಾಂತಿ ಹೆಚ್ಚಿಸಲು ಮಾಡಿ ಸರಳ ಪರಿಹಾರ ಇದರಿಂದ ಮುಖದ ಮೇಲಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ!ನಮಸ್ಕಾರಗಳು ನಮ್ನ ಮುಖದ ಅಂದ ನಮ್ಮ ಕಾನ್ಫಿಡೆನ್ಸ್ ಅನ್ನು ಹೆಚ್ಚಿಸುತ್ತದೆಯಂತೆ ಹೌದು ಇದು ಎಷ್ಟು ನಿಜ ಎಷ್ಟು ಸುಳ್ಳು ಇದೆಲ್ಲವೂ ಅವರವರ ಯೋಚನೆಗೆ ಬಿಟ್ಟಿದ್ದು.ನಮ್ಮ ಮುಖ ಕಪ್ಪಗೆ ಇದ್ದರೆ ನಾವ್ಯಾಕೆ ಬೆಳ್ಳಗೆ ಆಗಬಾರದು ಅನ್ನುವ ಆಲೋಚನೆ ಒಮ್ಮೆಯಾದರೂ ನಮ್ಮ ಮನಸ್ಸಿಗೆ ಬರುತ್ತದೆ ಆದರೆ ಕೆಲವರು ಹೇಳೋದು ಈ ಚರ್ಮದ ಬಣ್ಣವು ನೋಡುವವರ ಕಣ್ಣಿಗೆ ಅಷ್ಟೆ ಸೀಮಿತ ಎಂದು

ಈ ಸತ್ಯವನ್ನು ನಾವು ಎಷ್ಟೇ ನಿಜ ಎಂದು ಒಪ್ಪಿಕೊಳ್ಳಲು ಪ್ರಯತ್ನ ಮಾಡಿದರೂ ಒಮ್ಮೆಯಾದರೂ ಮನಸ್ಸಿಗೆ ಘಾಸಿ ಉಂಟಾಗುತ್ತದೆ ಹಾಗಾಗಿ ಹಲವರು ಅಂದುಕೊಳ್ತಾರೆ ನಾವು ಕೂಡ ಬೆಳ್ಳಗಾಗಬೇಕು ನಾವೂ ಕೂಡ ಚೆನ್ನಾಗಿ ಕಾಣಬೇಕು ನಮ್ಮ ಮುಖ ಸಹ ಅಂದವಾಗಿ ಕಾಣಬೇಕು ಅಂತ ಏನೆಲ್ಲಾ ಪ್ರಯತ್ನಗಳನ್ನು ಮಾಡ್ತಾರೆ ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತದೆ.

ಇಂದು ಮಾರುಕಟ್ಟೆಯಲ್ಲಿಯೂ ಸಹ ಮುಖದ ಅಂದವನ್ನು ಹೆಚ್ಚು ಮಾಡಲು ಮುಖದ ಬಣ್ಣವನ್ನು ಹೆಚ್ಚು ಮಾಡಲು ಸಾಕಷ್ಟು ಕ್ರೀಂಗಳು ಮಾರಾಟ ಆಗುತ್ತಾ ಇದೆ ಹೌದು ಈ ಕ್ರೀಮ್ ಗಳನ್ನು ಹಚ್ಚೋದ್ರಿಂದ ಬೆಳ್ಳಗೇನೋ ಕಾಣುತ್ತಿದ್ದೆ ಆದರೆ ಅದು ಮುಂದೊಂದು ದಿನ ಚರ್ಮದ ಮೇಲೆ ಎಷ್ಟು ಕೆಟ್ಟದಾಗಿ ಪ್ರಭಾವ ಬೀರುತ್ತದೆ ಎಂಬುದನ್ನು ಈಗಾಗಲೇ ಸಾಕಷ್ಟು ಜನರು ತಿಳಿದುಕೊಂಡಿದ್ದಾರೆ.

ಆದರೆ ನೈಸರ್ಗಿಕವಾಗಿಯೂ ಕೂಡ ಮುಖದ ಬಣ್ಣವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗದೇ ಹೋದರೂ ನಮ್ಮ ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು ಹೌದು ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ ಮುಖದ ಹೊಳಪನ್ನು ಹೆಚ್ಚು ಮಾಡಿಕೊಳ್ಳಬಹುದು.

ಸಹ ನಾವು ಹೇಳಲು ಹೊರಟಿರುವ ಅಂತಹ ಈ ಮನೆಮದ್ದನ್ನು ಪಾಲಿಸುವುದರಿಂದ ಮುಖದ ಹೊಳಪು ಹೆಚ್ಚುತ್ತದೆ ಹೌದು ಈ ಮುಖದ ಹೊಳಪು ಅನ್ನೋದೇ ಬೇರೆ ಮುಖದ ಬಣ್ಣ ಅನ್ನೋದೇ ಬೇರೆ ನೀವು ಕೂಡ ಹೊಳಪು ಆಗಿ ಕಾಣಲು ಈ ಸರಳ ಮನೆಮದ್ದನ್ನು ಪಾಲಿಸಿ ಇದರಿಂದ ಮುಖದ ಮೇಲಿರುವ ಕಲೆಗಳು ನಿವಾರಣೆಯಾಗುತ್ತದೆ ಹಾಗೂ ಮುಖದಲ್ಲಿರುವ ಡಲ್ಲೆಸ್ ದೂರವಾಗಿ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

ಈಗ ಮನೆಮದ್ದಿನ ಕುರಿತು ಹೇಳುವುದಾದರೆ ಈ ಮನೆಮದ್ದನ್ನು ಪಾಲಿಸುವುದರಿಂದ ತ್ವಚೆಗೆ ಯಾವುದೇ ತರದ ಸೈಡ್ ಎಫೆಕ್ಟ್ ಇಲ್ಲ ಹಾಗಾಗಿ ಎಲ್ಲರೂ ಕೂಡ ಪಾಲಿಸಬಹುದಾದಂತಹ ಎಲ್ಲಾ ತ್ವಚೆಗೆ ಒಪ್ಪುವಂತಹ ಸರಳ ಮನೆಮದ್ದಿನ ಕುರಿತು ನಾವು ತಿಳಿಸಿಕೊಡುತ್ತಿದ್ದೇವೆ.ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕಾಫಿಪುಡಿ ಸೌತೆಕಾಯಿ ನಿಂಬೆಹಣ್ಣಿನ ರಸ ಮೊಸರು. ಮೊದಲಿಗೆ ಕಾಫಿಪುಡಿ ಅನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ಮೊಸರು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿಕೊಳ್ಳಿ ಬಳಿಕ ಸ್ಕ್ರಬ್ ಮಾಡಿದ ಮೇಲೆ ಮುಖವನ್ನು ತೊಳೆದು ಕಾಫಿ ಪುಡಿಗೆ ಮೊಸರು ಸೇರಿಸಿ ಇದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಪ್ಯಾಕ್ ಹಾಕಿಕೊಳ್ಳಿ.

ಪ್ಯಾಕ್ ಹಾಕಿಕೊಂಡ ಬಳಿಕ ಇದು ಒಣಗಿದ ಮೇಲೆ ನಿಧಾನವಾಗಿ ಮುಖವನ್ನ ಉಜ್ಜುತ್ತಾ ಈ ಪ್ಯಾಕ್ ತೆಗೆಯಬೇಕು ಅನಂತರ ನೀರಿಗೆ ಸೌತೆಕಾಯಿಯ ರಸವನ್ನು ಹಾಕಿ ಆ ಸೌತೆಕಾಯಿಯ ರಸವನ್ನು ಮುಖಕ್ಕೆ ಸ್ಪ್ರೇ ಮಾಡಿ ಕೊಳ್ಳಬೇಕು. ಈ ರೀತಿ ಮಾಡುತ್ತಾ ಬರುವುದರಿಂದ ಮುಖದ ಮೇಲಿರುವ ಡಲ್ ನೆಸ್ ದೂರವಾಗುತ್ತದೆ ಹಾಗೂ ಮುಖದ ಮೇಲೆ ಕಲೆಗಳಿದ್ದರೆ ಮೊಡವೆಗಳ ಕಲೆಗಳಿದ್ದರೆ ಇದೆಲ್ಲವೂ ನಿವಾರಣೆಯಾಗುತ್ತೆ ಮುಖ್ಯವಾಗಿ ಟ್ಯಾನ್ ತೆಗೆದುಹಾಕಬಹುದು.ಮೊಸರು ಟ್ಯಾನ್ ತೆಗೆಯಲು ಸಹಕಾರಿ ಜೊತೆಗೆ ಕಾಫಿಪುಡಿ ಸಹ ತ್ವಚೆಯ ಒಳಗಿರುವ ಕೊಳೆಯನ್ನು ತೆಗೆದು ಹಾಕಲು ಸಹಕಾರಿ. ಹಾಗಾಗಿ ಈ ಹೋಮ್ ರೆಮಿಡಿಯನ್ನೂ ನೀವು ಕೂಡ ಪಾಲಿಸುವ ಮೂಲಕ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಿ ಧನ್ಯವಾದ