ಎಷ್ಟೇ ಕಷ್ಟಪಟ್ಟರು ನಿಮ್ಮ ದೇಹದ ತೂಕದಲ್ಲಿ ಬದಲಾವಣೆ ಆಗುತ್ತಿಲ್ಲವೇ ಹಾಗಾದರೆ ಮನೆಯಲ್ಲೇ ಮಾಡಿ ಕುಡಿಯಬಹುದಾದ ಈ ಪಾನೀಯವನ್ನ ಸೇವಿಸಿ ಸಾಕು…ಕೆಲವೇ ದಿನಗಳಲ್ಲಿ ನಿಮ್ಮ ತೂಕ ಕಡಿಮೆ ಆಗುತ್ತದೆ..

154

ತೂಕ ಇಳಿಕೆಗೆ ಈ ಪರಿಹಾರ ಬೆಸ್ಟ್ ಆಗಿದೆ ಈ ದಿನ ಲೇಖನಿಯಲ್ಲಿ ನಾವು ತಿಳಿಸಿಕೊಡುವಂತಹ ಈ ಪರಿಹಾರವನ್ನು ಪಾಲಿಸಿಕೊಂಡು ಬಂದರೆ ನಿಮ್ಮ ತೂಕವನ್ನು ಬಹಳ ಬೇಗ ಕಡಿಮೆ ಮಾಡಿಕೊಳ್ಳಬಹುದು ಹೌದು ಯಾವುದೇ ಟ್ರೀಟ್ಮೆಂಟ್ ಇಲ್ಲದೆ ಯಾವುದೇ ಎಕ್ಸ್ ಸೈಸ್ ಗಳು ಇಲ್ಲದೆ ಒಂದಿಷ್ಟು ಬದಲಾವಣೆಯನ್ನು ದಿನನಿತ್ಯ ಬದುಕಿನಲ್ಲಿ ತಂದುಕೊಳ್ಳುವ ಮೂಲಕ ನಿಮ್ಮ ಹೆಚ್ಚದ ತೂಕವನ್ನು ಇಳಿಸಿಕೊಳ್ಳಬಹುದು ಹಾಗೂ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಪರಿಹಾರದ ಕುರಿತು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ಪುಟದಲ್ಲಿ.

ಹೌದು ಇವತ್ತಿನ ದಿನಗಳಲ್ಲಿ ತೂಕ ಅಧಿಕವಾಗುವುದು ಕಾಣಿಸಿಕೊಳ್ಳುತ್ತ ಇರುವುದು ದೊಡ್ಡದಾದ ತೊಂದರೆ ಆಗಿಹೋಗಿದೆ ಕೆಲವರಿಗಂತೂ ಸ್ವಲ್ಪ ತೂಕ ಹೆಚ್ಚುತ್ತಿದ್ದರೂ ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.ಆದರೆ ನಾವು ಗಣನೀಯವಾಗಿ ತೂಕ ಗಳಿಸಿದರೆ ಅದು ಒಳ್ಳೆಯದೆ ಆದರೆ ತುಂಬಾ ತೂಕ ಗಳಿಸಿಕೊಂಡಾಗ ಅದು ಆರೋಗ್ಯದ ದೃಷ್ಟಿಯಲ್ಲಿ ಸರಿಹೋಗೋದಿಲ್ಲ ಹಾಗಾಗಿ ತೂಕ ಇಳಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ ನಿಮ್ಮ ತೂಕ ಕೂಡ ತುಂಬಾ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಿ. ಆದರೆ ಆರೋಗ್ಯಕ್ಕೆ ಯಾವುದೇ ತರಹದ ಹಾನಿ ಉಂಟಾಗದಿರುವ ಹಾಗೆ ನೋಡಿಕೊಂಡು ನಿಮ್ಮ ತೂಕವನ್ನು ಇಳಿಸಿಕೊಳ್ಳಿ.

ತೂಕ ಹೆಚ್ಚಾದಾಗ ಅದಕ್ಕೆ ಹಲವು ಕಾರಣಗಳೂ ಇರುತ್ತವೆ ಆಹಾರಪದ್ಧತಿ ಇರಬಹುದು ಅಥವಾ ನಾವು ಪಾಲಿಸುತ್ತಿರುವ ಜೀವನಶೈಲಿ ಇರಬಹುದು ಇನ್ನೂ ಕೆಲವರಿಗೆ ಹಾರ್ಮೋನ್ ಇಂಬ್ಯಾಲೆನ್ಸ್ ರಿಂದ ಕೂಡ ತೂಕ ಹೆಚ್ಚುತ್ತದೆ ಹಾಗಾಗಿ ಯಾವುದೇ ಕಾರಣಗಳಿಂದ ನಿಮ್ಮ ತೂಕ ಹೆಚ್ಚು ಆಗಿದ್ದಲ್ಲಿ ಅದನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ಹೀಗೆ ಬಾಡಿ ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ಹುರುಳಿಕಾಳು ಮತ್ತು ಬೆಳ್ಳುಳ್ಳಿ ಇಷ್ಟೇ ಇದನ್ನು ನೀವು ಬಳಸಿಕೊಂಡು ಮನೆಮದ್ದು ಮಾಡಬೇಕಿರುತ್ತದೆ.

ಮೊದಲಿಗೆ ಹುರುಳಿ ಕಾಳನ್ನು ನೀರಿನಲ್ಲಿ ಬೇಯಿಸಿಕೊಳ್ಳಬೇಕು ಆ ವಹಿಸಿಕೊಂಡಂತಹ ಮಿಶ್ರಣವನ್ನು ಶೋಧಿಸಿಕೊಂಡು, ಬೆಂದ ಹುರುಳಿಕಾಳು ಪೇಸ್ಟ್ ಮಾಡಿಕೊಂಡು ಇದಕ್ಕೆ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಂಡು.ಇದೆಲ್ಲದರ ಮಿಶ್ರ ಮಾಡಿಕೊಂಡು ಇಟ್ಟುಕೊಳ್ಳಿ ಇದರಿಂದ ಮಾಡಬೇಕಿರುವುದೇನು ಅದರೆ ಇದನ್ನು ಫ್ರಿಡ್ಜ್ ನಲ್ಲಿ ಸ್ವಲ್ಪ ದಿನಗಳ ಕಾಲ ಶೇಖರಣೆ ಮಾಡಿ ಇಡಬಹುದು ಆದರೆ ಹುರುಳಿಕಟ್ಟನ್ನು ಪೇಸ್ಟ್ ಮಾಡಿದ್ದನ್ನೇ ಬೇರೆ ಇಟ್ಟುಕೊಳ್ಳಿ ಬೆಳ್ಳುಳ್ಳಿ ಪೇಸ್ಟ್ .

ಅನ್ನು ಬೇರೆ ಇಟ್ಟುಕೊಳ್ಳಿ ಬೆಳಿಗ್ಗೆ ಎದ್ದಕೂಡಲೆ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರಿಗೆ ಈ ಹುರುಳಿ ಪೇಸ್ಟ್ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರ ಮಾಡಿ ಅದನ್ನು ಶೋಧಿಸಿಕೊಂಡು ಕುಡಿಯುತ್ತಾ ಬನ್ನಿ ಈ ರೀತಿ ಮಾಡುವುದರಿಂದ ತೂಕ ಗಣನೀಯವಾಗಿ ಕಡಿಮೆಯಾಗುತ್ತದೆ ಹಾಗೂ ರುಚಿ ಬೇಕಾದಲ್ಲಿ ಇದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಅಥವಾ ಜೇನುತುಪ್ಪ ಇದರಲ್ಲಿ ಯಾವುದಾದರೊಂದನ್ನು ಮಿಶ್ರಮಾಡಿ ಕುಡಿಯುತ್ತ ಬನ್ನಿ.

ಈ ಪರಿಹಾರ ತೂಕ ಇಳಿಕೆಗೆ ಪರಿಹಾರ ಹಾಗೆಯೇ ಕೆಲವರಿಗೆ ಹಾರ್ಮೋನ್ ಇಂಬ್ಯಾಲೆನ್ಸ್ ಇಂದ ಮಲಬದ್ಧತೆ ಉಂಟಾಗುತ್ತದೆ ಅಥವಾ ಪೈಲ್ಸ್ ಕೂಡ ಬರುತ್ತದೆ.ಈ ರೀತಿ ನಿಮಗೆ ಸಮಸ್ಯೆಗಳಿದ್ದರೆ ಅಥವಾ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯಿದ್ದರೆ ಅದನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು ಈ ಮನೆಮದ್ದನ್ನು ಪಾಲಿಸಿಕೊಂಡು ಬರುವ ಮೂಲಕ.

ಹೀಗಾಗಿ ಈ ಮನೆಮದ್ದು ಬೆಸ್ಟ್ ಆಗಿದೆ ತೂಕ ಇಳಿಕೆಗೆ ಮತ್ತು ತೂಕ ಹೆಚ್ಚಾದ ಕಾರಣದಿಂದ ಉಂಟಾದ ಹಲವು ಅಡ್ಡ ಪರಿಣಾಮಗಳಿಂದ ಕೂಡ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಹಾಗೂ ಆರೋಗ್ಯವನ್ನು ಕಾಳಜಿ ಮಾಡಲು.ಹೀಗೆ ಈ ಸರಳ ಪರಿಹಾರ ಪಾಲಿಸಿ ತೂಕ ಇಳಿಸಿಕೊಳ್ಳಿ ಜೊತೆಗೆ ಹೃದಯದ ಆರೋಗ್ಯ ಲಿವರ್ ಆರೋಗ್ಯವನ್ನು ಕೂಡ ಕಾಳಜಿ ಮಾಡಿ ಈ ವಿಧಾನದಲ್ಲಿ ಎಲ್ಲರಿಗೂ ಧನ್ಯವಾದ.

WhatsApp Channel Join Now
Telegram Channel Join Now