ಒಂದು ಹಸುವಿನ ಕೂದಲಿನಿಂದ ಈ ಒಂದು ಸಣ್ಣ ವಿಶೇಷ ತಂತ್ರ ಮಂತ್ರ ಮಾಡಿನೋಡಿ ಸಾಕು … ಎಂತಾ ಕೆಟ್ಟ ದೃಷ್ಟಿ ಇದ್ರೂ ಸಹ ಕ್ಷಣ ಮಾರ್ಧದಲ್ಲಿ ನಿವಾರಣೆ ಆಗುತ್ತದೆ… ಹಾಗಾದ್ರೆ ಈ ತಂತ್ರ ಮನೆಯಲ್ಲೇ ಮಾಡೋದು ಹೇಗೆ ಗೊತ್ತ …

460

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಗೋವಿನ ಬಾಲದಿಂದ ಮಕ್ಕಳ ದೃಷ್ಟಿ ತೆಗೆಯುತ್ತಾರೆ ಈ ಮಾಹಿತಿ ನಿಮಗೆ ಗೊತ್ತಾ? ಹೌದು ಹಿಂದೂ ಸಂಪ್ರದಾಯದಲ್ಲಿಯೇ ಗೋವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ಮುಕ್ಕೋಟಿ ದೇವರುಗಳು ನೆಲೆಸಿರುವ ಗೋವನ್ನು ಕಾಮದೇನು ಅಂತ ಕೂಡ ಕರೆಯುತ್ತಾರೆ. ಗೋವನ್ನು ಪೂಜಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಕೂಡ ಇದ್ದು ನಾವು ಶಾಸ್ತ್ರಗಳಲ್ಲಿ ಪುರಾಣ ಗ್ರಂಥಗಳಲ್ಲಿ ಓದಿದಾಗ ಗೋಮಾತೆಯ ಉಲ್ಲೇಖ ಇರುವುದನ್ನು ನಾವು ಅಲ್ಲಿ ಕಾಣಬಹುದು ಯಾರ ಮನೆಯಲ್ಲಿ ಗೋವು ಇರುತ್ತದೆ ಅಂಥವರ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ ಅಂತಾ ಮನೆಯಲ್ಲಿ ದೇವರ ಶಕ್ತಿ ಸದಾ ನೆಲೆಸಿರುತ್ತದೆ ಲಕ್ಷ್ಮೀದೇವಿ ಸದಾ ಅಂಥವರ ಮನೆಯಲ್ಲಿ ನೆಲೆಸಿರುತ್ತಾಳೆ.

ಭೂಮಿಯ ಮೇಲಿರುವ ಅಮೃತವನ್ನೇ ನೀಡುವ ಗೋಮಾತೆ ಈ ಕಾಮಧೇನುವನ್ನು ಆರಾಧಿಸುವುದರಿಂದ ಸಕಲ ಗ್ರಹದೋಷಗಳು ನಿವಾರಣೆ ಮಾಡಬಹುದು ಪ್ರತಿದಿನ ಮನೆಯಲ್ಲಿ ಮಾಡಿದ ಮೊದಲ ಆಹಾರವನ್ನು ಗೋಮಾತೆಗೆ ನೀಡಬೇಕು. ಹೌದು ಈ ರೂಢಿಯನ್ನು ರೂಢಿಸಿಕೊಂಡವರ ಜೀವನದಲ್ಲಿ ಎಂದಿಗೂ ಯಾವ ವಿಚಾರಗಳಲ್ಲಿಯೂ ಕೂಡ ಅವರಿಗೆ ಯಾವ ಅಪವಾದಗಳು ಬರುವುದಿಲ್ಲ ಹಾಗೆ ಗೋಮಾತೆಯ ಶ್ರೀರಕ್ಷೆ ಅಂಥವರ ಮೇಲೆ ಸದಾ ಇರುತ್ತದೆ. ಗೋಮಾತೆಯ ಬಾಲದ ಕೂದಲಿನಿಂದ ನರ ದೃಷ್ಟಿಯನ್ನು ತೆಗೆಯಬಹುದು ಹಾಗೆ ಆ ಗೋಮಾತೆಯ ಬಾಲದ ಕೇವಲ ಒಂದೇ ಕೂದಲನ್ನು ನಮ್ಮ ನೋವು ಇರುವ ಜಾಗಕ್ಕೆ ಮುಟ್ಟುವುದರಿಂದ ಅದರಿಂದ ನೋವಾಗಿರುವ ಜಾಗಕ್ಕೆ ಸವರುವುದರಿಂದ ಅಲ್ಲಿರುವ ನೋವು ಕ್ಷಣಮಾತ್ರದಲ್ಲಿ ಮಾಯವಾಗುತ್ತಾರೆ ಅಂತಹ ಶಕ್ತಿವುಳ್ಳ ಗೋಮಾತೆಯನ್ನು ನಾವು ಪ್ರತಿದಿನ ದರ್ಶನ ಪಡೆಯಬೇಕು ಹಾಗೂ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ನಡೆದಾಗ ಮತ್ತು ಗೃಹ ಪ್ರವೇಶ ಮಾಡಿದಾಗ ಈ ಮೊದಲು ಮನೆಗೆ ಪ್ರವೇಶ ಮಾಡುವುದು ಅಂದರೆ ಅದು ಮುಕ್ಕೋಟಿ ದೇವರುಗಳು ನೆಲೆಸಿರುವಂತಹ ಕಾಮದೇನು.

ಕಾಮಧೇನುವಿನ ಕೇವಲ ಒಂದೇ ಕೂದಲನ್ನು ನಮ್ಮ ಹೆಬ್ಬೆರಳಿಗೆ ಸುತ್ತಿಕೊಳ್ಳಬೇಕು ಬಳಿಕ ನಮ್ಮ ದೇಹದಲ್ಲಿ ಯಾವ ಭಾಗದಲ್ಲಿ ನೋವು ಇದೆ ಅಂತ ಭಾಗದಲ್ಲಿ ಸ್ವಲ್ಪ ಸಮಯ ಹಿಡಿಯಬೇಕು ಈ ರೀತಿ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಮತ್ತು ಈ ಗೋವಿನ ಬಾಲದಲ್ಲಿರುವ ಕೇವಲ ಒಂದೇ ಕೂದಲಿನಿಂದ ಮಕ್ಕಳಿಗೆ ಆಗಿರುವ ನರ ದೃಷ್ಟಿಯನ್ನ ತೆಗೆಯಬಹುದು ಮಕ್ಕಳು ರಚ್ಚೆ ಮಾಡುತ್ತಿದ್ದಾರೆ ಹೇಳಿದ ಮಾತು ಕೇಳುತ್ತಿಲ್ಲ ಅಂದರೆ ಮಕ್ಕಳಿಗೆ ನರ ದೃಷ್ಟಿಯಾಗಿದೆ ಎಂದರ್ಥ ಆ ಗೋವಿನ ಬಾಲದ ಕೂದಲಿನಿಂದ ಮಗುವಿನ ದೃಷ್ಟಿ ತೆಗೆಯಬೇಕು ಹಾಗೂ ಗೋವಿನ ಬಾಲದಿಂದ ಮಕ್ಕಳ ದೃಷ್ಟಿ ತೆಗೆಯುವುದರಿಂದ ಕೂಡ ಮಕ್ಕಳು ಹಠ ಮಾಡುವುದು ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಾ ಇದ್ದಾರೆ ಅಂದರೆ ಈ ಪರಿಹಾರವನ್ನು ಮಾಡುವುದರಿಂದ ಖಂಡಿತ ಸಮಸ್ಯೆಗಳು ದೂರವಾಗುತ್ತದೆ ಮತ್ತು ಮನೆಯಲ್ಲಿ ಶುಭಕಾರ್ಯ ಮಾಡುವಾಗ ಮೊದಲು ಗೋ ಮಾತೆಗೆ ಪೂಜಿಸಬೇಕು ಈ ರೀತಿ ಮಾಡುವುದರಿಂದ ಶುಭಕಾರ್ಯಗಳು ನಿರ್ವಿಘ್ನವಾಗಿ ಜರಗುತ್ತದೆ.

ಮನೆಯೊಳಗೆ ಗೋಮಾತೆ ಬಂದರೆ ಅದು ಸಾಕ್ಷಾತ್ ಲಕ್ಷ್ಮೀದೇವಿಯ ಮನೆಗೆ ಪದಾರ್ಪಣೆ ಮಾಡಿದ ಹಾಗೆ ಅರ್ಥ ಲಕ್ಷ್ಮೀದೇವಿ ಪಾರ್ವತಿ ದೇವಿ ಸರಸ್ವತಿ ದೇವಿಗೆ ಅನ್ನಪೂರ್ಣೇಶ್ವರಿ ಸಾಕ್ಷಾತ್ ಈಶ್ವರ ವಿಷ್ಣು ಸೂರ್ಯ ದೇವ ಎಲ್ಲರೂ ನೆಲೆಸಿರುವ ಗೋಮಾತೆಯ ಗೋಮೂತ್ರ ದಲ್ಲಿಯೂ ಕೂಡ ಸಕಾರಾತ್ಮಕ ಶಕ್ತಿ ಇರುತ್ತದೆ ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ಹೊರಹಾಕುವ ಸಾಮರ್ಥ್ಯವಿರುತ್ತದೆ ಆದ್ದರಿಂದಲೇ ಮನೆಯನ್ನು ವಾರಕ್ಕೊಮ್ಮೆಯಾದರೂ ಗೋಮೂತ್ರವನ್ನು ಹಾಕಿ ಮನೆಯನ್ನು ಸ್ವಚ್ಛ ಮಾಡಬೇಕು ಎಂದು ಹೇಳುವುದು.

ಗೋಮಾತೆಯ ಮೇಲ್ಭಾಗವನ್ನು ಸವರುವುದರಿಂದ ನಮ್ಮ ಅದೆಷ್ಟೋ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಕೂಡ ಇದೆ ಹೌದು ಹಳ್ಳಿ ಕಡೆ ನಾಟಿ ಹಸು ವಿರುದ್ಧದ ಆ ನಾಟಿ ಹಸುವಿನ ಮೈ ಸವರುವುದರಿಂದ ನಮ್ಮ ಸಕಲ ಸಂಕಷ್ಟಗಳು ಮತ್ತು ಹಲವು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಯಾರೂ ಪ್ರತಿದಿನವೂ ಮಾತೆಯ ದರ್ಶನ ಪಡೆದು ಗೋ ಮಾತೆಯ ಆರಾಧನೆ ಮಾಡುತ್ತಾರೆ ಅಂಥವರ ಜಾತಕದಲ್ಲಿ ಯಾವುದೇ ತರಹದ ದೋಷಗಳು ಸಹ ಇರುವುದಿಲ್ಲ. ಹೀಗೆ ಈ ಪರಿಹಾರಗಳನ್ನ ಪಾಲಿಸಿ ನಿಮ್ಮ ಸಕಲ ಸಂಕಷ್ಟದಿಂದ ಗೋಮಾತೆಯ ಆಶೀರ್ವಾದದಿಂದಾಗಿ ಪರಿಹಾರ ಪಡೆದುಕೊಳ್ಳಿ ಧನ್ಯವಾದಗಳು…