ಒಂದು ಕಾಲದಲ್ಲಿ ಕಾರು ಕ್ಲೀನ್ ಮಾಡಿಕೊಂಡು ಬದಕುತ್ತಿದ್ದ ವ್ಯಕ್ತಿ … ಇವರ ಸ್ಟಾರ್ ನಟ ಹಾಗು ಕೋಟ್ಯಧಿಪತಿ

62

ಸ್ನೇಹಿತರ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಹಾಗೂ ಯಾವುದಾದರೂ ಒಂದು ಗುರಿಯನ್ನು ಮುಟ್ಟಬೇಕು ಅನ್ನುವಂತಹ ಆಸೆಯನ್ನು ಇಟ್ಟುಕೊಂಡರೆ ಮಾತ್ರವೇ ಸಾಧ್ಯ ಆಗುವುದಿಲ್ಲ ಅದನ್ನು ದಿನನಿತ್ಯ ಕನಸು ಕಾಣಬೇಕು ಹಾಗೂ ಆ ಕನಸನ್ನು ನನಸು ಮಾಡಿಕೊಳ್ಳಲು ಪ್ರತಿನಿತ್ಯ ಪ್ರಯತ್ನವನ್ನು ಮಾಡಿಕೊಳ್ಳಬೇಕು ಹೀಗೆ ಪ್ರಯತ್ನವನ್ನು ಮಾಡಿದ್ದೆ ಆದಲ್ಲಿ ಒಂದಲ್ಲ ಒಂದು ದಿನ ದೇವರು ನಿಮಗೆ ಕರುಣೆ ನೀಡುತ್ತಾನೆ ನಿಮ್ಮ ಜೀವನದಲ್ಲಿ ನೀವು ನೋಡದೆ ಇರುವಂತಹ ಸುಖಗಳನ್ನು ನೀವು ಅನುಭವಿಸುತ್ತಿರೋ ಆದರೆ ಯಾವುದೇ ಕಾರಣಕ್ಕೂ ಕಷ್ಟಪಡದೆ ನಿಮಗೆ ಯಾವುದೇ ಕಾರಣಕ್ಕೂ ಸುಖ ಎನ್ನುವುದು ಬರುವುದಿಲ್ಲ.

ಕೆಲವರ ಅದೃಷ್ಟ ಚೆನ್ನಾಗಿದ್ದು ಅವರಿಗೆ ಯಾವುದಾದರೂ ಒಂದು ಚಾನ್ಸ್ ಅಥವಾ ಯಾವುದಾದರೂ ಒಬ್ಬ ವ್ಯಕ್ತಿಯಿಂದ ಅವರಿಗೆ ಹೆಲ್ಪಾಗೆ ಅವರು ಮುಂದೆ ಹೋಗಬಹುದು ಆದರೆ 99 ಪರ್ಸೆಂಟ್ ಜನರಿಗೆ ಕೆಲಸವನ್ನು ಮಾಡದೇ ಯಾವುದೇ ರೀತಿಯಾದಂತಹ ಸಕ್ಸಸ್ ಅನ್ನೋದು ಸಿಗುವುದಿಲ್ಲ ಗುರಿಯನ್ನಿಟ್ಟುಕೊಂಡು ಮನುಷ್ಯ ದಿನನಿತ್ಯ ಕಷ್ಟಪಡಬೇಕು ಹಾಗೂ ಕಷ್ಟಪಟ್ಟು ಅವನ ಗುರಿಯನ್ನು ರಿಚ್ ಆಗಲೇಬೇಕು.

ಸ್ನೇಹಿತರೆ ಇವತ್ತು ನಿಮಗೆ ಒಂದು ವಿಶೇಷವಾದ ಮಾಹಿತಿ ನಬನ ತಂದಿದ್ದೇವೆ ಅದೇನಪ್ಪ ಅಂದರೆ ಒಂದು ಕಾಲದಲ್ಲಿ ಒಂದು ಕಾರನ್ನು ಮಾಡುವಂತಹ ವ್ಯಕ್ತಿ ಇವತ್ತು ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ಆಗಿಅದರಲ್ಲೂ ಹಲವಾರು ಅನಾಥರಿಗೆ ಸಿಕ್ಕಾಪಟ್ಟೆ ಸಹಾಯವನ್ನು ಮಾಡಿ ತುಂಬಾ ಜನರ ಪ್ರಶಂಸೆಯನ್ನು ಹೊಂದಿರುವಂತಹ ನಟನ ಬಗ್ಗೆ ಇವತ್ತು ನಾವು ನಿಮಗೆ ತಿಳಿಸಲು ಹೊರಟಿದ್ದೇವೆ.

ಸ್ನೇಹಿತರೆ ಒಂದು ಕಾಲದಲ್ಲಿ ಈ ಹುಡುಗ ಕಾರಿನ ಕ್ಲೀನರ್ ಆಗಿ ಕೆಲಸವನ್ನು ಮಾಡುತ್ತಿರುತ್ತಾನೆ ಒಂದು ದಿನ ಇವನಿಗೆ ಒಂದು ಅದೃಷ್ಟ ದಿಂದಾಗಿ ಇವತ್ತು ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ ಹಾಗಾದರೆ ಆ ವ್ಯಕ್ತಿ ಯಾರು ಗೊತ್ತಾ. ಆ ವ್ಯಕ್ತಿಯ ಹೆಸರುರಾಘವ ಲಾರೆನ್ಸ್ ಅಂತ ಇವರ ಹತ್ತಿರ 16 ರೀತಿಯಾದಂತಹ ದುಬಾರಿ ಕಾರುಗಳು ಇಟ್ಟುಕೊಂಡಿದ್ದಾರೆ.ಹೀಗೆ ಇವರ ಬಗ್ಗೆ ಹೇಳಿದರೆ ನಿಮಗೆ ನಂಬಲು ಸಾಧ್ಯವಿಲ್ಲ .ಹೌದು ಸ್ನೇಹಿತರೆ ಹಿಂದಿನ ಕೆಲವೊಂದು ವಿಚಾರವನ್ನು ಹೇಳಿದರೆ ನಿಮಗೆ ನಿಜವಾಗಲೂ ಒಂದು ಸಾರಿ ಮೈ ಜುಮ್ಮೆನ್ನುತ್ತದೆ.

ರಾಘವ ಲಾರೆನ್ಸ್ ಅವರು ಒಂದು ಡ್ಯಾನ್ಸಿಂಗ್ ಕ್ಲಾಸ್ನಲ್ಲಿ ಕೆಲಸವನ್ನು ಮಾಡುವಒಂದು ದಿನಗೂಲಿ ಕೆಲಸವನ್ನು ಮಾಡುತ್ತಿರುತ್ತಾರೆ ಚಿತ್ರದಲ್ಲಿ ಹೇಗಾದರೂ ಮಾಡಿ ಅವಕಾಶವನ್ನು ಪಡೆಯಬೇಕು ಎನ್ನುವಂತಹ ಒಂದು ಆಶಯವನ್ನು ಇಟ್ಟುಕೊಂಡಿರುತ್ತಾರೆ ಆದರೆ ಅವರಿಗೆ ಯಾವುದೇ ರೀತಿಯಾದಂತಹ ಅವಕಾಶಗಳು ದೊರಕುವುದಿಲ್ಲ.ಆದರೆ ಹೊಟ್ಟೆಪಾಡು ಹೇಗಾದರೂ ಹೊಟ್ಟೆ ತುಂಬಿಸಿಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ಒಬ್ಬ ದಕ್ಷಿಣ ಭಾರತದ ಪ್ರಸಿದ್ಧ ಆಗಿರುವಂತಹ ಸುಬ್ಬರಾಯ ಅವರ ಬಳಿಯಲ್ಲಿ ಅವರ ಕಾರನ್ನು ಮಾಡಲು ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ರಾಘವ ಲಾರೆನ್ಸ್ ಅವರಿಗೆ ತಾವು ಸಣ್ಣವಯಸ್ಸಿನಲ್ಲಿ ಡ್ಯಾನ್ಸ್ ಮಾಡುವಂತಹ ಚಟ ಇರುತ್ತದೆ ಇದಕ್ಕಾಗಿ ಅವರು ತಮಗೆ ಇರುವಂತಹ ಕೆಲವೊಂದು ಬಿಡುವಿನ ಸಂದರ್ಭದಲ್ಲಿ ಸ್ಟೇಜ್ ಮೇಲೆ ಹೋಗಿದೆ ಕೂಡ ಮಾಡುತ್ತಿದ್ದರು.ಇವರು ಸ್ಟೇಟ್ಮೆಂಟ್ ಡ್ಯಾನ್ಸ್ ಮಾಡಿದಂತಹ ವಿಡಿಯೋವನ್ನು ರಜನಿಕಾಂತ್ ಅವರು ನೋಡುತ್ತಾರೆ ಹೀಗೆ ರಜನಿಕಾಂತ್ ಅವರು ಇವರ ವಿಡಿಯೋವನ್ನು ನೋಡಿದ ನಂತರ ಮುಚ್ಚಿಕೊಂಡು ಅವರನ್ನು ಅವರ ಮನೆಗೆ ಸೇರಿಸಿಕೊಳ್ಳುತ್ತಾರೆ.

ರಾಘವ ಲಾರೆನ್ಸ್ ಅವರನ್ನು ಮಾತನಾಡಿಸಿ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ಅವರನ್ನು ಪ್ರಭುದೇವ ಅವರಿಗೆ ಪರಿಚಯವನ್ನು ಮಾಡಿಕೊಡಿ ಸುತ್ತಾರೆ ತದನಂತರ ಪ್ರಭುದೇವ ಅವರ ಗ್ರೂಪಿನಲ್ಲಿ ಇವರು ಸೇರಿಕೊಳ್ಳುತ್ತಾರೆ ತದನಂತರ ಒಂದು ದೊಡ್ಡದಾದ ಅಂತಹ ಟರ್ನಿಂಗ್ ಪಾಯಿಂಟ್ ಕೊಡ ಸಿಗುತ್ತದೆ ಇವರು ಪ್ರಭುದೇವ ಅವರ ಹತ್ತಿರ ಒಳ್ಳೆಯದನ್ನು ತಿಳಿದುಕೊಂಡು ನಂತರ ಅವರ ಹಲವಾರು ಸಿನಿಮಾಗಳಲ್ಲಿ ಕೂಡ ಮಾಡಿಸಿದ್ದಾರೆ.

ಹೀಗೆ ಒಂದೊಂದು ಮೆಟ್ಟಿಲನ್ನು ಹತ್ತುತ್ತ ಲಾರೆನ್ಸ್ ಅವರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡುದೊಡ್ಡ ಡ್ಯಾನ್ಸ್ ಮಾಸ್ಟರ್ ಆಗಿ ಬೆಳೆಯುತ್ತಾರೆ ತದನಂತರ ಕೇವಲ ಡ್ಯಾನ್ಸ್ ಮಾಸ್ಟರ್ ಆಗಿ ಮಾತ್ರ ಬೇ ಕೆಲಸವನ್ನು ಮಾಡುವುದಿಲ್ಲ ಕೆಲವು ಸಿನಿಮಾಗಳನ್ನು ಅವರೇ ನಿರ್ದೇಶನ ಹಾಗೂ ನಿರ್ಮಾಣವನ್ನು ಮಾಡುತ್ತಾರೆ ಹಾಗೂ ಅವರ ಅದರಲ್ಲಿ ಆಕ್ಟಿಂಗ್ ಕೂಡ ಮಾಡುತ್ತಾರೆ. ಹಾಗಾಗಿ ತಮಿಳು ಚಿತ್ರರಂಗದಲ್ಲಿ ಇವರು ಸಿಕ್ಕಾಪಟ್ಟೆ ಬೇಡಿಕೆ ಇರುವಂತಹ ನಟ ಕೂಡ.

ಇವರು ಮಾಡಿರುವಂತಹ ಇತ್ತೀಚಿನ ಒಂದು ಸಿನಿಮಾ ಅದರ ಹೆಸರು ಕಾಂಚನ ಅಂತಹ ತುಂಬಾ ಹೆಸರನ್ನು ಕೂಡ ಮಾಡಿದೆ. ಹಾಗೆ ತೆಲುಗಿನಲ್ಲಿ ದೊಡ್ಡ ನಟನಾಗಿ ಬೆಳೆದು ನಿಂತಂತಹಆ ಕಾಲದಲ್ಲಿ ಚಿರಂಜೀವಿ ಅವರು ಕೂಡ ಇವರನ್ನು ತೆಲುಗು ಗೆ ಕರೆದುಕೊಂಡು ಬಂದು ಇವರಿಂದ ಡ್ಯಾನ್ಸ್ ಅನ್ನು ಕೂಡ ಕಲಿತಿದ್ದರು. ಸದ್ಯಕ್ಕೆ ಅವರು ದಕ್ಷಿಣ ಭಾರತದಲ್ಲಿ ಟಾಪ್ ಕೊರಿಯೋಗ್ರಾಫಿ ಹಾಗೂ ನಿರ್ದೇಶನ ಹಾಗೂ ನಿರ್ಮಾಣವನ್ನು ಕೂಡ ಮಾಡುತ್ತಿದ್ದಾರೆ.

ದೊಡ್ಡ ನಟ ಆಗಿರುವಂತಹ ಸಂದರ್ಭದಲ್ಲಿ ಅವರು ಬೆಳೆದು ಬಂದಂತಹ ಹಳೆಯ ವಿಚಾರಗಳನ್ನು ಮರೆತು ಹೋಗುತ್ತಾರೆ ಸುಖದಸುಪ್ಪತಿಗೆಯಲ್ಲಿಮರೆಯುತ್ತಾ ಇರುತ್ತಾರೆ ಆದರೆ ರಾಘು ಲಾರೆನ್ಸ್ ಅವರು ತಾವು ಕಷ್ಟಪಟ್ಟು ಬಂದಂತಹ ದಿನಗಳನ್ನು ಮರೆಯುವುದಿಲ್ಲ ಅದಕ್ಕಾಗಿ ಇವರು ಒಂದು ಅನಾಥಾಶ್ರಮ ವನ್ನು ಶುರುಮಾಡಿ ಯಾರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವಂತಹ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ.ನಂದ ಬೇಕಾದಂತಹ ವಿಚಾರ ಏನಪ್ಪಾ ಅಂದರೆ ಅವರು ಮಾಡುವಂತಹ ಎಲ್ಲಾ ಸಿನಿಮಾಗಳಲ್ಲಿ ಅಂಗವಿಕಲರು ಹಾಗೂ ಬಡವರು ಹಾಗೂ ಇನ್ನಿತರ ಪ್ರಾಬ್ಲಮ್ ಗಳನ್ನು ಅನುಭವಿಸುತ್ತಿರುವ ಅಂತಹ ವ್ಯಕ್ತಿಗಳನ್ನು ತಮ್ಮ ಸಿನಿಮಾದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ.

ಪತ್ರಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

WhatsApp Channel Join Now
Telegram Channel Join Now