ಒಂದೇ ಸಮನೆ ಭರಿಸಲಾಗದ ತಲೆನೋವು ಬರುತ್ತಾ ಇದ್ರೆ ಈ ಒಂದು ಶಕ್ತಿಶಾಲಿ ಮನೆ ಮದ್ದು ಮಾಡಿ ಸಾಕು …ಕೇವಲ ಐದು ನಿಮಿಷಗಲ್ಲಿ ನಿವಾರಣೆ ಆಗುತ್ತೆ…

239

ತಲೆನೋವು ಬಂದಾಗ ಮನೆಯಲ್ಲೇ ಮಾಡಿ ಈ ಪರಿಹಾರ ಬಾಂಬ್ ಅಗತ್ಯವೇ ಇಲ್ಲ ತಲೆ ನೋವು ಬೇಗ ನಿವಾರಣೆಯಾಗುತ್ತೆ!ನಮಸ್ಕಾರಗಳು ತಲೆನೋವು ಸಮಸ್ಯೆ ಬಂದಾಗ ರೆಸ್ಟ್ ಮಾಡಬೇಕು ಅಂದ್ರೆ ಕೆಲಸಗಳು ಇರುತ್ತೆ, ಹಾಗಾಗಿ ಮಾತ್ರೆ ತೆಗೆದುಕೊಂಡು ಆಮೇಲೆ ರೆಸ್ಟ್ ಮಾಡಿದ್ರೆ ಆಯ್ತು ಕೆಲಸ ಮಾಡೋಣ ಅಂತ ಅಂದುಕೊಳ್ಳುತ್ತಾರೆ ಹಲವರು ಹೀಗೆ ಭಾವಿಸುತ್ತಾರೆ

ಹಾಗಾಗಿ ತಲೆ ನೋವಿನ ಜೊತೆಗೆ ಕೆಲಸ ಮಾಡ್ತಾರೆ ಕೆಲ ಮಂದಿ ಆದರೆ ಇನ್ನು ಮುಂದೆ ಅದರ ಅಗತ್ಯವೂ ಇಲ್ಲ ಯಾಕೆ ಅಂತೀರಾ ಈ ಮನೆಮದ್ದು ಪಾಲಿಸಿದರೆ ಸಾಕು ತಲೆ ನೋವಿಗೆ ಶಮನ ದೊರೆಯುತ್ತದೆ ಹಾಗೂ ನೋವು ನಿವಾರಣೆಯಾಗುತ್ತದೆ ನಿಮ್ಮ ಕೆಲಸ ಕೂಡ ಮುಗಿಯುತ್ತೆ.ಹಾಗಾದರೆ ಬನ್ನಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಯೋಣ ಯಾವ ಮನೆಮದ್ದು ಪಾಲಿಸುವುದರಿಂದ ಈ ತಲೆನೋವು ನಿವಾರಣೆಯಾಗುತ್ತದೆ ಎಂದು, ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಈ ಪದಾರ್ಥಗಳನ್ನು ಹೇಗೆ ಬಳಸಿಕೊಳ್ಳಬೇಕು ಯಾವುದಾದರೂ ಸೈಡ್ ಎಫೆಕ್ಟ್ ಇದೆಯಾ ಇದೆಲ್ಲದರ ಬಗ್ಗೆ ನಾವು ತಿಳಿಸಿಕೊಡುತ್ತೇವೆ ಇಂದಿನ ಲೇಖನದಲ್ಲಿ.

ಹೌದು ತಲೆನೋವು ಸಾಮಾನ್ಯವಾಗಿ ಕಾಡುವ ತೊಂದರೆ ಆದರೆ ನೋವು ಬಂದಾಗ ಆ ನೋವು ಅನುಭವಿಸಿದವರಿಗೇ ಗೊತ್ತು ಅದರ ಪ್ರಭಾವ ಎಷ್ಟಿರುತ್ತದೆಯೆಂದುಹಾಗಾಗಿ ಇಂದು ನಾವು ತಿಳಿಸಿಕೊಡಲಿರುವ, ಈ ಪರಿಹಾರವನ್ನು ಮಾಡುವುದರಿಂದ ಖಂಡಿತ ಸಮಸ್ಯೆ ನಿವಾರಣೆ ಆಗುತ್ತೆ ಜೊತೆಗೆ ತುಂಬ ಬೇಗ ಮನೆ ಮದ್ದು ಮಾಡುವುದರಿಂದ ಪ್ರಭಾವ ಸಿಗುತ್ತೆ ಅನ್ನೋದು ಸುಳ್ಳು ಆದರೆ ಮಾತ್ರೆ ತೆಗೆದುಕೊಂಡು, ಅದರ ಸೈಡ್ಎಫೆಕ್ಟ್ ಗಳನ್ನ ಅನುಭವಿಸುವುದಕ್ಕಿಂತ ಈ ಸುಲಭ ಪರಿಹಾರ ಪಾಲಿಸುವುದರ ಜೊತೆಗೆ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ನೋವು ಕೂಡ ಬಹಳ ಬೇಗ ಪರಿಹಾರ ಆಗುತ್ತದೆ.

ಹಾಗಾಗಿ ಈ ಮನೆಮದ್ದು ಮಾಡಿ ತಲೆ ನೋವಿಗೆ ಶಮನ ಪಡೆದುಕೊಂಡಿ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಚಕ್ಕೆ ಪುಡಿ ಲವಂಗ ಶುಂಠಿ ಮತ್ತು ಬೆಲ್ಲ ಇದಿಷ್ಟು ಪದಾರ್ಥಗಳು ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುತ್ತದೆ.ಈಗ ಪರಿಹಾರ ಮಾಡುವ ವಿಧಾನ ಹೀಗಿದೆ ನೋಡಿ ಮೊದಲಿಗೆ ಶುಂಠಿಯನ್ನು ಜಜ್ಜಿ ರುಬ್ಬಿ ರಸವನ್ನು ಬೇರ್ಪಡಿಸಿಕೊಳ್ಳಬೇಕು, ಈ ಶುಂಠಿಯ ರಸಕ್ಕೆ ಲವಂಗದ ಪುಡಿ ಜೊತೆಗೆ ಚಕ್ಕೆಯ ಪುಡಿ ಮಿಶ್ರ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ಇದಕ್ಕೆನೇ ಬೆಲ್ಲದ ಪುಡಿಯನ್ನು ನುಣ್ಣಗೆ ಮಾಡಿಕೊಂಡು ಈ ಮಿಶ್ರಣ ಜೊತೆಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಬೇಕು.

ಈಗ ಈ ಪೇಸ್ಟ್ ಅನ್ನು ತಲೆನೋವು ಇರುವ ಭಾಗಕ್ಕೆ ಹಚ್ಚಿಕೊಳ್ಳಬೇಕು ಈ ಮನೆ ಮದ್ದಿನಿಂದ ನೋವು ಬೇಗ ನಿವಾರಣೆಯಾಗುತ್ತೆ ಮತ್ತು ಮೈಗ್ರೇನ್ ಸಮಸ್ಯೆ ಕಾಡುತ್ತಿದ್ದು ಅದಕ್ಕೆ ಈ ಪರಿಹಾರ ಮಾಡಿ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ತಲೆ ನೋವು ಶಮನವಾಗುತ್ತದೆ.

ಈ ಪರಿಹಾರ ಮಾಡುವುದರ ಜೊತೆಗೆ ಸ್ವಲ್ಪ ಬಿಸಿ ಬಿಸಿ ಚಹಾ ಅಥವಾ ಬಿಸಿಬಿಸಿ ಕಾಫಿ ಕುಡಿಯಿರಿ ಸ್ಟ್ರಾಂಗ್ ಕಾಫಿ ಅಥವಾ . ಅಂದರೆ ಟೀ ಗೆ ಏಲಕ್ಕಿ ಮತ್ತು ತುಳಸಿ ಎಲೆ ಇವುಗಳನ್ನು ಮಿಶ್ರಮಾಡಿ ಜೊತೆಗೆ ಶುಂಠಿ ಮಿಶ್ರಮಾಡಿ ಟೀ ಮಾಡಿ ಕುಡಿಯುವುದರಿಂದ ಒಳ್ಳೆಯ ರಿಲ್ಯಾಕ್ಸ್ ಆಗುತ್ತೆ ಮತ್ತು ತಲೆನೋವು ನಿವಾರಣೆಗೂ ಕೂಡ ಈ ಪರಿಹಾರ ಉತ್ತಮವಾಗಿರುತ್ತದೆ.ಹಾಗಾಗಿ ತಲೆನೋವು ಸಮಸ್ಯೆ ಬಂದಾಗ ಅದಕ್ಕೆ ನೇರ ಬೇರೆ ಪರಿಹಾರಗಳನ್ನು ಪಾಲಿಸುವುದಕ್ಕಿಂತ ಈ ಸರಳ ಪರಿಹಾರ ಪಾಲಿಸಿ ಖಂಡಿತಾ ತಲೆನೋವು ನಿವಾರಣೆ ಆಗುತ್ತದೆ ಧನ್ಯವಾದ.