ಒಂದು ಸೂಜಿ ಹಾಗು ಹಸಿರು ಮೆಣಸಿನಕಾಯಿಯಿಂದ ಈ ಸಣ್ಣ ತಂತ್ರ ಮಾಡಿದರೆ ಯಾರನ್ನ ಬೇಕಾದರೂ ಒಲಿಸಿಕೊಳ್ಳಬಹುದು… ಅಷ್ಟಕ್ಕೂ ಅದನ್ನ ಮಾಡೋದು ಹೇಗೆ ಗೊತ್ತ …

369

ನಮಸ್ಕಾರಗಳು ಪ್ರಿಯ ಓದುಗರೆ ಇಂದಿನ ಮಾಹಿತಿಯಲ್ಲಿ ನಿಮ್ಮ ಇಷ್ಟಪಟ್ಟವರನ್ನು ಹೇಗೆ ವಶೀಕರಣ ಮಾಡಿಕೊಳ್ಳಬಹುದು ನಿಮ್ಮತ್ತ ಹೇಗೆ ಆಕರ್ಷಿಸಿ ಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತದೆ ಇಂದಿನ ಲೇಖನ ವನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಇಷ್ಟಪಟ್ಟವರು ನಮಗೆ ಸಿಗದೇ ಹೋದಾಗ ಆ ನೋವು ಹೀಗೆ ಇರುತ್ತದೆ ಎಂಬುದನ್ನು ನಾವು ಒಮ್ಮೆಯಾದರೂ ಅನುಭವಿಸಿರುತ್ತೇವೆ ಹಾಗೆ ನಿಮಗೆ ಇಷ್ಟ ಪಟ್ಟವರು ಅಂದರೆ ನಿಮ್ಮ ಹೆಂಡತಿ ಅಥವಾ ನಿಮ್ಮ ಕಂಡ ಅಥವಾ ನಿಮ್ಮ ಪ್ರೇಯಸಿ ಆಗಿರಬಹುದು ನಿಮ್ಮ ಸಂಗಾತಿ ಆಗಿರಬಹುದು ನಿಮ್ಮತ್ತ ಆಕರ್ಷಿತಗೊಳ್ಳ ಬೇಕು ಅಂದರೆ ಹೀಗೆ ಮಾಡಿ.

ಕೇವಲ ಮೆಣಸಿನಕಾಯಿ ಇಂದ ನಿಮ್ಮ ಈ ಸಮಸ್ಯೆಯಿಂದ ಪರಿಹಾರ ಮಾಡಿಕೊಳ್ಳಬಹುದು ಹೌದು ಇಷ್ಟ ಪಡೋದು ಅಂದರೆ ಎಲ್ಲರನ್ನೂ ಇಷ್ಟಪಡಲು ಸಾಧ್ಯವಾಗುವುದಿಲ್ಲ ಆಕೆ ಎಲ್ಲರನ್ನೂ ಇಷ್ಟಪಡುತ್ತಾ ಇದ್ದರೂ ನಾವು ಯಾರೋ ಒಬ್ಬರನ್ನು ಬಹಳ ಇಷ್ಟಪಡುವ ಇರುತ್ತೇವೆ ಮನಸಾರೆ ಹಚ್ಚಿಕೊಂಡಿರುತ್ತೇವೆ ಆದರೆ ಅವರು ನಮಗೆ ಅದೇ ಪ್ರೀತಿ ಕೊಡದೆ ಹೋದಾಗ ಎಷ್ಟು ಬೇಸರವಾಗುತ್ತದೆ ಅನ್ನುವುದನ್ನ ಅನುಭವಿಸಿದವರಿಗೆ ಗೊತ್ತಿರುತ್ತದೆ ಆ ನೋವು ಹಾಗಾಗಿ ಪರಿಹಾರ ಶಾಸ್ತ್ರದಲ್ಲಿ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಲಾಗಿದೆ.

ಆ ಪರಿಹಾರ ಕುರಿತು ತಿಳಿಸಿಕೊಡುತ್ತೇವೆ ನೀವು ಕೂಡಾ ನಿಮ್ಮ ಇಷ್ಟಪಟ್ಟವರನ್ನು ಆಕರ್ಷಿತಗೊಳಿಸಿಕೊಳ್ಳಲು ಈ ಸಲವೂ ಪರಿಹಾರವನ್ನ ಪಾಲಿಸಿಯ ಹೌದು ಮೆಣಸಿನಕಾಯಿಯನ್ನು ಈ ಪರಿಹಾರಕ್ಕಾಗಿ ತೆಗೆದುಕೊಳ್ಳಿ ಬಳಿಕ ಸೂಜಿಯನ್ನು ತೆಗೆದುಕೊಳ್ಳಬೇಕು ಈ 2 ಪದಾರ್ಥಗಳನ್ನು ತೆಗೆದುಕೊಂಡಮೇಲೆ ಭಾನುವಾರದ ಸಂಜೆಯ ಸೂರ್ಯಾಸ್ತದ ಬಳಿಕ ಅಂದರೆ ಸರಿಸುಮಾರು ಹತ್ತು ಗಂಟೆಯ ಬಳಿಕ ಈ ಪೂಜೆಯನ್ನು ಈ ತಂತ್ರವನ್ನು ಹೌದು ಮೆಣಸಿನ ಕಾಯಿಯನ್ನು ತೆಗೆದುಕೊಂಡು ನೀವು ಇಷ್ಟ ಪಡುತ್ತಿರುವವರು ಹೆಸರನ್ನ ಹೇಳಿಕೊಳ್ಳಬೇಕು ಮನದಲ್ಲಿಯೇ ಅವರು ಆಕರ್ಷಿತಗೊಳ್ಳ ಬೇಕು ಎಂದು ಸಂಕಲ್ಪ ಮಾಡಿಕೊಂಡು ಅವರ ಹೆಸರನ್ನ ಪಠಿಸುತ್ತಾ ಆ ಮೆಣಸಿನ ಕಾಯಿಯ ಸೂಚಿಯನ್ನು ಚುಚ್ಚಬೇಕು ಬಳಿಕ ಈ ಸೂಚಿಯನ್ನು ಹಿಡಿದು ನೀವು ಇಷ್ಟಪಡುತ್ತಾ ಇರುವವರನ್ನು ಅಂದರೆ ನೀವು ಆಕರ್ಷಕ ಗೊಳಿಸಿಕೊಳ್ಳಬೇಕು ಅಂತ ಇರುವವರು ನೀವು ವಶೀಕರಣ ಮಾಡಿಕೊಳ್ಳಬೇಕು ಅಂತ ಇರುವವರ ಹೆಸರನ್ನು ಹೇಳಿಕೊಳ್ಳಬೇಕು.

ಈ ರೀತಿ ಮಾಡಿದ ಮೇಲೆ ಆ ಮೆಣಸಿನಕಾಯಿ ಮತ್ತು ಸೂಚಿಯನ್ನು ಏನು ಮಾಡಬೇಕು ಅಂದರೆ ನೀವು ಇಷ್ಟಪಡುತ್ತಾ ಇರುವವರ ಅಂದರೆ ನೀವು ಹೆಸರು ಹೇಳಿ ಈ ತಂತ್ರವನ್ನು ಮಾಡಿರುತ್ತೀರಾ ಅವರ ಮನೆಯ ಮುಂದೆ ಹೋಗಿ ಮಣ್ಣಿನ ಕೆಳಗೆ ಈ ಮೆಣಸಿನಕಾಯಿ ಮತ್ತು ಸೂಜಿ ಅನ್ನು ಹೂತಿಟ್ಟು ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮಿಬ್ಬರ ನಡುವಿನ ಕಾದಾಟ ಮುನಿಸು ಕೋಪ ಎಲ್ಲವೂ ದೂರವಾಗಿ ನೀವಿಬ್ಬರೂ ಜೀವನದಲ್ಲಿ ಸದಾ ಒಂದಾಗಿ ನಿಮ್ಮನ್ನು ಯಾರೂ ಕೂಡ ಬೇರೆ ಮಾಡಲು ಸಾಧ್ಯವೇ ಆಗುವುದಿಲ್ಲ ಈ ಸರಳ ಪರಿಹಾರದಿಂದ.

ಹೌದು ವಶೀಕರಣ ಯಂತ್ರ ಮಾಡುವುದನ್ನು ಬಹು ಬೀರುವುದಿಲ್ಲ ಕೆಲವರು ಆದರೆ ಬೇರೆ ಕಡೆ ಹೋಗಿ ಮಾಡಿಸಿಕೊಂಡು ಬರಬೇಕಾಗುತ್ತದೆ ಅದಕ್ಕೆ ಬಹಳಷ್ಟು ಖರ್ಚು ಆಗುತ್ತದೆ ಕೆಲವೊಮ್ಮೆ ಅದರಿಂದ ಫಲಿತಾಂಶ ಕೂಡ ಸಿಗುವುದಿಲ್ಲ ಆದರೆ ನೀವು ಇಷ್ಟ ಪಟ್ಟಿರುವವರು ಅದರೆ ಅದು ನಿಮ್ಮ ಹೆಂಡತಿ ಅಥವಾ ಗಂಡ ಆಗಿರಬಹುದು ನಿಮ್ಮ ಪ್ರೇಯಸಿ ಆಗಿರಬಹುದು ಅವರನ್ನ ವಶೀಕರಣ ಮಾಡಿಕೊಳ್ಳಲು ಈ ಸರಳ ಪರಿಹಾರವನ್ನು ಕೇವಲ ಮೆಣಸಿನಕಾಯಿಯಿಂದ ತಂತ್ರವನ್ನ ಮಾಡಿದ್ದೇ ಆದಲ್ಲಿ ನೀವು ಅಂದುಕೊಂಡಿರುವವರು ನಿಮ್ಮತ್ತ ಕೇವಲ 24 ಗಂಟೆಯೊಳಗೆ ಬರುತ್ತಾರೆ ನೀವೂ ಒಮ್ಮೆ ಪ್ರಯತ್ನಿಸಿ.

ಹೌದು ಗಂಡ ಹೆಂಡತಿ ನಡುವಿನ ಕಿತ್ತಾಟದಿಂದಾಗಿ ಜೀವನವೇ ಬೇಸರವಾಗಿ ಹೋಗಿರುತ್ತದೆ ಆದರೆ ಅಂತಹ ಸಮಯದಲ್ಲಿ ಈ ಚಿಕ್ಕ ಪರಿಹಾರವನ್ನು ಮಾಡಿಕೊಂಡರೆ ನೀವು ಅಂದುಕೊಂಡ ಸಂಗಾತಿ ನಿಮ್ಮ ಹತ್ತಿರ ಬರುತ್ತಾರೆ. ಅವರ ಪೂರ್ಣ ಪ್ರೀತಿ ನಿಮಗೆ ಸಿಗುತ್ತದೆ ಆದರೆ ನೆನಪಿನಲ್ಲಿಡಿ ಈ ಪರಿಹಾರವನ್ನು ಭಾನುವಾರದ ದಿನದಂದು ಸಂಜೆ ಸೂರ್ಯಾಸ್ತದ ಬಳಿಕವೇ ಪಾಲಿಸಬೇಕು ಧನ್ಯವಾದ.

WhatsApp Channel Join Now
Telegram Channel Join Now