ಎಲ್ಲಾ ಸಿನಿಮಾಗಳ ದಾಖಲೆಯನ್ನು ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡಿದ ಕೋಟಿಗೊಬ್ಬ-3, ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ….! ಕಿಚ್ಚನ ಆಕ್ಟಿಂಗಿಗೆ ಕರ್ನಾಟಕ ಫಿದಾ…

86

ಇವತ್ತು ಮೂರು ದಿನ ರಜೆ ಇದ್ದು ಕನ್ನಡದ ಪ್ರತಿಯೊಬ್ಬರಿಗೂ ಹಬ್ಬ ಹಬ್ಬ ಇಬ್ಬರು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬಂದಿತ್ತು ಜನರು ಯಾವುದು ನೋಡಲಿ ಯಾವಾಗ ಎನ್ನುವಂತಹ ಗೊಂದಲದಲ್ಲಿದ್ದಾರೆ ನೋಡುವುದಕ್ಕೆ ಅವಕಾಶ ಸಿಕ್ಕಿದೆ. ಒಂದು ಕಡೆ ಸಲಗ ಮೂವಿ ಇನ್ನೊಂದು ಕಡೆ ಕೋಟಿಗೊಬ್ಬ ಇವರು ಸಿನಿಮಾಗಳು ಕನ್ನಡಿಗರನ್ನು ಮನ ರಂಜಿಸುತ್ತದೆ. ಸ್ನೇಹಿತರೆ ಕೋಟಿಗೊಬ್ಬ ಸಿನಿಮಾ ಅಕ್ಟೋಬರ್ 14ರಂದು ಕರ್ನಾಟಕದಾದ್ಯಂತ ಸಿನಿಮಾ ರಿಲೀಸ್ ಆಗಬೇಕಾಗಿತ್ತು ಆದರೆ ಕೆಲವೊಂದು ಅಡಚಣೆಗಳ ಹಾಗೂ ಕೆಲವೊಂದು ವಿವಾದಗಳಿಂದಾಗಿ ಕೋಟಿಗೊಬ್ಬ ಥ್ರೀ ಅಂದುಕೊಂಡ ಹಾಗೆ ಅಕ್ಟೋಬರ್ 14 ರಂದು ಬಿಡುಗಡೆ ಆಗಲಿಲ್ಲ.

ಆದ್ರೆ ಯಾವ ಅಭಿಮಾನಿಗಳಿಗೂ ಕೂಡ ಸಿನಿಮಾ ಕ್ಯಾನ್ಸಲ್ ಆಗುತ್ತೆ ಅಂತಹ ನಂಬಿಕೆ ಯಾರಿಗೂ ಕೂಡ ಇರಲಿಲ್ಲ ಆದರೆ ಕರ್ನಾಟಕದ ಎಲ್ಲಾ ಥಿಯೇಟರ್ಗಳಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಜಮಾಯಿಸಿದ್ದರು 14ನೇ ತಾರೀಕು ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ ಮೂವಿಯ ನೋಡಲೇಬೇಕು ಎನ್ನುವಂತಹ ನಿಟ್ಟಿನಲ್ಲಿ ಪಡ್ಡೆ ಹುಡುಗರು ಹಾಗೂ ಕಿಚ್ಚ ಸುದೀಪ್ ಅವರನ್ನು ತುಂಬಾ ಇಷ್ಟ ಪಡುವಂತಹ ಅಭಿಮಾನಿಗಳು ಕಿಕ್ಕಿರಿದುಪೀಟರ್ ಮುಂದೆ ಬಂದು ನಿಂತಿದ್ದರು ಅದರಲ್ಲೂ ಕೆಲವೊಂದು ಅಭಿಮಾನಿಗಳು ಬೆಳಗ್ಗೆ ಮೂರುಗಂಟೆಯ 4 ಗಂಟೆಯಿಂದ ಸಿನಿಮಾದಲ್ಲಿ ಸಿಗುವಂತಹ ಟಿಕೆಟ್ ಗಾಗಿ ಕಾಯುತ್ತಿದ್ದರು.

ಆದರೆ 14ನೇ ತಾರೀಕು ಒಂದು ಕೆಲವೊಂದು ಟೆಕ್ನಿಕಲ್ ಸಮಸ್ಯೆಯಿಂದಕೋಟಿಗೊಬ್ಬ ಥ್ರೀ ಮೂವಿ ಎನ್ನ ಟಾಕೀಸ್ ನಲ್ಲಿ ಹಾಕಲು ಆಗುವುದಿಲ್ಲ ಇದನ್ನೆಲ್ಲ ನೋಡಿದಂತಹ ಅಭಿಮಾನಿಗಳಿಗೆ ತುಂಬಾ ತೀವ್ರ ನಿರಾಶೆ ಆಗುತ್ತದೆ ಹಲವಾರು ಕಡೆ ಅಭಿಮಾನಿಗಳು ಸಿಕ್ಕಾಪಟ್ಟೆ ಬೈದಿದ್ದಾರೆ ಹಾಗೆ ನಾವು ಕಿಚ್ಚ ಸುದೀಪ್ ಅವರ ಪಕ್ಕ ಅಭಿಮಾನಿಗಳು ಅವರ ಸಿನಿಮಾವನ್ನು ನೋಡುವುದಕ್ಕೆ ಬಂದಿದ್ದೇವೆ ನಾವು ದಿನಕ್ಕೆ ಎಷ್ಟು ದುಡಿಯುತ್ತೇವೆ ಆದರೆ ಇವತ್ತು ನಾವು ಅವುಗಳನ್ನೆಲ್ಲಾ ಸೈಡಲ್ಲಿ ಇಟ್ಟುಕಿಚ್ಚ ಸುದೀಪ್ ಅವರ ಸಿನಿಮಾವನ್ನು ನೋಡೋದಕ್ಕೆ ಬಂದಿದ್ದೇವೆ ಯಾಕೆ ನಮಗೆ ಮೊದಲೇ ಹೇಳಿಲ್ಲ 14ನೇ ತಾರೀಕು ಯಾಕೆ ರಿಲೀಸ್ ಆಗಬೇಕಾಗಿತ್ತು ಯಾಕೆ ಆಗಿಲ್ಲ ನಾವು ನೋಡಲೇಬೇಕು ಎನ್ನುವಂತಹ ಪಟ್ಟಣ ಪಟ್ಟು ಹಿಡಿದಿದ್ದರು.

ಹೀಗೆ ಕೋಟಿಗೊಬ್ಬ ಮೂವಿ 14 ನೇ ತಾರೀಖಿನಂದು ರಿಲೀಸ್ ಆಗಲೇ ಬೇಕಾಗಿತ್ತು ಆದರೆ ಕೆಲವೊಂದು ಸಮಸ್ಯೆಗಳಿಂದ ಆಗಲಿಲ್ಲ ಹೀಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಜಾರ್ ಆಗಿದ್ದನ್ನು ನೋಡಿದಂತಹ ಸುದೀಪ್ ಅವರು ಎಲ್ಲಾ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ 15ನೇ ತಾರೀಕು ನಾನು ಮಾಡುತ್ತೇನೆ ದಯವಿಟ್ಟು ಕ್ಷಮಿಸಿ ಎನ್ನುವಂತಹ ಮಾತನ್ನು ಅಭಿಮಾನಿಗಳಿಗೆ ಹೇಳಿದ್ದಾರೆ ತದನಂತರ ಎಲ್ಲಾ ಅಭಿಮಾನಿಗಳು ಸುದೀಪ್ ಅವರ ಮಾತನ್ನು ಕೇಳಿ ಸುಮ್ಮನಾಗಿದ್ದಾರೆ.

ಕೋಟಿಗೊಬ್ಬ ಮೂವಿ ಮತ್ತೆ ಅದೇ ರೀತಿ ಆದಂತ ಅಬ್ಬರದಿಂದ ಹಾಗೂ ಸಿಕ್ಕಾಪಟ್ಟೆ ಸದ್ದುಮಾಡುತ್ತಾ 15ನೇ ತಾರೀಖು ರಿಲೀಸ್ ಆಗುತ್ತದೆ ಅಂದರೆ ಇವತ್ತು ರಿಲೀಸ್ ಆಗುತ್ತದೆ.ಅಭಿಮಾನಿಗಳು ಎಲ್ಲೆಲ್ಲಿಂದಲೋ ಬಂದು ಸಿನಿಮಾವನ್ನು ನೋಡುವುದಕ್ಕೆ ಕಾತರದಿಂದ ಕಾಯ್ದಿದ್ದರು ಎಲ್ಲಾ ಸಿನಿಮಾಗಳನ್ನು ಕಿಚ್ಚ ಸುದೀಪ್ ಅವರ ದೊಡ್ಡ ಆದಂತಹ ಕಟೌಟು ಅದು ಯಾವ ರೀತಿ ಆಗಿದೆ ಅಂದ್ರೆಯಾವುದು ಒಂದು ದೊಡ್ಡ ಜಾತ್ರೆ ಇರಬಹುದು ಯಾವುದೇ ಒಂದು ದೊಡ್ಡ ಹಬ್ಬ ಇರಬಹುದು ಹಬ್ಬದ ರೀತಿಯಲ್ಲಿ ಕಿಚ್ಚ ಸುದೀಪ್ ಅವರ ಸಿನಿಮಾವನ್ನು ನೋಡಲು ಅಭಿಮಾನಿಗಳು ತಮ್ಮ ಅಭಿಮಾನವನ್ನು ಇಟ್ಟುಕೊಂಡು ಥಿಯೇಟರಿಗೆ ಬಂದಿದ್ದರು.

ಹೀಗೆ ಥಿಯೇಟರಿಗೆ ಬಂದಂತಹ ಅಭಿಮಾನಿಗಳಿಗೆ ಯಾವುದೇ ನಿರಾಸೆಯನ್ನು ಮಾಡದೇ ಕೋಟಿಗೊಬ್ಬ ಸಿನಿಮಾ ತುಂಬಾ ಮನರಂಜನೆಯಿಂದ ನೀಡಿದೆ ಸಿನಿಮಾವನ್ನು ನೋಡಿ ಬಂದಂತಹ ಪ್ರತಿಯೊಬ್ಬರೂ ಕೂಡ ಸಿನಿಮಾ ತುಂಬಾ ಚೆನ್ನಾಗಿದೆ. ಕೋಟಿಗೊಬ್ಬ ಮೂರರಲ್ಲಿ ಕಿಚ್ಚ ಸುದೀಪ್ ಅವರು ತುಂಬಾ ಚೆನ್ನಾಗಿ ನಟನೆಯನ್ನು ಮಾಡಿದ್ದಾರೆ ಅವರಿಗೆ ಸಿಕ್ಕಂತ ನಟನಾ ಕೌಶಲ್ಯವನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಹಾಗೂ ಸಿನಿಮಾದಲ್ಲಿ ಒಳ್ಳೆಯ ನ್ಯಾಯ ಒದಗಿಸಿದ್ದಾರೆ ಇಂತಹ ಮಾತನ್ನು ಅಭಿಮಾನಿಗಳು ಸಿನಿಮಾವನ್ನು ನೋಡಿ ಹೊರಗೆ ಬಂದಾಗ ತಿಳಿಸಿದ್ದಾರೆ.

ಕೆಲವೊಂದು ಅಭಿಮಾನಿಗಳು ಯಾವ ರೀತಿಯಾದಂತಹ ಅಭಿಪ್ರಾಯವನ್ನು ನೀಡಿದ್ದಾರೆ ಎಂದರೆ ಸಿನಿಮಾವನ್ನು ನೋಡಿದಾಗ ಮೈ ಜುಮ್ಮ್ ಅನ್ನುತ್ತ ಆ ರೀತಿಯಾಗಿ ಸಿನಿಮಾ ಹಂಡ್ರೆಡ್ ಡೇಸ್ ಪಕ್ಕ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ.ಕೆಲವೊಂದು ಅಭಿಮಾನಿಗಳು ಹೇಳುವ ಪ್ರಕಾರ ಸಿನಿಮಾದಲ್ಲಿ ಒಳ್ಳೆಯ ಟ್ವಿಸ್ಟ್ ಇದೆ ಒಂದೊಂದು ಸೀನು ಕೂಡ ಸಿಕ್ಕಾಪಟ್ಟೆ ಕುತೂಹಲವನ್ನು ಉಂಟು ಮಾಡುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಕೋಟಿಗೊಬ್ಬ ಎರಡಕ್ಕಿಂತ ಕೋಟಿಗೊಬ್ಬ3 ತುಂಬಾ ಜನರನ್ನು ರಂಜಿಸಿದ್ದಾರೆ ಆಗೋ ಕೋಟಿಗೊಬ್ಬ ಥ್ರೀ ಅಲ್ಲಿ ಯಾವುದೇ ರೀತಿಯಲ್ಲೂ ಕೂಡ ಕಿಚ್ಚ ಸುದೀಪ್ ಅವರು ಯಾರು ಕೂಡ ಬೇಜಾರು ಮಾಡಿಲ್ಲ ಏಕೆಂದರೆ ಈ ಸಿನಿಮಾದಲ್ಲಿ ಅವರದೇ ಆದಂತಹ ಬೇರೆ ರೀತಿಯಾದಂತಹ ಒಂದು ಆಕ್ಟಿಂಗ್ ನನ್ನ ಮಾಡಿದ್ದಾರೆ ಹಾಗೂ ಈ ಸಿನಿಮಾದಲ್ಲಿ ಹೆಚ್ಚಾಗಿ ಕಾಮಿಡಿ ಅನ್ನು ಕೂಡ ಬಳಕೆ ಮಾಡಿದ್ದು ರವಿಶಂಕರ್ ಅವರು ತುಂಬಾ ಚೆನ್ನಾಗಿ ಕಾಮಿಡಿ ಮಾಡಿದ್ದಾರೆ ಎನ್ನುವಂತಹ ಮಾತನ್ನು ಅಭಿಮಾನಿಗಳು ತಿಳಿಸಿದ್ದಾರೆ.

ಯಾರು ಕೇಳಿದರೂ ಕೂಡ ಕಿಚ್ಚ ಸುದೀಪ್ ಅವರ ನಟನೆ ಮಾಡಿರುವಂತಹ ಕೋಟಿಗೊಬ್ಬ3 ಪಕ್ಕ ದುಡ್ಡು ವಸೂಲಿ ಯಾವುದೇ ಕಾರಣಕ್ಕೂ ಕೂಡ ಬೋರಾಗುವುದಿಲ್ಲ ಮುಂದೆ ಏನಾಗುತ್ತೆ ಮುಂದೆ ಏನಾಗುತ್ತೆ ಎನ್ನುವಂತಹ ಕುತೂಹಲ ಈ ಸಿನಿಮಾದಲ್ಲಿ ಉಂಟಾಗುತ್ತದೆ ಎರಡನೇ ಪಾರ್ಟ್ ನಲ್ಲೂ ಕೂಡ ಜನರಿಗೆ ಸಿಕ್ಕಾಪಟ್ಟೆಮನರಂಜನೆಯನ್ನು ಈ ಸಿನಿಮಾ ನೀಡುತ್ತೇನೆ ಅಂತಹ ಮಾತನ್ನ ಅಭಿಮಾನಿಗಳು ಹೇಳಿದ್ದಾರೆ ಪ್ರತಿಯೊಬ್ಬ ಅಭಿಮಾನಿಗಳು ಇದು ಕೇವಲ 50 60 ದಿನ ಮಾತ್ರ ಅಲ್ಲ ನೂರು ದಿನ ಈ ಸಿನಿಮಾ ಪಕ್ಕಾ ಹೊಡೆಯುತ್ತೇನೆ ಅಂತಹ ಮಾತನ್ನು ಪ್ರತಿಯೊಬ್ಬ ಅಭಿಮಾನಿಗಳು ತಮ್ಮ ಒಕ್ಕೊರಲಿನಿಂದ ಹೇಳಿದ್ದಾರೆ.

ಹೀಗೆ ಸುದೀಪ್ ಅವರು ನಟನೆ ಮಾಡಿರುವಂತಹ ಈ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡುವುದಾದರೆ ಕೋಟಿಗೊಬ್ಬ 3 ಸಿನಿಮಾ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ಉತ್ತಮವಾಗಿ ಪ್ರದರ್ಶನವನ್ನು ಮಾಡುತ್ತಿದೆ ಇಷ್ಟೊಂದು ಒಳ್ಳೆಯ ರವಿ ತೆಗೆದುಕೊಂಡಂತಹ ಕೋಟಿಗೊಬ್ಬ ಥ್ರೀ ನಿಜವಾಗಲೂ ಎಲ್ಲಾ ಸಿನಿಮಾಗಳ ದಾಖಲೆಯನ್ನ ಮುರಿಯೋದರಲ್ಲಿ ಯಾವುದೇ ಕಾರಣಕ್ಕೂ ಸಂದೇಹ ಇಲ್ಲ ಅಂತ ನಾವು ಹೇಳಬಹುದು.ಇನ್ನು ಕೆಲವು ಸಿನಿಮಾ ಪಂಡಿತರು ಹೇಳುವ ಹಾಗೆ ಒಂದೇ ದಿನದಲ್ಲಿ ಕೋಟಿಗೊಬ್ಬ ಸಿನಿಮಾ ಏಳರಿಂದ ಎಂಟು ಕೋಟಿ ಮಾಡಿರುವಂತಹ ಸಮೀಕ್ಷೆಯನ್ನು ಮಾಡಿದ್ದಾರೆ.

ಕನ್ನಡದಲ್ಲಿ ಸ್ಟಾರ್ ಮೂವಿಗಳು ಬರದೇ ಎಷ್ಟು ದಿನ ಆಗಿತ್ತು ಇವತ್ತು ಪ್ರತಿಯೊಬ್ಬರಿಗೂ ಹಬ್ಬ ಬಂದ ಹಾಗೆ ಆಗಿದೆ ಏಕೆಂದರೆ ಮೂರು ದಿನ ರಜೆ ಇರುವುದರಿಂದ ಎಲ್ಲಾ ಜನರು ಕನ್ನಡದಲ್ಲಿ ಮೂಡಿ ಬರುವಂತಹ ಎರಡು ಸಿನಿಮಾಗಳನ್ನು ನೋಡುವಂತಹ ಚಾನ್ಸು ಪ್ರತಿಯೊಬ್ಬರಿಗೂ ಸಿಗುತ್ತದೆ ಅದಕ್ಕಾಗಿಯೇ ಈ ಸಮಯವನ್ನು ನೋಡಿಕೊಂಡು ಕೋಟಿಗೊಬ್ಬ3 ಹಾಗೂ ಸಲಗ ಮೂವಿ ಗಳನ್ನು ರಿಲೀಸ್ ಮಾಡಿದ್ದಾರೆ.ನೋಡೋಣ ಮುಂದೆ ಹೇಗೆ ಈ ಸಿನಿಮಾ ಮುಂದುವರೆಯುತ್ತದೆ ಹಾಗೂ ಇನ್ನಷ್ಟು ಹೆಚ್ಚು ಕಲೆಕ್ಷನ್ ಮಾಡುತ್ತೆ ಹಾಗೂ ಬಾಕ್ಸಾಫೀಸ್ ನಲ್ಲಿ ಏನೆಲ್ಲ ದಾಖಲೆಯನ್ನು ಮಾಡ ಬಹುದು ಎನ್ನುವುದನ್ನು ನಾವು ಕಾದು ನೋಡೋಣ.