ಏನ್ ಗುರು ಇವನಿಗೂ ಹುಡುಗಿಗೂ ಒಂದಕೊಂದು ಸಂಭಂದಾನೆ ಇಲ್ಲ ಅಂತ ಹಿಯ್ಯಾಳಿಸಿದವರು ಇವನ್ಯಾರು ಅಂತ ತಿಳಿದಮೇಲೆ ಒಂದು ಕ್ಷಣ ದಂಗಾಗಿದ್ರು… ಅಷ್ಟಕ್ಕೂ ಯಾರು ಈ ಕಪ್ಪು ಸುಂದರ…

168

ಪ್ರಸ್ತುತ ಈ ಸೋಶಿಯಲ್ ಮೀಡಿಯಾ ಅನ್ನೋದು ಆಧುನಿಕ ಸೊಸೈಟಿ ಮೇಲೆ ಎಂತ ಪ್ರಭಾವ ಬೀರುತ್ತೆ ಅಂತ ನಿಮಗೆಲ್ಲ ಗೊತ್ತೇ ಇದೆ ರಾತ್ರೋ ರಾತ್ರಿಯಲ್ಲಿ ಈ ಸೋಶಿಯಲ್ ಮೀಡಿಯಾ ಯಾರನ್ನ ಬೇಕಾದರು ಹೀರೋಗಳನ್ನಾಗಿ ಮಾಡಬಹುದು ಹಾಗೆ ಅದೇ ಹೀರೋಗಳನ್ನ ಜೀರೋಗಳನ್ನಾಗಿ ಕೂಡ ಇಲ್ಲಿ ದಿನ ಒಂದಕ್ಕೆ ಅದೆಷ್ಟೋ ಜನ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಧದಲ್ಲಿ ವೈರಲ್ ಆಗ್ತಾನೆ ಇರ್ತಾರೆ ಸೋಶಿಯಲ್ ಮೀಡಿಯಾ ಯಾರಿಗೆ ಯಾವ ರೀತಿ ಉಪಕಾರ ಮಾಡುತ್ತೆ ಅಂತ ಊಹೆ ಮಾಡೋದು ಕಷ್ಟ ಅದು ಕೆಲವರಿಗೆ ರಾಜ ಮರ್ಯಾದೆ ಸಿಗುವಂತೆ ಮಾಡಿದರೆ ಇನ್ನು ಕೆಲವರಿಗೆ ಇರುವ ಮರ್ಯಾದೆನು ಕೂಡ ಕಳೆದು ಕೆಲವರಿಗೆ ಅಭೂತಪೂರ್ವ ಅವಕಾಶ ನೀಡಿದರೆ ಹೀಗಾಗಿ ಈ social media ಅನ್ನೋದು ಹಾವು ಏಣಿ ಆಟ ಇದ್ದಂತೆ ಅದೃಷ್ಟ ಇದ್ರೆ ಏಣಿ ಸಿಗುತ್ತೆ .

ಇಲ್ಲ ಅಂದ್ರೆ ಹಾವಿನ ಕಡಿತಕ್ಕೆ ಒಳಗಾಗಬೇಕಾಗುತ್ತೆ ಈ ಸೋಶಿಯಲ್ ಮೀಡಿಯಾ ಎಷ್ಟು ವಿಚಿತ್ರ ಅನ್ನೋದಕ್ಕೆ ಕೆಲವು ವರ್ಷಗಳಿಂದಲು ಕೂಡ ಒಂದು ಸುಂದರ ಜೋಡಿಯ ಚಿತ್ರವೊಂದು ಅಂತರ್ಜಲದಲ್ಲಿ ಹರಿದಾಡಿ ಈ ಚಿತ್ರದಲ್ಲಿ ಹುಡುಗನ ಕಪ್ಪು ಹಣಕ್ಕೆ ಅನೇಕರು troll ಕೂಡ ಮಾಡಿದ್ರು ಈ ಬಗ್ಗೆ ನಾನು ಕೆಲವು ವರ್ಷಗಳ ಹಿಂದೆ ಒಂದು ಸಣ್ಣ ವೀಡಿಯೊ ಕೂಡ ಮಾಡಿದ್ದೆ ಆದರೆ ಈ ಒಂದು ಜೋಡಿ ಇನ್ನು ಕೂಡ ನಿಂತಿಲ್ಲ ಅಷ್ಟಕ್ಕೂ ಈ ಜೋಡಿಯ ಅಸಲಿಕತೆ ಹಾಗು ಹಿನ್ನಲೆಯನ್ನ ಅರಿಯದ ಎಷ್ಟೋ ಮಂದಿ ಇವರನ್ನ ಟ್ರೋಲ್ ಮಾಡ್ತಾನೆ ಇದ್ದಾರೆ ವೀಕ್ಷಕರೇ ಈ ದೇಶ ಅನೇಕ ವರ್ಷಗಳ ಕಾಲ ಬ್ರಿಟಿಷರ ವಶದಲ್ಲಿತ್ತು ಅವರು ಬಿಟ್ಟು ಹೋಗಿ ಎಷ್ಟು ವರ್ಷಗಳಾದರೂ ಕೂಡ ಅವರು ಬಿತ್ತಿದ ವರ್ಣಭೇದ ನೀತಿ ಎಂಬ ಈ ನೀಚ ಬೆಳವಣಿಗೆ ಇನ್ನು ನಮ್ಮ ದೇಶದಲ್ಲಿ ಎಷ್ಟು ಹಾಸುಹೋಕಾಗಿದೆ .

ಅನ್ನೋದಕ್ಕೆ ಈ ಫೋಟೋಗೆ ಸಿಕ್ಕ ಟ್ರೋಲ್ ಗಳೇ ಸಾಕ್ಷಿ ವೀಕ್ಷಕರೇ ಇವತ್ತು ಜಗತ್ತು ಇಷ್ಟೆಲ್ಲ ಮುಂದುವರೆದಿದ್ದರು ಕೂಡ ವ್ಯಕ್ತಿಯೊಬ್ಬನ ಚರ್ಮದ ಬಣ್ಣವನ್ನ ಆಧರಿಸಿ ಅವನ ಮೇಲು ಕೀಳಿನ ದೃಷ್ಟಿಯಲ್ಲಿ ನೋಡ್ತಾರೆ ಅಂದ್ರೆ ಅದು ನಿಜಕ್ಕೂ ನಾವೆಲ್ಲ ಪಡಬೇಕಾದ ಸಂಗತಿನೇ ಸರಿ ಈಗ ಈ ಜೋಡಿ ಚಿತ್ರವನ್ನೇ ನೋಡುವುದಾದರೆ ಇಷ್ಟು ಕಪ್ಪಗಿರುವ ಈ ಯುವಕನಿಗೆ ಅಷ್ಟು ಅನ್ನದ ಹುಡುಗಿ ಸಿಕ್ಕಿದಾದರೂ ಹೇಗೆ ಅಸಲಿಗೆ ಈ ಹುಡುಗಿ ಇವನನ್ನು ಹೇಗೆ ತಾನೇ ಇಷ್ಟಪಟ್ಟಳು ಪ್ರೀತಿಯ ಕಣ್ಣೇ ಇಲ್ವಾ ಅಂತ ಹೇಳುತ್ತಾರೆ ಈ ಜೋಡಿಯನ್ನು ನೋಡಿದರೆ ಆ ಮಾತು ನಿಜವೆನಿಸುತ್ತೆ ಅಂತ ಮುಂತಾಗಿ ಅನೇಕರು ಕಾಮೆಂಟ್ ಮಾಡಿದ್ದಾರೆ ಆದರೆ ವೀಕ್ಷಕರೇ ಅಲ್ಲಿನ ಕಥೆನೇ ಬೇರೆಯಾಗಿತ್ತು ಅಸಲಿಗೆ ಈಕೆಗೆ ಆ ಯೋಗ ಸಿಕ್ಕಿದೆ ಆಕೆಯ ಅದೃಷ್ಟ ಅಷ್ಟಕ್ಕು ಈ ಜೋಡಿಯ ಅಸಲಿ ಕಥೆ ಆದರೂ ಏನು ಅಂತ ನೋಡುವುದಾದರೆ ವೀಕ್ಷಕರೇ ಈತನ ಹೆಸರು ಅಟ್ಲಿ ಕುಮಾರ್ ಈತನ ನಿಜ ಹೆಸರು ಅರುಣ್ ಕುಮಾರ್ ಅಂತ ಈತ ಸಾವಿರದ ಒಂಬೈನೂರ ಎಂಬತ್ತಾರರ ಸೆಪ್ಟೆಂಬರ್ ನಲ್ಲಿ ತಮಿಳುನಾಡಿನ ಮದುರೈ ಎಂಬಲ್ಲಿ ಜನಿಸುತ್ತಾನೆ .

ಈತ ಈವರೆಗೂ ನಿರ್ದೇಶನ ಮಾಡಿರುವುದಕ್ಕೆ ಕೇವಲ ಒಂಬತ್ತು ಚಿತ್ರಗಳನ್ನು ಮಾತ್ರ ಅದರಲ್ಲಿ ಬಹುತೇಕ ಚಿತ್ರಗಳು blockbuster ಚಿತ್ರಗಳೇ ಈತನ ಎಷ್ಟೋ ಚಿತ್ರಗಳು ತಮಿಳಿನ ದೊಡ್ಡ ದೊಡ್ಡ ಸ್ಟಾರ್ ನಟರಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಅನ್ನು ನೀಡುವಲ್ಲಿ ಯಶಸ್ವಿಯಾಗಿವೆ ಈ ಅಟ್ಲಿಕೇರಿಯರ್ ಮೊದಲು ಅಸಿಸ್ಟೆಂಟ್ ನಿರ್ದೇಶನ ವಿಭಾಗದಿಂದ ಶುರುವಾಯಿತು ಈತ ತಮಿಳಿನ legendary ನಿರ್ದೇಶಕರಾದಂತಹ ಶಂಕರ್ ಅವರ ಜೊತೆ ಸಹಾಯಕನಾಗಿ ಕೆಲಸ ಮಾಡಿದವರು ಸರಿ ಐದು ವರ್ಷಗಳ ಕಾಲ ಶಂಕರ್ ಅವರ ಗರಡಿಯಲ್ಲಿ ಸಹಾಯಕನಾಗಿದ್ದ ಅಟ್ಲಿಸ್ಟ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರವಾದಂತ ರೋಬೋ ಚಿತ್ರದ ಹಿಂದೆ ಕೂಡ ಕೆಲಸ ಮಾಡಿದ್ದರು ಆ ಬಳಿಕ ಎರಡು ಸಾವಿರದ ಹನ್ನೆರಡರಲ್ಲಿ ಹಿಂದಿಯ ಸೂಪರ್ ಹಿಟ್ ಚಿತ್ರವಾದಂತ three idiots ಎಂಬ ಚಿತ್ರ ತಮಿಳಿಗೆ ನಂದನ್ ಎಂಬ ಹೆಸರಲ್ಲಿ remake ಆದಾಗ ಆ ಚಿತ್ರಕ್ಕೂ ಕೂಡ at least assistant ಆಗಿ ಕೆಲಸ ಮಾಡಿದ್ದರು.

ಆ ಬಳಿಕ ಎರಡು ಸಾವಿರದ ಹದಿಮೂರರಲ್ಲಿ at least ಸ್ವತಃ ತಾನೇ ಒಂದು ಕಥೆಯನ್ನ ರಚನೆ ಮಾಡಿ ಅದನ್ನ ತಮಿಳು ಹಾಗು ತೆಲುಗು ಈ ಎರಡು ಭಾಷೆಗಳಲ್ಲಿ ತಾವೇ ಸ್ವತಃ ನಿರ್ದೇಶನ ಮಾಡಿದರು ಆ ಚಿತ್ರ ಸೂಪರ್ ಹಿಟ್ ಚಿತ್ರವಾಗಿ ತೆಲುಗಿನಲ್ಲಿ ಕೂಡ ಅನೇಕರ ಫೇವರಿಟ್ ಚಿತ್ರ ಅಂತ ಕರೆಸಿಕೊಳ್ತು ಆ ಸಿನಿಮಾದ ಹೆಸರೇ ರಾಜಾ ರಾಣಿ ತಮಿಳಿನ ಆರ್ಯ ನಯಂತಾರ ಮುಂತಾದ ಸ್ಟಾರ್ ನಟರ ಕೊಂಬೊದಲ್ಲಿ ಈ ಚಿತ್ರ ಬಿಡುಗಡೆಯಾಗಿ ಉತ್ತಮ review ಅನ್ನ ಪಡೆದಿತ್ತು ಇದು at least ನಿರ್ದೇಶನದ ಮೊದಲ ಚಿತ್ರ ಈ ಚಿತ್ರ ಕಡಿಮೆ ಬಜೆಟ್ನಲ್ಲಿ ತಯಾರಾಗಿದ್ದರು ಕೂಡ ತನ್ನ ಕಂಟೆಂಟ್ ಇಂದಾಗಿ ಬಿಡುಗಡೆ ಕಂಡ ಮೊದಲ ನಾಲ್ಕು ವಾರಗಳಲ್ಲಿ ಐವತ್ತು ಕೋಟಿ ರೂಪಾಯಿಯನ್ನ ಬಾಚಿಕೊಂಡು ಮುನ್ನುಗ್ಗಿತ್ತು.

ಈ ಸಮಯದಲ್ಲಿ ಸೌತ್ ನಲ್ಲಿ ಕ್ಷಿಪ್ರವಾಗಿ ಎಷ್ಟು ಹಣ ಬಾಚಿದ ಮೊದಲ ಚಿತ್ರ ಎಂಬ ಕೀರ್ತಿಗೆ ಇದು ಪಾತ್ರವಾಗುತ್ತೆ ಇನ್ನು at least ಆ ವರ್ಷದ ಬೆಸ್ಟ್ ಡೆಬ್ಬ್ಯೂ ಡೈರೆಕ್ಟರ್ ಎಂಬ ಅವಾರ್ಡ್ ಅನ್ನು ಕೂಡ ಪಡೆದಿದ್ದರು ಇನ್ನು ಇಲ್ಲಿಂದ ತಮ್ಮ ನೂತನ ಜರ್ನಿಯನ್ನ ಆರಂಭ ಮಾಡಿದಂತಹ ಅಟ್ಲಿಸ್ಟ್ ನಿರ್ದೇಶಕರಾಗಿ ಸೌತ್ ನ ಬಿಗ್ಗೆಸ್ಟ್ ಸ್ಟಾರ್ ನಟರ ಜೊತೆ ಕೆಲಸವನ್ನ ಮಾಡ್ತಾ ಸಾಗಿದರು ಎರಡು ಸಾವಿರದ ಹದಿಮೂರರ ಬಳಿಕ ಅವರು ತಮಿಳಿನ ತಲಾಪತಿ ಅಂತಾನೆ ಖ್ಯಾತನ ಮಾರದಂತ ವಿಜಯ್ ಅವರ ನಾಯಕತ್ವದಲ್ಲಿ ತೇರಿ ಎಂಬ ತಮಿಳು ಚಿತ್ರವನ್ನು ಕೂಡ ನಿರ್ದೇಶನ ಮಾಡಿದರು ತೆಲುಗಿನಲ್ಲಿ ಈ ಒಂದು ಸಿನಿಮಾ ಪೊಲೀಸ್ ಹುಡುಗ ಎಂಬ ಹೆಸರಲ್ಲಿ ಡಬ್ ಕೂಡ ಆಗುತ್ತೆ ಈ ಚಿತ್ರ ಇನ್ನೂರು ಕೋಟಿಗೂ ಅಧಿಕ ಹಣವನ್ನ ಮಾಡಿ ಬಾಕ್ಸ್ ಆಫೀಸ್ ಅನ್ನ ಧೂಳಿಪಟ ಮಾಡಿ ಸೆಕೆಂಡ್ highest ಫಿಲ್ಮ of south ಕೀರ್ತಿಗೆ ಪಾತ್ರವಾಗಿತ್ತು .

ಈ ಚಿತ್ರದ ಭರಪೂರ ಯಶಸ್ಸಿನ ನಂತರ at least ತಮ್ಮದೇ ಹೊಸ ಪ್ರೊಡಕ್ಷನ್ ಹೌಸ್ ಅನ್ನು ಶುರು ಮಾಡಿದರು ಅದರ ಹೆಸರೇ ಆಪರ್ ಪ್ರೊಡಕ್ಷನ್ ಮುಂದೆ ಎರಡು ಸಾವಿರದ ಹದಿನೇಳರಲ್ಲಿ at least ದೀಪಾವಳಿ ಕೊಡುಗೆಯಾಗಿ ವಿಜಯ್ ಅಭಿನಯದ ಮೀರ್ಸೆಲ್ ಎಂಬ ಹಿಟ್ ಚಿತ್ರವನ್ನ ನಿರ್ದೇಶನ ಮಾಡಿದರು ಇದು ಕಮರ್ಷಿಯಲ್ ಅತಿವ ಯಶಸ್ಸನ್ನ ಪಡೆದು ಜನರ ನೆಚ್ಚಿನ ಚಿತ್ರವಾಗಿ ಗುರುತಿಸಿಕೊಳ್ತು ಇದು ಇನ್ನೂರು ಕೋಟಿಗೂ ಹೆಚ್ಚು ಹಣವನ್ನ ಬಾಚಿಕೊಂಡು ಸೌತ್ ನಲ್ಲಿ ಆ ಸಮಯದಲ್ಲಿ ಅತಿ ಹೆಚ್ಚು ಹಣವನ್ನ ಗಳಿಸಿದ ಐದನೆ ದೊಡ್ಡ ಸಿನಿಮಾ ಅಂತ ಗುರುತಿಸಿಕೊಳ್ತು ಅದಲ್ಲದೆ ಈ ಸಿನಿಮಾ ನಟ ವಿಜಯ್ ಅವರ career ನಲ್ಲಿಯೇ highest gross ಚಿತ್ರ ಅಂತ ಹೆಸರು ಮಾಡಿತು ಇದರ ಬಳಿಕ ಎರಡು ಸಾವಿರದ ಹತ್ತೊಂಬತ್ತರಲ್ಲಿಯೂ ಕೂಡ ದೀಪಾವಳಿ offer ಆಗಿ ನಟ ವಿಜಯ್ ಅವರ begil ಚಿತ್ರವನ್ನ ಅಟ್ಲಿ ನಿರ್ದೇಶನ ಮಾಡಿದರು .

ಇದು ಕೂಡ ತಮಿಳಿನಲ್ಲಿ ಅತಿ ಹೆಚ್ಚು ಹಣವನ್ನ ಬಾಚಿಕೊಂಡ ಸಿನಿಮಾ ಎಂಬ ಲಿಸ್ಟಲ್ಲಿ ಸೇರಿಕೊಳ್ತು ಈ ರೀತಿ at least ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ star ನಟರ ಜೊತೆ ಸೂಪರ್ ಹಿಟ್ ಚಿತ್ರಗಳನ್ನ ಸಾಲು ಸಾಲಾಗಿ ನಿರ್ದೇಶನ ಮಾಡಿ ಪ್ರೇಕ್ಷಕರ ಹಾಗು ವಿಮರ್ಶಕರ ಮನವನ್ನ ಗೆಲ್ತಾರೆ ಅವರ ಚಿತ್ರಗಳು ತಮಿಳಿನಲ್ಲಿ ಹೊಸ ಶಾಖೆಯನ್ನ ತೆರೆದು ಕೋಟಿ ಕೋಟಿ ಹಣವನ್ನ ಕೊಳ್ಳೆ ಹೊಡೆದು ಇನ್ನು ತೆರೆ ಮೇಲೆ ಆಕರ್ಷಕ ಲವ್ ಸ್ಟೋರಿಗಳನ್ನ ಹೆಣೆದು ತರುವಂತಹ ಅಟ್ಲಿ ಅವರ ಪರ್ಸನಲ್ ಬಲ್ಕಿನಲ್ಲೂ ಕೂಡ ಅಂತಹದೇ ಒಂದು ಸುಂದರ ಪ್ರೇಮ ಕಥೆ ನಡೆಯುತ್ತೆ ಎರಡು ಸಾವಿರದ ಹದಿಮೂರರಲ್ಲಿ ಅವರು ತಮ್ಮ ಮೊದಲ ಚಿತ್ರ ರಾಜರಾಣಿಯನ್ನ ನಿರ್ದೇಶನ ಮಾಡಿದ ನಂತರ ಎರಡು ಸಾವಿರದ ಹದಿನಾಲ್ಕರಲ್ಲಿ ಕೃಷ್ಣಪ್ರಿಯ ಎಂಬ ನಟಿಯನ್ನ ಮದುವೆಯಾಗುತ್ತಾರೆ ಮದುವೆಯಾದ ಬಳಿಕ ಸಂದರ್ಶನ ಒಂದರಲ್ಲಿ at least ತನ್ನ ಲವ್ ಸ್ಟೋರಿ ಬಗ್ಗೆ ಮುಕ್ತವಾಗಿ ಮಾತನಾಡಿದರು .

ಈ ಕೃಷ್ಣ ಪ್ರಿಯೆಗೆ ಮೊದಲಿಂದಲೂ ಕೂಡ ನಟನೆ ನೃತ್ಯ ಹಾಗೂ singingಗಳಲ್ಲಿ ಅತೀವ ಅಭಿರುಚಿ ಹಾಗು ಆಸಕ್ತಿ ಇತ್ತು ಇನ್ನು ಓದು ಮುಗಿದ ಬಳಿ ಸೀರಿಯಲ್ ಗಳಲ್ಲಿ ಹಾಗು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ಮಾಡ್ತಾ ಸಿನಿಮಾಗಳಲ್ಲಿ ಮುಖ್ಯ ಪಾತ್ರ ಮಾಡುವಂತ ತನ್ನ ಹೆಜ್ಜೆಯನ್ನ ಹಾಕೋದಕ್ಕೆ ಶುರು ಮಾಡಿದ್ರು ಈ ಸಮಯದಲ್ಲಿ ಅಂದ್ರೆ ಎರಡು ಸಾವಿರದ ಹದಿಮೂರರಲ್ಲಿ ಅಟ್ಲಿ ತಮ್ಮ ರಾಜ ರಾಣಿ ಚಿತ್ರದ ಶೂಟಿಂಗ್ ನ ತಯಾರಿಯಲ್ಲಿ ಇದ್ದಾಗ ಕೃಷ್ಣಪ್ರಿಯ ಹಾಗು ಅಟ್ಲಿಯ ಪರಿಚಯವಿದ್ದಂತ ಒಬ್ಬ ಕಾಮನ್ ಫ್ರೆಂಡ್ ಇಂದ ಈ ಕೃಷ್ಣ ಪ್ರಿಯಗೆ ಅಟ್ಲಿಯ ಭೇಟಿ ಆಗುತ್ತೆ ಇಬ್ಬರಿಗೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಒಂದೇ ರೀತಿಯ ಅಭಿರುಚಿ ಹಾಗು ಆಸಕ್ತಿ ಇದ್ದಿದ್ದರಿಂದ ಇಬ್ಬರ ನಡುವೆ ಸ್ನೇಹ ಸಲುವಾಗಿ ಮಾರ್ಪಡೋದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ ಒಬ್ಬರನ್ನೊಬ್ಬರು ಅರ್ಥ ಬಳಿಕ ಅವರು ಬೇಗನೆ ಪ್ರೇಮ ಭಾಷೆಯಲ್ಲಿ ಸಿಲುಕಿಕೊಳ್ಳುತ್ತಾರೆ .

ರಾಜ ರಾಣಿ ಚಿತ್ರದ success meetನಲ್ಲಿ at least ಮಾಧ್ಯಮ ಮಿತ್ರರಿಗೆ ಈ ಕೃಷ್ಣ ಪ್ರಿಯರನ್ನು ಪರಿಚಯಿಸುತ್ತಾರೆ ಈ ಮುನ್ನ ಒಮ್ಮೆ ಅಟ್ಟಿ ಹಾಗು ಕೃಷ್ಣಪ್ರಿಯ ಸಹಜವಾಗಿ ಮಾತನಾಡುತ್ತಿದ್ದಾಗ ಕೃಷ್ಣ ಪ್ರಿಯ ತನ್ನ ಕುಟುಂಬದ ಬಗ್ಗೆ ತಿಳಿಸಿ ಮನೆಯಲ್ಲಿ ನನಗೆ ಸಂಬಂಧವನ್ನು ನೋಡುವ ಬಗ್ಗೆ ತಯಾರಿ ನಡೆಯುತ್ತಿದೆ ಅಂತ ತಿಳಿಸಿದರು ಅದಕ್ಕೆ ಈ ಅಟ್ಲಿ ತಮಾಷೆಗೆ ಹಾಗಾದರೆ ನಂಜತ್ಕೋನಿ ಅವರಿಗೆ ಒಮ್ಮೆ ತೋರಿಸಿ ನೋಡು ಅಂತ ಕೇಳಿದರಂತೆ ಇದು ಕೇವಲ ಹಾಸ್ಯಕ್ಕಾಗಿ ನಡೆದ ಮಾತುಕತೆ ಆಗಿತ್ತು ನಂತರ ಕೃಷ್ಣ ಪ್ರಿಯ ತನ್ನ ಮನೆಗೆ ಹೋಗಿ ಅಟ್ಟಿಗೆ ಕರೆ ಮಾಡಿ ನೀನ್ಯಾಕೆ ಆ ರೀತಿ ಹೇಳಿದಂತೆ ಕೇಳಿದಾಗ ಅಟ್ಲಿ ಯಾಕಂದ್ರೆ ನನಗೆ ನೀನು ಅಂದ್ರೆ ಇಷ್ಟ ಅದಕ್ಕೆ ಹಾಗೆ ಕೇಳಿದೆ ಅಂತ ಉತ್ತರ ಕೊಟ್ಟಿದ್ರು ನಿನ್ನ ಮನೆಯವರನ್ನ ಒಮ್ಮೆ ಕೇಳಿನೋಡು,

ಅವರು ಒಪ್ಪಿದರೆ ಇಬ್ಬರು ಕೂಡ ಮದ್ವೆ ಆಗೋಣ ಅಂತ ನೇರವಾಗಿ ಕೇಳಿದ್ರು ಋಣಾನು ಬಂದ ರೂಪೇಣ ಪಶುಪತ್ನಿ ಸುತಾರೇ ಎಂಬ ಮಾತಿನಂತೆ ಕೃಷ್ಣ ಪ್ರಿಯಗು ಅಟ್ಲೆಯ ಮೇಲೆ ಮನಸ್ಸು ಇರುವುದರಿಂದ ಆಕೆ ಈ ಬಗ್ಗೆ ತನ್ನ ಮನೆಯವರಿಗೆ ಒಪ್ಪಿಸಿ ಅಡ್ಲೆ ಕೈಯನ್ನ ಹಿಡೀತಾರೆ ಇದಾದ ನಂತರ ಫೋಟೋ ಶೂಟಿಂಗ್ ಗೆ ನಿಂತಂತಹ ಈ ಜೋಡಿಯ ಒಂದಷ್ಟು ಆಕರ್ಷಕ ಫೋಟೋಗಳು ಅಂತರ್ಜಲದಲ್ಲಿ ಹರಿದಾಡುತ್ತವೆ ನಂತರ ಈ ಅಟ್ಲಿ ಬಗ್ಗೆ ತಿಳಿಯದ ಅನೇಕರು ಈ ಸಮಯದಲ್ಲಿ ತೀರಾ ನೀಚವಾಗಿ ಕಮಂಡ ಮಾಡಿ ಜೋಡಿಯ ಮೈ ಬಣ್ಣದ ವ್ಯತ್ಯಾಸವನ್ನ ಹೀಗೆ ಎಳಿತಾರೆ ಇಷ್ಟ ಬಂದ ರೀತಿಯಲ್ಲಿ ಲೇವಡಿಯನ್ನ ಮಾಡ್ತಾರೆ ಅಟ್ಲಿಯ ಕಲರ್ ಪೆರ್ಸನಾಲ್ಟಿ ಹಾಗು ಬಾಹ್ಯ ರೂಪದ ಆಧಾರವಾಗಿ ಅನೇಕರು ಅವನನ್ನ ಹೀಯಾಳಿಸಿ ಟ್ರೋಲ್ ಮಾಡಿದರು ಇದರಿಂದಾಗಿನೇ ಈ ಒಂದು ಚಿತ್ರಗಳು ಹೆಚ್ಚು ವೈರಲ್ ರೂಪವನ್ನ ಪಡೆದವು ಇದರ ಮೂಲಕ ನಮ್ಮಲ್ಲಿ ಅದೆಷ್ಟು ಹೀನ ಮನಸ್ಥಿತಿಗಳು ಇವೆ ಎಂಬ ಕರಾಳ ಸತ್ಯ ಕೂಡ ಬಯಲಾಯಿತು.

ಯಾರು ಎಷ್ಟೇ ಹೀಯಾಳಿಸಿದರು ಕೂಡ ಅದನ್ನ ತಲೆಗೆ ಹಾಕಿಕೊಳ್ಳದಂತ ಅಟ್ಲಿ ತನ್ನ ಕರ್ತವ್ಯದ ಮೇಲೆ ಮಾತ್ರ ಗಮನವನ್ನ ಹರಿಸ್ತಾರೆ ವ್ಯಕ್ತಿಯೊಬ್ಬನ ಕರ್ತವ್ಯದ ಮುಂದೆ ಯಾವುದು ಹೆಚ್ಚು ಸದ್ದನ್ನ ಮಾಡೋದಿಲ್ಲ ಎಂಬ ತತ್ವದಲ್ಲಿ ನಂಬಿಕೆ ಇದ್ದಂತ at least ತನ್ನ ಅಸಾಧ್ಯ ಕೆಲಸಗಳಿಂದ ತಾನು ಯಾರು ತನ್ನ capacity ಏನು ಅಂತ ಕಾಲು ಎಳೆಯುವ ಮಂದಿಗೆ ನಿರೂಪಿಸಿ ತೋರಿಸಿದರು ಅಲ್ಪ ಸಮಯದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದಂತ heartly ಇವತ್ತು ದೇಶದ top ten successful ನಿರ್ದೇಶಕರಲ್ಲಿ ತಾವು ಕೂಡ ಒಬ್ಬರು ಜೀವನದಲ್ಲಿ ಇನ್ನೊಬ್ಬರನ್ನ ಲೇವಡಿ ಮಾಡೋದನ್ನ ಅಷ್ಟೇ ತಮ್ಮ ಉದ್ಯೋಗ ಮಾಡಿಕೊಂಡವರಿಗೆ at least ನಿಜವಾದ ಸಾಧನೆ ಅಂದ್ರೆ ಏನು ಅಂತ ತೋರಿಸಿಕೊಟ್ಟಿದ್ದಾರೆ ವೀಕ್ಷಕರೇ ಇದು ಈ ಫೋಟೋದ ಹಿಂದಿರುವ ಈ ಜೋಡಿಯ ಕಥೆ ಯಾರನ್ನೇ ಆಗಲಿ ಅವರ ಬಾಹ್ಯದರಿಸಿನಿಂದ ನಾವು ಲೆಕ್ಕ ಹಾಕಬಾರದು ವ್ಯಕ್ತಿಗಳ ಕೆಲಸಗಳೇ ಅವರ ನಿಜವಾದ ಯೋಗ್ಯತೆ ಏನು ಅಂತ ಸೂಚಿಸುತ್ತೇವೆ ಅಂತ ಹೇಳುತ್ತಾ ಈ ಒಂದು ವಿಡಿಯೋವನ್ನು ಇಲ್ಲಿಗೆ ಮುಗಿಸೋಣ ನಮಸ್ಕಾರ

WhatsApp Channel Join Now
Telegram Channel Join Now